ನನ್ನಲ್ಲೆ ಕಳುವಾದೆ ನಾನು
ನಿನ್ನಲ್ಲೆ ಹುಡುಕೋಣವೇನು
ನನ್ನನ್ನೆ ಮರೆತೋದೆ ನಾನು
ನನ್ನನ್ನು ಪರಿಚಯಿಸೊ ನೀನು
ನಿನ್ನ ಕಣ್ಣಿನ ಸನ್ನೆ ನೋಡಿ ಆಗೋದೆ ಸೊನ್ನೆ
ನನ್ನ ಕೆನ್ನೆಯ ದಿನ್ನೆ ಯಾಕೆ ಕೇಳೋದು ನಿನ್ನೆ
ಬರಿ ನೀನೆ ನೀನೆ ಬರಿ ನೀನೆ ನೀನೆ
ಜೀವಕ್ಕೀಗ ನೀನೆ ಬೇಕಿದೆ
ಬರಿ ನೀನೆ ನೀನೆ ಬರಿ ನೀನೆ ನೀನೆ
ಜೀವಿಸೋಕು ನೀನೆ ಬೇಕಿದೆ
ಅಂಗೈಲಿ ನಿನ್ನ ಅಂಗಾಲು ಇಟ್ಟು
ನಡೆಸೋದೆ ನನ್ನ ಆಶಯ
ಕಣ್ಣಲ್ಲಿ ನಿನ್ನ ಮೊಗವನ್ನು ಇಟ್ಟು
ಕಾಣೋದೆ ಅರುಣೋದಯ
ನಾನೆ ನಾನಾ ಇಲ್ಲ ನೀನಾ
ಅನ್ನೊದೇನೆ ನನ್ನ ಸಂಶಯ
ನೀನೆ ಧ್ಯಾನ ನೀನೆ ಪ್ರಾಣ
ಮೀರಲೇನು ಒಮ್ಮೆ ಅಂಕೆಯ
||ಬರಿ ನೀನೆ ನೀನೆ ಬರಿ ನೀನೆ ನೀನೆ
ಜೀವಕ್ಕೀಗ ನೀನೆ ಬೇಕಿದೆ
ಬರಿ ನೀನೆ ನೀನೆ ಬರಿ ನೀನೆ ನೀನೆ
ಜೀವಿಸೋಕು ನೀನೆ ಬೇಕಿದೆ||
ನಾ ಮೆಲ್ಲ ನಾಚಿ ಕಾಲಲ್ಲಿ ಗೀಚಿ
ಕೆಂಪಾಯ್ತು ಕಣ್ ಕಾಡಿಗೆ
ಓಓ ಏನೇನೊ ತೋಚಿ ಆಗೋದೆ ಬೀಚಿ
ನಾ ಪೋಲಿ ನಿನ ಪಾಲಿಗೆ
ಜೀವಮಾನ ನಾನೆ ನನ್ನ ಧಾರೆ ಎರೆದೆ ನಿಂಗೆ ನಾ
ಏನೊ ನನ್ನ ಕಣ್ಣ ಪುಣ್ಯ
ಕಣ್ಣಮುಂದೆ ಸ್ವರ್ಗ ಕಂಡೆ ನಾ
||ಬರಿ ನೀನೆ ನೀನೆ ಬರಿ ನೀನೆ ನೀನೆ
ಜೀವಕ್ಕೀಗ ನೀನೆ ಬೇಕಿದೆ
ಬರಿ ನೀನೆ ನೀನೆ ಬರಿ ನೀನೆ ನೀನೆ
ಜೀವಿಸೋಕು ನೀನೆ ಬೇಕಿದೆ||
ಬರಿ ನೀನೆ ನೀನೆ ಬರಿ ನೀನೆ ನೀನೆ
ಬರಿ ನೀನೆ ನೀನೆ
ನನ್ನಲ್ಲೆ ಕಳುವಾದೆ ನಾನು
ನಿನ್ನಲ್ಲೆ ಹುಡುಕೋಣವೇನು
ನನ್ನನ್ನೆ ಮರೆತೋದೆ ನಾನು
ನನ್ನನ್ನು ಪರಿಚಯಿಸೊ ನೀನು
ನಿನ್ನ ಕಣ್ಣಿನ ಸನ್ನೆ ನೋಡಿ ಆಗೋದೆ ಸೊನ್ನೆ
ನನ್ನ ಕೆನ್ನೆಯ ದಿನ್ನೆ ಯಾಕೆ ಕೇಳೋದು ನಿನ್ನೆ
ಬರಿ ನೀನೆ ನೀನೆ ಬರಿ ನೀನೆ ನೀನೆ
ಜೀವಕ್ಕೀಗ ನೀನೆ ಬೇಕಿದೆ
ಬರಿ ನೀನೆ ನೀನೆ ಬರಿ ನೀನೆ ನೀನೆ
ಜೀವಿಸೋಕು ನೀನೆ ಬೇಕಿದೆ
ಅಂಗೈಲಿ ನಿನ್ನ ಅಂಗಾಲು ಇಟ್ಟು
ನಡೆಸೋದೆ ನನ್ನ ಆಶಯ
ಕಣ್ಣಲ್ಲಿ ನಿನ್ನ ಮೊಗವನ್ನು ಇಟ್ಟು
ಕಾಣೋದೆ ಅರುಣೋದಯ
ನಾನೆ ನಾನಾ ಇಲ್ಲ ನೀನಾ
ಅನ್ನೊದೇನೆ ನನ್ನ ಸಂಶಯ
ನೀನೆ ಧ್ಯಾನ ನೀನೆ ಪ್ರಾಣ
ಮೀರಲೇನು ಒಮ್ಮೆ ಅಂಕೆಯ
||ಬರಿ ನೀನೆ ನೀನೆ ಬರಿ ನೀನೆ ನೀನೆ
ಜೀವಕ್ಕೀಗ ನೀನೆ ಬೇಕಿದೆ
ಬರಿ ನೀನೆ ನೀನೆ ಬರಿ ನೀನೆ ನೀನೆ
ಜೀವಿಸೋಕು ನೀನೆ ಬೇಕಿದೆ||
ನಾ ಮೆಲ್ಲ ನಾಚಿ ಕಾಲಲ್ಲಿ ಗೀಚಿ
ಕೆಂಪಾಯ್ತು ಕಣ್ ಕಾಡಿಗೆ
ಓಓ ಏನೇನೊ ತೋಚಿ ಆಗೋದೆ ಬೀಚಿ
ನಾ ಪೋಲಿ ನಿನ ಪಾಲಿಗೆ
ಜೀವಮಾನ ನಾನೆ ನನ್ನ ಧಾರೆ ಎರೆದೆ ನಿಂಗೆ ನಾ
ಏನೊ ನನ್ನ ಕಣ್ಣ ಪುಣ್ಯ
ಕಣ್ಣಮುಂದೆ ಸ್ವರ್ಗ ಕಂಡೆ ನಾ
||ಬರಿ ನೀನೆ ನೀನೆ ಬರಿ ನೀನೆ ನೀನೆ
ಜೀವಕ್ಕೀಗ ನೀನೆ ಬೇಕಿದೆ
ಬರಿ ನೀನೆ ನೀನೆ ಬರಿ ನೀನೆ ನೀನೆ
ಜೀವಿಸೋಕು ನೀನೆ ಬೇಕಿದೆ||
ಬರಿ ನೀನೆ ನೀನೆ ಬರಿ ನೀನೆ ನೀನೆ
ಬರಿ ನೀನೆ ನೀನೆ
Bari Neene Neene song lyrics from Kannada Movie Prarambha starring R.Manoranjan Ravichandran, Keerthi Kalakeri ,, Lyrics penned by Santhosh Naik Sung by Armaan Malik, Ashwini Joshi , Music Composed by Prajwal Pai, film is Directed by Manu Kalyadi and film is released on 2022