ಗಂಡು : ನಿನ್ನ ಕಂಡ ನನ್ನ ಕಣ್ಣು ಎಂದೆಂದೂ..
ಬೇರೇನು ನೋಡದು...
ಹೆಣ್ಣು : ಮುತ್ತಂಥ ಮಾತಂದೆ ಆನಂದ ನೀ ತಂದೆ
ನಿನ್ನ ಕಂಡ ನನ್ನ ಕಣ್ಣು ಎಂದೆಂದೂ..
ಬೇರೇನು ನೋಡದು...
ಗಂಡು : ಮುತ್ತಂಥ ಮಾತಂದೆ ಆನಂದ ನೀ ತಂದೆ
ಇಬ್ಬರು : ಲಾಲ..ಲಾಲ..ಆಹಾಹಾ..
ಗಂಡು : ನಿನ್ನ ಒಲವಲಿ.. ಒಲವಿನ ಬಾನಲಿ...
ಹೊಸ ಕಾಂತಿಯಿಂದ ರವಿಯಂತೆ
ಬೆಳಗಿ.. ಸುಖ ಹೊಂದಿದೆ..
ಹೆಣ್ಣು : ನಿನ್ನ ಒಲವಲಿ.. ಒಲವಿನ ಕಡಲಲಿ...
ಅಲೆಯಂತೆ ಕುಣಿದೆ.. ಹಾಯಾಗಿ ನಲಿದೆ...
ಸುಖ ಹೊಂದಿದೆ...
ಗಂಡು : ಹೊಸ ಹೂ ಅಂದ.. ನಿನ್ನ ಮೈಯಂದ..
ಚಿನ್ನ.. ನನ್ನ ಕುಣಿಸಿದೆ... [ಅಹ...ಅಹ...]
ಹೊಸ ಹೂ ಅಂದ [ಆ...] ನಿನ್ನ ಮೈಯಂದ [ಆ..]
ಚಿನ್ನ ನನ್ನ ಕುಣಿಸಿದೆ...
|| ಹೆಣ್ಣು : ನಿನ್ನ ಕಂಡ ನನ್ನ ಕಣ್ಣು ಎಂದೆಂದೂ..
ಬೇರೇನು ನೋಡದು...
ಗಂಡು : ಮುತ್ತಂಥ ಮಾತಂದೆ..ಎ..
ಆನಂದ.. ನೀ ತಂದೆ...||
ಹೆಣ್ಣು : ನಿನ್ನ ಗೆಳೆತನ.. ಸೆಳೆಯಲು ನನ್ನ ಮನ..
ನೂರಾಸೆ ಕೆರಳಿ.. ಹೂವಂತೆ ಅರಳಿ..
ನಿನ್ನ ಸೇರಿದೆ.....
ಗಂಡು : ನಿನ್ನ ಗೆಳೆತನ.. ಪಡೆಯಲು ಹೊಸತನ...
ಬಾನಾಡಿಯಾಗಿ ಹಾರಾಡುವಾಸೆ..
ಇಂದು ಮೂಡಿತೇ..
ಹೆಣ್ಣು : ನಿನ್ನ ನಾ ಬೆರೆತೆ.. ನನ್ನೇ ನಾ ಮರೆತೆ...
ತನು..ಮನ ತಣಿಯಿತೇ.. [ಅಹ..ಹ.ಹ..]
ನಿನ್ನ ನಾ ಬೆರೆತೆ.. [ಆ...] ನನ್ನೇ ನಾ ಮರೆತೆ... [ಆ...]
ತನು..ಮನ ತಣಿಯಿತೇ..
|| ಗಂಡು : ನಿನ್ನ ಕಂಡ ನನ್ನ ಕಣ್ಣು ಎಂದೆಂದೂ..
ಬೇರೇನು ನೋಡದು...
ಹೆಣ್ಣು : ಮುತ್ತಂಥ ಮಾತಂದೆ ಆನಂದ ನೀ ತಂದೆ
ನಿನ್ನ ಕಂಡ ನನ್ನ ಕಣ್ಣು ಎಂದೆಂದೂ..
ಬೇರೇನು ನೋಡದು...
ಗಂಡು : ಮುತ್ತಂಥ ಮಾತಂದೆ..
ಆನಂದ ನೀ ತಂದೆ..
ಇಬ್ಬರು : ಲಾಲ ಅಹ..ಹ... ಆ...
ಲಾಲಲ... ಅಹ..ಹ... ಲ..ಲ.ಲಾ...||
ಗಂಡು : ನಿನ್ನ ಕಂಡ ನನ್ನ ಕಣ್ಣು ಎಂದೆಂದೂ..
ಬೇರೇನು ನೋಡದು...
ಹೆಣ್ಣು : ಮುತ್ತಂಥ ಮಾತಂದೆ ಆನಂದ ನೀ ತಂದೆ
ನಿನ್ನ ಕಂಡ ನನ್ನ ಕಣ್ಣು ಎಂದೆಂದೂ..
ಬೇರೇನು ನೋಡದು...
ಗಂಡು : ಮುತ್ತಂಥ ಮಾತಂದೆ ಆನಂದ ನೀ ತಂದೆ
ಇಬ್ಬರು : ಲಾಲ..ಲಾಲ..ಆಹಾಹಾ..
ಗಂಡು : ನಿನ್ನ ಒಲವಲಿ.. ಒಲವಿನ ಬಾನಲಿ...
ಹೊಸ ಕಾಂತಿಯಿಂದ ರವಿಯಂತೆ
ಬೆಳಗಿ.. ಸುಖ ಹೊಂದಿದೆ..
ಹೆಣ್ಣು : ನಿನ್ನ ಒಲವಲಿ.. ಒಲವಿನ ಕಡಲಲಿ...
ಅಲೆಯಂತೆ ಕುಣಿದೆ.. ಹಾಯಾಗಿ ನಲಿದೆ...
ಸುಖ ಹೊಂದಿದೆ...
ಗಂಡು : ಹೊಸ ಹೂ ಅಂದ.. ನಿನ್ನ ಮೈಯಂದ..
ಚಿನ್ನ.. ನನ್ನ ಕುಣಿಸಿದೆ... [ಅಹ...ಅಹ...]
ಹೊಸ ಹೂ ಅಂದ [ಆ...] ನಿನ್ನ ಮೈಯಂದ [ಆ..]
ಚಿನ್ನ ನನ್ನ ಕುಣಿಸಿದೆ...
|| ಹೆಣ್ಣು : ನಿನ್ನ ಕಂಡ ನನ್ನ ಕಣ್ಣು ಎಂದೆಂದೂ..
ಬೇರೇನು ನೋಡದು...
ಗಂಡು : ಮುತ್ತಂಥ ಮಾತಂದೆ..ಎ..
ಆನಂದ.. ನೀ ತಂದೆ...||
ಹೆಣ್ಣು : ನಿನ್ನ ಗೆಳೆತನ.. ಸೆಳೆಯಲು ನನ್ನ ಮನ..
ನೂರಾಸೆ ಕೆರಳಿ.. ಹೂವಂತೆ ಅರಳಿ..
ನಿನ್ನ ಸೇರಿದೆ.....
ಗಂಡು : ನಿನ್ನ ಗೆಳೆತನ.. ಪಡೆಯಲು ಹೊಸತನ...
ಬಾನಾಡಿಯಾಗಿ ಹಾರಾಡುವಾಸೆ..
ಇಂದು ಮೂಡಿತೇ..
ಹೆಣ್ಣು : ನಿನ್ನ ನಾ ಬೆರೆತೆ.. ನನ್ನೇ ನಾ ಮರೆತೆ...
ತನು..ಮನ ತಣಿಯಿತೇ.. [ಅಹ..ಹ.ಹ..]
ನಿನ್ನ ನಾ ಬೆರೆತೆ.. [ಆ...] ನನ್ನೇ ನಾ ಮರೆತೆ... [ಆ...]
ತನು..ಮನ ತಣಿಯಿತೇ..
|| ಗಂಡು : ನಿನ್ನ ಕಂಡ ನನ್ನ ಕಣ್ಣು ಎಂದೆಂದೂ..
ಬೇರೇನು ನೋಡದು...
ಹೆಣ್ಣು : ಮುತ್ತಂಥ ಮಾತಂದೆ ಆನಂದ ನೀ ತಂದೆ
ನಿನ್ನ ಕಂಡ ನನ್ನ ಕಣ್ಣು ಎಂದೆಂದೂ..
ಬೇರೇನು ನೋಡದು...
ಗಂಡು : ಮುತ್ತಂಥ ಮಾತಂದೆ..
ಆನಂದ ನೀ ತಂದೆ..
ಇಬ್ಬರು : ಲಾಲ ಅಹ..ಹ... ಆ...
ಲಾಲಲ... ಅಹ..ಹ... ಲ..ಲ.ಲಾ...||
Ninna Kanda Nanna Kannu song lyrics from Kannada Movie Preethi Madu Thamashe Nodu starring Srinath, Shankarnag, Dwarakish, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by C V Rajendran and film is released on 1979