Jai Jai Hanumantha Lyrics

in Prachanda Putanigalu

Video:

LYRIC

ಓಂ..  ಓಂ..ಓಂ..ಓಂ..ಮನೋವಜಂ
ಮಾರುತ ತುಲ್ಯ ವೇಗಂ
ಜಿತೇಂದ್ರಿಯಂ ಬುದ್ದಿ ಮತಾಂ ವರಿಷ್ಟಂ
ವಾತಾತ್ಮಜಂ ವಾನರ ಯೂಥ ಮುಖ್ಯಮ್
ಶ್ರೀರಾಮ ದೂತಂ ಶಿರಾಸನಮಾಮಿ
ಓ ಓ ಓ ….ಓ ಓ ಓ..ಆ..ಆ.ಆ….ಆ.ಆ….
ಆ….ಆ…..ಆ….ಆ…..ಆ…..ಆ…..

ಜೈ ಜೈ ಜೈ ಹನುಮಂತ ಆ ಆ…ಆ.ಆ.ಆ.
ಜೈ ಜೈ ಜೈ ಧೀಮಂತಾ
ಜೈ ಜೈ ಜೈ ಹನುಮಂತ
ಜೈ ಜೈ ಜೈ ಹೇ… ಧೀಮಂತಾ
ಧೀರ ಶಿರೋಮಣಿ ಶೂರ್ರಾಘ್ರಣಿ
ನೀ ಮಹಾ ಶಕ್ತಿವಂತಾ…ಆಆಆ….
ಜೈ ಜೈ ಜೈ ಹನುಮಂತ

 
ಆ…ಆ…ಆ….
ಬಾಲ್ಯ ಕಾಲದಲಿ ಸೂರ್ಯನ
ನುಂಗಿದ ಪ್ರಚಂಡ ಸಾಹಸಿ ನೀನು ಆ ..ಆ…
ಉಗ್ರ ಸಮುದ್ರವ  ಹಾರಿ ದಾಟಿದ
ರುಧ್ರ ಪರಕ್ರಾಮಿ ನೀನು..
ಶಂಕೆಯ ಬಿಟ್ಟು ಲಂಕೆಯ ಸುಟ್ಟ
ದಿಟ್ಟ ಪುರುಷ ನೀನು…
ಛಲದಲು ಬಲದಲು ನಿನಗೆ ಗೆಲುವು
ಶೌರ್ಯದ ಗಣಿ ನೀನು…
ಅಮೋಘ ಶಕ್ತಿಯ ಆಗಾಧ ಮೂರ್ತಿ ಆ…ಆ…ಆ..
ಅನಂತವಾಗಿದೆ ಅಖಂಡ ಕೀರ್ತಿ
ತುಂಬಿ ದಿಗ್ ದಿಗಂತಾ..ಆಆ…ಆಆ…ಆಆ…..

|| ಜೈ ಜೈ ಜೈ ಹನುಮಂತ ಜೈ ಜೈ ಹೇ ಧೀಮಂತಾ..||
 
ಆ….ಆ……
ಭಕ್ತಿಯ ರೂಪ ಭಕ್ತರ ದೀಪ
ಶಕ್ತಿ ನಿನ್ನ ಅನುರೂಪ 
ಬ್ರಹ್ಮಾಂಡದಲಿ ಚಿರವಿಖ್ಯಾತ
ನಿನ್ನಯ ಶೌರ್ಯ ಪ್ರತಾಪ 
ದುಷ್ಟರ ಬಡಿಯಲು ಹಿಡಿದಿಹೆ ಗದೆಯ
ತೋಳ್ ಬಲಕಿಲ್ಲ ಸಮಾನ ರಣಮಾರ್ತಾಂಡ
ನೀ ವಜ್ರಾಂಗ….
ರಣಮಾರ್ತಾಂಡ ನೀ ವಜ್ರಾಂಗ
ಮಹಿಮೆ ನಿನ್ನ ಅಸಮಾನ..ಆ ಆ ಆ
ಸ್ಫೂರ್ತಿಯ ಕೋಶ ನಿನ್ನಾ ವೇಷ
ಎನ್ನುತ ಸಾರಿದೆ ಭೂಮ್ಯಾಕಾಶ
ಮಹಾನ್ ಕೀರ್ತಿವಂತಾ ...ಆಆ..ಆಆ..ಆಆ…
 
|| ಜೈ ಜೈ ಜೈ ಹನುಮಂತ ಜೈ ಜೈ ಹೇ ಧೀಮಂತಾ
ಧೀರ ಶಿರೋಮಣಿ ಶೂರ್ರಾಘ್ರಣಿ
ನೀ ಮಹಾನ್ ಶಕ್ತಿವಂತಾ
ಜೈ ಜೈ ಜೈ ಹನುಮಂತ ಜೈ ಜೈ ಹೇ ಧೀಮಂತಾ
ಜೈ ಜೈ ಜೈ ಹನುಮಂತ ಜೈ ಜೈ ಹೇ ಧೀಮಂತಾ…||

Jai Jai Hanumantha song lyrics from Kannada Movie Prachanda Putanigalu starring Master Ramakrishna Hegde, Master Bhanuprakash, Baby Indira, Lyrics penned by Geethapriya Sung by S P Balasubrahmanyam, Music Composed by Upendra Kumar, film is Directed by Geethapriya and film is released on 1981