ನನ್ನಲ್ಲೆ ಕಳುವಾದೆ ನಾನು
ನಿನ್ನಲ್ಲೆ ಹುಡುಕೋಣವೇನು
ನನ್ನನ್ನೆ ಮರೆತೋದೆ ನಾನು
ನನ್ನನ್ನು ಪರಿಚಯಿಸು ನೀನು
ನಿನ್ನ ಕಣ್ಣಿನ ಸೋನೆ ನೋಡಿ ಆಗೋದೆ ಸೊನ್ನೆ
ನನ್ನ ಕೆನ್ನೆಯ ದಿನ್ನೆ ಯಾಕೆ ಕೇಳೋದು ನೆನ್ನೆ
ಬರಿ ನೀನೆ ನೀನೆ ಬರಿ ನೀನೆ ನೀನೆ
ಜೀವಕ್ಕೀಗ ನೀನೆ ಬೇಕಿದೆ
ಬರಿ ನೀನೆ ನೀನೆ ಬರಿ ನೀನೆ ನೀನೆ
ಜೀವಿಸೋಕು ನೀನೆ ಬೇಕಿದೆ
ಅಂಗೈಲಿ ನಿನ್ನ ಅಂಗಾಲು ಉಟ್ಟು
ನಡೆಸೋದೆ ನನ್ನಾಶಯ
ಕಣ್ಣಲ್ಲಿ ನಿನ್ನ ಮೊಗವನ್ನು ಇಟ್ಟು
ಕಾಣೋದೆ ಅರುಣೋದಯ
ನಾನೇ ನಾನ ಇಲ್ಲ ನೀನ ಅನ್ನೋದೇನೆ ಸಂಶಯ
ನೀನೆ ಧ್ಯಾನ ನೀನೆ ಪ್ರಾಣ ಮೀರಲೇನೊ ಒಮ್ಮೆ ಅಂಕೆಯ
ಬರಿ ನೀನೆ ನೀನೆ ಬರಿ ನೀನೆ ನೀನೆ
ಜೀವಕ್ಕೀಗ ನೀನೆ ಬೇಕಿದೆ
ಬರಿ ನೀನೆ ನೀನೆ ಬರಿ ನೀನೆ ನೀನೆ
ಜೀವಿಸೋಕು ನೀನೆ ಬೇಕಿದೆ
ನಾ ಮೆಲ್ಲ ನಾಚಿ ಕಾಲಲ್ಲಲಿ ಗೀಚಿ
ಕೆಮಪಾಯ್ತು ಕಣ್ ಕಾಡಿಗೆ
ಏನೇನೊ ತೋಚಿ ಆಗೋದೆ ಬೀಚಿ
ನಾ ಪೋಲಿ ನಿನ್ನ ಪಾಲಿಗೆ
ಜೀವಮಾನ ನಾನೆ ನನ್ನ ಧಾರೆಯೆರೆದೆ ನಿಂಗೆ ನಾ
ಏನೊ ನನ್ನ ಕಣ್ಣ ಪುಣ್ಯ ಕಣ್ಣ ಮುಂದೆ ಸ್ವರ್ಗ ಕಂಡೆ ನಾ
ಬರಿ ನೀನೆ ನೀನೆ ಬರಿ ನೀನೆ ನೀನೆ
ಜೀವಕ್ಕೀಗ ನೀನೆ ಬೇಕಿದೆ
ಬರಿ ನೀನೆ ನೀನೆ ಬರಿ ನೀನೆ ನೀನೆ
ಜೀವಿಸೋಕು ನೀನೆ ಬೇಕಿದೆ
ನನ್ನಲ್ಲೆ ಕಳುವಾದೆ ನಾನು
ನಿನ್ನಲ್ಲೆ ಹುಡುಕೋಣವೇನು
ನನ್ನನ್ನೆ ಮರೆತೋದೆ ನಾನು
ನನ್ನನ್ನು ಪರಿಚಯಿಸು ನೀನು
ನಿನ್ನ ಕಣ್ಣಿನ ಸೋನೆ ನೋಡಿ ಆಗೋದೆ ಸೊನ್ನೆ
ನನ್ನ ಕೆನ್ನೆಯ ದಿನ್ನೆ ಯಾಕೆ ಕೇಳೋದು ನೆನ್ನೆ
ಬರಿ ನೀನೆ ನೀನೆ ಬರಿ ನೀನೆ ನೀನೆ
ಜೀವಕ್ಕೀಗ ನೀನೆ ಬೇಕಿದೆ
ಬರಿ ನೀನೆ ನೀನೆ ಬರಿ ನೀನೆ ನೀನೆ
ಜೀವಿಸೋಕು ನೀನೆ ಬೇಕಿದೆ
ಅಂಗೈಲಿ ನಿನ್ನ ಅಂಗಾಲು ಉಟ್ಟು
ನಡೆಸೋದೆ ನನ್ನಾಶಯ
ಕಣ್ಣಲ್ಲಿ ನಿನ್ನ ಮೊಗವನ್ನು ಇಟ್ಟು
ಕಾಣೋದೆ ಅರುಣೋದಯ
ನಾನೇ ನಾನ ಇಲ್ಲ ನೀನ ಅನ್ನೋದೇನೆ ಸಂಶಯ
ನೀನೆ ಧ್ಯಾನ ನೀನೆ ಪ್ರಾಣ ಮೀರಲೇನೊ ಒಮ್ಮೆ ಅಂಕೆಯ
ಬರಿ ನೀನೆ ನೀನೆ ಬರಿ ನೀನೆ ನೀನೆ
ಜೀವಕ್ಕೀಗ ನೀನೆ ಬೇಕಿದೆ
ಬರಿ ನೀನೆ ನೀನೆ ಬರಿ ನೀನೆ ನೀನೆ
ಜೀವಿಸೋಕು ನೀನೆ ಬೇಕಿದೆ
ನಾ ಮೆಲ್ಲ ನಾಚಿ ಕಾಲಲ್ಲಲಿ ಗೀಚಿ
ಕೆಮಪಾಯ್ತು ಕಣ್ ಕಾಡಿಗೆ
ಏನೇನೊ ತೋಚಿ ಆಗೋದೆ ಬೀಚಿ
ನಾ ಪೋಲಿ ನಿನ್ನ ಪಾಲಿಗೆ
ಜೀವಮಾನ ನಾನೆ ನನ್ನ ಧಾರೆಯೆರೆದೆ ನಿಂಗೆ ನಾ
ಏನೊ ನನ್ನ ಕಣ್ಣ ಪುಣ್ಯ ಕಣ್ಣ ಮುಂದೆ ಸ್ವರ್ಗ ಕಂಡೆ ನಾ
ಬರಿ ನೀನೆ ನೀನೆ ಬರಿ ನೀನೆ ನೀನೆ
ಜೀವಕ್ಕೀಗ ನೀನೆ ಬೇಕಿದೆ
ಬರಿ ನೀನೆ ನೀನೆ ಬರಿ ನೀನೆ ನೀನೆ
ಜೀವಿಸೋಕು ನೀನೆ ಬೇಕಿದೆ
Bari Neene Neene song lyrics from Kannada Movie Prarambha starring Prabhu Deva, Ramya, Anu Prabhakar, Lyrics penned by Santhosh Naik Sung by Armaan Malik, Ashwini Joshi, Music Composed by , film is Directed by Santosh Sivan and film is released on 2010