-
ಏನೆಲ್ಲ ಆಗುವುದು ನಿನ ನೆನಪು ಬಂದಾಗ
ಓ ಹುಡುಗ ನಿನಗೇನು ಗೊತ್ತು
ಏನಿದ್ದರು ಕೂಡ ಏನಿಲ್ಲ ಅನ್ನಿಸುವುದು
ಹೀಗಾಗಲೆಬಾರದಿತ್ತು
ನನ್ನ ಪೆದ್ದು ಪ್ರೇಮಕ್ಕೆ ಸ್ವಲ್ಪ ಸಿಟ್ಟಿಟ್ಟುಕೊ
ನಿನ್ನೊಳಗೆ ನನ್ನ ಸೆಳೆದು ಬಚ್ಚಿಟ್ಟಿಕೊ
ಮುಂದೇನೆ ಆದರು ಅದು ಪ್ರೀತಿಯ ತಪ್ಪು
ನಮದಂತು ಖಂಡಿತ ಅಲ್ಲ
ಹೆಂಗೇನೆ ಇದ್ದರೆ ವಿರಹಕ್ಕೆ ಪರಿಹಾರ
ಎಂದೆಂದು ಸಿಕ್ಕುವುದೆ ಇಲ್ಲ
|| ಏನೆಲ್ಲ ಆಗುವುದು ನಿನ ನೆನಪು ಬಂದಾಗ
ಓ ಹುಡುಗ ನಿನಗೇನು ಗೊತ್ತು
ಏನಿದ್ದರು ಕೂಡ ಏನಿಲ್ಲ ಅನ್ನಿಸುವುದು
ಹೀಗಾಗಲೆಬಾರದಿತ್ತು ||
ನೀ ಕೊರೆದ ಮೇಣದ ಬೊಂಬೆಯಲ್ಲವೆ ನಾನು
ನಿನ್ನ ಕನ್ಮಿಂಚಿಗೆ ಕರಗಿ ಹೋಗಿರುವೆ
ನೀನು ನಂಬುವುದು ಒಳಿತು ನಿನ್ನ ಮೋಹದ ಹೊರತು
ಬೇಡ ನನಗಿನ್ನೇನು ಕುರುಡಿಯಾಗಿರುವೆ
ಎಲ್ಲ ಕಾಣುವ ಕಣ್ಣು ತನ್ನ ತಾ ಕಾಣದು
ಪ್ರೇಮಕ್ಕೆ ಕಣ್ಣೆರೆಡು ಇಲ್ಲ
ಕಣ್ಮುಚ್ಚಿದಾಗಲೆ ತುಂಬ ನೋಡುವೆ ನಾನು
ನಿನಗಿಂತ ತುಂಟ ಯಾರಿಲ್ಲ
|| ಏನೆಲ್ಲ ಆಗುವುದು ನಿನ ನೆನಪು ಬಂದಾಗ
ಓ ಹುಡುಗ ನಿನಗೇನು ಗೊತ್ತು
ಏನಿದ್ದರು ಕೂಡ ಏನಿಲ್ಲ ಅನ್ನಿಸುವುದು
ಹೀಗಾಗಲೆಬಾರದಿತ್ತು ||
ಹೃದಯದಲ್ಲೆ ಬೆಳೆದ ಭಾವ ಬಳ್ಳಿಯ ಹೂವು
ಏನೆಲ್ಲ ಹೇಳುತ್ತಿದೆ ಕೇಳು
ಪ್ರೇಮಪದಗಳಿಗೆಲ್ಲ ಅರ್ಥ ಸಾಲುವುದಿಲ್ಲ
ಮಾತುಕಥೆಯೆ ದೊಡ್ಡಗೋಳು
ಮೌನಕ್ಕೂ ಮೂಕತನ ಕಲಿಸುವುದೆ ಪ್ರೇಮವು
ನನಗೇನು ಕೇಳಿಸುವುದಿಲ್ಲ
ಕಿವಿಮುಚ್ಚಿದಾಗಲೆ ಕೇಳುವೆನು ನಾನು ನಿನಗಿಂತ ಸಂಗೀತವಿಲ್ಲ
|| ಏನೆಲ್ಲ ಆಗುವುದು ನಿನ ನೆನಪು ಬಂದಾಗ
ಓ ಹುಡುಗ ನಿನಗೇನು ಗೊತ್ತು
ಏನಿದ್ದರು ಕೂಡ ಏನಿಲ್ಲ ಅನ್ನಿಸುವುದು
ಹೀಗಾಗಲೆಬಾರದಿತ್ತು ||
-
ಏನೆಲ್ಲ ಆಗುವುದು ನಿನ ನೆನಪು ಬಂದಾಗ
ಓ ಹುಡುಗ ನಿನಗೇನು ಗೊತ್ತು
ಏನಿದ್ದರು ಕೂಡ ಏನಿಲ್ಲ ಅನ್ನಿಸುವುದು
ಹೀಗಾಗಲೆಬಾರದಿತ್ತು
ನನ್ನ ಪೆದ್ದು ಪ್ರೇಮಕ್ಕೆ ಸ್ವಲ್ಪ ಸಿಟ್ಟಿಟ್ಟುಕೊ
ನಿನ್ನೊಳಗೆ ನನ್ನ ಸೆಳೆದು ಬಚ್ಚಿಟ್ಟಿಕೊ
ಮುಂದೇನೆ ಆದರು ಅದು ಪ್ರೀತಿಯ ತಪ್ಪು
ನಮದಂತು ಖಂಡಿತ ಅಲ್ಲ
ಹೆಂಗೇನೆ ಇದ್ದರೆ ವಿರಹಕ್ಕೆ ಪರಿಹಾರ
ಎಂದೆಂದು ಸಿಕ್ಕುವುದೆ ಇಲ್ಲ
|| ಏನೆಲ್ಲ ಆಗುವುದು ನಿನ ನೆನಪು ಬಂದಾಗ
ಓ ಹುಡುಗ ನಿನಗೇನು ಗೊತ್ತು
ಏನಿದ್ದರು ಕೂಡ ಏನಿಲ್ಲ ಅನ್ನಿಸುವುದು
ಹೀಗಾಗಲೆಬಾರದಿತ್ತು ||
ನೀ ಕೊರೆದ ಮೇಣದ ಬೊಂಬೆಯಲ್ಲವೆ ನಾನು
ನಿನ್ನ ಕನ್ಮಿಂಚಿಗೆ ಕರಗಿ ಹೋಗಿರುವೆ
ನೀನು ನಂಬುವುದು ಒಳಿತು ನಿನ್ನ ಮೋಹದ ಹೊರತು
ಬೇಡ ನನಗಿನ್ನೇನು ಕುರುಡಿಯಾಗಿರುವೆ
ಎಲ್ಲ ಕಾಣುವ ಕಣ್ಣು ತನ್ನ ತಾ ಕಾಣದು
ಪ್ರೇಮಕ್ಕೆ ಕಣ್ಣೆರೆಡು ಇಲ್ಲ
ಕಣ್ಮುಚ್ಚಿದಾಗಲೆ ತುಂಬ ನೋಡುವೆ ನಾನು
ನಿನಗಿಂತ ತುಂಟ ಯಾರಿಲ್ಲ
|| ಏನೆಲ್ಲ ಆಗುವುದು ನಿನ ನೆನಪು ಬಂದಾಗ
ಓ ಹುಡುಗ ನಿನಗೇನು ಗೊತ್ತು
ಏನಿದ್ದರು ಕೂಡ ಏನಿಲ್ಲ ಅನ್ನಿಸುವುದು
ಹೀಗಾಗಲೆಬಾರದಿತ್ತು ||
ಹೃದಯದಲ್ಲೆ ಬೆಳೆದ ಭಾವ ಬಳ್ಳಿಯ ಹೂವು
ಏನೆಲ್ಲ ಹೇಳುತ್ತಿದೆ ಕೇಳು
ಪ್ರೇಮಪದಗಳಿಗೆಲ್ಲ ಅರ್ಥ ಸಾಲುವುದಿಲ್ಲ
ಮಾತುಕಥೆಯೆ ದೊಡ್ಡಗೋಳು
ಮೌನಕ್ಕೂ ಮೂಕತನ ಕಲಿಸುವುದೆ ಪ್ರೇಮವು
ನನಗೇನು ಕೇಳಿಸುವುದಿಲ್ಲ
ಕಿವಿಮುಚ್ಚಿದಾಗಲೆ ಕೇಳುವೆನು ನಾನು ನಿನಗಿಂತ ಸಂಗೀತವಿಲ್ಲ
|| ಏನೆಲ್ಲ ಆಗುವುದು ನಿನ ನೆನಪು ಬಂದಾಗ
ಓ ಹುಡುಗ ನಿನಗೇನು ಗೊತ್ತು
ಏನಿದ್ದರು ಕೂಡ ಏನಿಲ್ಲ ಅನ್ನಿಸುವುದು
ಹೀಗಾಗಲೆಬಾರದಿತ್ತು ||
Enella Aaguvudu song lyrics from Kannada Movie Preethi Geethi Ithyadi starring Pavan Wadeyar, Sangeetha Bhat, Rangayana Raghu, Lyrics penned by Yogaraj Bhat Sung by Apoorva Sridhar, Music Composed by Veer Samarth, film is Directed by Veerendra and film is released on 2014