Eledu Bitta Baanadanthe Lyrics

ಎಳೆದು ಬಿಟ್ಟ ಬಾಣದಂತೆ Lyrics

in Preethi Geethi Ithyadi

in ಪ್ರೀತಿ ಗೀತಿ ಇತ್ಯಾದಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎಳೆದು ಬಿಟ್ಟ ಬಾಣದಂತೆ ತೇಲಬೇಕು ಗಾಳಿಯಲ್ಲಿ
ಉಳಿದು ಬಿದ್ದ ಮೇಣದಂತೆ ಉಳಿಯಬೇಕು ಬಾಳಿನಲ್ಲಿ
ನೆನ್ನೆ ಇಂದು ನಾಳೆಗಳಲ್ಲಿ ಎಲ್ಲ ದಿನಗಳು ಚೆನ್ನಾಗಿರಲಿ
ನಿಮಗೆ ನೀವು ಬದುಕೋದು ಈಸಿ
ನಿಮಗೆ ನೀವು ಬದುಕೋದು ಈಸಿ
ಬೇರೆಯವರನು ಬದುಕಿಸಿ
 
ಒಂದು ಖುಷಿಗೆ ನೂರು ದುಃಖ ಜೀವದಂಗಡಿಗೆ ಇದೆ ಲೆಕ್ಕ
ಹೃದಯದಲ್ಲಿ ಪ್ರೀತಿ ಪುಳಕ ಕೊರಳನಲ್ಲಿ ಪುಟ್ಟ ನರಕ
ನೆನ್ನೆ ನಡೆದ ಚರಿತೆಯೋದು ಕಾಡಬಹುದೆ ನಾಳೆಯಲ್ಲಿ
ಬರೆಯದಂತೆ ಕವಿತೆಯೊಂದು ಕಾಣಬಹುದೆ ಹಾಳೆಯಲ್ಲಿ
ನಿತ್ಯ ನಗುವ ಚುಕ್ಕಿಯಂತೆ ಬಾಳಬಹುದೆ ಮರೆತು ಚಿಂತೆ
ನೆಮ್ಮದಿಯನ್ನು ಪಡೆಯೋದು ಈಸಿ
ನೆಮ್ಮದಿಯನ್ನು ಪಡೆಯೋದು ಈಸಿ
ಬೇರೆಯವರಿಗು ತಲುಪಿಸಿ

-
ಎಳೆದು ಬಿಟ್ಟ ಬಾಣದಂತೆ ತೇಲಬೇಕು ಗಾಳಿಯಲ್ಲಿ
ಉಳಿದು ಬಿದ್ದ ಮೇಣದಂತೆ ಉಳಿಯಬೇಕು ಬಾಳಿನಲ್ಲಿ
ನೆನ್ನೆ ಇಂದು ನಾಳೆಗಳಲ್ಲಿ ಎಲ್ಲ ದಿನಗಳು ಚೆನ್ನಾಗಿರಲಿ
ನಿಮಗೆ ನೀವು ಬದುಕೋದು ಈಸಿ
ನಿಮಗೆ ನೀವು ಬದುಕೋದು ಈಸಿ
ಬೇರೆಯವರನು ಬದುಕಿಸಿ
 
ಒಂದು ಖುಷಿಗೆ ನೂರು ದುಃಖ ಜೀವದಂಗಡಿಗೆ ಇದೆ ಲೆಕ್ಕ
ಹೃದಯದಲ್ಲಿ ಪ್ರೀತಿ ಪುಳಕ ಕೊರಳನಲ್ಲಿ ಪುಟ್ಟ ನರಕ
ನೆನ್ನೆ ನಡೆದ ಚರಿತೆಯೋದು ಕಾಡಬಹುದೆ ನಾಳೆಯಲ್ಲಿ
ಬರೆಯದಂತೆ ಕವಿತೆಯೊಂದು ಕಾಣಬಹುದೆ ಹಾಳೆಯಲ್ಲಿ
ನಿತ್ಯ ನಗುವ ಚುಕ್ಕಿಯಂತೆ ಬಾಳಬಹುದೆ ಮರೆತು ಚಿಂತೆ
ನೆಮ್ಮದಿಯನ್ನು ಪಡೆಯೋದು ಈಸಿ
ನೆಮ್ಮದಿಯನ್ನು ಪಡೆಯೋದು ಈಸಿ
ಬೇರೆಯವರಿಗು ತಲುಪಿಸಿ

Eledu Bitta Baanadanthe song lyrics from Kannada Movie Preethi Geethi Ithyadi starring Pavan Wadeyar, Sangeetha Bhat, Rangayana Raghu, Lyrics penned by Yogaraj Bhat Sung by Rahul Nambiar, Music Composed by Veer Samarth, film is Directed by Veerendra and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ