ಟಂಗ್ ಡಾಂಗ್ ತಕ್ಕಜಿನ್ನ್ ತಿಂದಡಕ್ಕ್
ತಕ್ಕಜಿನ್ನ್ ತತಾಂಕ್ಕ್ ಟಕ್ಕ್ ಜಿನ್ನ್
ತಂಗಡ ಡಂಗರ ಡಿಂಗ್ ಡಂಗರ ಡಾಂಗ್
ಮುದ್ದು ಮರಿ ಪುಟ್ಟ ಮರಿ
ಜಾಣಮರಿ ಕತ್ತೆ ಮರಿ
ಎಲ್ಲೋ ಇತ್ತು ಬಂದು ಸೇರಿತು
ಇಂದು ನನ್ನ ಆಸ್ತಿಯಾಯಿತು
ಬಯಸದೇ ಬಾಗ್ಯ ಬಂದಿತೂ...
|| ಮುದ್ದು ಮರಿ ಪುಟ್ಟ ಮರಿ
ಜಾಣಮರಿ ಕತ್ತೆ ಮರಿ…||
ರಾಮಕೃಷ್ಣ ಗೋವಿಂದ
ನಾರಾಯಣ ಕಾಪಾಡು
ನಮ್ಮನ್ನೂ ಲಕ್ಷ್ಮೀರಮಣ
ಬಿದ್ದೇ ನಾನು ನಂಬಿದೆನಯ್ಯಾ
ಗೋಪಾಲ ಗೋವಿಂದ ರಕ್ಷಿಸು ನನ್ನಾ
ರಾಮಕೃಷ್ಣ ಗೋವಿಂದ ನಾರಾಯಣ
ಹರಿ ನಾರಾಯಣ
ರಾಮಕೃಷ್ಣ ಬಾಲಕೃಷ್ಣ
ಗೋಪಾಲ ಕೃಷ್ಣ ಗೋವಿಂದ ಕೃಷ್ಣ
ಊರನು ಆಳೋ ರಾಜ ತಾನಾಗಿ ಕೂಗಬೇಕು
ನಾನಾಗ ಹೋಗಬೇಕು
ರಾಜನ ರೇಷ್ಮೆ ಪಂಚೇ ರಾಜನ ಮಗಳ ಸೀರೆ
ರಾಜನ ರೇಷ್ಮೆ ಪಂಚೇ ರಾಜನ ಮಗಳ ಸೀರೆ
ಕೊಳೆಯನು ತೆಗೆದು ಕೊಡುವೇ
ದುಗ್ಗಾಣಿ ಪಡೆದು ಬರುವೇ
ಕೊಳೆಯನು ತೆಗೆದು ಕೊಡುವೇ
ದುಗ್ಗಾಣಿ ಪಡೆದು ಬರುವೇ
ಭಲೇ ಕುಳ್ಳ ಎನುವಂತೇ
ಕೆಲಸ ಮಾಡುವೇ ಅಯ್ಯೋ...
|| ಮುದ್ದು ಮರಿ ಪುಟ್ಟ ಮರಿ
ಜಾಣಮರಿ ಕತ್ತೆ ಮರಿ…||
ಹಣವನ್ನು ನೀರಂತೆ ಚೆಲ್ಲಾಡುವೇ
ಒಳ್ಳೆ ನೂರಾರು ಕತ್ತೆಗಳ ನಾ ಕೊಳ್ಳುವೇ
ಹಣವನ್ನು ನೀರಂತೆ ಚೆಲ್ಲಾಡುವೇ
ಒಳ್ಳೆ ನೂರಾರು ಕತ್ತೆಗಳ ನಾ ಕೊಳ್ಳುವೇ
ಕತ್ತೆಗಳ ರಾಜನೆಂದೂ
ಬಿರುದನ್ನೂ ಸಂಪಾದಿಸುವೇ
ಹೊಸದಾದ ನದಿಯ ಕಟ್ಟಿ
ಬಟ್ಟೆ ಒಗೆಯುವೇ ಅಯ್ಯ್..
ಹೊಸದಾದ ನದಿಯ ಕಟ್ಟಿ
ಬಟ್ಟೆ ಒಗೆಯುವೇ…
ಈಜಾಡುವೇ ನಾನು ಈಜಾಡುವೇ ..
|| ಮುದ್ದು ಮರಿ ಪುಟ್ಟ ಮರಿ
ಜಾಣಮರಿ ಕತ್ತೆ ಮರಿ
ಎಲ್ಲೋ ಇತ್ತು ಬಂದು ಸೇರಿತು
ಇಂದು ನನ್ನ ಆಸ್ತಿಯಾಯಿತು
ಬಯಸದೇ ಬಾಗ್ಯ ಬಂದಿತೂ...
ಅರೆರೆರೇ ಅರೆರೆರೇ
ಮುದ್ದು ಮರಿ ಪುಟ್ಟ ಮರಿ
ಜಾಣಮರಿ ಕತ್ತೆ ಮರಿ…||
ಸಸ ಸಬಗರಿಗ ನಿಗರಿಗ ಸಮರಿಗ
ಗಪಗಪಗಪ ಸಪಸಪಸಪಸ
ದದದಾದದದಾದ ತತತತತಾ
ನೀನಿನಿನಿನೀನೀ ರಿರಿರಿರಿರೀ
ದನಿದಪಮಗರಿಸ ಸರಿಗಮಪದನಿಸ
ಸನಿದಪಮಗರಿಸ ಪನಿದಸ ಮಗರಿಸ
ಗಮನಿಸ ಗಮನಿಸ ಗಮನಿಸ
ಓಯೋಯೋಯ್...
ಟಂಗ್ ಡಾಂಗ್ ತಕ್ಕಜಿನ್ನ್ ತಿಂದಡಕ್ಕ್
ತಕ್ಕಜಿನ್ನ್ ತತಾಂಕ್ಕ್ ಟಕ್ಕ್ ಜಿನ್ನ್
ತಂಗಡ ಡಂಗರ ಡಿಂಗ್ ಡಂಗರ ಡಾಂಗ್
ಮುದ್ದು ಮರಿ ಪುಟ್ಟ ಮರಿ
ಜಾಣಮರಿ ಕತ್ತೆ ಮರಿ
ಎಲ್ಲೋ ಇತ್ತು ಬಂದು ಸೇರಿತು
ಇಂದು ನನ್ನ ಆಸ್ತಿಯಾಯಿತು
ಬಯಸದೇ ಬಾಗ್ಯ ಬಂದಿತೂ...
|| ಮುದ್ದು ಮರಿ ಪುಟ್ಟ ಮರಿ
ಜಾಣಮರಿ ಕತ್ತೆ ಮರಿ…||
ರಾಮಕೃಷ್ಣ ಗೋವಿಂದ
ನಾರಾಯಣ ಕಾಪಾಡು
ನಮ್ಮನ್ನೂ ಲಕ್ಷ್ಮೀರಮಣ
ಬಿದ್ದೇ ನಾನು ನಂಬಿದೆನಯ್ಯಾ
ಗೋಪಾಲ ಗೋವಿಂದ ರಕ್ಷಿಸು ನನ್ನಾ
ರಾಮಕೃಷ್ಣ ಗೋವಿಂದ ನಾರಾಯಣ
ಹರಿ ನಾರಾಯಣ
ರಾಮಕೃಷ್ಣ ಬಾಲಕೃಷ್ಣ
ಗೋಪಾಲ ಕೃಷ್ಣ ಗೋವಿಂದ ಕೃಷ್ಣ
ಊರನು ಆಳೋ ರಾಜ ತಾನಾಗಿ ಕೂಗಬೇಕು
ನಾನಾಗ ಹೋಗಬೇಕು
ರಾಜನ ರೇಷ್ಮೆ ಪಂಚೇ ರಾಜನ ಮಗಳ ಸೀರೆ
ರಾಜನ ರೇಷ್ಮೆ ಪಂಚೇ ರಾಜನ ಮಗಳ ಸೀರೆ
ಕೊಳೆಯನು ತೆಗೆದು ಕೊಡುವೇ
ದುಗ್ಗಾಣಿ ಪಡೆದು ಬರುವೇ
ಕೊಳೆಯನು ತೆಗೆದು ಕೊಡುವೇ
ದುಗ್ಗಾಣಿ ಪಡೆದು ಬರುವೇ
ಭಲೇ ಕುಳ್ಳ ಎನುವಂತೇ
ಕೆಲಸ ಮಾಡುವೇ ಅಯ್ಯೋ...
|| ಮುದ್ದು ಮರಿ ಪುಟ್ಟ ಮರಿ
ಜಾಣಮರಿ ಕತ್ತೆ ಮರಿ…||
ಹಣವನ್ನು ನೀರಂತೆ ಚೆಲ್ಲಾಡುವೇ
ಒಳ್ಳೆ ನೂರಾರು ಕತ್ತೆಗಳ ನಾ ಕೊಳ್ಳುವೇ
ಹಣವನ್ನು ನೀರಂತೆ ಚೆಲ್ಲಾಡುವೇ
ಒಳ್ಳೆ ನೂರಾರು ಕತ್ತೆಗಳ ನಾ ಕೊಳ್ಳುವೇ
ಕತ್ತೆಗಳ ರಾಜನೆಂದೂ
ಬಿರುದನ್ನೂ ಸಂಪಾದಿಸುವೇ
ಹೊಸದಾದ ನದಿಯ ಕಟ್ಟಿ
ಬಟ್ಟೆ ಒಗೆಯುವೇ ಅಯ್ಯ್..
ಹೊಸದಾದ ನದಿಯ ಕಟ್ಟಿ
ಬಟ್ಟೆ ಒಗೆಯುವೇ…
ಈಜಾಡುವೇ ನಾನು ಈಜಾಡುವೇ ..
|| ಮುದ್ದು ಮರಿ ಪುಟ್ಟ ಮರಿ
ಜಾಣಮರಿ ಕತ್ತೆ ಮರಿ
ಎಲ್ಲೋ ಇತ್ತು ಬಂದು ಸೇರಿತು
ಇಂದು ನನ್ನ ಆಸ್ತಿಯಾಯಿತು
ಬಯಸದೇ ಬಾಗ್ಯ ಬಂದಿತೂ...
ಅರೆರೆರೇ ಅರೆರೆರೇ
ಮುದ್ದು ಮರಿ ಪುಟ್ಟ ಮರಿ
ಜಾಣಮರಿ ಕತ್ತೆ ಮರಿ…||
ಸಸ ಸಬಗರಿಗ ನಿಗರಿಗ ಸಮರಿಗ
ಗಪಗಪಗಪ ಸಪಸಪಸಪಸ
ದದದಾದದದಾದ ತತತತತಾ
ನೀನಿನಿನಿನೀನೀ ರಿರಿರಿರಿರೀ
ದನಿದಪಮಗರಿಸ ಸರಿಗಮಪದನಿಸ
ಸನಿದಪಮಗರಿಸ ಪನಿದಸ ಮಗರಿಸ
ಗಮನಿಸ ಗಮನಿಸ ಗಮನಿಸ
ಓಯೋಯೋಯ್...
Muddu Mari Putta Mari song lyrics from Kannada Movie Prachanda Kulla starring Vishnuvardhan, Dwarakish, Radhika, Lyrics penned by Chi Udayashankar Sung by S P Balasubrahmanyam, Music Composed by G K Venkatesh, film is Directed by P S Prakash and film is released on 1984