ಮಲ್ಲೆ ಹೂವೆ ಮೆಲ್ಲ ನಗುವೆ
ನಿನ್ನ ಪ್ರೀತಿ ಗೀತೆ ಹಾಡುವೆ
ನಿನ್ನ ಹೆಜ್ಜೆಯ ಲಾಸ್ಯವ ಕಣ್ಣಲ್ಲಿ ಕಟ್ಟಿಟ್ಟು
ನಿನ್ನ ಪಾದವು ಮುಟ್ಟುವ ಮಣ್ಣನ್ನು ಮುತ್ತಿಟ್ಟು
ನಿನ್ನ ಹೆಜ್ಜೆಯ ಲಾಸ್ಯವ ಕಣ್ಣಲ್ಲಿ ಕಟ್ಟಿಟ್ಟು
ಪಾದವು ಮುಟ್ಟುವ ಮಣ್ಣನ್ನು ಮುತ್ತಿಟ್ಟು
ಮಲ್ಲೆ ಹೂವೆ ಮೆಲ್ಲ ನಗುವೆ
ನಿನ್ನ ಪ್ರೀತಿ ಗೀತೆ ಹಾಡುವೆ
ಪದಸಗರಿ ಪದಸ ಪದಸಗರಿ ಪದಸ
ಬಾನಲ್ಲಿ ಬೆಳ್ಳಿ ಚಂದ್ರಮ
ನೋಡು ತಂದಿಹ ನಮಗಿಲ್ಲಿ ಸಂಭ್ರಮ
ಹೂವಲ್ಲಿ ದುಂಬಿಯ ಸಂಗಮ
ನಮ್ಮ ಪ್ರೀತಿಗೆ ಪ್ರೇರಣ ಕೇಳಮ್ಮ
ಆ ಬಾನಲ್ಲಿ ಬೆಳ್ಳಿ ಚಂದ್ರಮ
ನೋಡು ತಂದಿಹ ನಮಗಿಲ್ಲಿ ಸಂಭ್ರಮ
ಹೂವಲ್ಲಿ ದುಂಬಿಯ ಸಂಗಮ
ನಮ್ಮ ಪ್ರೀತಿಗೆ ಪ್ರೇರಣ ಕೇಳಮ್ಮ
ನೀರಲ್ಲಿ ತೇಲುವ ಮೀನನ್ನು ಹೋಲುವ
ಹೆಣ್ಣಿಗೆ ನನ್ನ ಪ್ರೀತಿ ಕಾಣಿಕೆ
||ಮಲ್ಲೆ ಹೂವೆ ಮೆಲ್ಲ ನಗುವೆ
ನಿನ್ನ ಪ್ರೀತಿ ಗೀತೆ ಹಾಡುವೆ
ನಿನ್ನ ಹೆಜ್ಜೆಯ ಲಾಸ್ಯವ ಕಣ್ಣಲ್ಲಿ ಕಟ್ಟಿಟ್ಟು
ನಿನ್ನ ಹೆಜ್ಜೆಯ ಲಾಸ್ಯವ ಕಣ್ಣಲ್ಲಿ ಕಟ್ಟಿಟ್ಟು
ಪಾದವು ಮುಟ್ಟುವ ಮಣ್ಣನ್ನು ಮುತ್ತಿಟ್ಟು
ಹೂವೆ ಮೆಲ್ಲ ನಗುವೆ
ನಿನ್ನ ಪ್ರೀತಿ ಗೀತೆ ಹಾಡುವೆ||
ಒಲವ ಧಾರೆಯ ಸುರಿಯುವೆ
ನಿನ್ನ ಪ್ರೀತಿಯ ತೇರಲ್ಲಿ ಮೆರೆಸುವೆ
ನೀ ಬರೊ ದಾರಿಗೆ ಚೆಲುವೆ
ನಾ ಹೂಗಳ ರಾಶಿಯ ಚೆಲ್ಲುವೆ
ಆಆಆ ಒಲವ ಧಾರೆಯ ಸುರಿಯುವೆ
ನಿನ್ನ ಪ್ರೀತಿಯ ತೇರಲ್ಲಿ ಮೆರೆಸುವೆ
ನೀ ಬರೊ ದಾರಿಗೆ ಚೆಲುವೆ
ನಾ ಹೂಗಳ ರಾಶಿಯ ಚೆಲ್ಲುವೆ
ನಿನ್ನ ಹೂವಿನ ಪಾದಕ್ಕೆ ಕಾಲ್ಗೆಜ್ಜೆ ನಾದಕ್ಕೆ
ಸೋಲುತ್ತ ಪ್ರೀತಿ ಮಾಡುತ್ತ
||ಮಲ್ಲೆ ಹೂವೆ ಮೆಲ್ಲ ನಗುವೆ
ನಿನ್ನ ಪ್ರೀತಿ ಗೀತೆ ಹಾಡುವೆ
ನಿನ್ನ ಹೆಜ್ಜೆಯ ಲಾಸ್ಯವ ಕಣ್ಣಲ್ಲಿ ಕಟ್ಟಿಟ್ಟು
ನಿನ್ನ ಪಾದವು ಮುಟ್ಟುವ ಮಣ್ಣನ್ನು ಮುತ್ತಿಟ್ಟು
ನಿನ್ನ ಹೆಜ್ಜೆಯ ಲಾಸ್ಯವ ಕಣ್ಣಲ್ಲಿ ಕಟ್ಟಿಟ್ಟು
ಪಾದವು ಮುಟ್ಟುವ ಮಣ್ಣನ್ನು ಮುತ್ತಿಟ್ಟು ||
||ಮಲ್ಲೆ ಹೂವೆ ಮೆಲ್ಲ ನಗುವೆ
ನಿನ್ನ ಪ್ರೀತಿ ಗೀತೆ ಹಾಡುವೆ||
ಮಲ್ಲೆ ಹೂವೆ ಮೆಲ್ಲ ನಗುವೆ
ನಿನ್ನ ಪ್ರೀತಿ ಗೀತೆ ಹಾಡುವೆ
ನಿನ್ನ ಹೆಜ್ಜೆಯ ಲಾಸ್ಯವ ಕಣ್ಣಲ್ಲಿ ಕಟ್ಟಿಟ್ಟು
ನಿನ್ನ ಪಾದವು ಮುಟ್ಟುವ ಮಣ್ಣನ್ನು ಮುತ್ತಿಟ್ಟು
ನಿನ್ನ ಹೆಜ್ಜೆಯ ಲಾಸ್ಯವ ಕಣ್ಣಲ್ಲಿ ಕಟ್ಟಿಟ್ಟು
ಪಾದವು ಮುಟ್ಟುವ ಮಣ್ಣನ್ನು ಮುತ್ತಿಟ್ಟು
ಮಲ್ಲೆ ಹೂವೆ ಮೆಲ್ಲ ನಗುವೆ
ನಿನ್ನ ಪ್ರೀತಿ ಗೀತೆ ಹಾಡುವೆ
ಪದಸಗರಿ ಪದಸ ಪದಸಗರಿ ಪದಸ
ಬಾನಲ್ಲಿ ಬೆಳ್ಳಿ ಚಂದ್ರಮ
ನೋಡು ತಂದಿಹ ನಮಗಿಲ್ಲಿ ಸಂಭ್ರಮ
ಹೂವಲ್ಲಿ ದುಂಬಿಯ ಸಂಗಮ
ನಮ್ಮ ಪ್ರೀತಿಗೆ ಪ್ರೇರಣ ಕೇಳಮ್ಮ
ಆ ಬಾನಲ್ಲಿ ಬೆಳ್ಳಿ ಚಂದ್ರಮ
ನೋಡು ತಂದಿಹ ನಮಗಿಲ್ಲಿ ಸಂಭ್ರಮ
ಹೂವಲ್ಲಿ ದುಂಬಿಯ ಸಂಗಮ
ನಮ್ಮ ಪ್ರೀತಿಗೆ ಪ್ರೇರಣ ಕೇಳಮ್ಮ
ನೀರಲ್ಲಿ ತೇಲುವ ಮೀನನ್ನು ಹೋಲುವ
ಹೆಣ್ಣಿಗೆ ನನ್ನ ಪ್ರೀತಿ ಕಾಣಿಕೆ
||ಮಲ್ಲೆ ಹೂವೆ ಮೆಲ್ಲ ನಗುವೆ
ನಿನ್ನ ಪ್ರೀತಿ ಗೀತೆ ಹಾಡುವೆ
ನಿನ್ನ ಹೆಜ್ಜೆಯ ಲಾಸ್ಯವ ಕಣ್ಣಲ್ಲಿ ಕಟ್ಟಿಟ್ಟು
ನಿನ್ನ ಹೆಜ್ಜೆಯ ಲಾಸ್ಯವ ಕಣ್ಣಲ್ಲಿ ಕಟ್ಟಿಟ್ಟು
ಪಾದವು ಮುಟ್ಟುವ ಮಣ್ಣನ್ನು ಮುತ್ತಿಟ್ಟು
ಹೂವೆ ಮೆಲ್ಲ ನಗುವೆ
ನಿನ್ನ ಪ್ರೀತಿ ಗೀತೆ ಹಾಡುವೆ||
ಒಲವ ಧಾರೆಯ ಸುರಿಯುವೆ
ನಿನ್ನ ಪ್ರೀತಿಯ ತೇರಲ್ಲಿ ಮೆರೆಸುವೆ
ನೀ ಬರೊ ದಾರಿಗೆ ಚೆಲುವೆ
ನಾ ಹೂಗಳ ರಾಶಿಯ ಚೆಲ್ಲುವೆ
ಆಆಆ ಒಲವ ಧಾರೆಯ ಸುರಿಯುವೆ
ನಿನ್ನ ಪ್ರೀತಿಯ ತೇರಲ್ಲಿ ಮೆರೆಸುವೆ
ನೀ ಬರೊ ದಾರಿಗೆ ಚೆಲುವೆ
ನಾ ಹೂಗಳ ರಾಶಿಯ ಚೆಲ್ಲುವೆ
ನಿನ್ನ ಹೂವಿನ ಪಾದಕ್ಕೆ ಕಾಲ್ಗೆಜ್ಜೆ ನಾದಕ್ಕೆ
ಸೋಲುತ್ತ ಪ್ರೀತಿ ಮಾಡುತ್ತ
||ಮಲ್ಲೆ ಹೂವೆ ಮೆಲ್ಲ ನಗುವೆ
ನಿನ್ನ ಪ್ರೀತಿ ಗೀತೆ ಹಾಡುವೆ
ನಿನ್ನ ಹೆಜ್ಜೆಯ ಲಾಸ್ಯವ ಕಣ್ಣಲ್ಲಿ ಕಟ್ಟಿಟ್ಟು
ನಿನ್ನ ಪಾದವು ಮುಟ್ಟುವ ಮಣ್ಣನ್ನು ಮುತ್ತಿಟ್ಟು
ನಿನ್ನ ಹೆಜ್ಜೆಯ ಲಾಸ್ಯವ ಕಣ್ಣಲ್ಲಿ ಕಟ್ಟಿಟ್ಟು
ಪಾದವು ಮುಟ್ಟುವ ಮಣ್ಣನ್ನು ಮುತ್ತಿಟ್ಟು ||
||ಮಲ್ಲೆ ಹೂವೆ ಮೆಲ್ಲ ನಗುವೆ
ನಿನ್ನ ಪ್ರೀತಿ ಗೀತೆ ಹಾಡುವೆ||
Malle Hoove Mella Naguve song lyrics from Kannada Movie Preethi Andre Ishtena starring Nabhay, Meghana Khanna, Doddanna, Lyrics penned by A T Raveesh Sung by Rajesh Krishnan, Music Composed by A T Raveesh, film is Directed by R Ravikanth and film is released on 2010