ಮುಂಜಾನೆ ಮಂಜಲ್ಲಿ ತುಂತುರು
ಹನಿ ಹನಿಯಲ್ಲಿ ಯಾಕೀಗ ಸೋತರು
ಹಾಡೊ ಮನಸ್ಸಲ್ಲಿ ಏನೇನೊ ಹೊಸರಾಗ
ಜೇನರಸದಲ್ಲಿ ಮಿಂದರು
ಕಣ್ಣಲ್ಲಿ ಸುಳಿಮಿಂಚ ಕಂಡರು
ಎಲೆಮರೆಯಲ್ಲಿ ಕಾಯಾಗಿ ಕಾದರು
ಕಾದು ಕನಸ್ಸಲ್ಲಿ ಸವಿಜೇನ ಸವಿದಾಗ
ನಾಚಿ ನೀರಾಗಿ ನಿಂತರು
||ಮುಂಜಾನೆ ಮಂಜಲ್ಲಿ ತುಂತುರು||
ನೋಟ ನೀನಾಗಿ ತೇಲಾಡಿತ
ಕಾಟ ತಾನಾಗಿ ಓಲಾಡಿತ
ಮೌನ ಮಾತಾಗಿ ಕೂಗಾಡಿತ
ಬಾನು ರೋಡಾಗಿ ತೂಗಾಡಿತ
ಗಾಳಿ ತಂಗಾಳಿ ಹೋಳಿ ರಂಗೋಲಿ
ಲಾಲಿ ಜೋಕಾಲಿ ಆಡಿದೆಯ
ಆಟ ಕಣ್ಣೋಟ ಕಾಟ ಈ ಕಾಟ
ನೋಟ ಹೂದೋಟ ಮಾಡಿದೆಯ
ಬಾಣ ಹೂಬಾಣ ಹೂಡಿದೆಯ
||ಮುಂಜಾನೆ ಮಂಜಲ್ಲಿ ತುಂತುರು
ಹನಿ ಹನಿಯಲ್ಲಿ ಯಾಕೀಗ ಸೋತರು
ಹಾಡೊ ಮನಸ್ಸಲ್ಲಿ ಏನೇನೊ ಹೊಸರಾಗ
ಜೇನರಸದಲ್ಲಿ ಮಿಂದರು ||
||ಮುಂಜಾನೆ ಮಂಜಲ್ಲಿ ತುಂತುರು||
ಕಾಲ ಜೀವಾಳ ಬಂದಾಗಿದೆ
ಭೂಮಿಯಾಕಾಶ ಒಂದಾಗಿದೆ
ಆಆಆ ಹಾಡೊ ಹೂದುಂಬಿ ರಾಗ ಇದು
ತಾಳ ಬೇತಾಳ ವೇದ ಇದು
ಭಾವ ಹೂವಾಗಿ ಬೇವು ಮಾವಾಗಿ
ನೋವು ಹಾಯಾಗಿ ಎದೆಯಲ್ಲಿ
ಮಾನ ಸನ್ಮಾನ ನಾದ ಉನ್ಮಾದ
ಧಾನ ಸಂಧಾನ ಮನದಲ್ಲಿ
ಜೋಡಿ ಒಂದಾಗೊ ನೆಪದಲ್ಲಿ
||ಮುಂಜಾನೆ ಮಂಜಲ್ಲಿ ತುಂತುರು
ಹನಿ ಹನಿಯಲ್ಲಿ ಯಾಕೀಗ ಸೋತರು
ಹಾಡೊ ಮನಸ್ಸಲ್ಲಿ ಏನೇನೊ ಹೊಸರಾಗ
ಜೇನರಸದಲ್ಲಿ ಮಿಂದರು
ಜೇನರಸದಲ್ಲಿ ಮಿಂದರು||
||ಮುಂಜಾನೆ ಮಂಜಲ್ಲಿ ತುಂತುರು||
ಮುಂಜಾನೆ ಮಂಜಲ್ಲಿ ತುಂತುರು
ಹನಿ ಹನಿಯಲ್ಲಿ ಯಾಕೀಗ ಸೋತರು
ಹಾಡೊ ಮನಸ್ಸಲ್ಲಿ ಏನೇನೊ ಹೊಸರಾಗ
ಜೇನರಸದಲ್ಲಿ ಮಿಂದರು
ಕಣ್ಣಲ್ಲಿ ಸುಳಿಮಿಂಚ ಕಂಡರು
ಎಲೆಮರೆಯಲ್ಲಿ ಕಾಯಾಗಿ ಕಾದರು
ಕಾದು ಕನಸ್ಸಲ್ಲಿ ಸವಿಜೇನ ಸವಿದಾಗ
ನಾಚಿ ನೀರಾಗಿ ನಿಂತರು
||ಮುಂಜಾನೆ ಮಂಜಲ್ಲಿ ತುಂತುರು||
ನೋಟ ನೀನಾಗಿ ತೇಲಾಡಿತ
ಕಾಟ ತಾನಾಗಿ ಓಲಾಡಿತ
ಮೌನ ಮಾತಾಗಿ ಕೂಗಾಡಿತ
ಬಾನು ರೋಡಾಗಿ ತೂಗಾಡಿತ
ಗಾಳಿ ತಂಗಾಳಿ ಹೋಳಿ ರಂಗೋಲಿ
ಲಾಲಿ ಜೋಕಾಲಿ ಆಡಿದೆಯ
ಆಟ ಕಣ್ಣೋಟ ಕಾಟ ಈ ಕಾಟ
ನೋಟ ಹೂದೋಟ ಮಾಡಿದೆಯ
ಬಾಣ ಹೂಬಾಣ ಹೂಡಿದೆಯ
||ಮುಂಜಾನೆ ಮಂಜಲ್ಲಿ ತುಂತುರು
ಹನಿ ಹನಿಯಲ್ಲಿ ಯಾಕೀಗ ಸೋತರು
ಹಾಡೊ ಮನಸ್ಸಲ್ಲಿ ಏನೇನೊ ಹೊಸರಾಗ
ಜೇನರಸದಲ್ಲಿ ಮಿಂದರು ||
||ಮುಂಜಾನೆ ಮಂಜಲ್ಲಿ ತುಂತುರು||
ಕಾಲ ಜೀವಾಳ ಬಂದಾಗಿದೆ
ಭೂಮಿಯಾಕಾಶ ಒಂದಾಗಿದೆ
ಆಆಆ ಹಾಡೊ ಹೂದುಂಬಿ ರಾಗ ಇದು
ತಾಳ ಬೇತಾಳ ವೇದ ಇದು
ಭಾವ ಹೂವಾಗಿ ಬೇವು ಮಾವಾಗಿ
ನೋವು ಹಾಯಾಗಿ ಎದೆಯಲ್ಲಿ
ಮಾನ ಸನ್ಮಾನ ನಾದ ಉನ್ಮಾದ
ಧಾನ ಸಂಧಾನ ಮನದಲ್ಲಿ
ಜೋಡಿ ಒಂದಾಗೊ ನೆಪದಲ್ಲಿ
||ಮುಂಜಾನೆ ಮಂಜಲ್ಲಿ ತುಂತುರು
ಹನಿ ಹನಿಯಲ್ಲಿ ಯಾಕೀಗ ಸೋತರು
ಹಾಡೊ ಮನಸ್ಸಲ್ಲಿ ಏನೇನೊ ಹೊಸರಾಗ
ಜೇನರಸದಲ್ಲಿ ಮಿಂದರು
ಜೇನರಸದಲ್ಲಿ ಮಿಂದರು||
||ಮುಂಜಾನೆ ಮಂಜಲ್ಲಿ ತುಂತುರು||
Munjaane Manjali Thunthuru song lyrics from Kannada Movie Preethi Andre Ishtena starring Nabhay, Meghana Khanna, Doddanna, Lyrics penned by Rajesh Sung by Hemanth, Shamitha Malnad, Music Composed by A T Raveesh, film is Directed by R Ravikanth and film is released on 2010