ಲಾ ಲಾ ಲಲಲಲಾ ಲಾ…
ಲಾ ಲಾ ಲಲಲಲಾ ಲಾ…
ಚಿನ್ನದ ನಾಡಿನ ಚಿಗುರಗಳೇ
ಗಂಧದ ಬೀಡಿನ ಮುತ್ತುಗಳೇ
ಬಂದಿದೆ ಹೊನ್ನಿನ ವೇಳೆ
ನಿಮ್ಮದೇ ಬಾಳುವೆ ನಾಳೆ
ಚಿನ್ನದ ನಾಡಿನ ಚಿಗುರಗಳೇ
ಗಂಧದ ಬೀಡಿನ ಮುತ್ತುಗಳೇ
ಬಂದಿದೆ ಹೊನ್ನಿನ ವೇಳೆ
ನಿಮ್ಮದೇ ಬಾಳುವೆ ನಾಳೆ
ಲಾ ಲಾ ಲಾ ಲಾ…
ನಡೆಯಲಿ ಇರಲಿ ಶಿಸ್ತು
ನುಡಿಯಲಿ ಇರಲಿ ಮುತ್ತು
ನಡೆಯಲಿ ಇರಲಿ ಶಿಸ್ತು
ನುಡಿಯಲಿ ಇರಲಿ ಮುತ್ತು
ಒಲುಮೆಯ ಒಡವೆ ಯಾವತ್ತೂ
ಅದು ದೇವರು ನೀಡಿದ ಸಂಪತ್ತು
ಅದು ದೇವರು ನೀಡಿದ ಸಂಪತ್ತು
|| ಒಹೋ.. ಒಹೋ…ಲಲ್ಲಲ್ಲಲ್ಲಾ
ಒಹೋ.. ಒಹೋ…ಲಲ್ಲಲ್ಲಲ್ಲಾ
ಬಂದಿದೆ ಹೊನ್ನಿನ ವೇಳೆ
ನಿಮ್ಮದೇ ಬಾಳುವೆ ನಾಳೆ
ಬಂದಿದೆ ಹೊನ್ನಿನ ವೇಳೆ
ನಿಮ್ಮದೇ ಬಾಳುವೆ ನಾಳೆ…||
ರಕ್ತದ ಧಾರೆಯ ಚೆಲ್ಲಿ
ಬರೆದರು ಚರಿತೆಯ ಇಲ್ಲಿ
ರಕ್ತದ ಧಾರೆಯ ಚೆಲ್ಲಿ
ಬರೆದರು ಚರಿತೆಯ ಇಲ್ಲಿ
ತ್ಯಾಗಕೆ ಸಾಟಿ ತಾನೆಲ್ಲಿ
ಅದು ಧರ್ಮವ ರಕ್ಷಣೆ ಬಾಳಲ್ಲಿ
ಅದು ಧರ್ಮವ ರಕ್ಷಣೆ ಬಾಳಲ್ಲಿ
|| ಒಹೋ.. ಒಹೋ…ಲಲ್ಲಲ್ಲಲ್ಲಾ
ಒಹೋ.. ಒಹೋ…ಲಲ್ಲಲ್ಲಲ್ಲಾ
ಬಂದಿದೆ ಹೊನ್ನಿನ ವೇಳೆ
ನಿಮ್ಮದೇ ಬಾಳುವೆ ನಾಳೆ…||
ಬಿಳಿಯರ ಮುಖಗಳ ಕಪ್ಪು
ಮಾಡಿದ ಹುಲಿ ಟಿಪ್ಪು
ಬಿಳಿಯರ ಮುಖಗಳ ಕಪ್ಪು
ಮಾಡಿದ ಹುಲಿ ಟಿಪ್ಪು
ರಾಯಣ್ಣನ ಕೆಚ್ಚೆದೆ ಕಿಚ್ಚು
ಅದಕ್ಕಿಂತಲೂ ನಾವಾಗುವ ಹೆಚ್ಚು..
ಅದಕ್ಕಿಂತಲೂ ನಾವಾಗುವ ಹೆಚ್ಚು..
|| ಚಿನ್ನದ ನಾಡಿನ ಚಿಗುರಗಳೇ
ಗಂಧದ ಬೀಡಿನ ಮುತ್ತುಗಳೇ
ಬಂದಿದೆ ಹೊನ್ನಿನ ವೇಳೆ
ನಿಮ್ಮದೇ ಬಾಳುವೆ ನಾಳೆ
ಬಂದಿದೆ ಹೊನ್ನಿನ ವೇಳೆ
ನಿಮ್ಮದೇ ಬಾಳುವೆ ನಾಳೆ
ಬಂದಿದೆ ಹೊನ್ನಿನ ವೇಳೆ
ನಿಮ್ಮದೇ ಬಾಳುವೆ ನಾಳೆ
ಲಾ ಲಾ ಲಾ ಲಾ…..||
ಲಾ ಲಾ ಲಲಲಲಾ ಲಾ…
ಲಾ ಲಾ ಲಲಲಲಾ ಲಾ…
ಚಿನ್ನದ ನಾಡಿನ ಚಿಗುರಗಳೇ
ಗಂಧದ ಬೀಡಿನ ಮುತ್ತುಗಳೇ
ಬಂದಿದೆ ಹೊನ್ನಿನ ವೇಳೆ
ನಿಮ್ಮದೇ ಬಾಳುವೆ ನಾಳೆ
ಚಿನ್ನದ ನಾಡಿನ ಚಿಗುರಗಳೇ
ಗಂಧದ ಬೀಡಿನ ಮುತ್ತುಗಳೇ
ಬಂದಿದೆ ಹೊನ್ನಿನ ವೇಳೆ
ನಿಮ್ಮದೇ ಬಾಳುವೆ ನಾಳೆ
ಲಾ ಲಾ ಲಾ ಲಾ…
ನಡೆಯಲಿ ಇರಲಿ ಶಿಸ್ತು
ನುಡಿಯಲಿ ಇರಲಿ ಮುತ್ತು
ನಡೆಯಲಿ ಇರಲಿ ಶಿಸ್ತು
ನುಡಿಯಲಿ ಇರಲಿ ಮುತ್ತು
ಒಲುಮೆಯ ಒಡವೆ ಯಾವತ್ತೂ
ಅದು ದೇವರು ನೀಡಿದ ಸಂಪತ್ತು
ಅದು ದೇವರು ನೀಡಿದ ಸಂಪತ್ತು
|| ಒಹೋ.. ಒಹೋ…ಲಲ್ಲಲ್ಲಲ್ಲಾ
ಒಹೋ.. ಒಹೋ…ಲಲ್ಲಲ್ಲಲ್ಲಾ
ಬಂದಿದೆ ಹೊನ್ನಿನ ವೇಳೆ
ನಿಮ್ಮದೇ ಬಾಳುವೆ ನಾಳೆ
ಬಂದಿದೆ ಹೊನ್ನಿನ ವೇಳೆ
ನಿಮ್ಮದೇ ಬಾಳುವೆ ನಾಳೆ…||
ರಕ್ತದ ಧಾರೆಯ ಚೆಲ್ಲಿ
ಬರೆದರು ಚರಿತೆಯ ಇಲ್ಲಿ
ರಕ್ತದ ಧಾರೆಯ ಚೆಲ್ಲಿ
ಬರೆದರು ಚರಿತೆಯ ಇಲ್ಲಿ
ತ್ಯಾಗಕೆ ಸಾಟಿ ತಾನೆಲ್ಲಿ
ಅದು ಧರ್ಮವ ರಕ್ಷಣೆ ಬಾಳಲ್ಲಿ
ಅದು ಧರ್ಮವ ರಕ್ಷಣೆ ಬಾಳಲ್ಲಿ
|| ಒಹೋ.. ಒಹೋ…ಲಲ್ಲಲ್ಲಲ್ಲಾ
ಒಹೋ.. ಒಹೋ…ಲಲ್ಲಲ್ಲಲ್ಲಾ
ಬಂದಿದೆ ಹೊನ್ನಿನ ವೇಳೆ
ನಿಮ್ಮದೇ ಬಾಳುವೆ ನಾಳೆ…||
ಬಿಳಿಯರ ಮುಖಗಳ ಕಪ್ಪು
ಮಾಡಿದ ಹುಲಿ ಟಿಪ್ಪು
ಬಿಳಿಯರ ಮುಖಗಳ ಕಪ್ಪು
ಮಾಡಿದ ಹುಲಿ ಟಿಪ್ಪು
ರಾಯಣ್ಣನ ಕೆಚ್ಚೆದೆ ಕಿಚ್ಚು
ಅದಕ್ಕಿಂತಲೂ ನಾವಾಗುವ ಹೆಚ್ಚು..
ಅದಕ್ಕಿಂತಲೂ ನಾವಾಗುವ ಹೆಚ್ಚು..
|| ಚಿನ್ನದ ನಾಡಿನ ಚಿಗುರಗಳೇ
ಗಂಧದ ಬೀಡಿನ ಮುತ್ತುಗಳೇ
ಬಂದಿದೆ ಹೊನ್ನಿನ ವೇಳೆ
ನಿಮ್ಮದೇ ಬಾಳುವೆ ನಾಳೆ
ಬಂದಿದೆ ಹೊನ್ನಿನ ವೇಳೆ
ನಿಮ್ಮದೇ ಬಾಳುವೆ ನಾಳೆ
ಬಂದಿದೆ ಹೊನ್ನಿನ ವೇಳೆ
ನಿಮ್ಮದೇ ಬಾಳುವೆ ನಾಳೆ
ಲಾ ಲಾ ಲಾ ಲಾ…..||
Chinnada Naadina Chigurugale song lyrics from Kannada Movie Prachanda Putanigalu starring Master Ramakrishna Hegde, Master Bhanuprakash, Baby Indira, Lyrics penned by Vijaya Narasimha Sung by Brahma, P Rama, C K Rama, Music Composed by Upendra Kumar, film is Directed by Geethapriya and film is released on 1981