ತಂಬೂರಯ್ಯ ತಂತಿ ಮೀಟಯ್ಯ
ತಳವಾರಯ್ಯ ಕೊಂಬು ಉದಯ್ಯಾ
ಪಿಪಿ ಪಿಪಿ ಪೀ ಪಿಪಿ ಪಿಪಿ ಪೀ
ಪಿಪಿ ಪಿಪಿ ಪೀ ಪಿಪಿ ಪಿಪಿ ಪೀ
ಪಿಪಿ ಪಿಪಿ ಪೀ ಪಿಪಿ ಪಿಪಿ ಪೀ
ಪಿಪಿ ಪಿಪಿ ಪೀ ಪಿಪಿ ಪಿಪಿ ಪೀ
ತಂಬೂರಯ್ಯ ತಂತಿ ಮೀಟಯ್ಯ...
ಡೊಯ್... ಡೊಯ್
ತಳವಾರಯ್ಯ ಕೊಂಬು ಉದಯ್ಯಾ ...
ತುತೂರು... ತುತೂರು
ಪೂರ್ವ ಜನುಮದ ನನ್ನ ಸ್ನೇಹಿತ
ಕಣ್ಣು ಮೆಚ್ಚಿದ ನನ್ನ ಮನ್ಮಥ
ದೂರದೂನಿಂದ ಬಂದ ಮದುವೆಯಾಗಲು
|| ತಂಬೂರಯ್ಯ ತಂತಿ ಮೀಟಯ್ಯ...
ಡೊಯ್... ಡೊಯ್
ತಳವಾರಯ್ಯ ಕೊಂಬು ಉದಯ್ಯಾ ...
ತುತೂರು... ತುತೂರು...||
ಸರ ಸರ ಹಾಕೋ ಸೇರೆಗಾನು ಚಪ್ರವ
ಬಿರ ಬಿರ ಬಿಗಿಯಿರೋ ಬಾಳೆದಿಂಡನ
ತಕೊ ತಕೋ.... ಇಕೋ ಇಕೋ
ಗಬ ಗಬ ಹಾಸೊ ಬಡಗಿಯನ್ನ ಹಸೆಮಣೆ
ದಡ ದಡ ಕರೆಯಿರೋ ಮದುವೆ ಗಂಡನ
ಹಸಿ ಹಸಿ ಮಯ್ಯಿಗೆ ಅರಿಷಿಣ ಹಾಕಿರಿ
ಬೆರಳಿಗೆ ಬೆಳ್ಳಿಯ ಉಂಗುರ ಹಾಕಿರಿ
ಕಾಡೆ ಮದುವೆ ಛತ್ರವೋ
ಸ್ವರ್ಗ ನಮಗೆ ಹತ್ರವೋ
|| ಪೂಜಾರಯ್ಯ ಮಂತ್ರ ಓದಯ್ಯಾ .. ಹರಿ ಓಂ...
ಆಚರಯ್ಯಾ ತಾಳಿ ತಾರಯ್ಯಾ.... ತನ್ನಿರಿ.. ತನ್ನಿರಿ..
ಪೂರ್ವ ಜನುಮದ ನನ್ನ ಸ್ನೇಹಿತೆ
ಕಾಡು ಮಲ್ಲಿಗೆ ಮುಡಿಯೋ ದೇವತೆ
ದೂರದೂರಿನಿಂದ ಬಂದೆ ಮದುವೆಯಾಗಲು
ತಂಬೂರಯ್ಯ ತಂತಿ ಮೀಟಯ್ಯ...
ಡೊಯ್... ಡೊಯ್
ತಳವಾರಯ್ಯ ಕೊಂಬು ಉದಯ್ಯಾ ...
ತುತೂರು... ತುತೂರು...||
ಚೆಡ್ಡಿ ನಂಜ ಹಿಡಿ ಪಂಜ ನನ್ನ ಜತೆಗಾತಿ
ಎದೆಗಾತಿ ಮುಖ ನೋಡುವ
ತಮಟೆ ಕಾಳ ಬಡಿ ತಾಳ ಇಂಥ ಹುಮ್ಮೇಲಿ
ಕಣಿವೇಲಿ ಕುಣಿದಾಡುವ
ಗೌರವ್ವ ಬಳಿಯವ್ವ ಗಂಧವ ಕೆನ್ನೆಗೆ ಬೇಗ
ಲಕ್ಷುಮಮ್ಮ ತೀಡಮ ಕಾಡಿಗೆ ಕಣ್ಣಿಗೆ ಈಗ
ಬಾರೆ ನೀರೇ ಒಸಗೆಯ ಮನೆ ಕಾದಿದೆ
ಮೊದಲು ತೊದಲು ಒಪ್ಪದು
ಅದಲು ಬದಲು ತಪ್ಪದು
|| ಬಳೆಗಾರಯ್ಯ ಬಳೆಯ
ಹಾಕಯ್ಯಾ .. ಒಹೋ...
ಮಡಿವಾಳಯ್ಯಾ ಮಡಿಯ
ಹಾಸಯ್ಯಾ ...ಸಸರಿ.. ಸಸರಿ ...
ಸೋಬಾನಮ್ಮಾ ಗಾನ ಮಾಡಮ್ಮಾ
ಮಂಗಳಾರ್ಥಮ್ಮಾ ದೀಪ
ಬೆಳಗಮ್ಮಾ .. ಸಸರಿ.. ಸಸರಿ ...
ಮನಸ ಕದ್ದೆಯ ಓ ಮಾಮಯ್ಯಾ
ಒಳಗೆ ಬಂದು ನೀ ಹೂ ಮುಡಿಸಯ್ಯಾ
ಮಲ್ಲೆ ದಿಂಡು ಮೂಡಿಸೋ
ಗಂಡು ನನ್ನ ಕರೆದೆಯಾ
ತಂಬೂರಯ್ಯ ತಂತಿ ಮೀಟಯ್ಯ
ತಳವಾರಯ್ಯ ಕೊಂಬು ಉದಯ್ಯಾ.....||
ತಂಬೂರಯ್ಯ ತಂತಿ ಮೀಟಯ್ಯ
ತಳವಾರಯ್ಯ ಕೊಂಬು ಉದಯ್ಯಾ
ಪಿಪಿ ಪಿಪಿ ಪೀ ಪಿಪಿ ಪಿಪಿ ಪೀ
ಪಿಪಿ ಪಿಪಿ ಪೀ ಪಿಪಿ ಪಿಪಿ ಪೀ
ಪಿಪಿ ಪಿಪಿ ಪೀ ಪಿಪಿ ಪಿಪಿ ಪೀ
ಪಿಪಿ ಪಿಪಿ ಪೀ ಪಿಪಿ ಪಿಪಿ ಪೀ
ತಂಬೂರಯ್ಯ ತಂತಿ ಮೀಟಯ್ಯ...
ಡೊಯ್... ಡೊಯ್
ತಳವಾರಯ್ಯ ಕೊಂಬು ಉದಯ್ಯಾ ...
ತುತೂರು... ತುತೂರು
ಪೂರ್ವ ಜನುಮದ ನನ್ನ ಸ್ನೇಹಿತ
ಕಣ್ಣು ಮೆಚ್ಚಿದ ನನ್ನ ಮನ್ಮಥ
ದೂರದೂನಿಂದ ಬಂದ ಮದುವೆಯಾಗಲು
|| ತಂಬೂರಯ್ಯ ತಂತಿ ಮೀಟಯ್ಯ...
ಡೊಯ್... ಡೊಯ್
ತಳವಾರಯ್ಯ ಕೊಂಬು ಉದಯ್ಯಾ ...
ತುತೂರು... ತುತೂರು...||
ಸರ ಸರ ಹಾಕೋ ಸೇರೆಗಾನು ಚಪ್ರವ
ಬಿರ ಬಿರ ಬಿಗಿಯಿರೋ ಬಾಳೆದಿಂಡನ
ತಕೊ ತಕೋ.... ಇಕೋ ಇಕೋ
ಗಬ ಗಬ ಹಾಸೊ ಬಡಗಿಯನ್ನ ಹಸೆಮಣೆ
ದಡ ದಡ ಕರೆಯಿರೋ ಮದುವೆ ಗಂಡನ
ಹಸಿ ಹಸಿ ಮಯ್ಯಿಗೆ ಅರಿಷಿಣ ಹಾಕಿರಿ
ಬೆರಳಿಗೆ ಬೆಳ್ಳಿಯ ಉಂಗುರ ಹಾಕಿರಿ
ಕಾಡೆ ಮದುವೆ ಛತ್ರವೋ
ಸ್ವರ್ಗ ನಮಗೆ ಹತ್ರವೋ
|| ಪೂಜಾರಯ್ಯ ಮಂತ್ರ ಓದಯ್ಯಾ .. ಹರಿ ಓಂ...
ಆಚರಯ್ಯಾ ತಾಳಿ ತಾರಯ್ಯಾ.... ತನ್ನಿರಿ.. ತನ್ನಿರಿ..
ಪೂರ್ವ ಜನುಮದ ನನ್ನ ಸ್ನೇಹಿತೆ
ಕಾಡು ಮಲ್ಲಿಗೆ ಮುಡಿಯೋ ದೇವತೆ
ದೂರದೂರಿನಿಂದ ಬಂದೆ ಮದುವೆಯಾಗಲು
ತಂಬೂರಯ್ಯ ತಂತಿ ಮೀಟಯ್ಯ...
ಡೊಯ್... ಡೊಯ್
ತಳವಾರಯ್ಯ ಕೊಂಬು ಉದಯ್ಯಾ ...
ತುತೂರು... ತುತೂರು...||
ಚೆಡ್ಡಿ ನಂಜ ಹಿಡಿ ಪಂಜ ನನ್ನ ಜತೆಗಾತಿ
ಎದೆಗಾತಿ ಮುಖ ನೋಡುವ
ತಮಟೆ ಕಾಳ ಬಡಿ ತಾಳ ಇಂಥ ಹುಮ್ಮೇಲಿ
ಕಣಿವೇಲಿ ಕುಣಿದಾಡುವ
ಗೌರವ್ವ ಬಳಿಯವ್ವ ಗಂಧವ ಕೆನ್ನೆಗೆ ಬೇಗ
ಲಕ್ಷುಮಮ್ಮ ತೀಡಮ ಕಾಡಿಗೆ ಕಣ್ಣಿಗೆ ಈಗ
ಬಾರೆ ನೀರೇ ಒಸಗೆಯ ಮನೆ ಕಾದಿದೆ
ಮೊದಲು ತೊದಲು ಒಪ್ಪದು
ಅದಲು ಬದಲು ತಪ್ಪದು
|| ಬಳೆಗಾರಯ್ಯ ಬಳೆಯ
ಹಾಕಯ್ಯಾ .. ಒಹೋ...
ಮಡಿವಾಳಯ್ಯಾ ಮಡಿಯ
ಹಾಸಯ್ಯಾ ...ಸಸರಿ.. ಸಸರಿ ...
ಸೋಬಾನಮ್ಮಾ ಗಾನ ಮಾಡಮ್ಮಾ
ಮಂಗಳಾರ್ಥಮ್ಮಾ ದೀಪ
ಬೆಳಗಮ್ಮಾ .. ಸಸರಿ.. ಸಸರಿ ...
ಮನಸ ಕದ್ದೆಯ ಓ ಮಾಮಯ್ಯಾ
ಒಳಗೆ ಬಂದು ನೀ ಹೂ ಮುಡಿಸಯ್ಯಾ
ಮಲ್ಲೆ ದಿಂಡು ಮೂಡಿಸೋ
ಗಂಡು ನನ್ನ ಕರೆದೆಯಾ
ತಂಬೂರಯ್ಯ ತಂತಿ ಮೀಟಯ್ಯ
ತಳವಾರಯ್ಯ ಕೊಂಬು ಉದಯ್ಯಾ.....||
Thamboorayya Thanthi song lyrics from Kannada Movie Prathap starring Arjun Sarja, Malashree, Sudharani, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by V Somashekar and film is released on 1990