-
ಏನ್ ಗುರು ಬೇಡ ಗುರು
ಬಾಟಲ್ ತುಂಬ ಏನು ಗುರು ಶರಾಬು
ಆಣೆ ಮಾಡಿ ಹೇಳು ಗುರು ಜವಾಬು
ಚಿಂತೆಯ ಮಾಡಿ ನೋಯುವೆ ಕುಡಿದು ಕುಡಿದು ಸಾಯುವೆ
ಚಿಂತೆಯ ಮಾಡಿ ನೋಯುವೆ ಕುಡಿದು ಕುಡಿದು ಸಾಯುವೆ
ಸೇಂದಿ ಸಾರಾಯಿ ಬೇಡ ಎಂದು ಗಾಂಧಿ ಹೇಳಿದ ಮಾತಿದು
ಏನ್ ಗುರು ಬೇಡ ಗುರು
ಬಾಟಲ್ ಮಹಿಮೆ ನಿಂಗೇನ್ ಗೊತ್ತು ಹೇಳ್ತೀನಿ ಕೇಳು ಬೇಕೂಫ
ಬಾಟಲ್ ಮಹಿಮೆ ನಿಂಗೇನ್ ಗೊತ್ತು ಹೇಳ್ತೀನಿ ಕೇಳು ಬೇಕೂಫ
ಸೇಂದಿ ಬ್ರಾಂದಿ ಸ್ವರ್ಗದ ಸ್ವತ್ತು ಅದು ನಮ್ ದೇವರ ಸ್ವರೂಪ
ಸೇಂದಿ ಬ್ರಾಂದಿ ಸ್ವರ್ಗದ ಸ್ವತ್ತು ಅದು ನಮ್ ದೇವರ ಸ್ವರೂಪ
ಸಂತೇಲ್ ಮಾರೊ ಸರಕಲ್ಲ ಇದು ಚಿಂತೆಯೊ ಮರೆಸೊ ಅಮೃತ
ಸಂತೇಲ್ ಮಾರೊ ಸರಕಲ್ಲ ಇದು ಚಿಂತೆಯೊ ಮರೆಸೊ ಅಮೃತ
||ಏನ್ ಗುರು ಬೇಡ ಗುರು||
ದೇಹವನ್ನು ಸುಡುವ ಮಧ್ಯಪಾನ ಬೇಡ ಗೆಳೆಯ
ಬೇಜಾರು ಪಡದೆ ಕೇಳು ಗುರುವೆ ನನ್ನ ನುಡಿಯ
ಬುದ್ದಿಮಾತು ಹೇಳೋರೆಲ್ಲ ಶುದ್ದವಾಗಿ ನಡೆಯೋರಲ್ಲ
ನೀತಿ ಶಾಸ್ತ್ರ ಓದೋದಕ್ಕೆ ಬದನೆಕಾಯಿ ತಿನ್ನೋದಕ್ಕೆ
ಸುಮ್ಮನೆ ವಾದಿಸಿ ಸಾಯುವೆ ಏಕೆ ಸಂಗಾತಿ
ಏ ಹುಟ್ಟಿದ ಮೇಲೆ ಸಾಯಲೆಬೇಕು ಭೂಮಿಲಿ ಯಾವ್ದು ಶಾಶ್ವತ
||ಏನ್ ಗುರು ಪ್ಲೀಸ್ ಬೇಡ ಗುರು||
ಒಂದಾಗಿ ಇರುವ ನಾವು ಬೇರೆ ಆಗಬೇಕೆ
ಈ ನಮ್ಮ ಸ್ನೇಹ ಬೂದಿಯಾಗಿ ಹೋಗಬೇಕೆ
ಸ್ನೇಹಕ್ಕೆ ಹೊಡೆಯೊ ಗೋಲಿ ರಾಮಾಯಣ ಬೇಡ ಇಲ್ಲಿ
ಕುಡಿದೋನು ಹೇಳೊ ಮಾತೆ ನಿಜವಾದ ಭಗವದ್ಗೀತೆ
ಏನ್ ಗುರು ಹೇಳ್ ಗುರು ಮನಸ್ಸು ಏಕೆ ಕಲ್ಲಾಯ್ತು
ಎರಡು ಮನಸ್ಸು ಹೊಡೆದೋದ್ಮೇಲೆ ಯಾರಿಗು ಯಾರೊ ಸ್ನೇಹಿತ
||ಏನ್ ಗುರು ಪ್ಲೀಸ್ ಬೇಡ ಗುರು
ಬಾಟಲ್ ತುಂಬ ಏನು ಗುರು ಶರಾಬು
ಆಣೆ ಮಾಡಿ ಹೇಳು ಗುರು ಜವಾಬು
ಚಿಂತೆಯ ಮಾಡಿ ನೋಯುವೆ ಕುಡಿದು ಕುಡಿದು ಸಾಯುವೆ
ಚಿಂತೆಯ ಮಾಡಿ ನೋಯುವೆ ಕುಡಿದು ಕುಡಿದು ಸಾಯುವೆ
ಸೇಂದಿ ಸಾರಾಯಿ ಬೇಡ ಎಂದು ಗಾಂಧಿ ಹೇಳಿದ ಮಾತಿದು||
||ಏನ್ ಗುರು ಬೇಡ ಗುರು ||