ಅರೆರೆ ಏನಿದು ಈ ಜಾದೂ
ಮದಿರೆ ಇಲ್ಲದೆ ತೇಲೋದು
ಒಮ್ಮೆ ಸಿಕ್ಕಳು ಸುಮ್ನೆ ನಕ್ಕಳು
ನಂಗೆ ಹುಚ್ಚನು ಹಿಡಿಸೇಬಿಟ್ಟಳು
ಸೈಯ್ಯ ಸೈಯ್ಯ ಸೈಯ್ಯ ನನ್ನಲ್ಲೆ ನಾ ಮಾಯಾ
ಸೈಯ್ಯ ಸೈಯ್ಯ ಸೈಯ್ಯ ಪ್ರೀತಿಯೆ ಸಂದಾಯ
ಸೈಯ್ಯ ಸೈಯ್ಯ ಸೈಯ್ಯ ನನ್ನಲ್ಲೆ ನಾ ಮಾಯಾ
ಸೈಯ್ಯ ಸೈಯ್ಯ ಸೈಯ್ಯ ಪ್ರೀತಿಯೆ ಸಂದಾಯ
ನೀನು ಬಂದ ನಂತರ ಪ್ರೀತಿ ಎಷ್ಟು ಸುಂದರ
ನಾನೆ ಈಗ ಒಂಥರ ಬಿರಿವ ಹೂ ತರ
ಏಕೆ ಇನ್ನು ಅಂತರ ನೀನೆ ಬೇಕು ಹತ್ತಿರ
ಅನಿಸೋದೇಕೆ ಈ ತರ ಚೆಂದ ಕಾತುರ
ಓಓಓ ನಾ ನಿನ್ನ ಬೆರಳಿಗು ಕೂಡ ಈಗ ಬೆರಗಾದೆ
ಈ ನಿನ್ನ ನೆರಳಿಗು ಮರಳಿ ಮರಳಿ ಮರುಳಾದೆ
ನಾ ನಿನ್ನ ಸೆಳೆತಕ್ಕೆ ಸುಳಿವೆ ಇರದೆ ಸಿಲುಕೋದೆ
ತಪ್ಪಿಲ್ಲ ಒಪ್ಪಿಲ್ಲ ನಾನೆ ನಿಂಗೆ ಸೆರೆಯಾದೆ
||ಅರೆರೆ ಏನಿದು ಈ ಜಾದೂ
ಮದಿರೆ ಇಲ್ಲದೆ ತೇಲೋದು
ಒಮ್ಮೆ ಸಿಕ್ಕಳು ಸುಮ್ನೆ ನಕ್ಕಳು
ನಂಗೆ ಹುಚ್ಚನು ಹಿಡಿಸೇಬಿಟ್ಟಳು
ಸೈಯ್ಯ ಸೈಯ್ಯ ಸೈಯ್ಯ ನನ್ನಲ್ಲೆ ನಾ ಮಾಯಾ
ಸೈಯ್ಯ ಸೈಯ್ಯ ಸೈಯ್ಯ ಪ್ರೀತಿಯೆ ಸಂದಾಯ
ಸೈಯ್ಯ ಸೈಯ್ಯ ಸೈಯ್ಯ ನನ್ನಲ್ಲೆ ನಾ ಮಾಯಾ
ಸೈಯ್ಯ ಸೈಯ್ಯ ಸೈಯ್ಯ ಪ್ರೀತಿಯೆ ಸಂದಾಯ||
ಅರೆರೆ ಏನಿದು ಈ ಜಾದೂ
ಮದಿರೆ ಇಲ್ಲದೆ ತೇಲೋದು
ಒಮ್ಮೆ ಸಿಕ್ಕಳು ಸುಮ್ನೆ ನಕ್ಕಳು
ನಂಗೆ ಹುಚ್ಚನು ಹಿಡಿಸೇಬಿಟ್ಟಳು
ಸೈಯ್ಯ ಸೈಯ್ಯ ಸೈಯ್ಯ ನನ್ನಲ್ಲೆ ನಾ ಮಾಯಾ
ಸೈಯ್ಯ ಸೈಯ್ಯ ಸೈಯ್ಯ ಪ್ರೀತಿಯೆ ಸಂದಾಯ
ಸೈಯ್ಯ ಸೈಯ್ಯ ಸೈಯ್ಯ ನನ್ನಲ್ಲೆ ನಾ ಮಾಯಾ
ಸೈಯ್ಯ ಸೈಯ್ಯ ಸೈಯ್ಯ ಪ್ರೀತಿಯೆ ಸಂದಾಯ
ನೀನು ಬಂದ ನಂತರ ಪ್ರೀತಿ ಎಷ್ಟು ಸುಂದರ
ನಾನೆ ಈಗ ಒಂಥರ ಬಿರಿವ ಹೂ ತರ
ಏಕೆ ಇನ್ನು ಅಂತರ ನೀನೆ ಬೇಕು ಹತ್ತಿರ
ಅನಿಸೋದೇಕೆ ಈ ತರ ಚೆಂದ ಕಾತುರ
ಓಓಓ ನಾ ನಿನ್ನ ಬೆರಳಿಗು ಕೂಡ ಈಗ ಬೆರಗಾದೆ
ಈ ನಿನ್ನ ನೆರಳಿಗು ಮರಳಿ ಮರಳಿ ಮರುಳಾದೆ
ನಾ ನಿನ್ನ ಸೆಳೆತಕ್ಕೆ ಸುಳಿವೆ ಇರದೆ ಸಿಲುಕೋದೆ
ತಪ್ಪಿಲ್ಲ ಒಪ್ಪಿಲ್ಲ ನಾನೆ ನಿಂಗೆ ಸೆರೆಯಾದೆ
||ಅರೆರೆ ಏನಿದು ಈ ಜಾದೂ
ಮದಿರೆ ಇಲ್ಲದೆ ತೇಲೋದು
ಒಮ್ಮೆ ಸಿಕ್ಕಳು ಸುಮ್ನೆ ನಕ್ಕಳು
ನಂಗೆ ಹುಚ್ಚನು ಹಿಡಿಸೇಬಿಟ್ಟಳು
ಸೈಯ್ಯ ಸೈಯ್ಯ ಸೈಯ್ಯ ನನ್ನಲ್ಲೆ ನಾ ಮಾಯಾ
ಸೈಯ್ಯ ಸೈಯ್ಯ ಸೈಯ್ಯ ಪ್ರೀತಿಯೆ ಸಂದಾಯ
ಸೈಯ್ಯ ಸೈಯ್ಯ ಸೈಯ್ಯ ನನ್ನಲ್ಲೆ ನಾ ಮಾಯಾ
ಸೈಯ್ಯ ಸೈಯ್ಯ ಸೈಯ್ಯ ಪ್ರೀತಿಯೆ ಸಂದಾಯ||
Saiyaan Saiyaan song lyrics from Kannada Movie Prarambha starring Prabhu Deva, Ramya, Anu Prabhakar, Lyrics penned by Santhosh Naik Sung by Sanjith Hegde, Ashwini Joshi, Music Composed by , film is Directed by Santosh Sivan and film is released on 2010