ಓ ಮೋಡ ನೀ ಓಡಿ ಬಂದೆಯ ಜೊತೆಗೆ
ಈ ಭೂಮಿ ಆ ಬಾನು ಸೇರಿಸೊ ಕಥೆಗೆ
ಜೀವಕಾದ ನೂರಾರು ಗಾಯ ಆಗಲಿ ಮಾಯ
ನೋವಿಗೆಲ್ಲ ಇನ್ನು ವಿದಾಯ ಬೀಳುವ ಧ್ಯೇಯ
ನವ ಜೀವನ ನವಚೇತನ ಪ್ರಾರಂಭವಾಗಲಿ
ಹೊಸದಿ ಕ್ಷಣ ಖುಷಿಯ ಕ್ಷಣ ಪ್ರಾರಂಭವಾಗಲಿ
ಹೇ ಜೀವನ ನಾ ನಡೆಯುವ ದಾರಿಯಲ್ಲಿ
ನೀ ಸ್ನೇಹ ಕೊಟ್ಟು ತುಸುಪ್ರೀತಿಯಿಂದ
ನಿನ್ನ ಹೆಗಲು ಕೊಟ್ಟು ನನ್ನ ಮೇಲೆ ಎತ್ತು ನೀ
ಹಲೊ ಜೀವನ ನಾ ಕಲಿತಿರೊ ಪಾಠದಲ್ಲಿ
ಸರಿ ತಪ್ಪು ಉಂಟು ಬಿಟ್ಟೋಗ್ಲಿ ಎಲ್ಲ ಹಳೆ ಕೆಟ್ಟ ನಂಟು
ಬರಿ ಶಾಂತಿ ಕೊಡು ನೀ
ಹೇ ಜೀವನ ಓ ಜೀವನ ಬಿಸ್ಸಾಕು ಒಂದು ಸ್ಮೈಲನ
ನಾ ಕೊನೆಯವರೆಗೂ ಖುಷಿಯಾಗಿರುವೆ
ಹೇ ಜೀವನ ನನ ಜೀವನ
ಕೊಡು ನಂಗೆ ಇನ್ನೊಂದು ಚ್ಯಾನ್ಸನ
ಇನ್ಮೇಲೆ ನಾನು ನಾನಾಗಿರುವೆ
ಬಾನಲ್ಲಿ ಬಾನಾಡಿಯಾಗುವ ಸಮಯ
ಆಕಾಶ ಈ ಭೂಮಿ ಆಗಿದೆ ಸನಿಹ
ದಾರಿದೀಪ ಈ ಮೈಲಿಗಲ್ಲು ತೋರಿದೆ ದಾರಿ
ನೋವನ್ನೆಲ್ಲ ಹೂತಿಟ್ಟ ಮೇಲೆ ಹೃದಯವೆ ಗೋರಿ
ನವ ಜೀವನ ನವಚೇತನ ಪ್ರಾರಂಭವಾಗಲಿ
ಹೊಸದಿ ಕ್ಷಣ ಖುಷಿಯ ಕ್ಷಣ ಪ್ರಾರಂಭವಾಗಲಿ
ಓ ಮೋಡ ನೀ ಓಡಿ ಬಂದೆಯ ಜೊತೆಗೆ
ಈ ಭೂಮಿ ಆ ಬಾನು ಸೇರಿಸೊ ಕಥೆಗೆ
ಜೀವಕಾದ ನೂರಾರು ಗಾಯ ಆಗಲಿ ಮಾಯ
ನೋವಿಗೆಲ್ಲ ಇನ್ನು ವಿದಾಯ ಬೀಳುವ ಧ್ಯೇಯ
ನವ ಜೀವನ ನವಚೇತನ ಪ್ರಾರಂಭವಾಗಲಿ
ಹೊಸದಿ ಕ್ಷಣ ಖುಷಿಯ ಕ್ಷಣ ಪ್ರಾರಂಭವಾಗಲಿ
ಹೇ ಜೀವನ ನಾ ನಡೆಯುವ ದಾರಿಯಲ್ಲಿ
ನೀ ಸ್ನೇಹ ಕೊಟ್ಟು ತುಸುಪ್ರೀತಿಯಿಂದ
ನಿನ್ನ ಹೆಗಲು ಕೊಟ್ಟು ನನ್ನ ಮೇಲೆ ಎತ್ತು ನೀ
ಹಲೊ ಜೀವನ ನಾ ಕಲಿತಿರೊ ಪಾಠದಲ್ಲಿ
ಸರಿ ತಪ್ಪು ಉಂಟು ಬಿಟ್ಟೋಗ್ಲಿ ಎಲ್ಲ ಹಳೆ ಕೆಟ್ಟ ನಂಟು
ಬರಿ ಶಾಂತಿ ಕೊಡು ನೀ
ಹೇ ಜೀವನ ಓ ಜೀವನ ಬಿಸ್ಸಾಕು ಒಂದು ಸ್ಮೈಲನ
ನಾ ಕೊನೆಯವರೆಗೂ ಖುಷಿಯಾಗಿರುವೆ
ಹೇ ಜೀವನ ನನ ಜೀವನ
ಕೊಡು ನಂಗೆ ಇನ್ನೊಂದು ಚ್ಯಾನ್ಸನ
ಇನ್ಮೇಲೆ ನಾನು ನಾನಾಗಿರುವೆ
ಬಾನಲ್ಲಿ ಬಾನಾಡಿಯಾಗುವ ಸಮಯ
ಆಕಾಶ ಈ ಭೂಮಿ ಆಗಿದೆ ಸನಿಹ
ದಾರಿದೀಪ ಈ ಮೈಲಿಗಲ್ಲು ತೋರಿದೆ ದಾರಿ
ನೋವನ್ನೆಲ್ಲ ಹೂತಿಟ್ಟ ಮೇಲೆ ಹೃದಯವೆ ಗೋರಿ
ನವ ಜೀವನ ನವಚೇತನ ಪ್ರಾರಂಭವಾಗಲಿ
ಹೊಸದಿ ಕ್ಷಣ ಖುಷಿಯ ಕ್ಷಣ ಪ್ರಾರಂಭವಾಗಲಿ
Oh Moda Nee Odi song lyrics from Kannada Movie Prarambha starring R.Manoranjan Ravichandran, Keerthi Kalakeri ,, Lyrics penned by Santhosh Naik Sung by Prajwal Pai ? Rap: Allok , Music Composed by Prajwal Pai, film is Directed by Manu Kalyadi and film is released on 2022