ಓಓಓ ಮೈಸೂರು ಮಲ್ಲಿಗೆ
ಸುಮ್ ಸುಮ್ನೆ ನಿನಗೆ ಈ ಪಾಟಿ ಮುನಿಸ್ಯಾಕೆ
ಓಓಓ ಬಾ ಬಾರೆ ಕೋಮಲೆ
ಫುಟ್ ಬಾತ್ ಮ್ಯಾಲೆ ಪಾನಿಪೂರಿ ತಿನ್ನೋಕೆ
ನೀನೊಮ್ಮೆ ನಕ್ಕರೆ ಸ್ವೀಟ್ ದಮರೋಟು
ಈ ನಿನ್ನ ಕಣ್ಣಿನ ನೋಟ ಬೊಂಬಾಟು
ಶ್ರೀರಂಗಪಟ್ಟಣ ಚೆನ್ನರಾಯಪಟ್ಟಣ
ಅಲ್ಲೊಂದು ಚೆನ್ನಪಟ್ಟಣ
ನಾನು ನೀನು ಹೋಗೋಣ ಅಲ್ಲೆಲ್ಲ ಸುತ್ತೋಣ
ಲವ್ ಸಾಂಗ್ ಹಾಡೋಣ
ನನ್ನ ದುಂಡುಮಲ್ಲಿಗೆ ಕೆನ್ನೆ ಕೆಂಡಸಂಪಿಗೆ
ತೊಂಡೆಹಣ್ಣು ತುಟಿಯೆಲ್ಲ
ಚಿನ್ನಾರಿ ನಿನ್ನ ಮುದ್ದಾದ ಗಲ್ಲ
ಸ್ವೀಟಾದ ರಸಗುಲ್ಲ
ಮುದ್ದು ಬೇಲೂರ ಶಿಲ್ಪ ಬಾಲೆ
ನನ್ನಾಸೆ ಮಲಗೋಬ
ಆಗುಂಬೆ ದಿಬ್ಬದ ಮೇಲೆ ಆರಂಭ ಶೃಂಗಾರ ಲೀಲೆ
ಆದಮೇಲೆ ಮೆಹಬೂಬ
||ಓಓಓ ಮೈಸೂರು ಮಲ್ಲಿಗೆ
ಸುಮ್ ಸುಮ್ನೆ ನಿನಗೆ ಈ ಪಾಟಿ ಮುನಿಸ್ಯಾಕೆ
ಓಓಓ ಬಾ ಬಾರೆ ಕೋಮಲೆ
ಫುಟ್ ಬಾತ್ ಮ್ಯಾಲೆ ಪಾನಿಪೂರಿ ತಿನ್ನೋಕೆ
ನೀನೊಮ್ಮೆ ನಕ್ಕರೆ ಸ್ವೀಟ್ ದಮರೋಟು
ಈ ನಿನ್ನ ಕಣ್ಣಿನ ನೋಟ ಬೊಂಬಾಟು||
ಮಿಡೀಲಿ ನೀನು ಚಡ್ಡೀಲಿ ನಾನು
ಜಾಗಿಂಗ್ ಮಾಡೋಣ ಬಾ…..
ಭದ್ರಾವತಿ ಊರಲ್ಲಿ ತರಿಕೆರೆ ಏರೀಲಿ
ಲವ್ ಗೇಮ್ ಆಡೋಣ ಬಾ..
ಏರೋಪ್ಲೇನ್ ಹತ್ತಿ ಎಲ್ಲ ದೇಶ ಸುತ್ತಿ
ತಾಜ್ ಮಹಲ್ ನೋಡೋಣ ಬಾ..
ಮಧ್ಯಾಹ್ನ ಮಂಗಳೂರ್ ಸಂಜೆಗೆ ಸಿಂಗಾಪೂರ್
ಜಾಲಿ ಟೂರು ಮಾಡೋಣ ಬಾ…
ಚಿನ್ನ ನೀನೆ ಕಣೆ ನನ್ನ ಪ್ರಾಣ
ರೂಪ ತೇರ ಮಸ್ತಾನ
ಜಿಂಕೆ ಕಣ್ಣೋಳೆ ನಿನ್ನ ಬಿಂಕ ಬಿನ್ನಾಣ ಚೆನ್ನ
ದಿಲ್ ತೇರ ದಿವಾನ
||ಓಓಓ ಮೈಸೂರು ಮಲ್ಲಿಗೆ
ಸುಮ್ ಸುಮ್ನೆ ನಿನಗೆ ಈ ಪಾಟಿ ಮುನಿಸ್ಯಾಕೆ
ಓಓಓ ಬಾ ಬಾರೆ ಕೋಮಲೆ
ಫುಟ್ ಬಾತ್ ಮ್ಯಾಲೆ ಪಾನಿಪೂರಿ ತಿನ್ನೋಕೆ
ನೀನೊಮ್ಮೆ ನಕ್ಕರೆ ಸ್ವೀಟ್ ದಮರೋಟು
ಈ ನಿನ್ನ ಕಣ್ಣಿನ ನೋಟ ಬೊಂಬಾಟು||
ಓಓಓ ಮೈಸೂರು ಮಲ್ಲಿಗೆ
ಸುಮ್ ಸುಮ್ನೆ ನಿನಗೆ ಈ ಪಾಟಿ ಮುನಿಸ್ಯಾಕೆ
ಓಓಓ ಬಾ ಬಾರೆ ಕೋಮಲೆ
ಫುಟ್ ಬಾತ್ ಮ್ಯಾಲೆ ಪಾನಿಪೂರಿ ತಿನ್ನೋಕೆ
ನೀನೊಮ್ಮೆ ನಕ್ಕರೆ ಸ್ವೀಟ್ ದಮರೋಟು
ಈ ನಿನ್ನ ಕಣ್ಣಿನ ನೋಟ ಬೊಂಬಾಟು
ಶ್ರೀರಂಗಪಟ್ಟಣ ಚೆನ್ನರಾಯಪಟ್ಟಣ
ಅಲ್ಲೊಂದು ಚೆನ್ನಪಟ್ಟಣ
ನಾನು ನೀನು ಹೋಗೋಣ ಅಲ್ಲೆಲ್ಲ ಸುತ್ತೋಣ
ಲವ್ ಸಾಂಗ್ ಹಾಡೋಣ
ನನ್ನ ದುಂಡುಮಲ್ಲಿಗೆ ಕೆನ್ನೆ ಕೆಂಡಸಂಪಿಗೆ
ತೊಂಡೆಹಣ್ಣು ತುಟಿಯೆಲ್ಲ
ಚಿನ್ನಾರಿ ನಿನ್ನ ಮುದ್ದಾದ ಗಲ್ಲ
ಸ್ವೀಟಾದ ರಸಗುಲ್ಲ
ಮುದ್ದು ಬೇಲೂರ ಶಿಲ್ಪ ಬಾಲೆ
ನನ್ನಾಸೆ ಮಲಗೋಬ
ಆಗುಂಬೆ ದಿಬ್ಬದ ಮೇಲೆ ಆರಂಭ ಶೃಂಗಾರ ಲೀಲೆ
ಆದಮೇಲೆ ಮೆಹಬೂಬ
||ಓಓಓ ಮೈಸೂರು ಮಲ್ಲಿಗೆ
ಸುಮ್ ಸುಮ್ನೆ ನಿನಗೆ ಈ ಪಾಟಿ ಮುನಿಸ್ಯಾಕೆ
ಓಓಓ ಬಾ ಬಾರೆ ಕೋಮಲೆ
ಫುಟ್ ಬಾತ್ ಮ್ಯಾಲೆ ಪಾನಿಪೂರಿ ತಿನ್ನೋಕೆ
ನೀನೊಮ್ಮೆ ನಕ್ಕರೆ ಸ್ವೀಟ್ ದಮರೋಟು
ಈ ನಿನ್ನ ಕಣ್ಣಿನ ನೋಟ ಬೊಂಬಾಟು||
ಮಿಡೀಲಿ ನೀನು ಚಡ್ಡೀಲಿ ನಾನು
ಜಾಗಿಂಗ್ ಮಾಡೋಣ ಬಾ…..
ಭದ್ರಾವತಿ ಊರಲ್ಲಿ ತರಿಕೆರೆ ಏರೀಲಿ
ಲವ್ ಗೇಮ್ ಆಡೋಣ ಬಾ..
ಏರೋಪ್ಲೇನ್ ಹತ್ತಿ ಎಲ್ಲ ದೇಶ ಸುತ್ತಿ
ತಾಜ್ ಮಹಲ್ ನೋಡೋಣ ಬಾ..
ಮಧ್ಯಾಹ್ನ ಮಂಗಳೂರ್ ಸಂಜೆಗೆ ಸಿಂಗಾಪೂರ್
ಜಾಲಿ ಟೂರು ಮಾಡೋಣ ಬಾ…
ಚಿನ್ನ ನೀನೆ ಕಣೆ ನನ್ನ ಪ್ರಾಣ
ರೂಪ ತೇರ ಮಸ್ತಾನ
ಜಿಂಕೆ ಕಣ್ಣೋಳೆ ನಿನ್ನ ಬಿಂಕ ಬಿನ್ನಾಣ ಚೆನ್ನ
ದಿಲ್ ತೇರ ದಿವಾನ
||ಓಓಓ ಮೈಸೂರು ಮಲ್ಲಿಗೆ
ಸುಮ್ ಸುಮ್ನೆ ನಿನಗೆ ಈ ಪಾಟಿ ಮುನಿಸ್ಯಾಕೆ
ಓಓಓ ಬಾ ಬಾರೆ ಕೋಮಲೆ
ಫುಟ್ ಬಾತ್ ಮ್ಯಾಲೆ ಪಾನಿಪೂರಿ ತಿನ್ನೋಕೆ
ನೀನೊಮ್ಮೆ ನಕ್ಕರೆ ಸ್ವೀಟ್ ದಮರೋಟು
ಈ ನಿನ್ನ ಕಣ್ಣಿನ ನೋಟ ಬೊಂಬಾಟು||
Mysoru Mallige song lyrics from Kannada Movie Preethi Andre Ishtena starring Nabhay, Meghana Khanna, Doddanna, Lyrics penned by Sriranga Sung by Hemanth, Music Composed by A T Raveesh, film is Directed by R Ravikanth and film is released on 2010