-
ಮೀಸೆ ಮಾವ ನನ್ನ ಜೀವ
ಯಾಕೋ ನಿನ್ನ ಕೂಗಿದೆ
ದಿನನೆಲ್ಲಾ ಮನಸೆಲ್ಲ ಆಹಾ ಧ್ಯಾನ ಮಾಡಿದೆ
ಹೇಳೆ ಮೈನಾ ಒಯ್ ನನ್ನಮೈನಾ
ಕನ್ನಡದ ಗಂಡು ನಾ
ನಾ ಸಿಡಿವೆ ಹುಡುಕಿಡುವೆ ಕಿಡಿ ಬೆಂಕಿ ಚೆಂಡುನಾ
ನನ್ನ ಹೀರೋ ನೀನೂ ನನ್ನ ಚೆಲುವಾ ನೀನು
ಬೇಡ ಅಮ್ಮಣ್ಣಿ ದೂರ ನೀ ಹೋಗು
ಕದವಾ ತೆರೆದೇನು
ಮೀಸೆ ಮಾವ ನನ್ನ ಜೀವ
ಯಾಕೋ ನಿನ್ನ ಕೂಗಿದೆ
ಇವನೆಲ್ಲಾ ಮನಸೆಲ್ಲ ಆಹಾ ಧ್ಯಾನ ಮಾಡಿದೆ
ಚಿಕ್ಕಪೇಟೆ ಚೆಲುವರಾಯನ ಎಲ್ಲಾ ಗೆಲ್ಲಬಲ್ಲ ಚತುರನ
ಕನ್ನಡಕ್ಕೆ ಪ್ರಾಣ ಕೊಡುವೆ ಅಣ್ಣವ್ರಂತೆ ನಾ
ನಿನ್ನ ಮಾತಿಗೆ ನಿನ್ನ ಘಾಟಿಗೆ ಮೆಚ್ಚಿಕೊಂಡೆನಾ ಚೆಲುವ
ಜೊತೆಗೆ ಇರುವೆನೂ
ನನ್ನಾಸೆಯೂ ಎಂದೂ ಒಂದೇನೆ
ಮಾತೆಲ್ಲಾ ಸವಿಜೇನಂತೆ ಈ ಕನ್ನಡದ ಕನ್ನಡವೇ ಜೀವ ಕಣೇ
ಮೀಸೆ ಮಾವ ನನ್ನ ಜೀವ
ಯಾಕೋ ನಿನ್ನ ಕೂಗಿದೆ
ದಿನನೆಲ್ಲ ಮನಸೆಲ್ಲ ಆಹಾ ಧ್ಯಾನ ಮಾಡಿದೆ
ಹೇಳೆ ಮೈನಾ ಒಯ್ ನನ್ನ ಮೈನಾ
ಕನ್ನಡದ ಗಂಡು ನಾ
ನಾ ಸಿಡಿವೆ ಹುಡುಕಿಡುವೆ ಕಿಡಿ ಬೆಂಕಿ ಚೆಂಡುನಾ
ಬಾರೋ ಹತ್ತಿರ ಆ ಇನ್ನೂ ಹತ್ತಿರ ಆ
ಒಂದೇ ಜೋಡಿ ಆದೋ ನಾವು ಹಾರುವ ಎತ್ತರ
ಬರುವೇ ಹತ್ತಿರ ಆ ಕೊಡುವೆ ಉತ್ತರ ಆ
ಒಂದೇ ನಾವು ಒಂದೇ ಈಗ ಏಕೆ ಆತುರ
ನನ್ನ ಮಹಾರಾಜ ನೀನೆ ರವಿತೇಜ
ನನ್ನ ಮಹಾರಾಣಿ ನೀನೆ ಕವಿವಾಣಿ
ಇಲ್ಲಿ ಗೆಲ್ಲೊಕೆ ನಿಲ್ಲೊಕೆ ನಿನೇ ಸರಿ
ಮೀಸೆ ಮಾವ ನನ್ನ ಜೀವಾ
ಯಾಕೋ ನಿನ್ನಾ ಕೂಗಿದೆ
ದಿನನೆಲ್ಲ ಮನಸೆಲ್ಲ ಆಹಾ ಧ್ಯಾನ ಮಾಡಿದೆ
ಹೇಳೆ ಮೈನಾ ಒಯ್ ನನ್ನಮೈನಾ
ಕನ್ನಡದ ಗಂಡು ನಾ
ನಾ ಸಿಡಿವೆ ಹುಡುಕಿಡುವೆ ಕಿಡಿ ಬೆಂಕಿ ಚೆಂಡು ನಾ
ನನ್ನ ಹೀರೋ ನೀನೂ ನನ್ನ ಚೆಲುವ ನೀನು
ಬೇಡ ಅಮ್ಮಣ್ಣಿ ದೂರ ನೀ ಹೋಗು
ಕದವಾ ತೆರೆದೇನು
ಮೀಸೆ ಮಾವ ನನ್ನ ಜೀವ
ಯಾಕೋ ನಿನ್ನ ಕೂಗಿದೆ
ದಿನನೆಲ್ಲ ಮನಸೆಲ್ಲ ಆಹಾ ಧ್ಯಾನ ಮಾಡಿದೆ
-
ಮೀಸೆ ಮಾವ ನನ್ನ ಜೀವ
ಯಾಕೋ ನಿನ್ನ ಕೂಗಿದೆ
ದಿನನೆಲ್ಲಾ ಮನಸೆಲ್ಲ ಆಹಾ ಧ್ಯಾನ ಮಾಡಿದೆ
ಹೇಳೆ ಮೈನಾ ಒಯ್ ನನ್ನಮೈನಾ
ಕನ್ನಡದ ಗಂಡು ನಾ
ನಾ ಸಿಡಿವೆ ಹುಡುಕಿಡುವೆ ಕಿಡಿ ಬೆಂಕಿ ಚೆಂಡುನಾ
ನನ್ನ ಹೀರೋ ನೀನೂ ನನ್ನ ಚೆಲುವಾ ನೀನು
ಬೇಡ ಅಮ್ಮಣ್ಣಿ ದೂರ ನೀ ಹೋಗು
ಕದವಾ ತೆರೆದೇನು
ಮೀಸೆ ಮಾವ ನನ್ನ ಜೀವ
ಯಾಕೋ ನಿನ್ನ ಕೂಗಿದೆ
ಇವನೆಲ್ಲಾ ಮನಸೆಲ್ಲ ಆಹಾ ಧ್ಯಾನ ಮಾಡಿದೆ
ಚಿಕ್ಕಪೇಟೆ ಚೆಲುವರಾಯನ ಎಲ್ಲಾ ಗೆಲ್ಲಬಲ್ಲ ಚತುರನ
ಕನ್ನಡಕ್ಕೆ ಪ್ರಾಣ ಕೊಡುವೆ ಅಣ್ಣವ್ರಂತೆ ನಾ
ನಿನ್ನ ಮಾತಿಗೆ ನಿನ್ನ ಘಾಟಿಗೆ ಮೆಚ್ಚಿಕೊಂಡೆನಾ ಚೆಲುವ
ಜೊತೆಗೆ ಇರುವೆನೂ
ನನ್ನಾಸೆಯೂ ಎಂದೂ ಒಂದೇನೆ
ಮಾತೆಲ್ಲಾ ಸವಿಜೇನಂತೆ ಈ ಕನ್ನಡದ ಕನ್ನಡವೇ ಜೀವ ಕಣೇ
ಮೀಸೆ ಮಾವ ನನ್ನ ಜೀವ
ಯಾಕೋ ನಿನ್ನ ಕೂಗಿದೆ
ದಿನನೆಲ್ಲ ಮನಸೆಲ್ಲ ಆಹಾ ಧ್ಯಾನ ಮಾಡಿದೆ
ಹೇಳೆ ಮೈನಾ ಒಯ್ ನನ್ನ ಮೈನಾ
ಕನ್ನಡದ ಗಂಡು ನಾ
ನಾ ಸಿಡಿವೆ ಹುಡುಕಿಡುವೆ ಕಿಡಿ ಬೆಂಕಿ ಚೆಂಡುನಾ
ಬಾರೋ ಹತ್ತಿರ ಆ ಇನ್ನೂ ಹತ್ತಿರ ಆ
ಒಂದೇ ಜೋಡಿ ಆದೋ ನಾವು ಹಾರುವ ಎತ್ತರ
ಬರುವೇ ಹತ್ತಿರ ಆ ಕೊಡುವೆ ಉತ್ತರ ಆ
ಒಂದೇ ನಾವು ಒಂದೇ ಈಗ ಏಕೆ ಆತುರ
ನನ್ನ ಮಹಾರಾಜ ನೀನೆ ರವಿತೇಜ
ನನ್ನ ಮಹಾರಾಣಿ ನೀನೆ ಕವಿವಾಣಿ
ಇಲ್ಲಿ ಗೆಲ್ಲೊಕೆ ನಿಲ್ಲೊಕೆ ನಿನೇ ಸರಿ
ಮೀಸೆ ಮಾವ ನನ್ನ ಜೀವಾ
ಯಾಕೋ ನಿನ್ನಾ ಕೂಗಿದೆ
ದಿನನೆಲ್ಲ ಮನಸೆಲ್ಲ ಆಹಾ ಧ್ಯಾನ ಮಾಡಿದೆ
ಹೇಳೆ ಮೈನಾ ಒಯ್ ನನ್ನಮೈನಾ
ಕನ್ನಡದ ಗಂಡು ನಾ
ನಾ ಸಿಡಿವೆ ಹುಡುಕಿಡುವೆ ಕಿಡಿ ಬೆಂಕಿ ಚೆಂಡು ನಾ
ನನ್ನ ಹೀರೋ ನೀನೂ ನನ್ನ ಚೆಲುವ ನೀನು
ಬೇಡ ಅಮ್ಮಣ್ಣಿ ದೂರ ನೀ ಹೋಗು
ಕದವಾ ತೆರೆದೇನು
ಮೀಸೆ ಮಾವ ನನ್ನ ಜೀವ
ಯಾಕೋ ನಿನ್ನ ಕೂಗಿದೆ
ದಿನನೆಲ್ಲ ಮನಸೆಲ್ಲ ಆಹಾ ಧ್ಯಾನ ಮಾಡಿದೆ
Meese Maava Nanna Jeeva song lyrics from Kannada Movie Preethi Andre Ishtena starring Nabhay, Meghana Khanna, Doddanna, Lyrics penned by A T Raveesh Sung by Badri Prasad, Nanditha, Chorus, Music Composed by A T Raveesh, film is Directed by R Ravikanth and film is released on 2010