-
ಹೋಟೆಲ್ ಮೆ ಖಾನಾ ಛತ್ತರ್ ಮೆ ಸೋನಾ
ಹೋಟೆಲ್ ಮೆ ಖಾನಾ ಛತ್ತರ್ ಮೆ ಸೋನಾ
ಇದುವೇ ಜೀವನ
ಇದುವೇ ನಮ್ಮ ಜೀವನ
||ಹೋಟೆಲ್ ಮೆ ಖಾನಾ ಛತ್ತರ್ ಮೆ ಸೋನಾ
ಹೋಟೆಲ್ ಮೆ ಖಾನಾ ಛತ್ತರ್ ಮೆ ಸೋನಾ
ಇದುವೇ ಜೀವನ
ಇದುವೇ ನಮ್ಮ ಜೀವನ||
ನಮ್ಮ ದೇಶದಲ್ಲಿ ಎಲ್ಲ ಮೋಸವು ಹೊಟ್ಟೆಪಾಡಿಗಾಗಿ ನಾನಾವೇಷವು
ಲಂಚಕೋರ ಅಧಿಕಾರಿಗಳು ಚಮಚಗಿರಿ ಮಾಡುವ ಜನರು
ಪುಡಾರಿ ಪೋಲಿಗಳೆಲ್ಲ ದೊಡ್ಡಪದವಿಗೆ ಏರುವರಲ್ಲ
ಏ… ಗ್ರಾಜುಯೇಟ್ ಆದೊರೆಲ್ಲಈಡಿಯಟ್ ಆದರಲ್ಲ
ಜೇಬಿನಲ್ಲಿ ರೊಕ್ಕವಿಲ್ಲ ಜಾಬ್ ಎಲ್ಲು ಸಿಕ್ಕಲಿಲ್ಲ
||ಹೋಟೆಲ್ ಮೆ ಖಾನಾ ಛತ್ತರ್ ಮೆ ಸೋನಾ
ಹೋಟೆಲ್ ಮೆ ಖಾನಾ ಛತ್ತರ್ ಮೆ ಸೋನಾ
ಇದುವೇ ಜೀವನ
ಇದುವೇ ನಮ್ಮ ಜೀವನ||
ಎಂದು ಮುರಿಯದಿರುವ ನಮ್ಮ ಸ್ನೇಹವು
ಒಂದೇ ಜೀವವಾದ ಎರಡು ದೇಹವು
ಬದುಕೊಂದು ಜಟಕಾಬಂಡಿ ವಿಧಿ ಅದರ ಚಾಲಕನಂತೆ
ನಾವೆಲ್ಲ ಕುದುರೆಗಳಾಗಿ ಓಡುತ್ತಿರುವ ಪಯಣಿಗರಂತೆ
ಏ… ಅದೃಷ್ಟ ಹೊಡೆಯೋದು ಅದರಿಷ್ಟ ಬಂದಾಗ
ಅಲ್ಲಿವರ್ಗು ನಾನು ನೀನು ಹಾಕಬೇಕು ತಿಪ್ಪರ್ಲಾಗ
||ಹೋಟೆಲ್ ಮೆ ಖಾನಾ ಛತ್ತರ್ ಮೆ ಸೋನಾ
ಹೋಟೆಲ್ ಮೆ ಖಾನಾ ಛತ್ತರ್ ಮೆ ಸೋನಾ
ಇದುವೇ ಜೀವನ
ಇದುವೇ ನಮ್ಮ ಜೀವನ||
-
ಹೋಟೆಲ್ ಮೆ ಖಾನಾ ಛತ್ತರ್ ಮೆ ಸೋನಾ
ಹೋಟೆಲ್ ಮೆ ಖಾನಾ ಛತ್ತರ್ ಮೆ ಸೋನಾ
ಇದುವೇ ಜೀವನ
ಇದುವೇ ನಮ್ಮ ಜೀವನ
||ಹೋಟೆಲ್ ಮೆ ಖಾನಾ ಛತ್ತರ್ ಮೆ ಸೋನಾ
ಹೋಟೆಲ್ ಮೆ ಖಾನಾ ಛತ್ತರ್ ಮೆ ಸೋನಾ
ಇದುವೇ ಜೀವನ
ಇದುವೇ ನಮ್ಮ ಜೀವನ||
ನಮ್ಮ ದೇಶದಲ್ಲಿ ಎಲ್ಲ ಮೋಸವು ಹೊಟ್ಟೆಪಾಡಿಗಾಗಿ ನಾನಾವೇಷವು
ಲಂಚಕೋರ ಅಧಿಕಾರಿಗಳು ಚಮಚಗಿರಿ ಮಾಡುವ ಜನರು
ಪುಡಾರಿ ಪೋಲಿಗಳೆಲ್ಲ ದೊಡ್ಡಪದವಿಗೆ ಏರುವರಲ್ಲ
ಏ… ಗ್ರಾಜುಯೇಟ್ ಆದೊರೆಲ್ಲಈಡಿಯಟ್ ಆದರಲ್ಲ
ಜೇಬಿನಲ್ಲಿ ರೊಕ್ಕವಿಲ್ಲ ಜಾಬ್ ಎಲ್ಲು ಸಿಕ್ಕಲಿಲ್ಲ
||ಹೋಟೆಲ್ ಮೆ ಖಾನಾ ಛತ್ತರ್ ಮೆ ಸೋನಾ
ಹೋಟೆಲ್ ಮೆ ಖಾನಾ ಛತ್ತರ್ ಮೆ ಸೋನಾ
ಇದುವೇ ಜೀವನ
ಇದುವೇ ನಮ್ಮ ಜೀವನ||
ಎಂದು ಮುರಿಯದಿರುವ ನಮ್ಮ ಸ್ನೇಹವು
ಒಂದೇ ಜೀವವಾದ ಎರಡು ದೇಹವು
ಬದುಕೊಂದು ಜಟಕಾಬಂಡಿ ವಿಧಿ ಅದರ ಚಾಲಕನಂತೆ
ನಾವೆಲ್ಲ ಕುದುರೆಗಳಾಗಿ ಓಡುತ್ತಿರುವ ಪಯಣಿಗರಂತೆ
ಏ… ಅದೃಷ್ಟ ಹೊಡೆಯೋದು ಅದರಿಷ್ಟ ಬಂದಾಗ
ಅಲ್ಲಿವರ್ಗು ನಾನು ನೀನು ಹಾಕಬೇಕು ತಿಪ್ಪರ್ಲಾಗ
||ಹೋಟೆಲ್ ಮೆ ಖಾನಾ ಛತ್ತರ್ ಮೆ ಸೋನಾ
ಹೋಟೆಲ್ ಮೆ ಖಾನಾ ಛತ್ತರ್ ಮೆ ಸೋನಾ
ಇದುವೇ ಜೀವನ
ಇದುವೇ ನಮ್ಮ ಜೀವನ||
Hotelme Khana Chattharme Sona song lyrics from Kannada Movie Prana Snehitha starring Shankarnag, Ramakrishna, Bhavya, Lyrics penned bySung by S P Balasubrahmanyam, Vishnu, Music Composed by M Ranga Rao, film is Directed by Bhargav and film is released on 1993