ಲೋ ಸಾಹುಕಾರ..
ಓ... ಸಾಹುಕಾರ
ನಿನಗೆ ನಮಸ್ಕಾರ ನಮಸ್ಕಾರ
ನಮಸ್ಕಾರ ನಮಸ್ಕಾರ
ಹೇ ಸಾಹುಕಾರ ನಿನಗೆ ಧಿಕ್ಕಾರ ...
ಹೇ ಸಾಹುಕಾರ ನಿನಗೆ ಧಿಕ್ಕಾರ…
ನ್ಯಾಯವಿಲ್ಲ ನೀತಿಯಿಲ್ಲ
ಪಾಪವಿಲ್ಲ ಪುಣ್ಯವಿಲ್ಲ ...
ನ್ಯಾಯವಿಲ್ಲ ನೀತಿಯಿಲ್ಲ
ಪಾಪವಿಲ್ಲ ಪುಣ್ಯವಿಲ್ಲ ...
ತಿಂದು ಕೊಬ್ಬಿ ಬಂತು ನಿನಗೆ ಅಹಂಕಾರ
ತಾಳು ನಿಂಗೆ ಬಿಡಿಸ್ತೀವಿ ಗ್ರಹಚಾರ ...
ತಿಂದು ಕೊಬ್ಬಿ ಬಂತು ನಿನಗೆ ಅಹಂಕಾರ
ತಾಳು ನಿಂಗೆ ಬಿಡಿಸ್ತೀವಿ ಗ್ರಹಚಾರ ...
|| ಹೇ ಸಾಹುಕಾರ ನಿನಗೆ ಧಿಕ್ಕಾರ ...
ಸಾಹುಕಾರ… ಧಿಕ್ಕಾರ…
ಹಾ.. ಸಾಹುಕಾರ… ಧಿಕ್ಕಾರ…
ಧಿಕ್ಕಾರ.. ಧಿಕ್ಕಾರ.. ಧಿಕ್ಕಾರ…||
ಕಾರಿನಲ್ಲೆ ಸಂಚಾರ ಬಾರಿನಲೆ ಸಂಸಾರ
ಧನಿಕರಿಗೆ ಪುರಸ್ಕಾರ ಬಡವರಿಗೆ ತಿರಸ್ಕಾರ
ಮೋಜುಗಾರ ಮೋಸಗಾರ
ಜೂಜುಕೋರ ಲಂಚಕೋರ
ತುಳಿವೆಯ ಬಡ ಜನರ...
ಕಾರಿನಲ್ಲೆ (ಸಂಚಾರ)
ಬಾರಿನಲೆ (ಸಂಸಾರ)
ಧನಿಕರಿಗೆ (ಪುರಸ್ಕಾರ)
ಬಡವರಿಗೆ (ತಿರಸ್ಕಾರ)
ಮೋಜುಗಾರ ಮೋಸಗಾರ
ಜೂಜುಕೋರ ಲಂಚಕೋರ
ತುಳಿವೆಯ ಬಡ ಜನರ ...
ನಿನ್ನ ಜೋರ ಇಳಿಸೊ ಧೀರ
ನೋಡೋ ಮುದಿಕುಮಾರ
||ಹೇ ಸಾಹುಕಾರ ನಿನಗೆ ಧಿಕ್ಕಾರ…
ನ್ಯಾಯವಿಲ್ಲ ನೀತಿಯಿಲ್ಲ
ಪಾಪವಿಲ್ಲ ಪುಣ್ಯವಿಲ್ಲ ...
ನ್ಯಾಯವಿಲ್ಲ ನೀತಿಯಿಲ್ಲ
ಪಾಪವಿಲ್ಲ ಪುಣ್ಯವಿಲ್ಲ ...
ತಿಂದು ಕೊಬ್ಬಿ ಬಂತು ನಿನಗೆ ಅಹಂಕಾರ
ತಾಳು ನಿಂಗೆ ಬಿಡಿಸ್ತೀವಿ ಗ್ರಹಚಾರ ...
ತಿಂದು ಕೊಬ್ಬಿ ಬಂತು ನಿನಗೆ ಅಹಂಕಾರ
ತಾಳು ನಿಂಗೆ ಬಿಡಿಸ್ತೀವಿ ಗ್ರಹಚಾರ ...||
|| ಹೇ ಸಾಹುಕಾರ ನಿನಗೆ ಧಿಕ್ಕಾರ ...
ಸಾಹುಕಾರ… ಧಿಕ್ಕಾರ…
ಹಾ.. ಸಾಹುಕಾರ… ಧಿಕ್ಕಾರ…
ಧಿಕ್ಕಾರ.. ಧಿಕ್ಕಾರ.. ಧಿಕ್ಕಾರ…||
ಊರಿನಲ್ಲಿ ಎಲ್ಲೂ ಇಲ್ಲ ಇಂತ ಹೆಣ್ಣು
ಆಹಾ ತಿಂದು ತಿಂದು ಊದಿರುವ ಸೀಬೆ ಹಣ್ಣು
ಓಹೋ ನೋಡು ಹ್ಯಾಗೆ ಬಿಡ್ತಾಳೆ ಮಾರಿ ಕಣ್ಣು
ಇವಳನ್ನ ಕಟ್ಕೊಂಡೋನ ಬಾಯಿಗೆ ಜೇಡಿ ಮಣ್ಣು
ಗಯ್ಯಾಳಿ ಬಾಯಾಳಿ ಗಂಡುಬೀರಿಯ
ಇಂತ ಗಯ್ಯಾಳಿ ಬಾಯಾಳಿ ಗಂಡುಬೀರಿಯ
ಎಲ್ಲೂ ಕಂಡಿಲ್ಲ ನಾವ್ ಇಂತ ಮನೆಹಾಳಿಯ
ಎಲ್ಲೂ ಕಂಡಿಲ್ಲ ನಾವ್ ಇಂತ ಮನೆಹಾಳಿಯ
ತರ್ಲೆ ಮಾಡ್ತೀಯ ತಂಟೆ ತಕ್ರಾರ್ ಮಾಡ್ತೀಯ
ಮೀಸೆ ಇರುವ ಗಂಡಿನೆದುರು ಜೋರು ಮಾಡ್ತೀಯ
ತರ್ಲೆ ಮಾಡ್ತೀಯ ನೀನು ಚಾಡಿ ಹೇಳ್ತೀಯ
ಇಂತ ಭೂಪನನ್ನು ಕೆಲ್ಸದಿಂದ ವಜ ಮಾಡ್ತೀಯ
ಚಾಡಿಕೋರಿ ಚಪ್ಪಲ್ಕೋರಿ
ನಿನ್ಗೆ ತಾನೆ ಮಾರಾಮಾರಿ ... ಹೇಹೇ
ಚಾಡಿಕೋರಿ ಚಪ್ಪಲ್ಕೋರಿ
ನಿನ್ಗೆ ತಾನೆ ಮಾರಾಮಾರಿ ...
ಹೇಹೇ ಹೇಹೇ ಹೇಹೇ
|| ಬಾರೋ ಲೋ ಸಾಹುಕಾರ
ನಿನಗೆ ಧಿಕ್ಕಾರ
ನ್ಯಾಯವಿಲ್ಲ ನೀತಿಯಿಲ್ಲ
ಪಾಪವಿಲ್ಲ ಪುಣ್ಯವಿಲ್ಲ
ನ್ಯಾಯವಿಲ್ಲ ನೀತಿಯಿಲ್ಲ
ಪಾಪವಿಲ್ಲ ಪುಣ್ಯವಿಲ್ಲ
ತಿಂದು ಕೊಬ್ಬಿ ಬಂತು ನಿನಗೆ ಅಹಂಕಾರ
ತಾಳು ನಿಂಗೆ ಬಿಡಿಸ್ತೀವಿ ಗ್ರಹಚಾರ||
||ಹೇ ಸಾಹುಕಾರಾ ನಿನಗೆ ಧಿಕ್ಕಾರ
ಸಾಹುಕಾರ (ಧಿಕ್ಕಾರ)
ಸಾಹುಕಾರ (ಧಿಕ್ಕಾರ)
ಧಿಕ್ಕಾರ ಧಿಕ್ಕಾರ ಧಿಕ್ಕಾರ ಧಿಕ್ಕಾರ
ಧಿಕ್ಕಾರ ಧಿಕ್ಕಾರ ಧಿಕ್ಕಾರ ಧಿಕ್ಕಾರ…
ಧಿಕ್ಕಾರ ಧಿಕ್ಕಾರ ಧಿಕ್ಕಾರ ಧಿಕ್ಕಾರ
ಧಿಕ್ಕಾರ ಧಿಕ್ಕಾರ ಧಿಕ್ಕಾರ ಧಿಕ್ಕಾರ
ಧಿಕ್ಕಾರ ಧಿಕ್ಕಾರ ಧಿಕ್ಕಾರ ಧಿಕ್ಕಾರ
ಧಿಕ್ಕಾರ ಧಿಕ್ಕಾರ ಧಿಕ್ಕಾರ ಧಿಕ್ಕಾರ||
ಲೋ ಸಾಹುಕಾರ..
ಓ... ಸಾಹುಕಾರ
ನಿನಗೆ ನಮಸ್ಕಾರ ನಮಸ್ಕಾರ
ನಮಸ್ಕಾರ ನಮಸ್ಕಾರ
ಹೇ ಸಾಹುಕಾರ ನಿನಗೆ ಧಿಕ್ಕಾರ ...
ಹೇ ಸಾಹುಕಾರ ನಿನಗೆ ಧಿಕ್ಕಾರ…
ನ್ಯಾಯವಿಲ್ಲ ನೀತಿಯಿಲ್ಲ
ಪಾಪವಿಲ್ಲ ಪುಣ್ಯವಿಲ್ಲ ...
ನ್ಯಾಯವಿಲ್ಲ ನೀತಿಯಿಲ್ಲ
ಪಾಪವಿಲ್ಲ ಪುಣ್ಯವಿಲ್ಲ ...
ತಿಂದು ಕೊಬ್ಬಿ ಬಂತು ನಿನಗೆ ಅಹಂಕಾರ
ತಾಳು ನಿಂಗೆ ಬಿಡಿಸ್ತೀವಿ ಗ್ರಹಚಾರ ...
ತಿಂದು ಕೊಬ್ಬಿ ಬಂತು ನಿನಗೆ ಅಹಂಕಾರ
ತಾಳು ನಿಂಗೆ ಬಿಡಿಸ್ತೀವಿ ಗ್ರಹಚಾರ ...
|| ಹೇ ಸಾಹುಕಾರ ನಿನಗೆ ಧಿಕ್ಕಾರ ...
ಸಾಹುಕಾರ… ಧಿಕ್ಕಾರ…
ಹಾ.. ಸಾಹುಕಾರ… ಧಿಕ್ಕಾರ…
ಧಿಕ್ಕಾರ.. ಧಿಕ್ಕಾರ.. ಧಿಕ್ಕಾರ…||
ಕಾರಿನಲ್ಲೆ ಸಂಚಾರ ಬಾರಿನಲೆ ಸಂಸಾರ
ಧನಿಕರಿಗೆ ಪುರಸ್ಕಾರ ಬಡವರಿಗೆ ತಿರಸ್ಕಾರ
ಮೋಜುಗಾರ ಮೋಸಗಾರ
ಜೂಜುಕೋರ ಲಂಚಕೋರ
ತುಳಿವೆಯ ಬಡ ಜನರ...
ಕಾರಿನಲ್ಲೆ (ಸಂಚಾರ)
ಬಾರಿನಲೆ (ಸಂಸಾರ)
ಧನಿಕರಿಗೆ (ಪುರಸ್ಕಾರ)
ಬಡವರಿಗೆ (ತಿರಸ್ಕಾರ)
ಮೋಜುಗಾರ ಮೋಸಗಾರ
ಜೂಜುಕೋರ ಲಂಚಕೋರ
ತುಳಿವೆಯ ಬಡ ಜನರ ...
ನಿನ್ನ ಜೋರ ಇಳಿಸೊ ಧೀರ
ನೋಡೋ ಮುದಿಕುಮಾರ
||ಹೇ ಸಾಹುಕಾರ ನಿನಗೆ ಧಿಕ್ಕಾರ…
ನ್ಯಾಯವಿಲ್ಲ ನೀತಿಯಿಲ್ಲ
ಪಾಪವಿಲ್ಲ ಪುಣ್ಯವಿಲ್ಲ ...
ನ್ಯಾಯವಿಲ್ಲ ನೀತಿಯಿಲ್ಲ
ಪಾಪವಿಲ್ಲ ಪುಣ್ಯವಿಲ್ಲ ...
ತಿಂದು ಕೊಬ್ಬಿ ಬಂತು ನಿನಗೆ ಅಹಂಕಾರ
ತಾಳು ನಿಂಗೆ ಬಿಡಿಸ್ತೀವಿ ಗ್ರಹಚಾರ ...
ತಿಂದು ಕೊಬ್ಬಿ ಬಂತು ನಿನಗೆ ಅಹಂಕಾರ
ತಾಳು ನಿಂಗೆ ಬಿಡಿಸ್ತೀವಿ ಗ್ರಹಚಾರ ...||
|| ಹೇ ಸಾಹುಕಾರ ನಿನಗೆ ಧಿಕ್ಕಾರ ...
ಸಾಹುಕಾರ… ಧಿಕ್ಕಾರ…
ಹಾ.. ಸಾಹುಕಾರ… ಧಿಕ್ಕಾರ…
ಧಿಕ್ಕಾರ.. ಧಿಕ್ಕಾರ.. ಧಿಕ್ಕಾರ…||
ಊರಿನಲ್ಲಿ ಎಲ್ಲೂ ಇಲ್ಲ ಇಂತ ಹೆಣ್ಣು
ಆಹಾ ತಿಂದು ತಿಂದು ಊದಿರುವ ಸೀಬೆ ಹಣ್ಣು
ಓಹೋ ನೋಡು ಹ್ಯಾಗೆ ಬಿಡ್ತಾಳೆ ಮಾರಿ ಕಣ್ಣು
ಇವಳನ್ನ ಕಟ್ಕೊಂಡೋನ ಬಾಯಿಗೆ ಜೇಡಿ ಮಣ್ಣು
ಗಯ್ಯಾಳಿ ಬಾಯಾಳಿ ಗಂಡುಬೀರಿಯ
ಇಂತ ಗಯ್ಯಾಳಿ ಬಾಯಾಳಿ ಗಂಡುಬೀರಿಯ
ಎಲ್ಲೂ ಕಂಡಿಲ್ಲ ನಾವ್ ಇಂತ ಮನೆಹಾಳಿಯ
ಎಲ್ಲೂ ಕಂಡಿಲ್ಲ ನಾವ್ ಇಂತ ಮನೆಹಾಳಿಯ
ತರ್ಲೆ ಮಾಡ್ತೀಯ ತಂಟೆ ತಕ್ರಾರ್ ಮಾಡ್ತೀಯ
ಮೀಸೆ ಇರುವ ಗಂಡಿನೆದುರು ಜೋರು ಮಾಡ್ತೀಯ
ತರ್ಲೆ ಮಾಡ್ತೀಯ ನೀನು ಚಾಡಿ ಹೇಳ್ತೀಯ
ಇಂತ ಭೂಪನನ್ನು ಕೆಲ್ಸದಿಂದ ವಜ ಮಾಡ್ತೀಯ
ಚಾಡಿಕೋರಿ ಚಪ್ಪಲ್ಕೋರಿ
ನಿನ್ಗೆ ತಾನೆ ಮಾರಾಮಾರಿ ... ಹೇಹೇ
ಚಾಡಿಕೋರಿ ಚಪ್ಪಲ್ಕೋರಿ
ನಿನ್ಗೆ ತಾನೆ ಮಾರಾಮಾರಿ ...
ಹೇಹೇ ಹೇಹೇ ಹೇಹೇ
|| ಬಾರೋ ಲೋ ಸಾಹುಕಾರ
ನಿನಗೆ ಧಿಕ್ಕಾರ
ನ್ಯಾಯವಿಲ್ಲ ನೀತಿಯಿಲ್ಲ
ಪಾಪವಿಲ್ಲ ಪುಣ್ಯವಿಲ್ಲ
ನ್ಯಾಯವಿಲ್ಲ ನೀತಿಯಿಲ್ಲ
ಪಾಪವಿಲ್ಲ ಪುಣ್ಯವಿಲ್ಲ
ತಿಂದು ಕೊಬ್ಬಿ ಬಂತು ನಿನಗೆ ಅಹಂಕಾರ
ತಾಳು ನಿಂಗೆ ಬಿಡಿಸ್ತೀವಿ ಗ್ರಹಚಾರ||
||ಹೇ ಸಾಹುಕಾರಾ ನಿನಗೆ ಧಿಕ್ಕಾರ
ಸಾಹುಕಾರ (ಧಿಕ್ಕಾರ)
ಸಾಹುಕಾರ (ಧಿಕ್ಕಾರ)
ಧಿಕ್ಕಾರ ಧಿಕ್ಕಾರ ಧಿಕ್ಕಾರ ಧಿಕ್ಕಾರ
ಧಿಕ್ಕಾರ ಧಿಕ್ಕಾರ ಧಿಕ್ಕಾರ ಧಿಕ್ಕಾರ…
ಧಿಕ್ಕಾರ ಧಿಕ್ಕಾರ ಧಿಕ್ಕಾರ ಧಿಕ್ಕಾರ
ಧಿಕ್ಕಾರ ಧಿಕ್ಕಾರ ಧಿಕ್ಕಾರ ಧಿಕ್ಕಾರ
ಧಿಕ್ಕಾರ ಧಿಕ್ಕಾರ ಧಿಕ್ಕಾರ ಧಿಕ್ಕಾರ
ಧಿಕ್ಕಾರ ಧಿಕ್ಕಾರ ಧಿಕ್ಕಾರ ಧಿಕ್ಕಾರ||
Hey Sahukara Ninage Dikkara song lyrics from Kannada Movie Preethi Madu Thamashe Nodu starring Srinath, Shankarnag, Dwarakish, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by C V Rajendran and film is released on 1979