Video:
ಸಂಗೀತ ವೀಡಿಯೊ:

LYRIC

Song Details Page after Lyrice

ಈ ಜೋಗದ ಜಲಪಾತ 
ಸಮ್ಮೋಹಕ ಪ್ರೇಮ ಪ್ರಪಾತ
ಈ ಜಲನಿಧಿ ದೈವ ಸನ್ನಿಧಿ
ಇದು ನಮ್ಮ ಪ್ರೇಮ ಸಂಕೇತ 
ಜೋಗದ ರಾಜನ ನೋಡಿದೆ
ಇಳಿಜಾರುವ ರಾಣಿಯ ಕೂಗಿದೆ
ರಾಜನು ರಾಣಿಯು ಹೋಗುವ
ಕಾಮನ ಬಾಗಿಲು ನೋಡಿದೆ
 
ಜೋಗದ ರೋರರು ಕೇಳಿದೆ
ಕೆಳಗಿಳಿವ ರಾಕೆಟ್ಟು ಮುಟ್ಟಿದೆ
ರೋರರು ರಾಕೆಟ್ಟು ಜೋರಿಗೆ
ಭೂರಮೆ ನಕ್ಕಳು ಮೆಲ್ಲಗೆ
ಭೋರ್ಗರೆವ ಜಲಪಾತದಲ್ಲಿ
ಜಲದ ಅಡಿಯ ಶಿಲೆಯಂತೆ
ನನ್ನ ನಿನ್ನ ಪ್ರೇಮವೆಂದು
ಅಚಲ ಅಚಲ ಅಚಲ  
 
ಬೆಳ್ಳನೆ ಮಂಜಿನ ಸೀರೆಯೋ 
ಇಳಿ ಜಾರುವ ನೀರಿನ ಧಾರೆಯೋ
ಮುಟ್ಟಲು ಮಿಂಚಿನ ಸಾರವೋ
ಮುತ್ತಿಗೆ ಮತ್ತಿನ ತೀರವೋ
ನೋಡಲು ಕಣ್ಣಿಗೆ ರಮ್ಯವೋ 
ಇಲ್ಲಿ ಪ್ರೇಮಿಗಳಿದ್ದರೆ ಸ್ವರ್ಗವೋ

ದತ್ತನ ಹಾಡಿನ ಹಾಳೆಯೋ
ಇಲ್ಲಿ ಲೇಖನಿ ಇಟ್ಟರೆ ಕಾವ್ಯವೋ
ಬಳುಕಿ ನಡೆವ ಜಲಪಾತದಲಿ 
ಜಲವು ಕಡಲ ಸೇರುವಂತೆ
ನಿನ್ನ ಸೇರಿ ನನ್ನ ಜನುಮ
ಸಫಲ ಸಫಲ ಸಫಲ
 

ಈ ಜೋಗದ ಜಲಪಾತ 
ಸಮ್ಮೋಹಕ ಪ್ರೇಮ ಪ್ರಪಾತ
ಈ ಜಲನಿಧಿ ದೈವ ಸನ್ನಿಧಿ
ಇದು ನಮ್ಮ ಪ್ರೇಮ ಸಂಕೇತ 
ಜೋಗದ ರಾಜನ ನೋಡಿದೆ
ಇಳಿಜಾರುವ ರಾಣಿಯ ಕೂಗಿದೆ
ರಾಜನು ರಾಣಿಯು ಹೋಗುವ
ಕಾಮನ ಬಾಗಿಲು ನೋಡಿದೆ
 
ಜೋಗದ ರೋರರು ಕೇಳಿದೆ
ಕೆಳಗಿಳಿವ ರಾಕೆಟ್ಟು ಮುಟ್ಟಿದೆ
ರೋರರು ರಾಕೆಟ್ಟು ಜೋರಿಗೆ
ಭೂರಮೆ ನಕ್ಕಳು ಮೆಲ್ಲಗೆ
ಭೋರ್ಗರೆವ ಜಲಪಾತದಲ್ಲಿ
ಜಲದ ಅಡಿಯ ಶಿಲೆಯಂತೆ
ನನ್ನ ನಿನ್ನ ಪ್ರೇಮವೆಂದು
ಅಚಲ ಅಚಲ ಅಚಲ  
 
ಬೆಳ್ಳನೆ ಮಂಜಿನ ಸೀರೆಯೋ 
ಇಳಿ ಜಾರುವ ನೀರಿನ ಧಾರೆಯೋ
ಮುಟ್ಟಲು ಮಿಂಚಿನ ಸಾರವೋ
ಮುತ್ತಿಗೆ ಮತ್ತಿನ ತೀರವೋ
ನೋಡಲು ಕಣ್ಣಿಗೆ ರಮ್ಯವೋ 
ಇಲ್ಲಿ ಪ್ರೇಮಿಗಳಿದ್ದರೆ ಸ್ವರ್ಗವೋ

ದತ್ತನ ಹಾಡಿನ ಹಾಳೆಯೋ
ಇಲ್ಲಿ ಲೇಖನಿ ಇಟ್ಟರೆ ಕಾವ್ಯವೋ
ಬಳುಕಿ ನಡೆವ ಜಲಪಾತದಲಿ 
ಜಲವು ಕಡಲ ಸೇರುವಂತೆ
ನಿನ್ನ ಸೇರಿ ನನ್ನ ಜನುಮ
ಸಫಲ ಸಫಲ ಸಫಲ
 

Ee Jogada Jalapatha song lyrics from Kannada Movie Prathap starring Arjun Sarja, Malashree, Sudharani, Lyrics penned by Hamsalekha Sung by S P Balasubrahmanyam, Chandrika Gururaj, Music Composed by Hamsalekha, film is Directed by V Somashekar and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ