ಹೂಂ .. ಹ್ಹಹ್ಹಹಾ ಹೂಂ ..
ಹ್ಹಹ್ಹಹಾ ಆಆಆ ಮೈಯ್ಯೆಲ್ಲಾ..
ಮೈಯ್ಯೆಲ್ಲಾ ಜುಮ್ ಜುಮ್
ಅಂತೂ ಏಕೋ ಏನೋ ಏಕೋ
ತಲೆಯೆಲ್ಲಾ ಧೀಮ್ ಧೀಮ್
ಅಂತೂ ಏಕೋ ಏನೋ ಏಕೋ
ಬೆಟ್ಟದಂತೇ ನಿಂತ ಓ ಗಂಡೇ ನಿನ್ನ ನೋಡಿ
ನನ್ನೇ ನುಂಗುವಂತ ಈ ಕಣ್ಣ ನೋಟ ನೋಡಿ
ನನಗೇ ಏನೇನೋ ಆಗುತಿದೇ ಬಾ...
ನಾ ಬಂದೇ ನೀನಗಾಗಿ ಈ ಸಮಯ ನಮಗಾಗಿ
|| ಮೈಯ್ಯೆಲ್ಲಾ ಜುಮ್ ಜುಮ್ ಅಂತೂ
ಏಕೋ ಏನೋ ಏಕೋ
ತಲೆಯೆಲ್ಲಾ ಧೀಮ್ ಧೀಮ್ ಅಂತೂ
ಏಕೋ ಏನೋ ಏಕೋ…||
ಮಂತ್ರ ಶಕ್ತಿಯಿಂದ ನೀ ಲೋಕ ಗೆಲ್ಲಬಲ್ಲೇ
ನಿನ್ನ ನೋಟ ಕಣ್ಣಗೆ ನಾ ಸೋತು ಹೋದನೇ ಇಲ್ಲೇ
ಮಂತ್ರ ಶಕ್ತಿಯಿಂದ ನೀ ಲೋಕ ಗೆಲ್ಲಬಲ್ಲೇ
ನಿನ್ನ ನೋಟ ಕಣ್ಣಗೆ ನಾ ಸೋತು ಹೋದನೇ ಇಲ್ಲೇ
ತಾಳಲಾರೇ ಹೇಳಲಾರೇ ನನ್ನಾಸೆಯಾ...
ಏನೂ ಮಾಡೂ ನಿನ್ನಾ ನಾ ಬಿಟ್ಟು ಹೋಗಲಾರೇ
ಬಯಕೇ ತೀರೋ ತನಕ ಬೇರೇನೂ ಹೇಳಲಾರೇ
ಈ ರಾತ್ರಿ ನಮಗಾಗಿ (ಈ ಅಂದ ನಿನಗಾಗಿ )
|| ಹೇ.. ಮೈಯ್ಯೆಲ್ಲಾ ಜುಮ್ ಜುಮ್ ಅಂತೂ
ಏಕೋ ಏನೋ ಏಕೋ
ತಲೆಯೆಲ್ಲಾ ಧೀಮ್ ಧೀಮ್ ಅಂತೂ
ಏಕೋ ಏನೋ ಅಹ್ಹಹ್ಹಾ ..||
ಒಡೆದು ಹೋದ ಮುತ್ತೂ ಒಂದಾಗಿ ಸೇರದಲ್ಲಾ
ಜಾರಿಹೋದ ಹೊತ್ತೂ ಮತ್ತೇ ಬಾರದಲ್ಲಾ..
ಒಡೆದು ಹೋದ ಮುತ್ತೂ ಒಂದಾಗಿ ಸೇರದಲ್ಲಾ
ಜಾರಿಹೋದ ಹೊತ್ತೂ ಮತ್ತೇ ಬಾರದಲ್ಲಾ..
ನೂರೂ ಮಾತೂ ಏಕೇ ಈಗ ಬೇಗ
ಬಂದೂ ಸೇರೂ ನಾನು ನೀನೂ
ಇಲ್ಲೀ ಈಗ ಯಾರೂ ಇಲ್ಲಾ
ಇನ್ನೂ ಯಾಕೇ ಹೀಗೆ ನೀ ದೂರ ನಿಂತೇಯಲ್ಲಾ
ಮೈಯ್ಯೆಲ್ಲಾ ಬಿಸಿಯೇರಿ (ನಾ ಬಂದೇ ಬಾಯಾರೀ )
ಹ್ಹ ಹ್ಹ ಹ್ಹ.. .
ಮೈಯ್ಯೆಲ್ಲಾ ಜುಮ್ ಜುಮ್ ಅಂತೂ
ಏಕೋ ಏನೋ ಏಕೋ
ತಲೆಯೆಲ್ಲಾ ಧೀಮ್ ಧೀಮ್ ಅಂತೂ
ಕೋ ಏನೋಏಕೋ ..
ಬೆಟ್ಟದಂತೇ ನಿಂತ ಓ ಗಂಡೇ ನಿನ್ನ ನೋಡಿ
ನನ್ನೇ ನುಂಗುವಂತ ಈ ಕಣ್ಣ ನೋಟ ನೋಡಿ
ನನಗೇ ಏನೇನೋ ಆಗುತಿದೇ ಬಾ...
ಜುಮ್ ಜುಮ್ ಧೀಮ್ ಧೀಮ್
ಜುಮ್ ಜುಮ್ ಧೀಮ್ ಧೀಮ್
ಜುಮ್ ಜುಮ್ ಧೀಮ್ ಧೀಮ್
ಜುಮ್ ಜುಮ್ ಧೀಮ್ ಧೀಮ್
ಹೂಂ .. ಹ್ಹಹ್ಹಹಾ ಹೂಂ ..
ಹ್ಹಹ್ಹಹಾ ಆಆಆ ಮೈಯ್ಯೆಲ್ಲಾ..
ಮೈಯ್ಯೆಲ್ಲಾ ಜುಮ್ ಜುಮ್
ಅಂತೂ ಏಕೋ ಏನೋ ಏಕೋ
ತಲೆಯೆಲ್ಲಾ ಧೀಮ್ ಧೀಮ್
ಅಂತೂ ಏಕೋ ಏನೋ ಏಕೋ
ಬೆಟ್ಟದಂತೇ ನಿಂತ ಓ ಗಂಡೇ ನಿನ್ನ ನೋಡಿ
ನನ್ನೇ ನುಂಗುವಂತ ಈ ಕಣ್ಣ ನೋಟ ನೋಡಿ
ನನಗೇ ಏನೇನೋ ಆಗುತಿದೇ ಬಾ...
ನಾ ಬಂದೇ ನೀನಗಾಗಿ ಈ ಸಮಯ ನಮಗಾಗಿ
|| ಮೈಯ್ಯೆಲ್ಲಾ ಜುಮ್ ಜುಮ್ ಅಂತೂ
ಏಕೋ ಏನೋ ಏಕೋ
ತಲೆಯೆಲ್ಲಾ ಧೀಮ್ ಧೀಮ್ ಅಂತೂ
ಏಕೋ ಏನೋ ಏಕೋ…||
ಮಂತ್ರ ಶಕ್ತಿಯಿಂದ ನೀ ಲೋಕ ಗೆಲ್ಲಬಲ್ಲೇ
ನಿನ್ನ ನೋಟ ಕಣ್ಣಗೆ ನಾ ಸೋತು ಹೋದನೇ ಇಲ್ಲೇ
ಮಂತ್ರ ಶಕ್ತಿಯಿಂದ ನೀ ಲೋಕ ಗೆಲ್ಲಬಲ್ಲೇ
ನಿನ್ನ ನೋಟ ಕಣ್ಣಗೆ ನಾ ಸೋತು ಹೋದನೇ ಇಲ್ಲೇ
ತಾಳಲಾರೇ ಹೇಳಲಾರೇ ನನ್ನಾಸೆಯಾ...
ಏನೂ ಮಾಡೂ ನಿನ್ನಾ ನಾ ಬಿಟ್ಟು ಹೋಗಲಾರೇ
ಬಯಕೇ ತೀರೋ ತನಕ ಬೇರೇನೂ ಹೇಳಲಾರೇ
ಈ ರಾತ್ರಿ ನಮಗಾಗಿ (ಈ ಅಂದ ನಿನಗಾಗಿ )
|| ಹೇ.. ಮೈಯ್ಯೆಲ್ಲಾ ಜುಮ್ ಜುಮ್ ಅಂತೂ
ಏಕೋ ಏನೋ ಏಕೋ
ತಲೆಯೆಲ್ಲಾ ಧೀಮ್ ಧೀಮ್ ಅಂತೂ
ಏಕೋ ಏನೋ ಅಹ್ಹಹ್ಹಾ ..||
ಒಡೆದು ಹೋದ ಮುತ್ತೂ ಒಂದಾಗಿ ಸೇರದಲ್ಲಾ
ಜಾರಿಹೋದ ಹೊತ್ತೂ ಮತ್ತೇ ಬಾರದಲ್ಲಾ..
ಒಡೆದು ಹೋದ ಮುತ್ತೂ ಒಂದಾಗಿ ಸೇರದಲ್ಲಾ
ಜಾರಿಹೋದ ಹೊತ್ತೂ ಮತ್ತೇ ಬಾರದಲ್ಲಾ..
ನೂರೂ ಮಾತೂ ಏಕೇ ಈಗ ಬೇಗ
ಬಂದೂ ಸೇರೂ ನಾನು ನೀನೂ
ಇಲ್ಲೀ ಈಗ ಯಾರೂ ಇಲ್ಲಾ
ಇನ್ನೂ ಯಾಕೇ ಹೀಗೆ ನೀ ದೂರ ನಿಂತೇಯಲ್ಲಾ
ಮೈಯ್ಯೆಲ್ಲಾ ಬಿಸಿಯೇರಿ (ನಾ ಬಂದೇ ಬಾಯಾರೀ )
ಹ್ಹ ಹ್ಹ ಹ್ಹ.. .
ಮೈಯ್ಯೆಲ್ಲಾ ಜುಮ್ ಜುಮ್ ಅಂತೂ
ಏಕೋ ಏನೋ ಏಕೋ
ತಲೆಯೆಲ್ಲಾ ಧೀಮ್ ಧೀಮ್ ಅಂತೂ
ಕೋ ಏನೋಏಕೋ ..
ಬೆಟ್ಟದಂತೇ ನಿಂತ ಓ ಗಂಡೇ ನಿನ್ನ ನೋಡಿ
ನನ್ನೇ ನುಂಗುವಂತ ಈ ಕಣ್ಣ ನೋಟ ನೋಡಿ
ನನಗೇ ಏನೇನೋ ಆಗುತಿದೇ ಬಾ...
ಜುಮ್ ಜುಮ್ ಧೀಮ್ ಧೀಮ್
ಜುಮ್ ಜುಮ್ ಧೀಮ್ ಧೀಮ್
ಜುಮ್ ಜುಮ್ ಧೀಮ್ ಧೀಮ್
ಜುಮ್ ಜುಮ್ ಧೀಮ್ ಧೀಮ್