ಅರೆರೆ ಏನಿದು ಈ ಜಾದು
ಮದಿರೆ ಇಲ್ಲದೆ ತೇಲೋದು
ಒಮ್ಮೆ ಸಿಕ್ಕಳು ಸುಮ್ನೆ ನಕ್ಕಳು
ನಂಗೆ ಹುಚ್ಚನು ಹಿಡಿಸೆ ಬಿಟ್ಟಳು
ಸೈಯ್ಯ ಸೈಯ್ಯ ಸೈಯ್ಯ
ನನ್ನಲ್ಲೆ ನಾ ಮಾಯಾ
ಸೈಯ್ಯ ಸೈಯ್ಯ ಸೈಯ್ಯ
ಪ್ರೀತಿಯೆ ಸಂದಾಯ
ಸೈಯ್ಯ ಸೈಯ್ಯ ಸೈಯ್ಯ
ನನ್ನಲ್ಲೆ ನಾ ಮಾಯಾ
ಸೈಯ್ಯ ಸೈಯ್ಯ ಸೈಯ್ಯ
ಪ್ರೀತಿಯೆ ಸಂದಾಯ
ನೀನು ಬಂದ ನಂತರ ಪ್ರೀತಿ ಎಷ್ಟು ಸುಂದರ
ನಾನೆ ಈಗ ಒಂಥರ ಬೆರಿವ ಹೂತರ
ಏಕೆ ಇನ್ನು ಅಂತರ ನೀನೆ ಬೇಕು ಹತ್ತಿರ
ಅನಿಸೊದೇಕೆ ಈತರ ಚೆಂದ ಕಾತುರ
ಓಓ ನಾನಿನ್ನ ಬೆರಳಿಗೂ ಕೂಡ ಈಗ ಬೆರಗಾದೆ
ಈ ನಿನ್ನ ನೆರಳಿಗೂ ಮರಳಿ ಮರಳಿ ಮರುಳಾದೆ
ನಾನಿನ್ನ ಸೆಳೆತಕ್ಕೆ ಸುಳಿವೆ ಇರದೆ ಸಿಲುಕೋದೆ
ತಪ್ಪಿಲ್ಲ ಒಪ್ಪಿಲ್ಲ ನಾನೆ ನಿಂಗೆ ಸೆರೆಯಾದೆ
||ಅರೆರೆ ಏನಿದು ಈ ಜಾದು
ಮದಿರೆ ಇಲ್ಲದೆ ತೇಲೋದು
ಒಮ್ಮೆ ಸಿಕ್ಕಳು ಸುಮ್ನೆ ನಕ್ಕಳು
ನಂಗೆ ಹುಚ್ಚನು ಹಿಡಿಸೆ ಬಿಟ್ಟಳು||
||ಸೈಯ್ಯ ಸೈಯ್ಯ ಸೈಯ್ಯ
ನನ್ನಲ್ಲೆ ನಾ ಮಾಯಾ
ಸೈಯ್ಯ ಸೈಯ್ಯ ಸೈಯ್ಯ
ಪ್ರೀತಿಯೆ ಸಂದಾಯ||
||ಸೈಯ್ಯ ಸೈಯ್ಯ ಸೈಯ್ಯ
ನನ್ನಲ್ಲೆ ನಾ ಮಾಯಾ
ಸೈಯ್ಯ ಸೈಯ್ಯ ಸೈಯ್ಯ
ಪ್ರೀತಿಯೆ ಸಂದಾಯ||
ಅರೆರೆ ಏನಿದು ಈ ಜಾದು
ಮದಿರೆ ಇಲ್ಲದೆ ತೇಲೋದು
ಒಮ್ಮೆ ಸಿಕ್ಕಳು ಸುಮ್ನೆ ನಕ್ಕಳು
ನಂಗೆ ಹುಚ್ಚನು ಹಿಡಿಸೆ ಬಿಟ್ಟಳು
ಸೈಯ್ಯ ಸೈಯ್ಯ ಸೈಯ್ಯ
ನನ್ನಲ್ಲೆ ನಾ ಮಾಯಾ
ಸೈಯ್ಯ ಸೈಯ್ಯ ಸೈಯ್ಯ
ಪ್ರೀತಿಯೆ ಸಂದಾಯ
ಸೈಯ್ಯ ಸೈಯ್ಯ ಸೈಯ್ಯ
ನನ್ನಲ್ಲೆ ನಾ ಮಾಯಾ
ಸೈಯ್ಯ ಸೈಯ್ಯ ಸೈಯ್ಯ
ಪ್ರೀತಿಯೆ ಸಂದಾಯ
ನೀನು ಬಂದ ನಂತರ ಪ್ರೀತಿ ಎಷ್ಟು ಸುಂದರ
ನಾನೆ ಈಗ ಒಂಥರ ಬೆರಿವ ಹೂತರ
ಏಕೆ ಇನ್ನು ಅಂತರ ನೀನೆ ಬೇಕು ಹತ್ತಿರ
ಅನಿಸೊದೇಕೆ ಈತರ ಚೆಂದ ಕಾತುರ
ಓಓ ನಾನಿನ್ನ ಬೆರಳಿಗೂ ಕೂಡ ಈಗ ಬೆರಗಾದೆ
ಈ ನಿನ್ನ ನೆರಳಿಗೂ ಮರಳಿ ಮರಳಿ ಮರುಳಾದೆ
ನಾನಿನ್ನ ಸೆಳೆತಕ್ಕೆ ಸುಳಿವೆ ಇರದೆ ಸಿಲುಕೋದೆ
ತಪ್ಪಿಲ್ಲ ಒಪ್ಪಿಲ್ಲ ನಾನೆ ನಿಂಗೆ ಸೆರೆಯಾದೆ
||ಅರೆರೆ ಏನಿದು ಈ ಜಾದು
ಮದಿರೆ ಇಲ್ಲದೆ ತೇಲೋದು
ಒಮ್ಮೆ ಸಿಕ್ಕಳು ಸುಮ್ನೆ ನಕ್ಕಳು
ನಂಗೆ ಹುಚ್ಚನು ಹಿಡಿಸೆ ಬಿಟ್ಟಳು||
||ಸೈಯ್ಯ ಸೈಯ್ಯ ಸೈಯ್ಯ
ನನ್ನಲ್ಲೆ ನಾ ಮಾಯಾ
ಸೈಯ್ಯ ಸೈಯ್ಯ ಸೈಯ್ಯ
ಪ್ರೀತಿಯೆ ಸಂದಾಯ||
||ಸೈಯ್ಯ ಸೈಯ್ಯ ಸೈಯ್ಯ
ನನ್ನಲ್ಲೆ ನಾ ಮಾಯಾ
ಸೈಯ್ಯ ಸೈಯ್ಯ ಸೈಯ್ಯ
ಪ್ರೀತಿಯೆ ಸಂದಾಯ||
Saiyaan Saiyaan song lyrics from Kannada Movie Prarambha starring R.Manoranjan Ravichandran, Keerthi Kalakeri ,, Lyrics penned by Santhosh Naik Sung by Sanjith Hegde, Ashwini Joshi , Music Composed by Prajwal Pai, film is Directed by Manu Kalyadi and film is released on 2022