-
ಪ್ರೀತಿಗೀತಿ ಬಂದರೇನೆ ಏರುಪೇರು ಮನಸಿನಲ್ಲಿ
ಚೂರುಪಾರು ನಾಚಿತೇನು ಹಾರಿಹೋಯ್ತು ಕಾಣೆ ಎಲ್ಲಿ
ನಿನ್ನ ಬೆನ್ನ ಬಯಲಿನಲ್ಲಿ ನನ್ನ ಬದುಕಿನ ದಿನಗಳಿರಲಿ
ನನಗೆ ನಾನೆ ನಕ್ರೆ ಲೂಸು ನನಗೆ ನಾನೆ ನಕ್ರೆ ಲೂಸು
ನೀನಾದರು ನನ್ನ ಅರಳಿಸು
ನೆನ್ನೆ ಕಂಡ ಕನಸು ಕುರುಡು ಬೇಡವಾದ ಹಳೆಹಾಡು
ಇಂದೆ ಬರೆದ ಸಾಲಿಗೊಂದು ರಾಗ ಹುಡುಕೊ ಹಟ ನಂದು
ತಪ್ಪೊ ಸರಿಯೊ ಚಿಂತೆ ಬಿಟ್ಟು ಹಾಡಲೇನು ನೀನೆ ಹೇಳು
ಹೆಗಲಿಗೊಂದು ಭಾರವಿರಲಿ ಬಯಸಲೇನು ನಿನ್ನ ತೋಳು
ಅಳೆದು ನೋಡಿ ತುಂಬುವಂತೆ ತೂಗಬಹುದೆ ಪ್ರೀತಿಯನ್ನು
ನಂಬಿಕೆಯನು ಉಳಿಸು ಗೆಳೆಯ ನಂಬಿಕೆಯನು ಉಳಿಸು ಗೆಳೆಯ
ಮಿಡಿಯಲೆಬೇಕಿದೆ ಹೃದಯ