-
ಮೇಷ್ಟ್ರು ಏನೊ ಹೇಳಿಕೊಟ್ರು ತಲೆಗೆ ಹೋಗ್ಲೆ ಇಲ್ಲ ಮ್ಯಾಟ್ರು

ಕಷ್ಟಪಟ್ಟು ಓದ್ತಾಯಿದ್ರು ಮ್ಯಾತ್ಸು ಸೈನ್ಸು ಸೊನ್ನೆ ಕೊಟ್ರು
ಮ್ಯಾತ್ಸು ಸೈನ್ಸು ಸೊನ್ನೆ ಕೊಟ್ರು
ಕರ್ತೃ ಕರ್ಮ ಕನ್ನಡ ಪಾಸು
ಕರ್ತೃ ಕರ್ಮ ಕನ್ನಡ ಪಾಸು
ಕೇಳ್ದೋನ್ ಸತ್ತ ನಮ್ ಇಂಗ್ಲೀಷ್
ನಮ್ ಇಂಗ್ಲೀಷ್ ಟುಸ್ ಪುಸ್ ಟುಸ್ ಪುಸ್ ನಮ್ ಇಂಗ್ಲೀಷ್
ತಿರ್ಬೋಕಿ ಟಕಟಕ ತಿರ್ಬೋಕಿ ಟಕಟಕ
ತಿರ್ಬೋಕಿ ಟಕಟಕ ತಿರ್ಬೋಕಿ ಟಕಟ
ಎಂಟನೆ ಕ್ಲಾಸ್ಗೆ ಮೊಬೈಲ್ ಸಿಕ್ತು ಫೇಸ್ ಬುಕ್ಕಲಿ ಫೋಟೊ ಬಿತ್ತು
ಟಿವಿ ಸಿನೆಮಾ ಇಂಟರ್ ನೆಟ್ ಮೇಷ್ಟ್ರಿಗಿಂತ ಜಾಸ್ತಿ ಗೊತ್ತು
ಕರೆನ್ಸಿ ಕಟ್ಟಲು ಊಟ ಬಿಟ್ವು ಕಾಲೇಜ್ ಫಿಸಲೆ ಪಾರ್ಟಿ ಕೊಟ್ವು
ಪ್ರಿಗ್ನಿಸ್ ಪ್ರಿಯರಿಗೆ ಬೊಟ್ಟು ಇಟ್ವು ಸನ್ನಿಲಿಯೋನ್ಗೆ ಆಸ್ತಿ ಕೊಟ್ವು
ಒಳ್ಳೆ ಚಟಗಳು ಕಮ್ಮಿ ಕಲ್ತ್ವು ಬ್ಯಾರೆ ಕೆಲವು ಜಾಸ್ತಿ ಕಲ್ತ್ವು
ಬೈಸ್ಕೊಳೊಕೆ ಸಂಬಳ ಕೊಟ್ರೆ
ಬೈಸ್ಕೊಳೊಕೆ ಸಂಬಳ ಕೊಟ್ರೆ ನಾವು ಕೂಡ ಶ್ರೀಮಂತ್ರೆ
ತಿರ್ಬೋಕಿ ಟಕಟಕ ತಿರ್ಬೋಕಿ ಟಕಟಕ
ತಿರ್ಬೋಕಿ ಟಕಟಕ ತಿರ್ಬೋಕಿ ಟಕಟ
ನಮ್ಮ ಲೈಫಲಿ ಡಿಗ್ರಿ ಪಗರಿ ಅರ್ಧ ತಿರುಗಿ ಬಿದ್ದ ಬುಗುರಿ
ಇನ್ನು ಮುಂದೆ ಓದ್ರಿ ಓದ್ರಿ ಅಂತ ಯಾರು ಹೇಳ್ಲೆಬ್ಯಾಡ್ರಿ
ಓದು ಒಕ್ಕಾಲ್ ಬುದ್ದಿ ಮುಕ್ಕಾಲ್ ಹಾದಿರೋಡೆ ನಮ್ಮ ಈಸ್ಕೂಲು
ಸಣ್ಣ ವಯಸಲಿ ಊರು ಬಿಟ್ವು ಪಟ್ಟಣ ಸೇರಿ ಮೂರು ಬಿಟ್ವು
ಎಲ್ಲಿಂದ ಹೋದೆವೊ ಅಲ್ಲಿಗೆ ಬಂದು ಊರು ಆಳ್ತೀವಿ ಮುಂದೆ ಎಂದು
ಬುದ್ವಂತ್ರೆಲ್ಲ ದೇಶ ಬಿಡ್ರಿ
ಬುದ್ವಂತ್ರೆಲ್ಲ ದೇಶ ಬಿಡ್ರಿ ಕನ್ನಡ ಉಳಿಸೋರ್ ನಾವೆರಿ
ತಿರ್ಬೋಕಿ ಟಕಟಕ ತಿರ್ಬೋಕಿ ಟಕಟಕ
ತಿರ್ಬೋಕಿ ಟಕಟಕ ತಿರ್ಬೋಕಿ ಟಕಟ
||ಮೇಷ್ಟ್ರು ಏನೊ ಹೇಳಿಕೊಟ್ರು ತಲೆಗೆ ಹೋಗ್ಲೆ ಇಲ್ಲ ಮ್ಯಾಟ್ರು

ನಮ್ ಇಂಗ್ಲೀಷ್ ಟುಸ್ ಪುಸ್ ಟುಸ್ ಪುಸ್ ನಮ್ ಇಂಗ್ಲೀಷ್||

Thiruboki Takataka song lyrics from Kannada Movie Preethi Geethi Ithyadi starring Pavan Wadeyar, Sangeetha Bhat, Rangayana Raghu, Lyrics penned by Yogaraj Bhat Sung by Tippu, Music Composed by Veer Samarth, film is Directed by Veerendra and film is released on 2014