Hode Nee Hode Lyrics

in Prarambha

Video:

LYRIC

ಹೋದೆ ನೀ ಹೋದೆ ಒಂದು ಮಾತು ಹೇಳದೆ
ಭಾದೆ ಈ ಭಾದೆ ನನ್ನ ಜೀವ ತಾಳದೆ
ಅತ್ತು ಅತ್ತು ನಾನೆ ಸತ್ತು ಹೋಗೊವಷ್ಟು ನೋವಿದೆ
ಹೃದಯ ಕಿತ್ತು ಕೈಗೆ ಇಟ್ಟು ಹೋದೆ ತಿರುಗಿ ನೋಡದೆ
ನೀನೆ ಬಂದು ನನ್ನ ಕೊಂದು ಹೋಗೆ ಒಂದು ಸಲ
ನೊಂದು ನೊಂದು ನೋವ ತಿಂದು ಖಾಲಿ ಕಣ್ಣ ಕೊಳ
 
ನೀನಿಲ್ಲದೆ ನೀನಿಲ್ಲದೆ ಜೀವಂತ ನಾ ಶವ
ನೀನಾಡಿದೆ ನೀ ಮಾಡಿದೆ ಪ್ರೀತಿಯನ್ನ ಶವ
ಇನ್ನು ಯಾರಿಗೆ ಹೇಳೊದು ನನ್ನ ಬೇಗುದಿ
ನಿನ್ನನ್ನು ಮರೆಯೋಕೆ ಬೇಕು ಔಷಧಿ
ಅತ್ತು ಅತ್ತು ನಾನೆ ಸತ್ತು ಹೋಗೊವಷ್ಟು ನೋವಿದೆ
ಹೃದಯ ಕಿತ್ತು ಕೈಗೆ ಇಟ್ಟು ಹೋದೆ ತಿರುಗಿ ನೋಡದೆ
ನೀನೆ ಬಂದು ನನ್ನ ಕೊಂದು ಹೋಗೆ ಒಂದು ಸಲ
ನೊಂದು ನೊಂದು ನೋವ ತಿಂದು ಖಾಲಿ ಕಣ್ಣ ಕೊಳ
 

Hode Nee Hode song lyrics from Kannada Movie Prarambha starring Prabhu Deva, Ramya, Anu Prabhakar, Lyrics penned by Santhosh Naik Sung by Sanjith Hegde, Music Composed by , film is Directed by Santosh Sivan and film is released on 2010