ಹೋದೆ ನೀ ಹೋದೆ ಒಂದು ಮಾತು ಹೇಳದೆ
ಬಾಧೆ ಈ ಬಾಧೆ ನನ್ನ ಜೀವ ತಾಳದೆ
ಅತ್ತು ಅತ್ತು ನಾನೆ ಸತ್ತು
ಹೋಗೊ ಅಷ್ಟು ನೋವಿದೆ
ಹೃದಯ ಕಿತ್ತು ಕೈಗೆ ಇಟ್ಟು
ಹೋದೆ ತಿರುಗಿ ನೋಡದೆ
ನೀನೆ ಬಂದು ನನ್ನ ಕೊಂದು
ಹೋಗೆ ಒಂದು ಸಲ
ನೊಂದು ನೊಂದು ನೋವ ತಿಂದು
ಖಾಲಿ ಕಣ್ಣ ಕೊಳ
ನೀನಿಲ್ಲದೆ ನೀನಿಲ್ಲದೆ ಜೀವಂತ ನಾಶವ
ನೀ ಮಾಡಿದೆ ನೀ ಮಾಡಿದೆ ಪ್ರೀತಿಯ ನಾಶವ
ಇನ್ನು ಯಾರಿಗೆ ಹೇಳೋದು ನನ್ನ ಬೇಗುದಿ
ನಿನ್ನನ್ನು ಮರೆಯೋಕೆ ಬೇಕು ಔಷಧಿ
ಅತ್ತು ಅತ್ತು ನಾನೆ ಸತ್ತು
ಹೋಗೊ ಅಷ್ಟು ನೋವಿದೆ
ಹೃದಯ ಕಿತ್ತು ಕೈಗೆ ಇಟ್ಟು
ಹೋದೆ ತಿರುಗಿ ನೋಡದೆ
ಇಷ್ಟೊಂದು ಪ್ರೀತಿ ಕೊಟ್ಟು
ನನ್ನ ಬಿಟ್ಟು ಹೋದೆಯ
ಬಂದು ಹೋಗೊ ಬಂಧು ಹಾಗೆ ನಿನ್ನ ಪ್ರೀತಿಯ
ಕೈಯ್ಯ ಮುಗಿದೆ ಕೇಳುತ್ತೀನಿ ಮರಳಿ ಬರುವೆಯ
ಮಂಡಿ ಊರಿ ಬೇಡುತ್ತೀನಿ ಜೊತೆ ಇರುವೆಯ
ಅತ್ತು ಅತ್ತು ನಾನೆ ಸತ್ತು
ಹೋಗೊ ಅಷ್ಟು ನೋವಿದೆ
ಹೃದಯ ಕಿತ್ತು ಕೈಗೆ ಇಟ್ಟು
ಹೋದೆ ತಿರುಗಿ ನೋಡದೆ
ನೀನೆ ಬಂದು ನನ್ನ ಕೊಂದು
ಹೋಗೆ ಒಂದು ಸಲ
ನೊಂದು ನೊಂದು ನೋವ ತಿಂದು
ಖಾಲಿ ಕಣ್ಣ ಕೊಳ
ಹೋದೆ ನೀ ಹೋದೆ ಒಂದು ಮಾತು ಹೇಳದೆ
ಬಾಧೆ ಈ ಬಾಧೆ ನನ್ನ ಜೀವ ತಾಳದೆ
ಅತ್ತು ಅತ್ತು ನಾನೆ ಸತ್ತು
ಹೋಗೊ ಅಷ್ಟು ನೋವಿದೆ
ಹೃದಯ ಕಿತ್ತು ಕೈಗೆ ಇಟ್ಟು
ಹೋದೆ ತಿರುಗಿ ನೋಡದೆ
ನೀನೆ ಬಂದು ನನ್ನ ಕೊಂದು
ಹೋಗೆ ಒಂದು ಸಲ
ನೊಂದು ನೊಂದು ನೋವ ತಿಂದು
ಖಾಲಿ ಕಣ್ಣ ಕೊಳ
ನೀನಿಲ್ಲದೆ ನೀನಿಲ್ಲದೆ ಜೀವಂತ ನಾಶವ
ನೀ ಮಾಡಿದೆ ನೀ ಮಾಡಿದೆ ಪ್ರೀತಿಯ ನಾಶವ
ಇನ್ನು ಯಾರಿಗೆ ಹೇಳೋದು ನನ್ನ ಬೇಗುದಿ
ನಿನ್ನನ್ನು ಮರೆಯೋಕೆ ಬೇಕು ಔಷಧಿ
ಅತ್ತು ಅತ್ತು ನಾನೆ ಸತ್ತು
ಹೋಗೊ ಅಷ್ಟು ನೋವಿದೆ
ಹೃದಯ ಕಿತ್ತು ಕೈಗೆ ಇಟ್ಟು
ಹೋದೆ ತಿರುಗಿ ನೋಡದೆ
ಇಷ್ಟೊಂದು ಪ್ರೀತಿ ಕೊಟ್ಟು
ನನ್ನ ಬಿಟ್ಟು ಹೋದೆಯ
ಬಂದು ಹೋಗೊ ಬಂಧು ಹಾಗೆ ನಿನ್ನ ಪ್ರೀತಿಯ
ಕೈಯ್ಯ ಮುಗಿದೆ ಕೇಳುತ್ತೀನಿ ಮರಳಿ ಬರುವೆಯ
ಮಂಡಿ ಊರಿ ಬೇಡುತ್ತೀನಿ ಜೊತೆ ಇರುವೆಯ
ಅತ್ತು ಅತ್ತು ನಾನೆ ಸತ್ತು
ಹೋಗೊ ಅಷ್ಟು ನೋವಿದೆ
ಹೃದಯ ಕಿತ್ತು ಕೈಗೆ ಇಟ್ಟು
ಹೋದೆ ತಿರುಗಿ ನೋಡದೆ
ನೀನೆ ಬಂದು ನನ್ನ ಕೊಂದು
ಹೋಗೆ ಒಂದು ಸಲ
ನೊಂದು ನೊಂದು ನೋವ ತಿಂದು
ಖಾಲಿ ಕಣ್ಣ ಕೊಳ
Hode Nee Hode song lyrics from Kannada Movie Prarambha starring R.Manoranjan Ravichandran, Keerthi Kalakeri ,, Lyrics penned by Santhosh Naik Sung by Sanjith Hegde , Music Composed by Prajwal Pai, film is Directed by Manu Kalyadi and film is released on 2022