-
ಓ ಕೇಳೊ ನನ್ನ ಧೀರ ಹಾವಿನ ಹೆಡೆಯ ನೆರಳು ಅಪಾಯ
ಜೀವದ ಗೆಳೆಯ ತಿಳಿಯೊ ಉಪಾಯ
ಹೆಜ್ಜೆಹೆಜ್ಜೆಯು ಸಂಚು ಎಚ್ಚರ ಮೈಯ್ಯ ಮರೆತರೆ ಮೃತ್ಯು ಹತ್ತಿರ
ಸುತ್ತಮುತ್ತ ಹದ್ದು ಹಾರಾಡಿದೆ
ಓ ಕೇಳೊ ನನ್ನ ಧೀರ ಹಾವಿನ ಹೆಡೆಯ ನೆರಳು ಅಪಾಯ
ವೈರಿ ಮೆರೆಯುವ ವೇಳೆ ಮೌನ ನೀ ಧರಿಸೊ ರಾಜ
ಕಾಲ ಉರುಳಿದ ಮೇಲೆ ಕಾದು ಹೋರಾಡು ರಾಜ
ವೀರ ಕಡುಗಲಿ ಸಿಡಿಲಾಗು ಈ ಕ್ಷಣ
ಕೂಡಿಬರಲಿದೆ ಶುಭಸಮಯ ಈ ದಿನ
||ಓ ಕೇಳೊ ನನ್ನ ಧೀರ ಹಾವಿನ ಹೆಡೆಯ ನೆರಳು ಅಪಾಯ
ಜೀವದ ಗೆಳೆಯ ತಿಳಿಯೊ ಉಪಾಯ
ಹೆಜ್ಜೆಹೆಜ್ಜೆಯು ಸಂಚು ಎಚ್ಚರ ಮೈಯ್ಯ ಮರೆತರೆ ಮೃತ್ಯು ಹತ್ತಿರ
ಸುತ್ತಮುತ್ತ ಹದ್ದು ಹಾರಾಡಿದೆ||
||ಓ ಕೇಳೊ ನನ್ನ ಧೀರ ಹಾವಿನ ಹೆಡೆಯ ನೆರಳು ಅಪಾಯ||
ರೋಷ ತುಂಬಿದ ಹುಲಿಯ ಯಾರು ಹಿಡಿಯೋರೆ ಇಲ್ಲ
ಬೆಂಕಿ ಹಿಡಿಯಲು ಬಲೆಯ ಎಂದು ಹೆಣೆಯೋದೆ ಇಲ್ಲ
ಸಾವಿನ ಜೊತೆಗೆ ನಮ್ಮ ಸರಸ ನಡೆದಿದೆ
ಶೂರನ ಕಥೆಗೆ ಹೊಸ ತಿರುವು ದೊರಕಿದೆ
ಗೆಲುವ ಸಮಯ ಬಂತು ಸನಿಹ

Oh Kelo Nanna Dheera song lyrics from Kannada Movie Prana Snehitha starring Shankarnag, Ramakrishna, Bhavya, Lyrics penned bySung by Manjula Gururaj, B R Chaya, Music Composed by M Ranga Rao, film is Directed by Bhargav and film is released on 1993