-
ಪ್ರೇಮವು ನಿಲ್ಲದ ಅಲೆ ಮೋಹವು ಬೀಸಿದೆ ಬಲೆ
ಒಡಲ ಒಲುಮೆ ಸುಡುವ ಕುಲುಮೆ
ಮಿಲನವ ಬಯಸಿ ಬಂದಿಹೆ ಹುಡುಕಿ
ಪ್ರಿಯತಮ
ತಣಿಸಲೆಂದು ನನ್ನ ರಸಿಕ ಋಷಿಯ
ಇಂಚು ಇಂಚು ತುಂಬಿ ತಂದೆ ಖುಷಿಯ
ಜೊತೆಗಾರ ಸ್ವಾಗತವ ಕೋರಿಹೆನು ಬಾಹುಗಳ ಚಾಚಿ
ಚೆಂದುಟಿಯ ಹೂನಗೆಯ ರಾಶಿಯನ್ನೆ ಹಾಸಿ
ನನ್ನೆ ಅಂಗದೆ ನವರಂಗು ತುಂಬಿದೆ
ಜಾರಿಹೋದ್ರೆ ಪ್ರಾಯ ಮತ್ತೆ ಸಿಗದು ನಮಗೆ ಎಂದಿಗು
ಏನೆ ಆಗ್ಲಿ ಹೆದರಬೇಡ ಜಗದ ಯಾವ ಮಂದಿಗು
ಉಲ್ಲಾಸ ಉಯ್ಯಾಲೆ ಏರೋಣ ಬಾ
||ಪ್ರೇಮವು ನಿಲ್ಲದ ಅಲೆ ಮೋಹವು ಬೀಸಿದೆ ಬಲೆ
ಒಡಲ ಒಲುಮೆ ಸುಡುವ ಕುಲುಮೆ
ಮಿಲನವ ಬಯಸಿ ಬಂದಿಹೆ ಹುಡುಕಿ
ಪ್ರಿಯತಮ||
ಮತ್ತುಏರಿ ಜೋಲಿ ಹೊಡೆಯೊ ಮುನ್ನ
ಸುತ್ತಿಕೊಂಡು ಬೇಗ ಹಿಡಿಯೊ ನನ್ನ
ನನ್ನ ರಾಜ
ಬೇಸರದ ಬಾಳಿನಲ್ಲಿ ಆಸರೆಯು ಬೇಕೆ
ಬಂದಿರುವ ಭಾಗ್ಯವನ್ನು ನೂಕಿದರೆ ಜೋಕೆ
ನನ್ನ ಬಿಟ್ಟರೆ ಬದುಕೆಲ್ಲ ತೊಂದರೆ
ಎಲ್ಲ ಸುಖವು ಇಲ್ಲೆ ಉಂಟು ಇಲ್ಲೆ ನಿನಗೆ ಶಾಂತಿಯು
ಸ್ವರ್ಗ ಬೇರೆ ಉಂಟು ಎಂಬ ಮಾತು ಬರಿಯ ಭ್ರಾಂತಿಯು
ನನ್ನಂತ ಹೆಣ್ಣನು ನೀ ಕಾಣೆಯೊ
||ಪ್ರೇಮವು ನಿಲ್ಲದ ಅಲೆ ಮೋಹವು ಬೀಸಿದೆ ಬಲೆ
ಒಡಲ ಒಲುಮೆ ಸುಡುವ ಕುಲುಮೆ
ಮಿಲನವ ಬಯಸಿ ಬಂದಿಹೆ ಹುಡುಕಿ
ಪ್ರಿಯತಮ||
-
ಪ್ರೇಮವು ನಿಲ್ಲದ ಅಲೆ ಮೋಹವು ಬೀಸಿದೆ ಬಲೆ
ಒಡಲ ಒಲುಮೆ ಸುಡುವ ಕುಲುಮೆ
ಮಿಲನವ ಬಯಸಿ ಬಂದಿಹೆ ಹುಡುಕಿ
ಪ್ರಿಯತಮ
ತಣಿಸಲೆಂದು ನನ್ನ ರಸಿಕ ಋಷಿಯ
ಇಂಚು ಇಂಚು ತುಂಬಿ ತಂದೆ ಖುಷಿಯ
ಜೊತೆಗಾರ ಸ್ವಾಗತವ ಕೋರಿಹೆನು ಬಾಹುಗಳ ಚಾಚಿ
ಚೆಂದುಟಿಯ ಹೂನಗೆಯ ರಾಶಿಯನ್ನೆ ಹಾಸಿ
ನನ್ನೆ ಅಂಗದೆ ನವರಂಗು ತುಂಬಿದೆ
ಜಾರಿಹೋದ್ರೆ ಪ್ರಾಯ ಮತ್ತೆ ಸಿಗದು ನಮಗೆ ಎಂದಿಗು
ಏನೆ ಆಗ್ಲಿ ಹೆದರಬೇಡ ಜಗದ ಯಾವ ಮಂದಿಗು
ಉಲ್ಲಾಸ ಉಯ್ಯಾಲೆ ಏರೋಣ ಬಾ
||ಪ್ರೇಮವು ನಿಲ್ಲದ ಅಲೆ ಮೋಹವು ಬೀಸಿದೆ ಬಲೆ
ಒಡಲ ಒಲುಮೆ ಸುಡುವ ಕುಲುಮೆ
ಮಿಲನವ ಬಯಸಿ ಬಂದಿಹೆ ಹುಡುಕಿ
ಪ್ರಿಯತಮ||
ಮತ್ತುಏರಿ ಜೋಲಿ ಹೊಡೆಯೊ ಮುನ್ನ
ಸುತ್ತಿಕೊಂಡು ಬೇಗ ಹಿಡಿಯೊ ನನ್ನ
ನನ್ನ ರಾಜ
ಬೇಸರದ ಬಾಳಿನಲ್ಲಿ ಆಸರೆಯು ಬೇಕೆ
ಬಂದಿರುವ ಭಾಗ್ಯವನ್ನು ನೂಕಿದರೆ ಜೋಕೆ
ನನ್ನ ಬಿಟ್ಟರೆ ಬದುಕೆಲ್ಲ ತೊಂದರೆ
ಎಲ್ಲ ಸುಖವು ಇಲ್ಲೆ ಉಂಟು ಇಲ್ಲೆ ನಿನಗೆ ಶಾಂತಿಯು
ಸ್ವರ್ಗ ಬೇರೆ ಉಂಟು ಎಂಬ ಮಾತು ಬರಿಯ ಭ್ರಾಂತಿಯು
ನನ್ನಂತ ಹೆಣ್ಣನು ನೀ ಕಾಣೆಯೊ
||ಪ್ರೇಮವು ನಿಲ್ಲದ ಅಲೆ ಮೋಹವು ಬೀಸಿದೆ ಬಲೆ
ಒಡಲ ಒಲುಮೆ ಸುಡುವ ಕುಲುಮೆ
ಮಿಲನವ ಬಯಸಿ ಬಂದಿಹೆ ಹುಡುಕಿ
ಪ್ರಿಯತಮ||
Premavu Nillada Ale song lyrics from Kannada Movie Prana Snehitha starring Shankarnag, Ramakrishna, Bhavya, Lyrics penned bySung by Manjula Gururaj, Music Composed by M Ranga Rao, film is Directed by Bhargav and film is released on 1993