ನಮ್ಮೂರು ಮೈಸೂರು,
ನಿಮ್ಮೂರು ಯಾವೂರು
ನಮ್ಮೂರು ಮೈಸೂರು,
ನಿಮ್ಮೂರು ಯಾವೂರು
ಎಲ್ಲಿಂದ ಬಂದೆ ಹೇಳು ಜಾಣೆ
ನಿನ್ನಂಥ ಚೆಲುವೆ ಎಲ್ಲೂ ಕಾಣೆ
ಜೊತೆಯಲಿ ಬಂದರೆ
ಇಲ್ಲವೆ ತೊಂದರೆ ನನ್ನಾಣೆ
ಜೊತೆಯಲಿ ಬಂದರೆ
ಇಲ್ಲವೆ ತೊಂದರೆ ನಿನ್ನಾಣೆ, ಕೇಳು ಹೆಣ್ಣೆ
|| ಎಲ್ಲಿಂದ ಬಂದೆ ಹೇಳೆ ಜಾಣೆ
ನಿನ್ನಂಥ ಚೆಲುವೆ ಎಲ್ಲೂ ಕಾಣೆ..||
ನಿಮ್ಮೂರೆ ನಮ್ಮೂರು,
ನೀವೀಗ ನಮ್ಮೋರು
ನಿಮ್ಮೂರೆ ನಮ್ಮೂರು,
ನೀವೀಗ ನಮ್ಮೋರು
ಎಲ್ಲಿಂದ ಬಂದರೇನು ನಾನು
ನಿಮ್ಮವಳೆ ಆದ ಮೇಲೆ ಇನ್ನೇನು
ಕುಳ್ಳನ ಆಸರೆ ಬಯಸಿದೆ
ಬಾ ದೊರೆ ನಂಬುವೆಯಾ....
ಕುಳ್ಳನ ಆಸರೆ ಬಯಸಿದೆ
ಬಾ ದೊರೆ ನಂಬುವೆಯಾ, ನನ್ನ ನೀನು
|| ಎಲ್ಲಿಂದ ಬಂದರೇನು ನಾನು
ನಿಮ್ಮವಳೆ ಆದ ಮೇಲೆ ಇನ್ನೇನು…||
ಚಾಮುಂಡಿ ಬೆಟ್ಟಾವ ಹತ್ತಿಸುವೆ ಬಾರೆ
ಕಾವೇರಿ ನದಿಯಾಗೆ ಈಜಿಸುವೆ ಬಾರೆ
ಚಾಮುಂಡಿ ಕಾವೇರಿ ಕಂಡಿರುವೆ ನಾನು
ಬೇಲೂರ ಗುಡಿಯನ್ನ ತೋರುವೆಯಾ ನೀನು?
ಬೇಲೂರು ಒಂದೆ ಏಕೆ, ಕೊಲ್ಲೂರ ಬಿಟ್ಟೆ ಏಕೆ
ಕನ್ನಡ ನಾಡ ಚಿನ್ನದ ನಾಡ
ಸುತ್ತಿಸಿ ಬರುವೆ ನಿನ್ನನ್ನು
|| ನಮ್ಮೂರು ಮೈಸೂರು,
ನಿಮ್ಮೂರು ಹ್ಹಾ .. ಯಾವೂರು
ನಿಮ್ಮೂರೆ ನಮ್ಮೂರು, ನೀವೀಗ ನಮ್ಮೋರು
ಓಯ್ ಎಲ್ಲಿಂದ ಬಂದೆ ಹೇಳು ಜಾಣೆ
ನಿನ್ನಂಥ ಚೆಲುವೆ ಎಲ್ಲೂ ಕಾಣೆ
ಅಹ್ಹಹ್ಹಹ್ಹಾ...
ಎಲ್ಲಿಂದ ಬಂದರೇನು ನಾನು
ನಿಮ್ಮವಳೆ ಆದ ಮೇಲೆ ಇನ್ನೇನು….||
ಮಾರುದ್ದ ಮಾತೋನೆ ಮೆಚ್ಚಿದೆ ನಿನ್ನನ್ನು,
ಚೋಟುದ್ದ ನಿಂತೋನೆ ಒಪ್ಪಿದೆ ನಿನ್ನನ್ನು
ಹೂವಂತ ಮೊಗದೋಳೆ ಮೆಚ್ಚಿದೆ ನಿನ್ನನ್ನು
ಹಾವಂತ ಜೆಡೆಯೋಳೆ ಒಪ್ಪಿದೆ ನಿನ್ನನ್ನು
ನಿನ್ನಾಟ ಬಲ್ಲೆ ನಾನು, ಕಿಲಾಡಿ ಕುಳ್ಳ ನೀನು
ತುಂಟನ ಹಾಗೆ ತಂಟೆಯ ಮಾಡಿ
ಕೆರಳಿಸ ಬೇಡ ನನ್ನನ್ನು
|| ಅರೆರೆರೆ... ನಮ್ಮೂರು ಮೈಸೂರು,
ನಿಮ್ಮೂರು ಯಾವೂರು
ನಿಮ್ಮೂರೆ ನಮ್ಮೂರು,
ನೀವೀಗ ನಮ್ಮೋರು ಆಹಹ..
ಎಲ್ಲಿಂದ ಬಂದೆ ಹೇಳು ಜಾಣೆ
ನಿನ್ನಂಥ ಚೆಲುವೆ ಎಲ್ಲೂ ಕಾಣೆ
ಅಹ್... ಎಲ್ಲಿಂದ ಬಂದರೇನು ನಾನು
ನಿಮ್ಮವಳೆ ಆದ ಮೇಲೆ ಇನ್ನೇನು…||
ನಮ್ಮೂರು ಮೈಸೂರು,
ನಿಮ್ಮೂರು ಯಾವೂರು
ನಮ್ಮೂರು ಮೈಸೂರು,
ನಿಮ್ಮೂರು ಯಾವೂರು
ಎಲ್ಲಿಂದ ಬಂದೆ ಹೇಳು ಜಾಣೆ
ನಿನ್ನಂಥ ಚೆಲುವೆ ಎಲ್ಲೂ ಕಾಣೆ
ಜೊತೆಯಲಿ ಬಂದರೆ
ಇಲ್ಲವೆ ತೊಂದರೆ ನನ್ನಾಣೆ
ಜೊತೆಯಲಿ ಬಂದರೆ
ಇಲ್ಲವೆ ತೊಂದರೆ ನಿನ್ನಾಣೆ, ಕೇಳು ಹೆಣ್ಣೆ
|| ಎಲ್ಲಿಂದ ಬಂದೆ ಹೇಳೆ ಜಾಣೆ
ನಿನ್ನಂಥ ಚೆಲುವೆ ಎಲ್ಲೂ ಕಾಣೆ..||
ನಿಮ್ಮೂರೆ ನಮ್ಮೂರು,
ನೀವೀಗ ನಮ್ಮೋರು
ನಿಮ್ಮೂರೆ ನಮ್ಮೂರು,
ನೀವೀಗ ನಮ್ಮೋರು
ಎಲ್ಲಿಂದ ಬಂದರೇನು ನಾನು
ನಿಮ್ಮವಳೆ ಆದ ಮೇಲೆ ಇನ್ನೇನು
ಕುಳ್ಳನ ಆಸರೆ ಬಯಸಿದೆ
ಬಾ ದೊರೆ ನಂಬುವೆಯಾ....
ಕುಳ್ಳನ ಆಸರೆ ಬಯಸಿದೆ
ಬಾ ದೊರೆ ನಂಬುವೆಯಾ, ನನ್ನ ನೀನು
|| ಎಲ್ಲಿಂದ ಬಂದರೇನು ನಾನು
ನಿಮ್ಮವಳೆ ಆದ ಮೇಲೆ ಇನ್ನೇನು…||
ಚಾಮುಂಡಿ ಬೆಟ್ಟಾವ ಹತ್ತಿಸುವೆ ಬಾರೆ
ಕಾವೇರಿ ನದಿಯಾಗೆ ಈಜಿಸುವೆ ಬಾರೆ
ಚಾಮುಂಡಿ ಕಾವೇರಿ ಕಂಡಿರುವೆ ನಾನು
ಬೇಲೂರ ಗುಡಿಯನ್ನ ತೋರುವೆಯಾ ನೀನು?
ಬೇಲೂರು ಒಂದೆ ಏಕೆ, ಕೊಲ್ಲೂರ ಬಿಟ್ಟೆ ಏಕೆ
ಕನ್ನಡ ನಾಡ ಚಿನ್ನದ ನಾಡ
ಸುತ್ತಿಸಿ ಬರುವೆ ನಿನ್ನನ್ನು
|| ನಮ್ಮೂರು ಮೈಸೂರು,
ನಿಮ್ಮೂರು ಹ್ಹಾ .. ಯಾವೂರು
ನಿಮ್ಮೂರೆ ನಮ್ಮೂರು, ನೀವೀಗ ನಮ್ಮೋರು
ಓಯ್ ಎಲ್ಲಿಂದ ಬಂದೆ ಹೇಳು ಜಾಣೆ
ನಿನ್ನಂಥ ಚೆಲುವೆ ಎಲ್ಲೂ ಕಾಣೆ
ಅಹ್ಹಹ್ಹಹ್ಹಾ...
ಎಲ್ಲಿಂದ ಬಂದರೇನು ನಾನು
ನಿಮ್ಮವಳೆ ಆದ ಮೇಲೆ ಇನ್ನೇನು….||
ಮಾರುದ್ದ ಮಾತೋನೆ ಮೆಚ್ಚಿದೆ ನಿನ್ನನ್ನು,
ಚೋಟುದ್ದ ನಿಂತೋನೆ ಒಪ್ಪಿದೆ ನಿನ್ನನ್ನು
ಹೂವಂತ ಮೊಗದೋಳೆ ಮೆಚ್ಚಿದೆ ನಿನ್ನನ್ನು
ಹಾವಂತ ಜೆಡೆಯೋಳೆ ಒಪ್ಪಿದೆ ನಿನ್ನನ್ನು
ನಿನ್ನಾಟ ಬಲ್ಲೆ ನಾನು, ಕಿಲಾಡಿ ಕುಳ್ಳ ನೀನು
ತುಂಟನ ಹಾಗೆ ತಂಟೆಯ ಮಾಡಿ
ಕೆರಳಿಸ ಬೇಡ ನನ್ನನ್ನು
|| ಅರೆರೆರೆ... ನಮ್ಮೂರು ಮೈಸೂರು,
ನಿಮ್ಮೂರು ಯಾವೂರು
ನಿಮ್ಮೂರೆ ನಮ್ಮೂರು,
ನೀವೀಗ ನಮ್ಮೋರು ಆಹಹ..
ಎಲ್ಲಿಂದ ಬಂದೆ ಹೇಳು ಜಾಣೆ
ನಿನ್ನಂಥ ಚೆಲುವೆ ಎಲ್ಲೂ ಕಾಣೆ
ಅಹ್... ಎಲ್ಲಿಂದ ಬಂದರೇನು ನಾನು
ನಿಮ್ಮವಳೆ ಆದ ಮೇಲೆ ಇನ್ನೇನು…||
Nammooru Mysooru song lyrics from Kannada Movie Preethi Madu Thamashe Nodu starring Srinath, Shankarnag, Dwarakish, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by C V Rajendran and film is released on 1979