ಏನಲೊ ಪ್ರೇಮ ಇದು
ಯಾರು ಕೊಟ್ಟ ಶಾಪ ಇದು
ಕಣ್ಣಿನಲ್ಲೆ ಪೋಸು ಕೊಟ್ಟು ಕೊಲ್ಲುತಿರುವರು
ಏನಲೊ ಪ್ರೇಮ ಇದು
ಯಾರು ಕೊಟ್ಟ ಶಾಪ ಇದು
ಕಣ್ಣಿನಲ್ಲೆ ಪೋಸು ಕೊಟ್ಟು ಕೊಲ್ಲುತಿರುವರು
ಕಾಲ ಕಾಲದಿಂದಲು ಪ್ರೀತಿ ತೊಂದರೆ ಗುರುವೇ
||ಏನಲೊ ಪ್ರೇಮ ಇದು
ಯಾರು ಕೊಟ್ಟ ಶಾಪ ಇದು
ಕಣ್ಣಿನಲ್ಲೆ ಪೋಸು ಕೊಟ್ಟು ಕೊಲ್ಲುತಿರುವರು
ಕಾಲ ಕಾಲದಿಂದಲು ಪ್ರೀತಿ ತೊಂದರೆ ||
ಕೈಗೆ ಸಿಗದಂತೆ ಹಕ್ಕಿಯಂತೆ ಹಾರಿಹೋಗಿದೆ
ಸಿಕ್ಕಮೇಲೆ ಮಂಜಿನಂತೆ ಕರಗಿಹೋಗಿದೆ ಆಆಆ
ಕನಸ್ಸುಗಳು ನೂರು ನೂರು ಕಣ್ಣುತುಂಬಿದೆ
ಕೆಲವು ಪ್ರೀತಿ ಕಣ್ಣಿನಲ್ಲಿ ನೀರು ತಂದಿದೆ
ಪ್ರೇಮವೊಂದು ಮಾತಿನಂತೆ ಎದೆಯು ಈಗ ಪ್ರಣಯವಾಯ್ತು
ಪ್ರೇಮದಿಂದ ಕಲ್ಲು ಕೂಡ ನೀರಿನಂತೆ ತಿಳಿಯೆ ಆಯ್ತು
ವಯಸ್ಸಿಗೊಂದು ಗಿಫ್ಟು ಕಣೊ ಪ್ರೇಮ ಗುರುವೇ
ಏನಲೋ ಯಾಕಲೋ
ಏನಲೊ ಪ್ರೇಮ ಇದು ಯಾರು ಕೊಟ್ಟ ಟಾರ್ಚರ್ ಇದು
ಹುಡುಗಿಯರೆ ಕಣ್ಣ ಮುಂದೆ ಕಾಣುತಿರುವರು
ರಾತ್ರಿ ಹಗಲು ನನ್ನನ್ನಿಲ್ಲಿ ಕಾಡುತಿರುವರು ಅಯ್ಯಯ್ಯಯ್ಯೊ
ಫ್ರಂಟ್ ಬ್ಯೂಟಿ ನೋಡಿದರೆ ನಮ್ಮ ಭಾರತಿ
ಬ್ಯಾಕ್ ಬ್ಯೂಟಿ ನೋಡಿದರೆ ನಮ್ಮ ಆರತಿ ಆಆ
ಕಣ್ಣೆತ್ತಿ ನೋಡುವಾಗ ಮಾಲಾಶ್ರೀ
ಕಣ್ಣೊರೆಸಿ ನೋಡುವಾಗ ಉಮಾಶ್ರೀ
ಬೇಡ ಹಿಂದೆ ಓಡಬ್ಯಾಡ ಯಾಮಾರಿಸೊ ಬೆಳ್ಳಿಮೋಡ
ಹೆಣ್ಣು ಅಲ್ಲ ಮಿಂಚುಬಳ್ಳಿ ಮುಟ್ಟಬೇಡ ನಗುವ ಚೆಲ್ಲಿ
ನಿಜವನ್ನು ನುಡಿಯಲೇನು
ಏನಲೊ ಯಾಕಲೊ
||ಏನಲೊ ಪ್ರೇಮ ಇದು
ಯಾರು ಕೊಟ್ಟ ಶಾಪ ಇದು
ಕಣ್ಣಿನಲ್ಲೆ ಪೋಸು ಕೊಟ್ಟು ಕೊಲ್ಲುತಿರುವರು||
||ಏನಲೊ ಪ್ರೇಮ ಇದು
ಯಾರು ಕೊಟ್ಟ ಶಾಪ ಇದು
ಕಣ್ಣಿನಲ್ಲೆ ಪೋಸು ಕೊಟ್ಟು ಕೊಲ್ಲುತಿರುವರು
ಕಾಲ ಕಾಲದಿಂದಲು ಪ್ರೀತಿ ತೊಂದರೆ ಗುರುವೇ ||
||ಏನಲೊ ಪ್ರೇಮ ಇದು
ಯಾರು ಕೊಟ್ಟ ಶಾಪ ಇದು
ಕಣ್ಣಿನಲ್ಲೆ ಪೋಸು ಕೊಟ್ಟು ಕೊಲ್ಲುತಿರುವರು
ಕಾಲ ಕಾಲದಿಂದಲು ಪ್ರೀತಿ ತೊಂದರೆ||
ಏನಲೊ ಪ್ರೇಮ ಇದು
ಯಾರು ಕೊಟ್ಟ ಶಾಪ ಇದು
ಕಣ್ಣಿನಲ್ಲೆ ಪೋಸು ಕೊಟ್ಟು ಕೊಲ್ಲುತಿರುವರು
ಏನಲೊ ಪ್ರೇಮ ಇದು
ಯಾರು ಕೊಟ್ಟ ಶಾಪ ಇದು
ಕಣ್ಣಿನಲ್ಲೆ ಪೋಸು ಕೊಟ್ಟು ಕೊಲ್ಲುತಿರುವರು
ಕಾಲ ಕಾಲದಿಂದಲು ಪ್ರೀತಿ ತೊಂದರೆ ಗುರುವೇ
||ಏನಲೊ ಪ್ರೇಮ ಇದು
ಯಾರು ಕೊಟ್ಟ ಶಾಪ ಇದು
ಕಣ್ಣಿನಲ್ಲೆ ಪೋಸು ಕೊಟ್ಟು ಕೊಲ್ಲುತಿರುವರು
ಕಾಲ ಕಾಲದಿಂದಲು ಪ್ರೀತಿ ತೊಂದರೆ ||
ಕೈಗೆ ಸಿಗದಂತೆ ಹಕ್ಕಿಯಂತೆ ಹಾರಿಹೋಗಿದೆ
ಸಿಕ್ಕಮೇಲೆ ಮಂಜಿನಂತೆ ಕರಗಿಹೋಗಿದೆ ಆಆಆ
ಕನಸ್ಸುಗಳು ನೂರು ನೂರು ಕಣ್ಣುತುಂಬಿದೆ
ಕೆಲವು ಪ್ರೀತಿ ಕಣ್ಣಿನಲ್ಲಿ ನೀರು ತಂದಿದೆ
ಪ್ರೇಮವೊಂದು ಮಾತಿನಂತೆ ಎದೆಯು ಈಗ ಪ್ರಣಯವಾಯ್ತು
ಪ್ರೇಮದಿಂದ ಕಲ್ಲು ಕೂಡ ನೀರಿನಂತೆ ತಿಳಿಯೆ ಆಯ್ತು
ವಯಸ್ಸಿಗೊಂದು ಗಿಫ್ಟು ಕಣೊ ಪ್ರೇಮ ಗುರುವೇ
ಏನಲೋ ಯಾಕಲೋ
ಏನಲೊ ಪ್ರೇಮ ಇದು ಯಾರು ಕೊಟ್ಟ ಟಾರ್ಚರ್ ಇದು
ಹುಡುಗಿಯರೆ ಕಣ್ಣ ಮುಂದೆ ಕಾಣುತಿರುವರು
ರಾತ್ರಿ ಹಗಲು ನನ್ನನ್ನಿಲ್ಲಿ ಕಾಡುತಿರುವರು ಅಯ್ಯಯ್ಯಯ್ಯೊ
ಫ್ರಂಟ್ ಬ್ಯೂಟಿ ನೋಡಿದರೆ ನಮ್ಮ ಭಾರತಿ
ಬ್ಯಾಕ್ ಬ್ಯೂಟಿ ನೋಡಿದರೆ ನಮ್ಮ ಆರತಿ ಆಆ
ಕಣ್ಣೆತ್ತಿ ನೋಡುವಾಗ ಮಾಲಾಶ್ರೀ
ಕಣ್ಣೊರೆಸಿ ನೋಡುವಾಗ ಉಮಾಶ್ರೀ
ಬೇಡ ಹಿಂದೆ ಓಡಬ್ಯಾಡ ಯಾಮಾರಿಸೊ ಬೆಳ್ಳಿಮೋಡ
ಹೆಣ್ಣು ಅಲ್ಲ ಮಿಂಚುಬಳ್ಳಿ ಮುಟ್ಟಬೇಡ ನಗುವ ಚೆಲ್ಲಿ
ನಿಜವನ್ನು ನುಡಿಯಲೇನು
ಏನಲೊ ಯಾಕಲೊ
||ಏನಲೊ ಪ್ರೇಮ ಇದು
ಯಾರು ಕೊಟ್ಟ ಶಾಪ ಇದು
ಕಣ್ಣಿನಲ್ಲೆ ಪೋಸು ಕೊಟ್ಟು ಕೊಲ್ಲುತಿರುವರು||
||ಏನಲೊ ಪ್ರೇಮ ಇದು
ಯಾರು ಕೊಟ್ಟ ಶಾಪ ಇದು
ಕಣ್ಣಿನಲ್ಲೆ ಪೋಸು ಕೊಟ್ಟು ಕೊಲ್ಲುತಿರುವರು
ಕಾಲ ಕಾಲದಿಂದಲು ಪ್ರೀತಿ ತೊಂದರೆ ಗುರುವೇ ||
||ಏನಲೊ ಪ್ರೇಮ ಇದು
ಯಾರು ಕೊಟ್ಟ ಶಾಪ ಇದು
ಕಣ್ಣಿನಲ್ಲೆ ಪೋಸು ಕೊಟ್ಟು ಕೊಲ್ಲುತಿರುವರು
ಕಾಲ ಕಾಲದಿಂದಲು ಪ್ರೀತಿ ತೊಂದರೆ||
Enalo Prema Idu song lyrics from Kannada Movie Preethi Andre Ishtena starring Nabhay, Meghana Khanna, Doddanna, Lyrics penned by R Ravikanth Sung by Shankar Shanbhag, Music Composed by A T Raveesh, film is Directed by R Ravikanth and film is released on 2010