ಶಿವನ ಗೆದ್ದವನು ನಿನ್ನ ಕದ್ದವನು
ಬಳಿಗೆ ಬಂದಾಗ ಏತಕೆ ಹೆದರುವೇ
ನಿನ್ನಂಥ ನುಡಿ ಜಾಣ ಭೂಮೀಲಿ ಹುಟ್ಟಿಲ್ಲಾ..
ನಿನ್ನಂಥ ಸರಿ ಜೋಡಿ ನನಗಿನ್ನೂ ಯಾರಿಲ್ಲಾ
ಒಲಿದೆನು ಮಣಿದೆನು ಪ್ರಚಂಡ ಕುಳ್ಳನೇ ..
|| ಶಿವನ ಗೆದ್ದವನು ನಿನ್ನ ಕದ್ದವನು
ಬಳಿಗೆ ಬಂದಾಗ ಏತಕೆ ಹೆದರುವೇ..||
ನಾ ದಾರಿ ಕಾಣದಾಗಿ ನಿನ್ನ ಹುಡುಕುತಾ ಬರಲೂ
ನಾ ದಾರಿ ಕಾಣದಾಗಿ ನಿನ್ನ ಹುಡುಕುತಾ ಬರಲೂ
ನೀನಾಗಿ ಬಂದಿಲ್ಲಿ ನನ್ನ ಸೇರಿದೇ.. ನನ್ನ ಸೇರಿದೇ
ಮನಸಿನ ತುಂಬಾ ನೀನಿರುವಾಗ ಮರೆತೇನೆ ನಿನ್ನಾ..
ಮನಸಿನ ತುಂಬಾ ನೀನಿರುವಾಗ ಮರೆತೇನೆ ನಿನ್ನಾ
ನಗುವ ಚೆಲ್ಲುವೆನು ಗೆಲುವ ತುಂಬುವೆನು
ಬಾಳೆಲ್ಲಾ ಇಂದು ... ಬಾಳೆಲ್ಲಾ ಇನ್ನು...
|| ಶಿವನ ಗೆದ್ದವನು ನಿನ್ನ ಕದ್ದವನು
ಬಳಿಗೆ ಬಂದಾಗ ಏತಕೆ ಹೆದರುವೇ…||
ಆಆಆಅ ಆಆಆಅ ಆಆಆಅ ಆಆಆಅ
ಚೆಲ್ಲಾಟದಿಂದ ನಗಿಸಿ ಹೊಸ ಬದಕನು ತಂದೆ
ಚೆಲ್ಲಾಟದಿಂದ ನಗಿಸಿ ಹೊಸ ಬದಕನು ತಂದೆ
ಸವಿಯಾದ ಮಾತನ್ನು ನೀ ಕಲಿಸಿದೇ..
ಓಓ.. ನೀ ಕಲಿಸಿದೇ
ತಿಳಿದವನಲ್ಲ ಬುದ್ದಿಯು ಇಲ್ಲಾ
ನನ್ನಾಣೆ ಕೇಳು ... ಆಂ ..
ತಿಳಿದವನಲ್ಲ ಬುದ್ದಿಯು
ಇಲ್ಲಾ ನನ್ನಾಣೆ ಕೇಳು
ಶಿವನ ವರವ ಇದು ಹಣೆಯ ಬರಹವಿದು
ಬೇರೇನು ಅಲ್ಲಾ... ಬೇರೇನು ಅಲ್ಲಾ
|| ನಿನ್ನಂಥ ನುಡಿ ಜಾಣ (ಆಆ )
ಭೂಮೀಲಿ ಹುಟ್ಟಿಲ್ಲಾ..
ನಿನ್ನಂಥ ಸರಿ ಜೋಡಿ (ಓಓ )
ನನಗಿನ್ನು ಯಾರಿಲ್ಲಾ
ಒಲಿದೆನು ಮಣಿದೆನು ಪ್ರಚಂಡ ಕುಳ್ಳನೇ ..
ಶಿವನ ಗೆದ್ದವನು ನಿನ್ನ ಕದ್ದವನೂ
ಬಳಿಗೆ ಬಂದಾಗ ಏತಕೆ ಹೆದರುವೇ…||
ಶಿವನ ಗೆದ್ದವನು ನಿನ್ನ ಕದ್ದವನು
ಬಳಿಗೆ ಬಂದಾಗ ಏತಕೆ ಹೆದರುವೇ
ನಿನ್ನಂಥ ನುಡಿ ಜಾಣ ಭೂಮೀಲಿ ಹುಟ್ಟಿಲ್ಲಾ..
ನಿನ್ನಂಥ ಸರಿ ಜೋಡಿ ನನಗಿನ್ನೂ ಯಾರಿಲ್ಲಾ
ಒಲಿದೆನು ಮಣಿದೆನು ಪ್ರಚಂಡ ಕುಳ್ಳನೇ ..
|| ಶಿವನ ಗೆದ್ದವನು ನಿನ್ನ ಕದ್ದವನು
ಬಳಿಗೆ ಬಂದಾಗ ಏತಕೆ ಹೆದರುವೇ..||
ನಾ ದಾರಿ ಕಾಣದಾಗಿ ನಿನ್ನ ಹುಡುಕುತಾ ಬರಲೂ
ನಾ ದಾರಿ ಕಾಣದಾಗಿ ನಿನ್ನ ಹುಡುಕುತಾ ಬರಲೂ
ನೀನಾಗಿ ಬಂದಿಲ್ಲಿ ನನ್ನ ಸೇರಿದೇ.. ನನ್ನ ಸೇರಿದೇ
ಮನಸಿನ ತುಂಬಾ ನೀನಿರುವಾಗ ಮರೆತೇನೆ ನಿನ್ನಾ..
ಮನಸಿನ ತುಂಬಾ ನೀನಿರುವಾಗ ಮರೆತೇನೆ ನಿನ್ನಾ
ನಗುವ ಚೆಲ್ಲುವೆನು ಗೆಲುವ ತುಂಬುವೆನು
ಬಾಳೆಲ್ಲಾ ಇಂದು ... ಬಾಳೆಲ್ಲಾ ಇನ್ನು...
|| ಶಿವನ ಗೆದ್ದವನು ನಿನ್ನ ಕದ್ದವನು
ಬಳಿಗೆ ಬಂದಾಗ ಏತಕೆ ಹೆದರುವೇ…||
ಆಆಆಅ ಆಆಆಅ ಆಆಆಅ ಆಆಆಅ
ಚೆಲ್ಲಾಟದಿಂದ ನಗಿಸಿ ಹೊಸ ಬದಕನು ತಂದೆ
ಚೆಲ್ಲಾಟದಿಂದ ನಗಿಸಿ ಹೊಸ ಬದಕನು ತಂದೆ
ಸವಿಯಾದ ಮಾತನ್ನು ನೀ ಕಲಿಸಿದೇ..
ಓಓ.. ನೀ ಕಲಿಸಿದೇ
ತಿಳಿದವನಲ್ಲ ಬುದ್ದಿಯು ಇಲ್ಲಾ
ನನ್ನಾಣೆ ಕೇಳು ... ಆಂ ..
ತಿಳಿದವನಲ್ಲ ಬುದ್ದಿಯು
ಇಲ್ಲಾ ನನ್ನಾಣೆ ಕೇಳು
ಶಿವನ ವರವ ಇದು ಹಣೆಯ ಬರಹವಿದು
ಬೇರೇನು ಅಲ್ಲಾ... ಬೇರೇನು ಅಲ್ಲಾ
|| ನಿನ್ನಂಥ ನುಡಿ ಜಾಣ (ಆಆ )
ಭೂಮೀಲಿ ಹುಟ್ಟಿಲ್ಲಾ..
ನಿನ್ನಂಥ ಸರಿ ಜೋಡಿ (ಓಓ )
ನನಗಿನ್ನು ಯಾರಿಲ್ಲಾ
ಒಲಿದೆನು ಮಣಿದೆನು ಪ್ರಚಂಡ ಕುಳ್ಳನೇ ..
ಶಿವನ ಗೆದ್ದವನು ನಿನ್ನ ಕದ್ದವನೂ
ಬಳಿಗೆ ಬಂದಾಗ ಏತಕೆ ಹೆದರುವೇ…||
Shivana Geddavanu song lyrics from Kannada Movie Prachanda Kulla starring Vishnuvardhan, Dwarakish, Radhika, Lyrics penned by Chi Udayashankar Sung by S P Balasubrahmanyam, S Janaki, Music Composed by G K Venkatesh, film is Directed by P S Prakash and film is released on 1984