-
ಹೆಣ್ಣೊಂದ ಕಂಡೆ ನಾ ಮೋಹಗೊಂಡೆ
ಕಂಡೊಡನೆ ಮೈಮರೆತು ಹೋದೆ
ಮುದ್ದಾದ ಹುಡುಗಿ ಬಳುಕಾಡಿ ಬರಲು
ಮುದ್ದಾದ ಹುಡುಗಿ ಬಳುಕಾಡಿ ಬರಲು
ಮೈತುಂಬ ಬಿಸಿ ಏರಿತೇಕೆ
ನಾ ಕಂಡ ಹೆಣ್ಣ ನೀ ಕಾಣಲಾರೆ
ಕಂಡಾಗ ನಾ ಸೋತುಹೋದೆ
ನೆನಪಾದ ವೇಳೆ ಸಿಹಿಯಾದ ಕನಸ್ಸು
ನೆನಪಾದ ವೇಳೆ ಸಿಹಿಯಾದ ಕನಸ್ಸು
ಆ ಸುಖವ ನಾ ಹೇಳಲಾರೆ
ನಕ್ಕು ನಲಿದು ನೀನು ಹತ್ತಿರಕ್ಕೆ ಬಂದು
ಸೋಕಿದಾಗ ನನ್ನ ಜುಮ್ಮನೆ ಜೀವ
ಆಹಹ ನಕ್ಕು ನಲಿದು ನೀನು ಹತ್ತಿರಕ್ಕೆ ಬಂದು
ಸೋಕಿದಾಗ ನನ್ನ ಜುಮ್ಮನೆ ಜೀವ
ಕೊಟ್ಟಾಯ್ತು ಮನಸ್ಸು ಬಾ ನನ್ನ ವರಿಸು
ಕೊಟ್ಟಾಯ್ತು ಮನಸ್ಸು ಬಾ ನನ್ನ ವರಿಸು
ಡವಗುಡುವ ಎದೆಬಡಿತ ಜೋರು
|| ಹೆಣ್ಣೊಂದ ಕಂಡೆ ನಾ ಮೋಹಗೊಂಡೆ
ಕಂಡೊಡನೆ ಮೈಮರೆತು ಹೋದೆ
ನಾ ಕಂಡ ಹೆಣ್ಣ ನೀ ಕಾಣಲಾರೆ
ಕಂಡಾಗ ನಾ ಸೋತುಹೋದೆ||
ಮೆತ್ತಗಿರುವ ನಿನ್ನ ಮುಟ್ಟಲೇನು ಚಿನ್ನ
ಅಪ್ಪಿಕೊಳ್ಳಲೇನು ಮೆಲ್ಲನೆ ನಾನು
ಮೆತ್ತಗಿರುವ ನಿನ್ನ ಮುಟ್ಟಲೇನು ಚಿನ್ನ
ಅಪ್ಪಿಕೊಳ್ಳಲೇನು ಮೆಲ್ಲನೆ ನಾನು
ಮೆಚ್ಚಾದೆ ನೀನು ಹುಚ್ಚಾದೆ ನಾನು
ಮೆಚ್ಚಾದೆ ನೀನು ಹುಚ್ಚಾದೆ ನಾನು
ನಿನ್ನಾಸೆ ನಾ ತಾಳಲಾರೆ
|| ಹೆಣ್ಣೊಂದ ಕಂಡೆ ನಾ ಮೋಹಗೊಂಡೆ
ಕಂಡೊಡನೆ ಮೈಮರೆತು ಹೋದೆ
ನೆನಪಾದ ವೇಳೆ ಸಿಹಿಯಾದ ಕನಸ್ಸು
ಆ ಸುಖವ ನಾ ಹೇಳಲಾರೆ||
|| ಹೆಣ್ಣೊಂದ ಕಂಡೆ ನಾ ಮೋಹಗೊಂಡೆ
ಕಂಡೊಡನೆ ಮೈಮರೆತು ಹೋದೆ
ಕಂಡಾಗ ನಾ ಸೋತುಹೋದೆ||
-
ಹೆಣ್ಣೊಂದ ಕಂಡೆ ನಾ ಮೋಹಗೊಂಡೆ
ಕಂಡೊಡನೆ ಮೈಮರೆತು ಹೋದೆ
ಮುದ್ದಾದ ಹುಡುಗಿ ಬಳುಕಾಡಿ ಬರಲು
ಮುದ್ದಾದ ಹುಡುಗಿ ಬಳುಕಾಡಿ ಬರಲು
ಮೈತುಂಬ ಬಿಸಿ ಏರಿತೇಕೆ
ನಾ ಕಂಡ ಹೆಣ್ಣ ನೀ ಕಾಣಲಾರೆ
ಕಂಡಾಗ ನಾ ಸೋತುಹೋದೆ
ನೆನಪಾದ ವೇಳೆ ಸಿಹಿಯಾದ ಕನಸ್ಸು
ನೆನಪಾದ ವೇಳೆ ಸಿಹಿಯಾದ ಕನಸ್ಸು
ಆ ಸುಖವ ನಾ ಹೇಳಲಾರೆ
ನಕ್ಕು ನಲಿದು ನೀನು ಹತ್ತಿರಕ್ಕೆ ಬಂದು
ಸೋಕಿದಾಗ ನನ್ನ ಜುಮ್ಮನೆ ಜೀವ
ಆಹಹ ನಕ್ಕು ನಲಿದು ನೀನು ಹತ್ತಿರಕ್ಕೆ ಬಂದು
ಸೋಕಿದಾಗ ನನ್ನ ಜುಮ್ಮನೆ ಜೀವ
ಕೊಟ್ಟಾಯ್ತು ಮನಸ್ಸು ಬಾ ನನ್ನ ವರಿಸು
ಕೊಟ್ಟಾಯ್ತು ಮನಸ್ಸು ಬಾ ನನ್ನ ವರಿಸು
ಡವಗುಡುವ ಎದೆಬಡಿತ ಜೋರು
|| ಹೆಣ್ಣೊಂದ ಕಂಡೆ ನಾ ಮೋಹಗೊಂಡೆ
ಕಂಡೊಡನೆ ಮೈಮರೆತು ಹೋದೆ
ನಾ ಕಂಡ ಹೆಣ್ಣ ನೀ ಕಾಣಲಾರೆ
ಕಂಡಾಗ ನಾ ಸೋತುಹೋದೆ||
ಮೆತ್ತಗಿರುವ ನಿನ್ನ ಮುಟ್ಟಲೇನು ಚಿನ್ನ
ಅಪ್ಪಿಕೊಳ್ಳಲೇನು ಮೆಲ್ಲನೆ ನಾನು
ಮೆತ್ತಗಿರುವ ನಿನ್ನ ಮುಟ್ಟಲೇನು ಚಿನ್ನ
ಅಪ್ಪಿಕೊಳ್ಳಲೇನು ಮೆಲ್ಲನೆ ನಾನು
ಮೆಚ್ಚಾದೆ ನೀನು ಹುಚ್ಚಾದೆ ನಾನು
ಮೆಚ್ಚಾದೆ ನೀನು ಹುಚ್ಚಾದೆ ನಾನು
ನಿನ್ನಾಸೆ ನಾ ತಾಳಲಾರೆ
|| ಹೆಣ್ಣೊಂದ ಕಂಡೆ ನಾ ಮೋಹಗೊಂಡೆ
ಕಂಡೊಡನೆ ಮೈಮರೆತು ಹೋದೆ
ನೆನಪಾದ ವೇಳೆ ಸಿಹಿಯಾದ ಕನಸ್ಸು
ಆ ಸುಖವ ನಾ ಹೇಳಲಾರೆ||
|| ಹೆಣ್ಣೊಂದ ಕಂಡೆ ನಾ ಮೋಹಗೊಂಡೆ
ಕಂಡೊಡನೆ ಮೈಮರೆತು ಹೋದೆ
ಕಂಡಾಗ ನಾ ಸೋತುಹೋದೆ||