Nane Kano Bhoopa Lyrics

ನಾನೇ ಕಣೋ ಭೂಪ Lyrics

in Prachanda Kulla

in ಪ್ರಚಂಡ ಕುಳ್ಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾನೇ ಕಣೋ ಭೂಪ
ನಾನೇ ಕಣೋ.. ಅಹ್ಹಹ್ಹಹಹ ..
ನಾನೇ ಕಣೋ ಭೂಪ
ನಾನೇ ಕಣೋ ಊರಲ್ಲಿ ಯಾರಿಲ್ಲಾ
ನನ್ನನ್ನು ಬಲ್ಲೋರು.. ಹ್ಹಾಂ ...
ದಡ್ಡನೂ ಎಂದೂ ಬೈದರೇ ಎಲ್ಲಾ
ದಡ್ಡನೂ ಎಂದೂ ಬೈದರೇ ಎಲ್ಲಾ  
ಅಂಜುವೆನೇ ನಾನು…
 
|| ನಾನೇ ಕಣೋ ಭೂಪ
ನಾನೇ ಕಣೋ.. ಅಹ್ಹಹ್ಹಹಹ ..||
 
ನನ್ನ ಹಾಗೆ ಎಲ್ಲೂ ಜಾಣರೇ ಇಲ್ಲಾ
ಮಂಕನಂತ ಜನಕೆ ಬುದ್ಧಿಯೂ ಇಲ್ಲವೇ ಇಲ್ಲಾ
ನನ್ನ ಹಾಗೆ ಎಲ್ಲೂ ಜಾಣರೇ ಇಲ್ಲಾ
ಮಂಕನಂತ ಜನಕೆ…
ಛೀ…ಬುದ್ಧಿಯೂ ಇಲ್ಲವೇ ಇಲ್ಲಾ
ಹೇಳಲೇ ನಾನೀಗ ನನ್ನಾಸೆಯಾ
ತಾಯಿಯ ನಾ ಸಾಕುವೇ ತಂದೆಯ
ಪ್ರೇಮವ ನಾ ಹೊಂದುವೇ …
ದುಡಿವೇ .. ದುಡಿವೇ 
(ಲಲಲಾ  ಲಲಲಾ  ಲಲಲಾ  )
ಹಣವಾ ತರುವೇ
(ಲಲಲಾ  ಲಲಲಾ  ಲಲಲಾ )
ನಗುತಾ ನಗುತಾ ಸುಖವಾ ಪಡುವೇ
ಸಂಗೀತ ನಾ ಹಾಡುವೇ... ಏಏಏಏಏ
 
|| ನಾನೇ ಕಣೋ ಭೂಪ
ನಾನೇ ಕಣೋ ಅರೆ..ಊರಲ್ಲಿ ಯಾರಿಲ್ಲಾ
ನನ್ನನ್ನು ಬಲ್ಲೋರು.. ಹ್ಹಾಂ ...
ದಡ್ಡನೂ ಎಂದೂ ಬೈದರೇ ಎಲ್ಲಾ
ಅಂಜುವೆನೇ ನಾನು…
ನಾನೇ ಕಣೋ ಭೂಪ ನಾನೇ ಕಣೋ..||
 
ಆರೂ ಮೂರು ಎಂಟು ಎನ್ನುವುದ ಬಲ್ಲೆ
ಕೂಡೋ ಲೆಕ್ಕದಲ್ಲಿ ಎಲ್ಲರ ಗೆಲ್ಲಬಲ್ಲೇ
ಆರೂ ಮೂರು ಎಂಟು ಎನ್ನುವುದ ಬಲ್ಲೆ
ಕೂಡೋ ಲೆಕ್ಕದಲ್ಲಿ ಎಲ್ಲರ ಗೆಲ್ಲಬಲ್ಲೇ
ಕುಳ್ಳರ ಗುಂಪಲ್ಲಿ ನಾ ಪಂಡಿತಾ...
ಸುಳ್ಳನೂ ನಾ ಹೇಳೆನು…
ಒಳ್ಳೇ ಮಾತನೇ ನುಡಿವೆನು…
ಒಂದು ಎರಡೂ
(ಲಲಲಾ  ಲಲಲಾ  ಲಲಲಾ  ) 
ಎಲೆಯ ಹರಡೋ
(ಲಲಲಾ  ಲಲಲಾ  ಲಲಲಾ  )
ಮೂರೂ ನಾಲ್ಕೋ ಅನ್ನ ಹಾಕೋ
ಐದ ಆರೂ ಒಳ್ಳೇ ಸಾರೂ.. ಹೇಹೇಹೇಹೇ ...
 
|| ನಾನೇ ಕಣೋ ಭೂಪ
ನಾನೇ ಕಣೋ ಹೇ..
ಅರೆ ಊರಲ್ಲಿ ಯಾರಿಲ್ಲಾ
ನನ್ನನ್ನೂ ಬಲ್ಲೋರು.. ಹ್ಹಾಂ ...
ದಡ್ಡನೂ ಎಂದೂ ಬೈದರೇ ಎಲ್ಲಾ  
ಅಂಜುವೆನೇ ನಾನೂ
ನಾನೇ ಕಣೋ ಭೂಪ ನಾನೇ ಕಣೋ ..
(ಲಲಲಾ  ಲಲಲಾ  ಲಲಲಾ 
(ಲಲಲಾ  ಲಲಲಾ  ಲಲಲಾ
ಲಲಲಾ  ಲಲಲಾ  ಲಲಲಾ  ಲಲಲಾ 
ಲಲಲಾ  ಲಲಲಾ ಲಲಲಾ  ಲಲಲಾ  ….||

ನಾನೇ ಕಣೋ ಭೂಪ
ನಾನೇ ಕಣೋ.. ಅಹ್ಹಹ್ಹಹಹ ..
ನಾನೇ ಕಣೋ ಭೂಪ
ನಾನೇ ಕಣೋ ಊರಲ್ಲಿ ಯಾರಿಲ್ಲಾ
ನನ್ನನ್ನು ಬಲ್ಲೋರು.. ಹ್ಹಾಂ ...
ದಡ್ಡನೂ ಎಂದೂ ಬೈದರೇ ಎಲ್ಲಾ
ದಡ್ಡನೂ ಎಂದೂ ಬೈದರೇ ಎಲ್ಲಾ  
ಅಂಜುವೆನೇ ನಾನು…
 
|| ನಾನೇ ಕಣೋ ಭೂಪ
ನಾನೇ ಕಣೋ.. ಅಹ್ಹಹ್ಹಹಹ ..||
 
ನನ್ನ ಹಾಗೆ ಎಲ್ಲೂ ಜಾಣರೇ ಇಲ್ಲಾ
ಮಂಕನಂತ ಜನಕೆ ಬುದ್ಧಿಯೂ ಇಲ್ಲವೇ ಇಲ್ಲಾ
ನನ್ನ ಹಾಗೆ ಎಲ್ಲೂ ಜಾಣರೇ ಇಲ್ಲಾ
ಮಂಕನಂತ ಜನಕೆ…
ಛೀ…ಬುದ್ಧಿಯೂ ಇಲ್ಲವೇ ಇಲ್ಲಾ
ಹೇಳಲೇ ನಾನೀಗ ನನ್ನಾಸೆಯಾ
ತಾಯಿಯ ನಾ ಸಾಕುವೇ ತಂದೆಯ
ಪ್ರೇಮವ ನಾ ಹೊಂದುವೇ …
ದುಡಿವೇ .. ದುಡಿವೇ 
(ಲಲಲಾ  ಲಲಲಾ  ಲಲಲಾ  )
ಹಣವಾ ತರುವೇ
(ಲಲಲಾ  ಲಲಲಾ  ಲಲಲಾ )
ನಗುತಾ ನಗುತಾ ಸುಖವಾ ಪಡುವೇ
ಸಂಗೀತ ನಾ ಹಾಡುವೇ... ಏಏಏಏಏ
 
|| ನಾನೇ ಕಣೋ ಭೂಪ
ನಾನೇ ಕಣೋ ಅರೆ..ಊರಲ್ಲಿ ಯಾರಿಲ್ಲಾ
ನನ್ನನ್ನು ಬಲ್ಲೋರು.. ಹ್ಹಾಂ ...
ದಡ್ಡನೂ ಎಂದೂ ಬೈದರೇ ಎಲ್ಲಾ
ಅಂಜುವೆನೇ ನಾನು…
ನಾನೇ ಕಣೋ ಭೂಪ ನಾನೇ ಕಣೋ..||
 
ಆರೂ ಮೂರು ಎಂಟು ಎನ್ನುವುದ ಬಲ್ಲೆ
ಕೂಡೋ ಲೆಕ್ಕದಲ್ಲಿ ಎಲ್ಲರ ಗೆಲ್ಲಬಲ್ಲೇ
ಆರೂ ಮೂರು ಎಂಟು ಎನ್ನುವುದ ಬಲ್ಲೆ
ಕೂಡೋ ಲೆಕ್ಕದಲ್ಲಿ ಎಲ್ಲರ ಗೆಲ್ಲಬಲ್ಲೇ
ಕುಳ್ಳರ ಗುಂಪಲ್ಲಿ ನಾ ಪಂಡಿತಾ...
ಸುಳ್ಳನೂ ನಾ ಹೇಳೆನು…
ಒಳ್ಳೇ ಮಾತನೇ ನುಡಿವೆನು…
ಒಂದು ಎರಡೂ
(ಲಲಲಾ  ಲಲಲಾ  ಲಲಲಾ  ) 
ಎಲೆಯ ಹರಡೋ
(ಲಲಲಾ  ಲಲಲಾ  ಲಲಲಾ  )
ಮೂರೂ ನಾಲ್ಕೋ ಅನ್ನ ಹಾಕೋ
ಐದ ಆರೂ ಒಳ್ಳೇ ಸಾರೂ.. ಹೇಹೇಹೇಹೇ ...
 
|| ನಾನೇ ಕಣೋ ಭೂಪ
ನಾನೇ ಕಣೋ ಹೇ..
ಅರೆ ಊರಲ್ಲಿ ಯಾರಿಲ್ಲಾ
ನನ್ನನ್ನೂ ಬಲ್ಲೋರು.. ಹ್ಹಾಂ ...
ದಡ್ಡನೂ ಎಂದೂ ಬೈದರೇ ಎಲ್ಲಾ  
ಅಂಜುವೆನೇ ನಾನೂ
ನಾನೇ ಕಣೋ ಭೂಪ ನಾನೇ ಕಣೋ ..
(ಲಲಲಾ  ಲಲಲಾ  ಲಲಲಾ 
(ಲಲಲಾ  ಲಲಲಾ  ಲಲಲಾ
ಲಲಲಾ  ಲಲಲಾ  ಲಲಲಾ  ಲಲಲಾ 
ಲಲಲಾ  ಲಲಲಾ ಲಲಲಾ  ಲಲಲಾ  ….||

Nane Kano Bhoopa song lyrics from Kannada Movie Prachanda Kulla starring Vishnuvardhan, Dwarakish, Radhika, Lyrics penned by Chi Udayashankar Sung by S P Balasubrahmanyam, Chorus, Music Composed by G K Venkatesh, film is Directed by P S Prakash and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ