Onde Ondu Saari Ninna Lyrics

ಒಂದೇ ಒಂದು ಸಾರಿ ನಿನ್ನ Lyrics

in Prarambha

in ಪ್ರಾರಂಭ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಂದೇ ಒಂದು ಸಾರಿ ನಿನ್ನ ನೋಡಬೇಕು ಸಾಯೊ ಮುನ್ನ
ನೀ ಬಾರೊ ಒಮ್ಮೆ ಕಣ್ಣ ಮುಂದೆ
ಎಲ್ಲಿ ಹೇಳು ನಿನ್ನ ತಾಣ ಬರುವೆ ಹೋದರೂನು ಪ್ರಾಣ
ನಿನಗಾಗೆ ಓಡಿ ಓಡಿ ಬಂದೆ
ಕಣ್ಣಿನಲ್ಲಿ ಬರುವ ಮಳೆಗೆ ರೆಪ್ಪೆ ಹಿಡಿಯೇ ಕೊಡೆಯ
ಬಂದೆ ಬರುವೆ ನಿನ್ನ ಬಳಿಗೆ ದಾಟಿ ಎಲ್ಲ ಗಡಿಯ
 
||ಒಂದೇ ಒಂದು ಸಾರಿ ನಿನ್ನ ನೋಡಬೇಕು ಸಾಯೊ ಮುನ್ನ

ನಿನಗಾಗೆ ಓಡಿ ಓಡಿ ಬಂದೆ||
 
ವಿಧಿಯಾಟಕೆ ಆದೆ ಆಟಿಕೆ ಬೆಲೆಯಿಲ್ಲ ಈ ಪಾಪಿ ಜೀವಕೆ
ಪ್ರೀತಿ ಪ್ರೇಮಕೆ ನೋವೆ ಹಂಚಿಕೆ
ಬಾಳೇನೆ ಕಣ್ಣೀರ ಸಂಚಿಕೆ
ಕಾರಣ ಇರದೇನೆ ನೀ ನನ್ನನು ತುಂಬಿದೆ
ಧಾರುಣ ಬದುಕಾಗಿದೆ ನೀ ಪುನಃ ಸಿಗದೆ
 
ಸುತ್ತೊ ಭೂಮಿಯು ಚಿಕ್ಕದಲ್ಲವೆ
ನಂಗಂತು ನೀ ಸಿಕ್ಕೆ ಸಿಕ್ಕುವೆ
ಕಣ್ಣಮುಂದೆ ನೀ ಬಂದ ಕೂಡಲೆ
ನಾ ನಿನ್ನ ತೋಳಲ್ಲೆ ಬಿಕ್ಕುವೆ
ನನ್ನಯ ಯಮಯಾತನೆ ಯಾರಿಗು ಬೇಡ
ಕಂಬನಿ ಮುಗಿದೋದರೂನು ನೋವಿದೆ ಗಾಢ
 
ಬಂದೆ ಬರುವೆ ನಿನ್ನ ಬಳಿಗೆ ದಾಟಿ ಎಲ್ಲ ಗಡಿಯ||
 
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ