-
ಮಾತಿಲ್ಲದೆ ಮರೆಯಾದರು ಎದೆಯಲ್ಲಿದೆ ಹಸ್ತಾಕ್ಷರ
ದೂರಿಲ್ಲದೆ ದೂರಾದರು ನಾ ಕಾಯುವೆ ನಿನಗೋಸ್ಕರ
ಎಲೆಎಲೆಗಳ ಮರೆಯಲಿ ಕೂತು ಅರೆಬಿರಿಯುವ ಹೂಗಳ ಮಾತು
ತಂಗಾಳಿ ನೀನೆ ಆಲಿಸು
ಸುಳಿವನ್ನೆ ನೀಡದೆ ಹೊರಟಂತ ಜೀವವೆ
ಇರುವಲ್ಲಿ ಒಮ್ಮೆ ಮುಖವ ತೋರಿಸು
ಮಾತಿಲ್ಲದೆ ಮರೆಯಾದರು ಎದೆಯಲ್ಲಿದೆ ಹಸ್ತಾಕ್ಷರ
ಬೇಡೆಂದರೂನು ಏಕೊ ತುಂಬಿ ಬಂತು ಕಣ್ಣು
ಕಾಣೋದು ಹೇಗೆ ಇನ್ನು ಮುಂದೆ ಸ್ವಪ್ನವನ್ನು
ನೆನಪಲ್ಲಿ ನಿಂತು ನೀನು ನನ್ನ ಕರೆವಾಗ
ಅಳುಮೋರೆಯಲ್ಲಿ ಬಂತು ಸಣ್ಣ ನಗುವೀಗ
ಹೃದಯದ ಕಲೆಯನು ಅಡಗಿಸೊ ಕಲೆಯನು ಕಲಿಸುವೆಯ ನೀನೆ
ಏಕಾಂಗಿಯಾಗಿ ಎಲ್ಲೊ ಇದ್ದರೂನು ಸೋತು
ನಿನ್ನೊಂದಿಗೇನೆ ಮಾತ್ರ ಎಲ್ಲ ನನ್ನ ಮಾತು
ನಾ ನಿನ್ನ ಹಚ್ಚಿಕೊಂಡೆ ಊಹೆಗು ಮೀರಿ
ಇನ್ನೊಮ್ಮೆ ಸಂಧಿಸಿತೆ ನಮ್ಮ ಕಾಲದಾರಿ
ದಹಿಸುವ ವಿರಹವ ಸಹಿಸುವ ಶಿಕ್ಷೆಯ ವಿಧಿಸುವೆಯ ನೀನೆ
|| ಮಾತಿಲ್ಲದೆ ಮರೆಯಾದರು ಎದೆಯಲ್ಲಿದೆ ಹಸ್ತಾಕ್ಷರ
ದೂರಿಲ್ಲದೆ ದೂರಾದರು ನಾ ಕಾಯುವೆ ನಿನಗೋಸ್ಕರ
ಎಲೆಎಲೆಗಳ ಮರೆಯಲಿ ಕೂತು ಅರೆಬಿರಿಯುವ ಹೂಗಳ ಮಾತು
ತಂಗಾಳಿ ನೀನೆ ಆಲಿಸು
ಸುಳಿವನ್ನೆ ನೀಡದೆ ಹೊರಟಂತ ಜೀವವೆ
ಇರುವಲ್ಲಿ ಒಮ್ಮೆ ಮುಖವ ತೋರಿಸು||
||ಮಾತಿಲ್ಲದೆ ಮರೆಯಾದರು ಎದೆಯಲ್ಲಿದೆ ಹಸ್ತಾಕ್ಷರ||

Mathillade Mareyadaru song lyrics from Kannada Movie Preethi Geethi Ithyadi starring Pavan Wadeyar, Sangeetha Bhat, Rangayana Raghu, Lyrics penned by Jayanth Kaikini Sung by Chethan Gandharva, Music Composed by Veer Samarth, film is Directed by Veerendra and film is released on 2014