ಪ್ರಚಂಡ ಪುಟಾಣಿಗಳು ನಾವು
ಪುಂಡರ ಹಿಡಿಯಲು ಹೊರಟಿಹೆವು
ದಂಡು ದಾಳಿ ಏನಿಲ್ಲ
ಗುಂಡು ಮದ್ದು ಬೇಕಿಲ್ಲ
|| ಪ್ರಚಂಡ ಪುಟಾಣಿಗಳು ನಾವು
ಪುಂಡರ ಹಿಡಿಯಲು ಹೊರಟಿಹೆವು
ದಂಡು ದಾಳಿ ಏನಿಲ್ಲ
ಗುಂಡು ಮದ್ದು ಬೇಕಿಲ್ಲ…||
ಬರುವ ಬರುವ ಟೀಟಿ ಮಾಮ
ಬಿಟ್ಟಿ ಸವಾರಿ ಮಾಡೋ ನಿಮ್ಮ
ಹಿಡಿದು ಕೊಡುತಾನೆ ಟೈಗರ್ ಮಾಮ
ಬರುವ.. ಬರುವ.. ಬರುವ.. ಬರುವ..
ಮಾಮ ಮಾಮ ಮೀಸೆ ಮಾಮ ಬೇಡ ಮಾಮ ಪ್ಲೀಸ್ ಮಾಮ ..
ಮಾಮ ಮಾಮ ಮಾಮ ಮಾಮ ಊಹೂಂ ಊಹೂಂ
ಸರಿಗಮಾಮಮಾ ಮಮಮಾಮ ಗಮಗಮಗಮಮ
ಮಮಗರಿಸ ರಿಸಗಮಮ ಸರಿಗಮಸಾಸಾ .
ಸಾರೀ ಐ ಯಾಮ್ ವೆರಿ ಸಾರೀ
ಮಾಮ ಏ.... ಓಕೇ ಓಕೇ ... ಐಯ್...
ಪುಟಾಣಿ ಎಂದು ತಿಳಿಯಲು ಬೇಡಿ
ಮೂರ್ತಿಯು ನೋಡಿ ಅಳೆಯಲು ಬೇಡಿ
ಪುಟಾಣಿ ಎಂದು ತಿಳಿಯಲು ಬೇಡಿ
ಮೂರ್ತಿಯು ನೋಡಿ ಅಳೆಯಲು ಬೇಡಿ
ಊಹೂಂ .. ಮೂರಮೆಣಸಿನಕಾಯಿ
ಉದ್ದದ ಪೆದ್ದ ಮಾತು ಹೆಚ್ಚಾಡಿ ಬೋರಲಾಗಿ ಬಿದ್ದ
ತಕಧಿಮಿ ತಕಝನು ತಕಧಿಮಿ ತಕಝನು
ಧೀಂತಕಝನು ಧೀಂತಕಝನು
ತತತತಾತಕಝನುಂ ತರೀತಕಿಟತೋಮ್
ತರೀತಕಿಟತೋಮ್ ತರೀತಕಿಟತೋಮ್
ಕಂಸನ ಕೊಂದ ಪುಟಾಣಿ ಕೃಷ್ಣ
ತಾಟಕಿ ಕೊಂದ ಪುಟಾಣಿ ರಾಮ
ಹೆತ್ತವರೆಮ್ಮ ಕೈಯಲ್ಲಿ ಸಿಕ್ಕರೆ
ಅವರ ಗತಿಯ ರಾಮ…ರಾಮ
ರಾಮ…ರಾಮ…
|| ಪ್ರಚಂಡ ಪುಟಾಣಿಗಳು ನಾವು
ಪುಂಡರ ಹಿಡಿಯಲು ಹೊರಟಿಹೆವು
ದಂಡು ದಾಳಿ ಏನಿಲ್ಲ
ಗುಂಡು ಮದ್ದು ಬೇಕಿಲ್ಲ…||
ಮಾಮ ಏನೂ….ಇದೇನ್ ಗೊತ್ತ ..ಏನದು?
ನಿಂಗತಕ್ಕ ನಿಂಗತಕ್ಕ ನಿಂಗತಕ್ಕ ನಿಂಗತಕ್ಕ
ಡುಂಕುಟಕ್ಕ ಡುಂಕುಟಕ್ಕ ಡುಂಕುಟಕ್ಕ ಡುಂಕು ಡುಮುಕ್
ಬೆಂಗಳೂರ್ ಮಂಗಳೂರ್ ಎಲ್ಲೇ ಇರಲಿ
ಭೂಮಿ ಒಳಗೆ ಅಡಗೆ ಇರಲಿ
ಜಾದು ಮಂತ್ರ ಕಲಿತೇ ಇರಲಿ
ಕುಂಗ್ಫು ಕರಾಟೆ ತಿಳಿದೇ ಇರಲಿ
ಊಹೂಂ .. ಬೇಕಾಗುತ್ತೆ ನಿಮಗೆ ಬಾಡಿಗಾರ್ಡ್
ನಾನಾಗಿ ಬರಲೆ ರೈಲ್ವೆಗಾರ್ಡು..
ನಾನಾಗಿ ಬರಲೆ ರೈಲ್ವೆಗಾರ್ಡು..
ಕಳ್ಳರನ್ನ ಹಿಡಿಯೋಕೆ ಕೂತಿದೀವಿ ನಾವು
ಕಂಬಿ ಎಣಿಸೋದ್ ಕಲಿಸ್ತೀವಿ ನಾವು
ಹನುಮನ ನೆನೆದು ಹಾರಲು ಜಿಗಿದು
ಯಾರೇ ಬರಲಿ ಹೆದರೆವು ನಾವು
|| ಪ್ರಚಂಡ ಪುಟಾಣಿಗಳು ನಾವು
ಪುಂಡರ ಹಿಡಿಯಲು ಹೊರಟಿಹೆವು
ದಂಡು ದಾಳಿ ಏನಿಲ್ಲ
ಗುಂಡು ಮದ್ದು ಬೇಕಿಲ್ಲ…||
ಪ್ರಚಂಡ ಪುಟಾಣಿಗಳು ನಾವು
ಪುಂಡರ ಹಿಡಿಯಲು ಹೊರಟಿಹೆವು
ದಂಡು ದಾಳಿ ಏನಿಲ್ಲ
ಗುಂಡು ಮದ್ದು ಬೇಕಿಲ್ಲ
|| ಪ್ರಚಂಡ ಪುಟಾಣಿಗಳು ನಾವು
ಪುಂಡರ ಹಿಡಿಯಲು ಹೊರಟಿಹೆವು
ದಂಡು ದಾಳಿ ಏನಿಲ್ಲ
ಗುಂಡು ಮದ್ದು ಬೇಕಿಲ್ಲ…||
ಬರುವ ಬರುವ ಟೀಟಿ ಮಾಮ
ಬಿಟ್ಟಿ ಸವಾರಿ ಮಾಡೋ ನಿಮ್ಮ
ಹಿಡಿದು ಕೊಡುತಾನೆ ಟೈಗರ್ ಮಾಮ
ಬರುವ.. ಬರುವ.. ಬರುವ.. ಬರುವ..
ಮಾಮ ಮಾಮ ಮೀಸೆ ಮಾಮ ಬೇಡ ಮಾಮ ಪ್ಲೀಸ್ ಮಾಮ ..
ಮಾಮ ಮಾಮ ಮಾಮ ಮಾಮ ಊಹೂಂ ಊಹೂಂ
ಸರಿಗಮಾಮಮಾ ಮಮಮಾಮ ಗಮಗಮಗಮಮ
ಮಮಗರಿಸ ರಿಸಗಮಮ ಸರಿಗಮಸಾಸಾ .
ಸಾರೀ ಐ ಯಾಮ್ ವೆರಿ ಸಾರೀ
ಮಾಮ ಏ.... ಓಕೇ ಓಕೇ ... ಐಯ್...
ಪುಟಾಣಿ ಎಂದು ತಿಳಿಯಲು ಬೇಡಿ
ಮೂರ್ತಿಯು ನೋಡಿ ಅಳೆಯಲು ಬೇಡಿ
ಪುಟಾಣಿ ಎಂದು ತಿಳಿಯಲು ಬೇಡಿ
ಮೂರ್ತಿಯು ನೋಡಿ ಅಳೆಯಲು ಬೇಡಿ
ಊಹೂಂ .. ಮೂರಮೆಣಸಿನಕಾಯಿ
ಉದ್ದದ ಪೆದ್ದ ಮಾತು ಹೆಚ್ಚಾಡಿ ಬೋರಲಾಗಿ ಬಿದ್ದ
ತಕಧಿಮಿ ತಕಝನು ತಕಧಿಮಿ ತಕಝನು
ಧೀಂತಕಝನು ಧೀಂತಕಝನು
ತತತತಾತಕಝನುಂ ತರೀತಕಿಟತೋಮ್
ತರೀತಕಿಟತೋಮ್ ತರೀತಕಿಟತೋಮ್
ಕಂಸನ ಕೊಂದ ಪುಟಾಣಿ ಕೃಷ್ಣ
ತಾಟಕಿ ಕೊಂದ ಪುಟಾಣಿ ರಾಮ
ಹೆತ್ತವರೆಮ್ಮ ಕೈಯಲ್ಲಿ ಸಿಕ್ಕರೆ
ಅವರ ಗತಿಯ ರಾಮ…ರಾಮ
ರಾಮ…ರಾಮ…
|| ಪ್ರಚಂಡ ಪುಟಾಣಿಗಳು ನಾವು
ಪುಂಡರ ಹಿಡಿಯಲು ಹೊರಟಿಹೆವು
ದಂಡು ದಾಳಿ ಏನಿಲ್ಲ
ಗುಂಡು ಮದ್ದು ಬೇಕಿಲ್ಲ…||
ಮಾಮ ಏನೂ….ಇದೇನ್ ಗೊತ್ತ ..ಏನದು?
ನಿಂಗತಕ್ಕ ನಿಂಗತಕ್ಕ ನಿಂಗತಕ್ಕ ನಿಂಗತಕ್ಕ
ಡುಂಕುಟಕ್ಕ ಡುಂಕುಟಕ್ಕ ಡುಂಕುಟಕ್ಕ ಡುಂಕು ಡುಮುಕ್
ಬೆಂಗಳೂರ್ ಮಂಗಳೂರ್ ಎಲ್ಲೇ ಇರಲಿ
ಭೂಮಿ ಒಳಗೆ ಅಡಗೆ ಇರಲಿ
ಜಾದು ಮಂತ್ರ ಕಲಿತೇ ಇರಲಿ
ಕುಂಗ್ಫು ಕರಾಟೆ ತಿಳಿದೇ ಇರಲಿ
ಊಹೂಂ .. ಬೇಕಾಗುತ್ತೆ ನಿಮಗೆ ಬಾಡಿಗಾರ್ಡ್
ನಾನಾಗಿ ಬರಲೆ ರೈಲ್ವೆಗಾರ್ಡು..
ನಾನಾಗಿ ಬರಲೆ ರೈಲ್ವೆಗಾರ್ಡು..
ಕಳ್ಳರನ್ನ ಹಿಡಿಯೋಕೆ ಕೂತಿದೀವಿ ನಾವು
ಕಂಬಿ ಎಣಿಸೋದ್ ಕಲಿಸ್ತೀವಿ ನಾವು
ಹನುಮನ ನೆನೆದು ಹಾರಲು ಜಿಗಿದು
ಯಾರೇ ಬರಲಿ ಹೆದರೆವು ನಾವು
|| ಪ್ರಚಂಡ ಪುಟಾಣಿಗಳು ನಾವು
ಪುಂಡರ ಹಿಡಿಯಲು ಹೊರಟಿಹೆವು
ದಂಡು ದಾಳಿ ಏನಿಲ್ಲ
ಗುಂಡು ಮದ್ದು ಬೇಕಿಲ್ಲ…||
Prachanda Putaanigalu song lyrics from Kannada Movie Prachanda Putanigalu starring Master Ramakrishna Hegde, Master Bhanuprakash, Baby Indira, Lyrics penned by R N Jayagopal Sung by S P Balasubrahmanyam, S Janaki, C K Rama, , Music Composed by Upendra Kumar, film is Directed by Geethapriya and film is released on 1981