-
ಧಿಮ್ ಘುಮ್ ಧಿಮ್ ಘುಮ್
ಆಹಾ̤̤... ಎ...
ಧಿಮ್ಗುಡ್ತದೆ ಧಿಮ್ಗುಡ್ತದೆ
ಧಿಮ್ಗುಡ್ತದೆ ಗುಯ್ಗುಡ್ತದೆ
ಡವ್ಗುಡ್ತದೆ ಕಚ್ಗುಡ್ತದೆ
ವಯಸೊಕ್ಕರಿಸಿ ವಯಸೊಕ್ಕರಿಸಿ
ಧಿಮ್ಗುಡ್ತದೆ ಧಿಮ್ಗುಡ್ತದೆ
ಧಿಮ್ಗುಡ್ತದೆ ಗುಯ್ಗುಡ್ತದೆ
ಡವ್ಗುಡ್ತದೆ ಕಚ್ಗುಡ್ತದೆ
ವಯಸೊಕ್ಕರಿಸಿ ವಯಸೊಕ್ಕರಿಸಿ
ಅಕಿಯಾ ಚಿನ್ನ ನಿನ್ನ ಬಣ್ಣ ಅಕಿಯಾ
ನಲ್ಮೆಯಾ ಕುಲುಮೇಲಿ ಮುದ್ ಮಾಡ್ತಿನಿ
||ಧಿಮ್ಗುಡ್ತದೆ ಧಿಮ್ಗುಡ್ತದೆ
ಧಿಮ್ಗುಡ್ತದೆ ಗುಯ್ಗುಡ್ತದೆ
ಡವ್ಗುಡ್ತದೆ ಕಚ್ಗುಡ್ತದೆ
ವಯಸೊಕ್ಕರಿಸಿ ವಯಸೊಕ್ಕರಿಸಿ...||
ಆಹ್ಹಾ.....ಹೇ...
ವಯಸು ಜಂಭ ಕೊಚ್ತದೆ
ಸುಮ್ನೆ ಮುನ್ಸಿಕೊಳ್ತದೆ ಯಪ್ಪೋ
ಒಂಟಿ ಇದ್ರೆ ಬೈತದೆ...
ಜಂಟಿ ಇದ್ರೆ ನಗ್ತದೆ ಯಮ್ಮೋ
ಬ್ಯಾಡ ಅಂದ್ರು ಹಠ ಮಾಡ್ತದೆ
ಈ ದೇಹನ ಪಟ ಮಾಡ್ತದೆ
ಗಾಳಿಪಟ ಮಾಡ್ತದೆ
ನಿದ್ದೆಯಲ್ಲೆ ಮಾತು ಹಾಡು
ಕೇಕೆ ಎಲ್ಲ ಒಟ್ಗೆ ಬರ್ತದೆ
ಎದ್ದ ಮೇಲೆ ಕಾಲು ಕೆರಿತದೆ
ಅಕಿಯಾ... ಬೆಲ್ಲ ನಿನ್ನ ಗಲ್ಲ ಅಕಿಯಾ
ಕಾಕಂಬಿ ಕಡ್ಕೊಂಡು ಮುದ್ದ್ ಮಾಡ್ತಿನಿ
||ಧಿಮ್ಗುಡ್ತದೆ ಧಿಮ್ಗುಡ್ತದೆ
ಧಿಮ್ಗುಡ್ತದೆ ಗುಯ್ಗುಡ್ತದೆ
ಡವ್ಗುಡ್ತದೆ ಕಚ್ಗುಡ್ತದೆ
ವಯಸೊಕ್ಕರಿಸಿ ಯಾಕ ಯಾಕ
ವಯಸೊಕ್ಕರಿಸಿ...||
ಓ
ಉಪ್ಪು ತಿನ್ನು ಅಂತದೆ
ತಪ್ಪು ಮಾಡು ಅಂತದೆ... ಯವ್ವೋ
ಮುಪ್ಪು ಬರ್ತದಂತದೆ
ಅಪ್ಪು ಅಪ್ಪು ಅಂತದೆ.. ಶಿವೋ
ಮೈಯಿ ಟಪ ಟಪ ಅಂತದೆ
ನೀನಿಲ್ದಿದ್ರೆ ಯಪ್ಪೋ ಅಂತದೆ
ಹುಶ್ಶಪ್ಪೋ ಅಂತದೆ
ಗುಡ್ಡಗಾಡ ಮೈಗೆ
ಝಳ ಝಳ ಝಳ ಝಳ
ಮನಸಿನೊಳಗೆ ಬಣ ಬಣ
ಯಾವ ತರ ಧಗೆ ಇದೋ ಲಚುಮಣ
ಚಕೋರಿ ಬೆಳ್ಕೊಂಡ್ ತಿನ್ಕೊಂಡು ಬಳ್ಕೋ ಚಕೋರಿ
ರೆಕ್ಕೆಯ ತೆಕ್ಕೇಲಿ ಮುದ್ದ್ ಮಾಡ್ತಿನಿ
||ಧಿಮ್ಗುಡ್ತದೆ ಧಿಮ್ಗುಡ್ತದೆ
ಧಿಮ್ಗುಡ್ತದೆ ಗುಯ್ಗುಡ್ತದೆ
ಡವ್ಗುಡ್ತದೆ ಕಚ್ಗುಡ್ತದೆ
ವಯಸೊಕ್ಕರಿಸಿ ವಯಸೊಕ್ಕರಿಸಿ...||
||ಧಿಮ್ಗುಡ್ತದೆ ಧಿಮ್ಗುಡ್ತದೆ
ಧಿಮ್ಗುಡ್ತದೆ ಗುಯ್ಗುಡ್ತದೆ
ಡವ್ಗುಡ್ತದೆ ಕಚ್ಗುಡ್ತದೆ
ವಯಸೊಕ್ಕರಿಸಿ ವಯಸೊಕ್ಕರಿಸಿ...||
ತನಾನ ತನಾನಾಲಲಲ
ಲಲಾಲಲಾಲಲಲಾಲಲ
-
ಧಿಮ್ ಘುಮ್ ಧಿಮ್ ಘುಮ್
ಆಹಾ̤̤... ಎ...
ಧಿಮ್ಗುಡ್ತದೆ ಧಿಮ್ಗುಡ್ತದೆ
ಧಿಮ್ಗುಡ್ತದೆ ಗುಯ್ಗುಡ್ತದೆ
ಡವ್ಗುಡ್ತದೆ ಕಚ್ಗುಡ್ತದೆ
ವಯಸೊಕ್ಕರಿಸಿ ವಯಸೊಕ್ಕರಿಸಿ
ಧಿಮ್ಗುಡ್ತದೆ ಧಿಮ್ಗುಡ್ತದೆ
ಧಿಮ್ಗುಡ್ತದೆ ಗುಯ್ಗುಡ್ತದೆ
ಡವ್ಗುಡ್ತದೆ ಕಚ್ಗುಡ್ತದೆ
ವಯಸೊಕ್ಕರಿಸಿ ವಯಸೊಕ್ಕರಿಸಿ
ಅಕಿಯಾ ಚಿನ್ನ ನಿನ್ನ ಬಣ್ಣ ಅಕಿಯಾ
ನಲ್ಮೆಯಾ ಕುಲುಮೇಲಿ ಮುದ್ ಮಾಡ್ತಿನಿ
||ಧಿಮ್ಗುಡ್ತದೆ ಧಿಮ್ಗುಡ್ತದೆ
ಧಿಮ್ಗುಡ್ತದೆ ಗುಯ್ಗುಡ್ತದೆ
ಡವ್ಗುಡ್ತದೆ ಕಚ್ಗುಡ್ತದೆ
ವಯಸೊಕ್ಕರಿಸಿ ವಯಸೊಕ್ಕರಿಸಿ...||
ಆಹ್ಹಾ.....ಹೇ...
ವಯಸು ಜಂಭ ಕೊಚ್ತದೆ
ಸುಮ್ನೆ ಮುನ್ಸಿಕೊಳ್ತದೆ ಯಪ್ಪೋ
ಒಂಟಿ ಇದ್ರೆ ಬೈತದೆ...
ಜಂಟಿ ಇದ್ರೆ ನಗ್ತದೆ ಯಮ್ಮೋ
ಬ್ಯಾಡ ಅಂದ್ರು ಹಠ ಮಾಡ್ತದೆ
ಈ ದೇಹನ ಪಟ ಮಾಡ್ತದೆ
ಗಾಳಿಪಟ ಮಾಡ್ತದೆ
ನಿದ್ದೆಯಲ್ಲೆ ಮಾತು ಹಾಡು
ಕೇಕೆ ಎಲ್ಲ ಒಟ್ಗೆ ಬರ್ತದೆ
ಎದ್ದ ಮೇಲೆ ಕಾಲು ಕೆರಿತದೆ
ಅಕಿಯಾ... ಬೆಲ್ಲ ನಿನ್ನ ಗಲ್ಲ ಅಕಿಯಾ
ಕಾಕಂಬಿ ಕಡ್ಕೊಂಡು ಮುದ್ದ್ ಮಾಡ್ತಿನಿ
||ಧಿಮ್ಗುಡ್ತದೆ ಧಿಮ್ಗುಡ್ತದೆ
ಧಿಮ್ಗುಡ್ತದೆ ಗುಯ್ಗುಡ್ತದೆ
ಡವ್ಗುಡ್ತದೆ ಕಚ್ಗುಡ್ತದೆ
ವಯಸೊಕ್ಕರಿಸಿ ಯಾಕ ಯಾಕ
ವಯಸೊಕ್ಕರಿಸಿ...||
ಓ
ಉಪ್ಪು ತಿನ್ನು ಅಂತದೆ
ತಪ್ಪು ಮಾಡು ಅಂತದೆ... ಯವ್ವೋ
ಮುಪ್ಪು ಬರ್ತದಂತದೆ
ಅಪ್ಪು ಅಪ್ಪು ಅಂತದೆ.. ಶಿವೋ
ಮೈಯಿ ಟಪ ಟಪ ಅಂತದೆ
ನೀನಿಲ್ದಿದ್ರೆ ಯಪ್ಪೋ ಅಂತದೆ
ಹುಶ್ಶಪ್ಪೋ ಅಂತದೆ
ಗುಡ್ಡಗಾಡ ಮೈಗೆ
ಝಳ ಝಳ ಝಳ ಝಳ
ಮನಸಿನೊಳಗೆ ಬಣ ಬಣ
ಯಾವ ತರ ಧಗೆ ಇದೋ ಲಚುಮಣ
ಚಕೋರಿ ಬೆಳ್ಕೊಂಡ್ ತಿನ್ಕೊಂಡು ಬಳ್ಕೋ ಚಕೋರಿ
ರೆಕ್ಕೆಯ ತೆಕ್ಕೇಲಿ ಮುದ್ದ್ ಮಾಡ್ತಿನಿ
||ಧಿಮ್ಗುಡ್ತದೆ ಧಿಮ್ಗುಡ್ತದೆ
ಧಿಮ್ಗುಡ್ತದೆ ಗುಯ್ಗುಡ್ತದೆ
ಡವ್ಗುಡ್ತದೆ ಕಚ್ಗುಡ್ತದೆ
ವಯಸೊಕ್ಕರಿಸಿ ವಯಸೊಕ್ಕರಿಸಿ...||
||ಧಿಮ್ಗುಡ್ತದೆ ಧಿಮ್ಗುಡ್ತದೆ
ಧಿಮ್ಗುಡ್ತದೆ ಗುಯ್ಗುಡ್ತದೆ
ಡವ್ಗುಡ್ತದೆ ಕಚ್ಗುಡ್ತದೆ
ವಯಸೊಕ್ಕರಿಸಿ ವಯಸೊಕ್ಕರಿಸಿ...||
ತನಾನ ತನಾನಾಲಲಲ
ಲಲಾಲಲಾಲಲಲಾಲಲ
DimguduthadeGuygudthade song lyrics from Kannada Movie Prathap starring Arjun Sarja, Malashree, Sudharani, Lyrics penned by Hamsalekha Sung by Manjula Gururaj, Chorus, Music Composed by Hamsalekha, film is Directed by V Somashekar and film is released on 1990