Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪರಪಂಚ ಎಂಬೋ ಸಂತೆಯಾಗೆ
ಪರಪಂಚ ಎಂಬೋ ಸಂತೆಯಾಗೆ
.. ಕಳ್ರು ಸುಳ್ರು ತುಂಬ್ಕೊಂಡು
ತುಂಟ್ರು ಬಂಟ್ರು ಸೇರ್ಕೊಂಡು
ಟಕ್ಕಾ ಟುಕ್ಕಿ ಮಾಡ್ಕೊಂಡು
ಹಿಮ್ಮತ್‌ ಗಮ್ಮತ್‌ ತೋರ್ಕೊಂಡು
ಸುತ್ತಮುತ್ತ ಅಂತ ಇಂತ
ಡೋಂಗಿತನ ಕಾಣೊವಂತ
ನಾಟಕ ನಡೆದೈತೆ ಜೀವನ ನಾಟಕ ಆಗೈತೆ
ನಾಟಕ ನಡೆದೈತೆ ಜೀವನ ನಾಟಕ ಆಗೈತೆ

ಮಾಯ ಮಾಟ ಮಂತ್ರ ತಂತ್ರ
ಒಂದು ಇಲ್ಲ ಆಟದೊಳಗೆ
ಕಾಣ್ಕೆ ಇಲ್ಲ ಕಣ್ಕಟ್ಟಿಲ್ಲ ಮೋಡಿ ಇಲ್ಲ
ನಮ್ಮ ನಡೆಗೆ
ಮಾನವರೆಲ್ಲ ಮಂಗನಂತೆ
 ಮಾಡ್ತಾರೆ ಚೇಷ್ಟೆ ಅಂಗಿಂಗೆ
ಮಂಗಳಲೆಲ್ಲ ಮಂಗನಂತೆ
ಮಾಡ್ತಾರೆ ಚೇಷ್ಟೆ ಅಂಗಿಂಗೆ
ಮಂಗಗಳೆಲ್ಲ ಮಾನವರಂಗೆ
ತೋರ್ತಾವ್‌  ಗತ್ತು ರಾಜರಂಗೆ
ಓ ಆಸೆ ಕನಸು ಕೂಡಿಕೊಂಡು
ರೆಕ್ಕೆ ಪುಕ್ಕ ಕಟ್ಟಿಕೊಂಡು
ಹೆಜ್ಜೆ ಹಾಕಿ ಶಿಳ್ಳೆ ಹೊಡ್ದು
ಯದ್ವಾ ತದ್ವಾ ಕುಣ್ದು ಮೆರ್ದು
ಥಳುಕು ಬಳುಕು ತುಂಬಾ ತೋರಿಸಿ
ಸೋಲಿಸಿ ಗೆಲ್ಲಿಸಿ ಅಳಿಸಿ ನಗಿಸು
ನಾಟಕ ನಡೆದೈತೆ ಜೀವನ ನಾಟಕ ಆಗೈತೆ

ತೋಳ ಹಿಡಿಯೋಕೆ ಕಪ್ಪೆ ಕಾದ್ರೆ
ಕಪ್ಪೆಗಾಗಿ ಹಾವುಂಟು
ಹಾವಿಗಾಗಿ ಮುಂಗ್ಸಿ ಕಾದ್ರೆ
ಮುಂದಿನ್ ವರ್ಸೆ ಜೋರುಂಟು
 
ತೋಳ ಹಿಡಿಯೋಕೆ ಕಪ್ಪೆ ಕಾದ್ರೆ
ಕಪ್ಪೆಗಾಗಿ ಹಾವುಂಟು
ಹಾವಿಗಾಗಿ ಮುಂಗ್ಸಿ ಕಾದ್ರೆ
ಮುಂದಿನ್ ವರ್ಸೆ ಜೋರುಂಟು
 
ರೆಪ್ಪೆ ಮುಚ್ದೆ ಆಟನೋಡಿ
ಲಾಗಾ ಹಾಕೋ ಮಂಗನ್ ಜೋಡಿ
ಹಗ್ಗದ್ ಮೇಲೆ ಪಲ್ಟಿ ಹೊಡೆವೆ
ನಮ್ಮ ಹೈಕ್ಳ ಧೈರ್ಯ ನೋಡಿ
ತಿಪ್ಪರಲಾಗಾ ಹಾಕೋವಾಗ ತಪ್ಪಿ ಜಾರಿ ಬೀಳದಂತೆ
ಒಪ್ಪುವಂತ ಕಸ್ರತಂಗೆ ಪೆಪ್ಪರ್ ಮೆಂಟನ ಚಪ್ಪರ್ಸ್ದಂಗ್
ಕಣ್ಣಮುಚ್ಚೆ ಕಾಡೆಗೂಡೆ ಚೌಕಬಾರ ಆಡೊ ಅಂಗೆ
ನಾಟಕ ನಡೆದೈತೆ ಜೀವನ ನಾಟಕ ಆಗೈತೆ
ನಾಟಕ ನಡೆದೈತೆ ಜೀವನ ನಾಟಕ ಆಗೈತೆ
ನಾಟಕ ನಡೆದೈತೆ ಜೀವನ ನಾಟಕ ಆಗೈತೆ
 
||ಈ ಪರಪಂಚ ಎಂಬೋ ಸಂತೆಯಾಗೆ
ಪರಪಂಚ ಎಂಬೋ ಸಂತೆಯಾಗೆ
.. ಕಳ್ರು ಸುಳ್ರು ತುಂಬ್ಕೊಂಡು
ತುಂಟ್ರು ಬಂಟ್ರು ಸೇರ್ಕೊಂಡು
ಟಕ್ಕಾ ಟುಕ್ಕಿ ಮಾಡ್ಕೊಂಡು
ಹಿಮ್ಮತ್‌ ಗಮ್ಮತ್‌ ತೋರ್ಕೊಂಡು
ಸುತ್ತಮುತ್ತ ಅಂತ ಇಂತ
ಡೋಂಗಿತನ ಕಾಣೊವಂತ
ನಾಟಕ ನಡೆದೈತೆ ಜೀವನ ನಾಟಕ ಆಗೈತೆ
ನಾಟಕ ನಡೆದೈತೆ ಜೀವನ ನಾಟಕ ಆಗೈತೆ||

 

-
ಪರಪಂಚ ಎಂಬೋ ಸಂತೆಯಾಗೆ
ಪರಪಂಚ ಎಂಬೋ ಸಂತೆಯಾಗೆ
.. ಕಳ್ರು ಸುಳ್ರು ತುಂಬ್ಕೊಂಡು
ತುಂಟ್ರು ಬಂಟ್ರು ಸೇರ್ಕೊಂಡು
ಟಕ್ಕಾ ಟುಕ್ಕಿ ಮಾಡ್ಕೊಂಡು
ಹಿಮ್ಮತ್‌ ಗಮ್ಮತ್‌ ತೋರ್ಕೊಂಡು
ಸುತ್ತಮುತ್ತ ಅಂತ ಇಂತ
ಡೋಂಗಿತನ ಕಾಣೊವಂತ
ನಾಟಕ ನಡೆದೈತೆ ಜೀವನ ನಾಟಕ ಆಗೈತೆ
ನಾಟಕ ನಡೆದೈತೆ ಜೀವನ ನಾಟಕ ಆಗೈತೆ

ಮಾಯ ಮಾಟ ಮಂತ್ರ ತಂತ್ರ
ಒಂದು ಇಲ್ಲ ಆಟದೊಳಗೆ
ಕಾಣ್ಕೆ ಇಲ್ಲ ಕಣ್ಕಟ್ಟಿಲ್ಲ ಮೋಡಿ ಇಲ್ಲ
ನಮ್ಮ ನಡೆಗೆ
ಮಾನವರೆಲ್ಲ ಮಂಗನಂತೆ
 ಮಾಡ್ತಾರೆ ಚೇಷ್ಟೆ ಅಂಗಿಂಗೆ
ಮಂಗಳಲೆಲ್ಲ ಮಂಗನಂತೆ
ಮಾಡ್ತಾರೆ ಚೇಷ್ಟೆ ಅಂಗಿಂಗೆ
ಮಂಗಗಳೆಲ್ಲ ಮಾನವರಂಗೆ
ತೋರ್ತಾವ್‌  ಗತ್ತು ರಾಜರಂಗೆ
ಓ ಆಸೆ ಕನಸು ಕೂಡಿಕೊಂಡು
ರೆಕ್ಕೆ ಪುಕ್ಕ ಕಟ್ಟಿಕೊಂಡು
ಹೆಜ್ಜೆ ಹಾಕಿ ಶಿಳ್ಳೆ ಹೊಡ್ದು
ಯದ್ವಾ ತದ್ವಾ ಕುಣ್ದು ಮೆರ್ದು
ಥಳುಕು ಬಳುಕು ತುಂಬಾ ತೋರಿಸಿ
ಸೋಲಿಸಿ ಗೆಲ್ಲಿಸಿ ಅಳಿಸಿ ನಗಿಸು
ನಾಟಕ ನಡೆದೈತೆ ಜೀವನ ನಾಟಕ ಆಗೈತೆ

ತೋಳ ಹಿಡಿಯೋಕೆ ಕಪ್ಪೆ ಕಾದ್ರೆ
ಕಪ್ಪೆಗಾಗಿ ಹಾವುಂಟು
ಹಾವಿಗಾಗಿ ಮುಂಗ್ಸಿ ಕಾದ್ರೆ
ಮುಂದಿನ್ ವರ್ಸೆ ಜೋರುಂಟು
 
ತೋಳ ಹಿಡಿಯೋಕೆ ಕಪ್ಪೆ ಕಾದ್ರೆ
ಕಪ್ಪೆಗಾಗಿ ಹಾವುಂಟು
ಹಾವಿಗಾಗಿ ಮುಂಗ್ಸಿ ಕಾದ್ರೆ
ಮುಂದಿನ್ ವರ್ಸೆ ಜೋರುಂಟು
 
ರೆಪ್ಪೆ ಮುಚ್ದೆ ಆಟನೋಡಿ
ಲಾಗಾ ಹಾಕೋ ಮಂಗನ್ ಜೋಡಿ
ಹಗ್ಗದ್ ಮೇಲೆ ಪಲ್ಟಿ ಹೊಡೆವೆ
ನಮ್ಮ ಹೈಕ್ಳ ಧೈರ್ಯ ನೋಡಿ
ತಿಪ್ಪರಲಾಗಾ ಹಾಕೋವಾಗ ತಪ್ಪಿ ಜಾರಿ ಬೀಳದಂತೆ
ಒಪ್ಪುವಂತ ಕಸ್ರತಂಗೆ ಪೆಪ್ಪರ್ ಮೆಂಟನ ಚಪ್ಪರ್ಸ್ದಂಗ್
ಕಣ್ಣಮುಚ್ಚೆ ಕಾಡೆಗೂಡೆ ಚೌಕಬಾರ ಆಡೊ ಅಂಗೆ
ನಾಟಕ ನಡೆದೈತೆ ಜೀವನ ನಾಟಕ ಆಗೈತೆ
ನಾಟಕ ನಡೆದೈತೆ ಜೀವನ ನಾಟಕ ಆಗೈತೆ
ನಾಟಕ ನಡೆದೈತೆ ಜೀವನ ನಾಟಕ ಆಗೈತೆ
 
||ಈ ಪರಪಂಚ ಎಂಬೋ ಸಂತೆಯಾಗೆ
ಪರಪಂಚ ಎಂಬೋ ಸಂತೆಯಾಗೆ
.. ಕಳ್ರು ಸುಳ್ರು ತುಂಬ್ಕೊಂಡು
ತುಂಟ್ರು ಬಂಟ್ರು ಸೇರ್ಕೊಂಡು
ಟಕ್ಕಾ ಟುಕ್ಕಿ ಮಾಡ್ಕೊಂಡು
ಹಿಮ್ಮತ್‌ ಗಮ್ಮತ್‌ ತೋರ್ಕೊಂಡು
ಸುತ್ತಮುತ್ತ ಅಂತ ಇಂತ
ಡೋಂಗಿತನ ಕಾಣೊವಂತ
ನಾಟಕ ನಡೆದೈತೆ ಜೀವನ ನಾಟಕ ಆಗೈತೆ
ನಾಟಕ ನಡೆದೈತೆ ಜೀವನ ನಾಟಕ ಆಗೈತೆ||

 

Ee Prapancha song lyrics from Kannada Movie Prachanda Putanigalu starring Master Ramakrishna Hegde, Master Bhanuprakash, Baby Indira, Lyrics penned by Doddarange Gowda Sung by S P Balasubrahmanyam, S Janaki, Music Composed by Upendra Kumar, film is Directed by Geethapriya and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ