ನಾನೇ ಇಂಟೆಲ್ಲಿಜೆಂಟ್ಲಿ
ನನ್ನ ಸಾಂಗ್ ಇದೆ ಗಂಟಲಲ್ಲಿ
ನನ್ನ ಡಾನ್ಸ್ ಇದೆ ಮಣಿ ಗಂಟಲಿ
ರಾಕ್ ಬೇಕಾ ಬ್ರೇಕ್ ಬೇಕಾ
ಶಾಕ್ ಬೇಕಾ ಹಾಕ್ಬೇಕಾ
ಯಾರವನೇ ಮನಸೆಳೆಯೋನು
ಸೆಳೆಯೋನು ಮೈ ಮರೆಸೋನು ಒಹೋ...
ಯಾರವನೇ ಮೈ ಕುಣಿಸೋನು
ಬಾಯ್ ಬಿಡಿಸೋನು
ಸಾಯಿ ಅನಿಸೋನು ಒಹೋ
ಇರುವೆ ಇರುವೆ ಇಲ್ಲೇ ಇರುವೆ
ಇರುವೆ ಇರುವೆ ಇಲ್ಲೇ ಇರುವೆ
ಬಾ ನಿನಗೆಂದೇ ಕಾದಿರಿವೆ
ಹೇ ಆಮ್ ಹಿಯರ್ ಯೆತಾ
ಆಯ್ ಆಮ್ ಹಿಯರ್
ಯಾರವನೇ ಮನಸೆಳೆಯೋನು
ಭಾರ ಸೆಳೆಯೋನು
ಮೈ ಮರೆಸೋನು ಒಹೋ...
ಗೂಳಿ ಹಾಗೆ ಇರ್ತಾರೆ ಗಾಳಿ ಹಾಗೆ ನುಗ್ಗತಾರೆ
ಸಿಗ್ತಾರಾ ಸಿಗ್ತಾರಾ ಅಂತವರು ಸಿಗ್ತಾರಾ
ಬಂದೆ ಹಾಗೆ ಇರ್ತಾರೆ ಸಾಗರದೊಳಗೆ ಇರ್ತಾರೆ
ಇರ್ತಾರ ನನ್ನ ಹತ್ರ ಹಾಗೇನೇ ಇರ್ತಾರ
ಇದ್ದಾನೆ ಮದ್ದಾನೆ ಹಾಗೆ
ಬಂದ ಮೆಲ್ಲಗೆ ಕಬ್ಬಿನ ಗದ್ದೆಗೆ
ಹಾಂ... ಇದ್ದಾನೆ ಇದ್ದಾನೆ ಮದ್ದಾನೆ ಹಾಗೆ
ಬಂದ ಮೆಲ್ಲಗೆ ಕಬ್ಬಿನಗದ್ದೆಗೆ
ಇರುವೆ ಇರುವೆ ಇಲ್ಲೇ ಇರುವೆ
ಇರುವೆ ಇರುವೆ ಇಲ್ಲೇ ಇರುವೆ
ಬಾ ನಿನಗೆಂದೇ ಕಾದಿರಿವೆ
ಹೇ ಆಮ್ ಹಿಯರ್ ಯೆತಾ
ಆಯ್ ಆಮ್ ಹಿಯರ್
ನಾನೇನೇ ಹೂ ಮನ ಸೆಳೆಯೋನು
ಭಾರ ಸೆಳೆಯೋನು ಮೈ ಮರೆಸೋನು
ಹಾನ್ ಯತಾ ಹೊಯ್ ಹೊಯ್ ನಾಯ್ಕ
ಹೊಯ್ ಹೊಯ್ ನಾಯ್ಕ
ಆದ್ರ ಆದ್ರ ಪಿಚು ಮುಂದೆ ಕೊಡಕ
ಪಿಚುಮಾ ಬಾಲಮ ಯಗಳ ಬಗಳ
ಆದ್ರ ಆದ್ರ ಧಾಂಗ ನಾಯಲ
ಬಣ್ಣದ ಬಂಡಿ ಕಟ್ಟೋನು
ಎತ್ತಿನ ಜಾತ್ರೆ ತೋರಸೋನು
ಎಲ್ ಹೊದ ಎಲ್ ಹೊದ
ನಂ ಜೀವ ಕೊಂಡ ಹೋದ
ಮದ್ದಿನ ತಿಂಡಿ ತಂದೋನು
ಮುದ್ದಿನ ಪೆಂಡಿ ಕೊಟ್ಟೋನು
ಎಲ್ಲವನೇ ಎಲ್ಲವನೇ ಮನಸಲ್ಲೆ ನಿಂತವನೇ
ಆ.. ಜಾಣೇರ ಪ್ರಾಣೇಶ್ವರ
ಮಾತಾ ಮಾಡಿದ ಆಟ ಆಡಿದ
ಇರುವೆ ಇರುವೆ ಇಲ್ಲೇ ಇರುವೆ
ಇರುವೆ ಇರುವೆ ಇಲ್ಲೇ ಇರುವೆ
ಬಾ ನಿನಗೆಂದೇ ಕಾದಿರಿವೆ
ಯಾರವನೇ ಮನಸೆಳೆಯೋನು
ಭಾರ ಸೆಳೆಯೋನು
ಮೈ ಮರೆಸೋನು ಒಹೋ...
ಯಾರವನೇ ಮೈ ಕುಣಿಸೋನು
ಬಾಯ್ ಬಿಡಿಸೋನು
ಸಾಯಿ ಅನಿಸೋನು ಒಹೋ
ನಾನೇ ಇಂಟೆಲ್ಲಿಜೆಂಟ್ಲಿ
ನನ್ನ ಸಾಂಗ್ ಇದೆ ಗಂಟಲಲ್ಲಿ
ನನ್ನ ಡಾನ್ಸ್ ಇದೆ ಮಣಿ ಗಂಟಲಿ
ರಾಕ್ ಬೇಕಾ ಬ್ರೇಕ್ ಬೇಕಾ
ಶಾಕ್ ಬೇಕಾ ಹಾಕ್ಬೇಕಾ
ಯಾರವನೇ ಮನಸೆಳೆಯೋನು
ಸೆಳೆಯೋನು ಮೈ ಮರೆಸೋನು ಒಹೋ...
ಯಾರವನೇ ಮೈ ಕುಣಿಸೋನು
ಬಾಯ್ ಬಿಡಿಸೋನು
ಸಾಯಿ ಅನಿಸೋನು ಒಹೋ
ಇರುವೆ ಇರುವೆ ಇಲ್ಲೇ ಇರುವೆ
ಇರುವೆ ಇರುವೆ ಇಲ್ಲೇ ಇರುವೆ
ಬಾ ನಿನಗೆಂದೇ ಕಾದಿರಿವೆ
ಹೇ ಆಮ್ ಹಿಯರ್ ಯೆತಾ
ಆಯ್ ಆಮ್ ಹಿಯರ್
ಯಾರವನೇ ಮನಸೆಳೆಯೋನು
ಭಾರ ಸೆಳೆಯೋನು
ಮೈ ಮರೆಸೋನು ಒಹೋ...
ಗೂಳಿ ಹಾಗೆ ಇರ್ತಾರೆ ಗಾಳಿ ಹಾಗೆ ನುಗ್ಗತಾರೆ
ಸಿಗ್ತಾರಾ ಸಿಗ್ತಾರಾ ಅಂತವರು ಸಿಗ್ತಾರಾ
ಬಂದೆ ಹಾಗೆ ಇರ್ತಾರೆ ಸಾಗರದೊಳಗೆ ಇರ್ತಾರೆ
ಇರ್ತಾರ ನನ್ನ ಹತ್ರ ಹಾಗೇನೇ ಇರ್ತಾರ
ಇದ್ದಾನೆ ಮದ್ದಾನೆ ಹಾಗೆ
ಬಂದ ಮೆಲ್ಲಗೆ ಕಬ್ಬಿನ ಗದ್ದೆಗೆ
ಹಾಂ... ಇದ್ದಾನೆ ಇದ್ದಾನೆ ಮದ್ದಾನೆ ಹಾಗೆ
ಬಂದ ಮೆಲ್ಲಗೆ ಕಬ್ಬಿನಗದ್ದೆಗೆ
ಇರುವೆ ಇರುವೆ ಇಲ್ಲೇ ಇರುವೆ
ಇರುವೆ ಇರುವೆ ಇಲ್ಲೇ ಇರುವೆ
ಬಾ ನಿನಗೆಂದೇ ಕಾದಿರಿವೆ
ಹೇ ಆಮ್ ಹಿಯರ್ ಯೆತಾ
ಆಯ್ ಆಮ್ ಹಿಯರ್
ನಾನೇನೇ ಹೂ ಮನ ಸೆಳೆಯೋನು
ಭಾರ ಸೆಳೆಯೋನು ಮೈ ಮರೆಸೋನು
ಹಾನ್ ಯತಾ ಹೊಯ್ ಹೊಯ್ ನಾಯ್ಕ
ಹೊಯ್ ಹೊಯ್ ನಾಯ್ಕ
ಆದ್ರ ಆದ್ರ ಪಿಚು ಮುಂದೆ ಕೊಡಕ
ಪಿಚುಮಾ ಬಾಲಮ ಯಗಳ ಬಗಳ
ಆದ್ರ ಆದ್ರ ಧಾಂಗ ನಾಯಲ
ಬಣ್ಣದ ಬಂಡಿ ಕಟ್ಟೋನು
ಎತ್ತಿನ ಜಾತ್ರೆ ತೋರಸೋನು
ಎಲ್ ಹೊದ ಎಲ್ ಹೊದ
ನಂ ಜೀವ ಕೊಂಡ ಹೋದ
ಮದ್ದಿನ ತಿಂಡಿ ತಂದೋನು
ಮುದ್ದಿನ ಪೆಂಡಿ ಕೊಟ್ಟೋನು
ಎಲ್ಲವನೇ ಎಲ್ಲವನೇ ಮನಸಲ್ಲೆ ನಿಂತವನೇ
ಆ.. ಜಾಣೇರ ಪ್ರಾಣೇಶ್ವರ
ಮಾತಾ ಮಾಡಿದ ಆಟ ಆಡಿದ
ಇರುವೆ ಇರುವೆ ಇಲ್ಲೇ ಇರುವೆ
ಇರುವೆ ಇರುವೆ ಇಲ್ಲೇ ಇರುವೆ
ಬಾ ನಿನಗೆಂದೇ ಕಾದಿರಿವೆ
ಯಾರವನೇ ಮನಸೆಳೆಯೋನು
ಭಾರ ಸೆಳೆಯೋನು
ಮೈ ಮರೆಸೋನು ಒಹೋ...
ಯಾರವನೇ ಮೈ ಕುಣಿಸೋನು
ಬಾಯ್ ಬಿಡಿಸೋನು
ಸಾಯಿ ಅನಿಸೋನು ಒಹೋ
Nane Entalijentli song lyrics from Kannada Movie Prathap starring Arjun Sarja, Malashree, Sudharani, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by V Somashekar and film is released on 1990