-
ಅರೆ ಅರೆ ಅರೆ
ಟಾಮಿ ಟಾಮಿ ಟಾಮಿ ಟಾಮಿ
ಫಾಲೋ ಮಿ ಫಾಲೋ ಮಿ
ಕಮಾನ್ ಟಾಮಿ ಕಮಾನ್
ಕಮಾನ್ ಹರಿಯಪ್
ಕಳ್ಳ ಹೇ ಕಳ್ಳ ಕಳ್ಳ ಏಯ್ ಕದಿತೀರ
ಕದ್ದು ಮೋಸ ಮಾಡ್ತೀರ
ಹೆದ್ರಿಸ್ತೀರ ಬೆದ್ರಸ್ತೀರ
ಕಾಡು ಲೂಟಿ ಮಾಡ್ತೀರ
ಕಲಿಸ್ತೀವಿ ನಿಮಗೆ ಪಾಠ ಕಲಿಸ್ತೀವಿ
ನಿಮಗೆ ಪಾಠ ಕಲಿಸ್ತೀವಿ
ಇಳಿಸ್ತಿವಿ ನಿಮ್ಮ ಕೊಬ್ಬು ಇಳಿಸ್ತಿವಿ
ಬಗ್ಗಿಸ್ತೀವಿ ತಗ್ಗಿಸ್ತೀವಿ ಕುಗ್ಗಿಸ್ತೀವಿ ಶಿಕ್ಷಿಸ್ತೀವಿ
ಯೂ ಡೋಂಟ್ ನೋ ವ್ಹಾಟ್ ವಿ ಆರ್
ಬಟ್ ವಿ ಡು ನೋ ವ್ಹಾಟ್ ಯು ಆರ್
ಯೂ ಡೋಂಟ್ ನೋ ವ್ಹಾಟ್ ವಿ ಆರ್
ಬಟ್ ವಿ ಡು ನೋ ವ್ಹಾಟ್ ಯು ಆರ್
ನಾವು ನಿಮಗೆ ಕಲಿಸೋ ಪಾಠಕೆ
ಬಳಪ ಬೋರ್ಡು ಬೇಕಿಲ್ಲ
ನಾಡಿನ ಸಿರಿಯನ್ನು ದೋಚುವ ನಿಮಗೆ
ಪೂಜೆಯ ಮಾಡದೆ ಬಿಡೋದಿಲ್ಲ
ಪುಂಡರ ಕಂಡರೆ ಭಂಡರ ಕಂಡರೆ
ಮೈ ಕೈ ಕಬ್ಬಿಣ ಆಗುತ್ತೆ
ಸಾಮ ದಾನ ಭೇದ ಹೋಗಿ
ದಂಡವು ಮಾತ್ರ ಉಳಿಯುತ್ತೆ
||ಕಲಿಸ್ತೀವಿ ಪಾಠ ಕಲಿಸ್ತೀವಿ
ಆಡಿಸ್ತೀವಿ ಆಟ ಆಡಿಸ್ತೀವಿ
ಕಲಿಸ್ತೀವಿ ಪಾಠ ಕಲಿಸ್ತೀವಿ
ಆಡಿಸ್ತೀವಿ ಆಟ ಆಡಿಸ್ತೀವಿ
ಯೂ ಡೋಂಟ್ ನೋ ವ್ಹಾಟ್ ವಿ ಆರ್
ಬಟ್ ವಿ ಡು ನೋ ವ್ಹಾಟ್ ಯು ಆರ್||
ಬೆವರು ಹರಿಸಿ ರಕ್ತ ಬಸಿದು
ದುಡಿಯೊ ಬುದ್ದಿಯ ನಿಮಗಿಲ್ಲ
ಪ್ರೀತಿ ಪ್ರೇಮ ದಾನ ಧರ್ಮ
ನೀತಿ ನ್ಯಾಯ ನೀವು ಉಳಿಸೋಲ್ಲ
ಮುಳ್ಳಿನ ಗಿಡವನ್ನು ವಿಷದ ಹಾವನ್ನು
ಸಾಕಿ ಬೆಳೆಸಿ ಫಲವಿಲ್ಲ
ಸುಂಟರ ಗಾಳಿಯ ಬೆಂಕಿಯ ಮಳೆಯ
ಕಂಡರೆ ನಾವು ಹೆದರೋಲ್ಲ
||ಕಲಿಸ್ತೀವಿ ಪಾಠ ಕಲಿಸ್ತೀವಿ
ಆಡಿಸ್ತೀವಿ ಆಟ ಆಡಿಸ್ತೀವಿ
ಕಲಿಸ್ತೀವಿ ಪಾಠ ಕಲಿಸ್ತೀವಿ
ಆಡಿಸ್ತೀವಿ ಆಟ ಆಡಿಸ್ತೀವಿ
ಒನ್ ಟು ಥ್ರೀ ಫೈ ಟನ್
ಯೂ ಡೋಂಟ್ ನೋ ವ್ಹಾಟ್ ವಿ ಆರ್
ಬಟ್ ವಿ ಡು ನೋ ವ್ಹಾಟ್ ಯು ಆರ್
ಯೂ ಡೋಂಟ್ ನೋ ವ್ಹಾಟ್ ವಿ ಆರ್
ಬಟ್ ವಿ ಡು ನೋ ವ್ಹಾಟ್ ಯು ಆರ್||
-
ಅರೆ ಅರೆ ಅರೆ
ಟಾಮಿ ಟಾಮಿ ಟಾಮಿ ಟಾಮಿ
ಫಾಲೋ ಮಿ ಫಾಲೋ ಮಿ
ಕಮಾನ್ ಟಾಮಿ ಕಮಾನ್
ಕಮಾನ್ ಹರಿಯಪ್
ಕಳ್ಳ ಹೇ ಕಳ್ಳ ಕಳ್ಳ ಏಯ್ ಕದಿತೀರ
ಕದ್ದು ಮೋಸ ಮಾಡ್ತೀರ
ಹೆದ್ರಿಸ್ತೀರ ಬೆದ್ರಸ್ತೀರ
ಕಾಡು ಲೂಟಿ ಮಾಡ್ತೀರ
ಕಲಿಸ್ತೀವಿ ನಿಮಗೆ ಪಾಠ ಕಲಿಸ್ತೀವಿ
ನಿಮಗೆ ಪಾಠ ಕಲಿಸ್ತೀವಿ
ಇಳಿಸ್ತಿವಿ ನಿಮ್ಮ ಕೊಬ್ಬು ಇಳಿಸ್ತಿವಿ
ಬಗ್ಗಿಸ್ತೀವಿ ತಗ್ಗಿಸ್ತೀವಿ ಕುಗ್ಗಿಸ್ತೀವಿ ಶಿಕ್ಷಿಸ್ತೀವಿ
ಯೂ ಡೋಂಟ್ ನೋ ವ್ಹಾಟ್ ವಿ ಆರ್
ಬಟ್ ವಿ ಡು ನೋ ವ್ಹಾಟ್ ಯು ಆರ್
ಯೂ ಡೋಂಟ್ ನೋ ವ್ಹಾಟ್ ವಿ ಆರ್
ಬಟ್ ವಿ ಡು ನೋ ವ್ಹಾಟ್ ಯು ಆರ್
ನಾವು ನಿಮಗೆ ಕಲಿಸೋ ಪಾಠಕೆ
ಬಳಪ ಬೋರ್ಡು ಬೇಕಿಲ್ಲ
ನಾಡಿನ ಸಿರಿಯನ್ನು ದೋಚುವ ನಿಮಗೆ
ಪೂಜೆಯ ಮಾಡದೆ ಬಿಡೋದಿಲ್ಲ
ಪುಂಡರ ಕಂಡರೆ ಭಂಡರ ಕಂಡರೆ
ಮೈ ಕೈ ಕಬ್ಬಿಣ ಆಗುತ್ತೆ
ಸಾಮ ದಾನ ಭೇದ ಹೋಗಿ
ದಂಡವು ಮಾತ್ರ ಉಳಿಯುತ್ತೆ
||ಕಲಿಸ್ತೀವಿ ಪಾಠ ಕಲಿಸ್ತೀವಿ
ಆಡಿಸ್ತೀವಿ ಆಟ ಆಡಿಸ್ತೀವಿ
ಕಲಿಸ್ತೀವಿ ಪಾಠ ಕಲಿಸ್ತೀವಿ
ಆಡಿಸ್ತೀವಿ ಆಟ ಆಡಿಸ್ತೀವಿ
ಯೂ ಡೋಂಟ್ ನೋ ವ್ಹಾಟ್ ವಿ ಆರ್
ಬಟ್ ವಿ ಡು ನೋ ವ್ಹಾಟ್ ಯು ಆರ್||
ಬೆವರು ಹರಿಸಿ ರಕ್ತ ಬಸಿದು
ದುಡಿಯೊ ಬುದ್ದಿಯ ನಿಮಗಿಲ್ಲ
ಪ್ರೀತಿ ಪ್ರೇಮ ದಾನ ಧರ್ಮ
ನೀತಿ ನ್ಯಾಯ ನೀವು ಉಳಿಸೋಲ್ಲ
ಮುಳ್ಳಿನ ಗಿಡವನ್ನು ವಿಷದ ಹಾವನ್ನು
ಸಾಕಿ ಬೆಳೆಸಿ ಫಲವಿಲ್ಲ
ಸುಂಟರ ಗಾಳಿಯ ಬೆಂಕಿಯ ಮಳೆಯ
ಕಂಡರೆ ನಾವು ಹೆದರೋಲ್ಲ
||ಕಲಿಸ್ತೀವಿ ಪಾಠ ಕಲಿಸ್ತೀವಿ
ಆಡಿಸ್ತೀವಿ ಆಟ ಆಡಿಸ್ತೀವಿ
ಕಲಿಸ್ತೀವಿ ಪಾಠ ಕಲಿಸ್ತೀವಿ
ಆಡಿಸ್ತೀವಿ ಆಟ ಆಡಿಸ್ತೀವಿ
ಒನ್ ಟು ಥ್ರೀ ಫೈ ಟನ್
ಯೂ ಡೋಂಟ್ ನೋ ವ್ಹಾಟ್ ವಿ ಆರ್
ಬಟ್ ವಿ ಡು ನೋ ವ್ಹಾಟ್ ಯು ಆರ್
ಯೂ ಡೋಂಟ್ ನೋ ವ್ಹಾಟ್ ವಿ ಆರ್
ಬಟ್ ವಿ ಡು ನೋ ವ್ಹಾಟ್ ಯು ಆರ್||
Tomi Tomi song lyrics from Kannada Movie Prachanda Putanigalu starring Master Ramakrishna Hegde, Master Bhanuprakash, Baby Indira, Lyrics penned by T N Narasimhan Sung by S P Balasubrahmanyam, S Janaki, C K Rama, P Rama, Music Composed by Upendra Kumar, film is Directed by Geethapriya and film is released on 1981