Onde Ondu Saari Ninna Lyrics

ಒಂದೆ ಒಂದು ಸಾರಿ ನಿನ್ನ Lyrics

in Prarambha

in ಪ್ರಾರಂಭ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಂದೆ ಒಂದು ಸಾರಿ ನಿನ್ನ
ನೋಡಬೇಕು ಸಾಯೊ ಮುನ್ನ
ನೀ ಬಾರೊ ಒಮ್ಮೆ ಕಣ್ಣಮುಂದೆ
ಎಲ್ಲಿ ಹೇಳು ನಿನ್ನ ತಾಣ
ಬರುವೆ ಹೋದರೂನು ನಿನ್ನ ಪ್ರಾಣ
ನಿನಗಾಗಿ ಓಡಿ ಓಡಿ ಬಂದೆ
 
ಕಣ್ಣಿನಲ್ಲಿ ಬರುವ ಮಳೆಗೆ
ರೆಪ್ಪೆ ಹಿಡಿಯೆ ಕೊಡೆಯಾ
ಬಂದೆ ಬರುವೆ ನಿನ್ನ ಬಳಿಗೆ
ದಾಟಿ ಎಲ್ಲ ಗಡಿಯಾ
||ಒಂದೆ ಒಂದು ಸಾರಿ ನಿನ್ನ
ನೋಡಬೇಕು ಸಾಯೊ ಮುನ್ನ
ನೀ ಬಾರೊ ಒಮ್ಮೆ ಕಣ್ಣಮುಂದೆ||
||ಎಲ್ಲಿ ಹೇಳು ನಿನ್ನ ತಾಣ
ಬರುವೆ ಹೋದರೂನು ನಿನ್ನ ಪ್ರಾಣ
ನಿನಗಾಗಿ ಓಡಿ ಓಡಿ ಬಂದೆ||
 
ವಿಧಿಯಾಟಕ್ಕೆ ಆದೆ ಆಟಿಕೆ
ಬೆಲೆಯಿಲ್ಲ ಈ ಪಾಪಿ ಜೀವಕ್ಕೆ
ಪ್ರೀತಿಪ್ರೇಮಕ್ಕೆ ನೋವೆ ಹಂಚಿಕೆ
ಬಾಲೆನೆ ಕಣ್ಣೀರ ಸಂಚಿಕೆ
ಕಾರನ ಇರದೇನೆ ನೀ ನನ್ನನು ತುಂಬಿದೆ
ಧಾರುಣ ಬದುಕಾಗಿದೆ ನೀ ಪುನಃ ಸಿಗದೆ
 
||ಒಂದೆ ಒಂದು ಸಾರಿ ನಿನ್ನ
ನೋಡಬೇಕು ಸಾಯೊ ಮುನ್ನ
ನೀ ಬಾರೊ ಒಮ್ಮೆ ಕಣ್ಣಮುಂದೆ||
||ಎಲ್ಲಿ ಹೇಳು ನಿನ್ನ ತಾಣ
ಬರುವೆ ಹೋದರೂನು ನಿನ್ನ ಪ್ರಾಣ
ನಿನಗಾಗಿ ಓಡಿ ಓಡಿ ಬಂದೆ||
 
ಸುತ್ತೊ ಭೂಮಿಯು ಚಿಕ್ಕದಲ್ಲವೆ
ನಂಗಂತು ನೀ ಸಿಕ್ಕೆ ಸಿಕ್ಕುವೆ
ಕಣ್ಣಮುಂದೆ ನೀ ಬಂದ ಕೂಡಲೆ
ನಾ ನಿನ್ನ ತೋಳಲ್ಲೆ ಬಿಕ್ಕುವೆ
ನನ್ನಯ ಯಮಯಾತನೆ ಯಾರಿಗೂ ಬೇಡ
ಕಂಬನಿ ಮುಗಿದೋದರು ನೋವಿದೆ ಗಾಢ
 
||ಒಂದೆ ಒಂದು ಸಾರಿ ನಿನ್ನ
ನೋಡಬೇಕು ಸಾಯೊ ಮುನ್ನ
ನೀ ಬಾರೊ ಒಮ್ಮೆ ಕಣ್ಣಮುಂದೆ||
||ಎಲ್ಲಿ ಹೇಳು ನಿನ್ನ ತಾಣ
ಬರುವೆ ಹೋದರೂನು ನಿನ್ನ ಪ್ರಾಣ
ನಿನಗಾಗಿ ಓಡಿ ಓಡಿ ಬಂದೆ||
 
||ಕಣ್ಣಿನಲ್ಲಿ ಬರುವ ಮಳೆಗೆ
ರೆಪ್ಪೆ ಹಿಡಿಯೆ ಕೊಡೆಯಾ
ಬಂದೆ ಬರುವೆ ನಿನ್ನ ಬಳಿಗೆ
ದಾಟಿ ಎಲ್ಲ ಗಡಿಯಾ||
 
||ಒಂದೆ ಒಂದು ಸಾರಿ ನಿನ್ನ
ನೋಡಬೇಕು ಸಾಯೊ ಮುನ್ನ
ನೀ ಬಾರೊ ಒಮ್ಮೆ ಕಣ್ಣಮುಂದೆ||
||ಎಲ್ಲಿ ಹೇಳು ನಿನ್ನ ತಾಣ
ಬರುವೆ ಹೋದರೂನು ನಿನ್ನ ಪ್ರಾಣ
ನಿನಗಾಗಿ ಓಡಿ ಓಡಿ ಬಂದೆ||
 

ಒಂದೆ ಒಂದು ಸಾರಿ ನಿನ್ನ
ನೋಡಬೇಕು ಸಾಯೊ ಮುನ್ನ
ನೀ ಬಾರೊ ಒಮ್ಮೆ ಕಣ್ಣಮುಂದೆ
ಎಲ್ಲಿ ಹೇಳು ನಿನ್ನ ತಾಣ
ಬರುವೆ ಹೋದರೂನು ನಿನ್ನ ಪ್ರಾಣ
ನಿನಗಾಗಿ ಓಡಿ ಓಡಿ ಬಂದೆ
 
ಕಣ್ಣಿನಲ್ಲಿ ಬರುವ ಮಳೆಗೆ
ರೆಪ್ಪೆ ಹಿಡಿಯೆ ಕೊಡೆಯಾ
ಬಂದೆ ಬರುವೆ ನಿನ್ನ ಬಳಿಗೆ
ದಾಟಿ ಎಲ್ಲ ಗಡಿಯಾ
||ಒಂದೆ ಒಂದು ಸಾರಿ ನಿನ್ನ
ನೋಡಬೇಕು ಸಾಯೊ ಮುನ್ನ
ನೀ ಬಾರೊ ಒಮ್ಮೆ ಕಣ್ಣಮುಂದೆ||
||ಎಲ್ಲಿ ಹೇಳು ನಿನ್ನ ತಾಣ
ಬರುವೆ ಹೋದರೂನು ನಿನ್ನ ಪ್ರಾಣ
ನಿನಗಾಗಿ ಓಡಿ ಓಡಿ ಬಂದೆ||
 
ವಿಧಿಯಾಟಕ್ಕೆ ಆದೆ ಆಟಿಕೆ
ಬೆಲೆಯಿಲ್ಲ ಈ ಪಾಪಿ ಜೀವಕ್ಕೆ
ಪ್ರೀತಿಪ್ರೇಮಕ್ಕೆ ನೋವೆ ಹಂಚಿಕೆ
ಬಾಲೆನೆ ಕಣ್ಣೀರ ಸಂಚಿಕೆ
ಕಾರನ ಇರದೇನೆ ನೀ ನನ್ನನು ತುಂಬಿದೆ
ಧಾರುಣ ಬದುಕಾಗಿದೆ ನೀ ಪುನಃ ಸಿಗದೆ
 
||ಒಂದೆ ಒಂದು ಸಾರಿ ನಿನ್ನ
ನೋಡಬೇಕು ಸಾಯೊ ಮುನ್ನ
ನೀ ಬಾರೊ ಒಮ್ಮೆ ಕಣ್ಣಮುಂದೆ||
||ಎಲ್ಲಿ ಹೇಳು ನಿನ್ನ ತಾಣ
ಬರುವೆ ಹೋದರೂನು ನಿನ್ನ ಪ್ರಾಣ
ನಿನಗಾಗಿ ಓಡಿ ಓಡಿ ಬಂದೆ||
 
ಸುತ್ತೊ ಭೂಮಿಯು ಚಿಕ್ಕದಲ್ಲವೆ
ನಂಗಂತು ನೀ ಸಿಕ್ಕೆ ಸಿಕ್ಕುವೆ
ಕಣ್ಣಮುಂದೆ ನೀ ಬಂದ ಕೂಡಲೆ
ನಾ ನಿನ್ನ ತೋಳಲ್ಲೆ ಬಿಕ್ಕುವೆ
ನನ್ನಯ ಯಮಯಾತನೆ ಯಾರಿಗೂ ಬೇಡ
ಕಂಬನಿ ಮುಗಿದೋದರು ನೋವಿದೆ ಗಾಢ
 
||ಒಂದೆ ಒಂದು ಸಾರಿ ನಿನ್ನ
ನೋಡಬೇಕು ಸಾಯೊ ಮುನ್ನ
ನೀ ಬಾರೊ ಒಮ್ಮೆ ಕಣ್ಣಮುಂದೆ||
||ಎಲ್ಲಿ ಹೇಳು ನಿನ್ನ ತಾಣ
ಬರುವೆ ಹೋದರೂನು ನಿನ್ನ ಪ್ರಾಣ
ನಿನಗಾಗಿ ಓಡಿ ಓಡಿ ಬಂದೆ||
 
||ಕಣ್ಣಿನಲ್ಲಿ ಬರುವ ಮಳೆಗೆ
ರೆಪ್ಪೆ ಹಿಡಿಯೆ ಕೊಡೆಯಾ
ಬಂದೆ ಬರುವೆ ನಿನ್ನ ಬಳಿಗೆ
ದಾಟಿ ಎಲ್ಲ ಗಡಿಯಾ||
 
||ಒಂದೆ ಒಂದು ಸಾರಿ ನಿನ್ನ
ನೋಡಬೇಕು ಸಾಯೊ ಮುನ್ನ
ನೀ ಬಾರೊ ಒಮ್ಮೆ ಕಣ್ಣಮುಂದೆ||
||ಎಲ್ಲಿ ಹೇಳು ನಿನ್ನ ತಾಣ
ಬರುವೆ ಹೋದರೂನು ನಿನ್ನ ಪ್ರಾಣ
ನಿನಗಾಗಿ ಓಡಿ ಓಡಿ ಬಂದೆ||
 

Onde Ondu Saari Ninna song lyrics from Kannada Movie Prarambha starring R.Manoranjan Ravichandran, Keerthi Kalakeri ,, Lyrics penned by Santhosh Naik Sung by Palak Muchhal, Music Composed by Prajwal Pai, film is Directed by Manu Kalyadi and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ