ಪ್ರೇಮ ಬರಹ ಕೋಟಿ ತರಹ
ಪ್ರೇಮ ಬರಹ ಕೋಟಿ ತರಹ
ಬರೆದರೆ ಮುಗಿಯದ ಕಾವ್ಯವಿದು
ಸವಿದರೆ ಸವೆಯದ ಸಾರವಿದು
ಹಾಡಿದರೆ ಮರೆಯದ ಹಾಡು ಇದು
ಪ್ರೇಮ ಬರಹ......
ಪ್ರೇಮಾ....ದಿನ ನೂತನವೀ ಪ್ರೇಮ
ಪ್ರತಿ ಜನುಮದಲೂ ಪ್ರತಿ ನಿಮಿಷದಲೂ
ಜೊತೆ ಇರುವುದೇ ಪ್ರೇಮ
ದಿನ ನಗುವುದೇ ಪ್ರೇಮ
ಯಾರೋ ನೀನ್ಯಾರೊ
ಯಾರೋ ನಾನ್ಯಾರೋ
ನಾವೀಗ ಸೇರಿರಲು
ಪ್ರೇಮದ ಸೆಳೆತವೇ ಕಾರಣವು
ಸಾವೇ ಹೂವಾಗಿ ನೋವೇ ಜೇನಾಗಿ
ನಾವೀಗ ಸವಿದಿರಲು
ಪ್ರೇಮದ ಸತ್ಯವೇ ಪ್ರೇರಣವು
ಪ್ರೀತಿ ಮಾಡುವವರು
ಲೋಕದಲಿ ಪುಣ್ಯ ಮಾಡಿದವರು
ಪ್ರೇಮಾ...ಬಲು ಸುಖಮಯವೀ ಪ್ರೇಮ
ಈ ಭೂಮಿಯಲಿ ಈ ಬಾಳಿನಲಿ
ನೆನಪಿಡುವುದೇ ಪ್ರೇಮ
ಹೆಸರುಳಿವುದೇ ಪ್ರೇಮ
|| ಪ್ರೇಮ ಬರಹ ಕೋಟಿ ತರಹ
ಪ್ರೇಮ ಬರಹ ಕೋಟಿ ತರಹ
ಬರೆದರೆ ಮುಗಿಯದ ಕಾವ್ಯವಿದು
ಸವಿದರೆ ಸವೆಯದ ಸಾರವಿದು
ಹಾಡಿದರೆ ಮರೆಯದ ಹಾಡು ಇದು...||
ನಾನೇ ನೀನಾದೆ ನೀನೇ ನಾನಾದೆ
ಬೇರಾಗೋ ಸುಳ್ಳುಗಳ
ಪ್ರೇಮದ ಬಾಣವು ಓಡಿಸಿದೆ
ಆಸೆ ಮುಗಿಲಾಯ್ತು ರಾತ್ರಿ ಹಗಲಾಯ್ತು
ದೂರಾಗೋ ಚಿಂತೆಗಳ
ಪ್ರೇಮದ ಹಾಸಿಗೆ ಮರೆಸುತಿದೆ
ಪ್ರೀತಿ ಮಾಡಿದವರು
ಯಾವುದೇ ನಶೆಯ ಬಲೆಗೆ ಸಿಗರು
ಪ್ರೇಮಾ... ಬಲು ನಶೆಮಯವೀ ಪ್ರೇಮ
ಪ್ರತಿ ಘಳಿಗೆಯಲೂ ಕಣ ಕಣಗಳಲೂ
ಫಲ ಕೊಡುವುದೇ ಪ್ರೇಮ...
ಸುಖ ಕೊಡುವುದೇ ಪ್ರೇಮ...
|| ಪ್ರೇಮ ಬರಹ ಕೋಟಿ ತರಹ
ಪ್ರೇಮ ಬರಹ ಕೋಟಿ ತರಹ
ಬರೆದರೆ ಮುಗಿಯದ ಕಾವ್ಯವಿದು
ಸವಿದರೆ ಸವೆಯದ ಸಾರವಿದು
ಹಾಡಿದರೆ ಮರೆಯದ ಹಾಡು ಇದು...||
ಪ್ರೇಮ ಬರಹ ಕೋಟಿ ತರಹ
ಪ್ರೇಮ ಬರಹ ಕೋಟಿ ತರಹ
ಬರೆದರೆ ಮುಗಿಯದ ಕಾವ್ಯವಿದು
ಸವಿದರೆ ಸವೆಯದ ಸಾರವಿದು
ಹಾಡಿದರೆ ಮರೆಯದ ಹಾಡು ಇದು
ಪ್ರೇಮ ಬರಹ......
ಪ್ರೇಮಾ....ದಿನ ನೂತನವೀ ಪ್ರೇಮ
ಪ್ರತಿ ಜನುಮದಲೂ ಪ್ರತಿ ನಿಮಿಷದಲೂ
ಜೊತೆ ಇರುವುದೇ ಪ್ರೇಮ
ದಿನ ನಗುವುದೇ ಪ್ರೇಮ
ಯಾರೋ ನೀನ್ಯಾರೊ
ಯಾರೋ ನಾನ್ಯಾರೋ
ನಾವೀಗ ಸೇರಿರಲು
ಪ್ರೇಮದ ಸೆಳೆತವೇ ಕಾರಣವು
ಸಾವೇ ಹೂವಾಗಿ ನೋವೇ ಜೇನಾಗಿ
ನಾವೀಗ ಸವಿದಿರಲು
ಪ್ರೇಮದ ಸತ್ಯವೇ ಪ್ರೇರಣವು
ಪ್ರೀತಿ ಮಾಡುವವರು
ಲೋಕದಲಿ ಪುಣ್ಯ ಮಾಡಿದವರು
ಪ್ರೇಮಾ...ಬಲು ಸುಖಮಯವೀ ಪ್ರೇಮ
ಈ ಭೂಮಿಯಲಿ ಈ ಬಾಳಿನಲಿ
ನೆನಪಿಡುವುದೇ ಪ್ರೇಮ
ಹೆಸರುಳಿವುದೇ ಪ್ರೇಮ
|| ಪ್ರೇಮ ಬರಹ ಕೋಟಿ ತರಹ
ಪ್ರೇಮ ಬರಹ ಕೋಟಿ ತರಹ
ಬರೆದರೆ ಮುಗಿಯದ ಕಾವ್ಯವಿದು
ಸವಿದರೆ ಸವೆಯದ ಸಾರವಿದು
ಹಾಡಿದರೆ ಮರೆಯದ ಹಾಡು ಇದು...||
ನಾನೇ ನೀನಾದೆ ನೀನೇ ನಾನಾದೆ
ಬೇರಾಗೋ ಸುಳ್ಳುಗಳ
ಪ್ರೇಮದ ಬಾಣವು ಓಡಿಸಿದೆ
ಆಸೆ ಮುಗಿಲಾಯ್ತು ರಾತ್ರಿ ಹಗಲಾಯ್ತು
ದೂರಾಗೋ ಚಿಂತೆಗಳ
ಪ್ರೇಮದ ಹಾಸಿಗೆ ಮರೆಸುತಿದೆ
ಪ್ರೀತಿ ಮಾಡಿದವರು
ಯಾವುದೇ ನಶೆಯ ಬಲೆಗೆ ಸಿಗರು
ಪ್ರೇಮಾ... ಬಲು ನಶೆಮಯವೀ ಪ್ರೇಮ
ಪ್ರತಿ ಘಳಿಗೆಯಲೂ ಕಣ ಕಣಗಳಲೂ
ಫಲ ಕೊಡುವುದೇ ಪ್ರೇಮ...
ಸುಖ ಕೊಡುವುದೇ ಪ್ರೇಮ...
|| ಪ್ರೇಮ ಬರಹ ಕೋಟಿ ತರಹ
ಪ್ರೇಮ ಬರಹ ಕೋಟಿ ತರಹ
ಬರೆದರೆ ಮುಗಿಯದ ಕಾವ್ಯವಿದು
ಸವಿದರೆ ಸವೆಯದ ಸಾರವಿದು
ಹಾಡಿದರೆ ಮರೆಯದ ಹಾಡು ಇದು...||
Prema Baraha Koti Tharaha song lyrics from Kannada Movie Prathap starring Arjun Sarja, Malashree, Sudharani, Lyrics penned by Hamsalekha Sung by S P Balasubrahmanyam, Chandrika Gururaj, Music Composed by Hamsalekha, film is Directed by V Somashekar and film is released on 1990