ಓ ಮೋಡ ನೀ ಓಡಿ ಬಂದೆಯಾ ಜೊತೆಗೆ
ಈ ಭೂಮಿ ಆ ಬಾನು ಸೇರಿಸೋ ಕಥೆಗೆ
ಜೀವಕ್ಕಾದ ನೂರಾರು ಗಾಯ ಆಗಲಿ ಮಾಯಾ
ನೋವಿಗೆಲ್ಲ ಇನ್ನೂ ವಿದಾಯ ಬೀಳುವ ಧ್ಯೇಯ
ನವಜೀವನ ನವಚೇತನ ಪ್ರಾರಂಭವಾಗಲಿ
ಹೊಸದೀಕ್ಷಣ ಖುಷಿಯಕ್ಷಣ ಪ್ರಾರಂಭವಾಗಲಿ
ಹ್ಮ್ ಸಂತೆಯಲ್ಲಿ ಕಳೆದುಹೋದ ಮಗುವಂತೆ ನನ್ನ ಪಾಡೀಗ
ದಾರಿಯಲ್ಲಿ ಹರಿದುಹೋದ ಬದುಕೇನೆ ಒಂಟಿ ಜೋಡೀಗ
ಆದರೂ ಛಲವಿದೆ ಗೆಲ್ಲವು ಹಠವಿದೆ
ಕಾಣಲು ಕನಸ್ಸಿದೆ ಸುಂದರ ಬದುಕಿದೆ
ಹೇ ಜೀವನ ನಾ ನಡೆಯುವ ದಾರಿಯಲ್ಲಿ ನೀ ಸ್ನೇಹ ಕೊಟ್ಟು
ತುಸು ಪ್ರೀತಿಯಿಂದ ನಿನ್ನ ಹೆಗಲ ಕೊಟ್ಟು ನನ್ನ ಮೇಲೆ ಎತ್ತು ನೀ
ಹಲೊ ಜೀವನ ನಾ ಕಲಿತಿರೊ ಪಾಠದಲ್ಲಿ
ಸರಿ ತಪ್ಪು ಎಲ್ಲ ಬಿಟ್ಟೋಗ್ಲಿ ಎಲ್ಲ
ಹಳೆ ಕೆಟ್ಟ ನಂಟು ಬರಿ ಶಾಂತಿ ತೋರು ನೀ
ಹೇ ಜೀವನ ಓ ಜೀವನ ಬಿಸಾಕು ಒಂದು ಸ್ಮೈಲನ
ನಾ ಕೊನೆಯವರೆಗು ಖುಷಿಯಾಗಿರುವೆ
ಹೇ ಜೀವನ ನನ್ನ ಜೀವನ ಕೊಡು ನಂಗೆ ಇನ್ನೊಂದ್ ಚ್ಯಾನ್ಸನ
ಇನ್ಮೇಲೆ ನಾನು ನಾನಾಗಿರುವೆ
ಬಾನಲ್ಲಿ ಬಾನಾಡಿಯಾಗುವ ಸಮಯ
ಆಕಾಶ ಈ ಭೂಮಿ ಆಗಿದೆ ಸನಿಹ
ದಾರಿ ದೀಪ ಈ ಮೈಲಿಗಲ್ಲು ತೋರಿದೆ ದಾರಿ
ನೋವನೆಲ್ಲ ಹೂತಿಟ್ಟ ಮೇಲೆ ಹೃದಯವೆ ಗೋರಿ
ನವಜೀವನ ನವಚೇತನ ಪ್ರಾರಂಭವಾಗಲಿ
ಹೊಸದೀಕ್ಷಣ ಖುಷಿಯಕ್ಷಣ ಪ್ರಾರಂಭವಾಗಲಿ
ಓ ಮೋಡ ನೀ ಓಡಿ ಬಂದೆಯಾ ಜೊತೆಗೆ
ಈ ಭೂಮಿ ಆ ಬಾನು ಸೇರಿಸೋ ಕಥೆಗೆ
ಜೀವಕ್ಕಾದ ನೂರಾರು ಗಾಯ ಆಗಲಿ ಮಾಯಾ
ನೋವಿಗೆಲ್ಲ ಇನ್ನೂ ವಿದಾಯ ಬೀಳುವ ಧ್ಯೇಯ
ನವಜೀವನ ನವಚೇತನ ಪ್ರಾರಂಭವಾಗಲಿ
ಹೊಸದೀಕ್ಷಣ ಖುಷಿಯಕ್ಷಣ ಪ್ರಾರಂಭವಾಗಲಿ
ಹ್ಮ್ ಸಂತೆಯಲ್ಲಿ ಕಳೆದುಹೋದ ಮಗುವಂತೆ ನನ್ನ ಪಾಡೀಗ
ದಾರಿಯಲ್ಲಿ ಹರಿದುಹೋದ ಬದುಕೇನೆ ಒಂಟಿ ಜೋಡೀಗ
ಆದರೂ ಛಲವಿದೆ ಗೆಲ್ಲವು ಹಠವಿದೆ
ಕಾಣಲು ಕನಸ್ಸಿದೆ ಸುಂದರ ಬದುಕಿದೆ
ಹೇ ಜೀವನ ನಾ ನಡೆಯುವ ದಾರಿಯಲ್ಲಿ ನೀ ಸ್ನೇಹ ಕೊಟ್ಟು
ತುಸು ಪ್ರೀತಿಯಿಂದ ನಿನ್ನ ಹೆಗಲ ಕೊಟ್ಟು ನನ್ನ ಮೇಲೆ ಎತ್ತು ನೀ
ಹಲೊ ಜೀವನ ನಾ ಕಲಿತಿರೊ ಪಾಠದಲ್ಲಿ
ಸರಿ ತಪ್ಪು ಎಲ್ಲ ಬಿಟ್ಟೋಗ್ಲಿ ಎಲ್ಲ
ಹಳೆ ಕೆಟ್ಟ ನಂಟು ಬರಿ ಶಾಂತಿ ತೋರು ನೀ
ಹೇ ಜೀವನ ಓ ಜೀವನ ಬಿಸಾಕು ಒಂದು ಸ್ಮೈಲನ
ನಾ ಕೊನೆಯವರೆಗು ಖುಷಿಯಾಗಿರುವೆ
ಹೇ ಜೀವನ ನನ್ನ ಜೀವನ ಕೊಡು ನಂಗೆ ಇನ್ನೊಂದ್ ಚ್ಯಾನ್ಸನ
ಇನ್ಮೇಲೆ ನಾನು ನಾನಾಗಿರುವೆ
ಬಾನಲ್ಲಿ ಬಾನಾಡಿಯಾಗುವ ಸಮಯ
ಆಕಾಶ ಈ ಭೂಮಿ ಆಗಿದೆ ಸನಿಹ
ದಾರಿ ದೀಪ ಈ ಮೈಲಿಗಲ್ಲು ತೋರಿದೆ ದಾರಿ
ನೋವನೆಲ್ಲ ಹೂತಿಟ್ಟ ಮೇಲೆ ಹೃದಯವೆ ಗೋರಿ
ನವಜೀವನ ನವಚೇತನ ಪ್ರಾರಂಭವಾಗಲಿ
ಹೊಸದೀಕ್ಷಣ ಖುಷಿಯಕ್ಷಣ ಪ್ರಾರಂಭವಾಗಲಿ
Oh Moda Nee Odi song lyrics from Kannada Movie Prarambha starring Prabhu Deva, Ramya, Anu Prabhakar, Lyrics penned by Santhosh Naik Sung by Prajwal Pai, Music Composed by , film is Directed by Santosh Sivan and film is released on 2010