Nee Jaana Endidde Lyrics

ನೀ ಜಾಣ ಎಂದಿದ್ದೇ Lyrics

in Prachanda Kulla

in ಪ್ರಚಂಡ ಕುಳ್ಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀ ಜಾಣ ಎಂದಿದ್ದೇ ಹೀಗೇಕೇ
ನೀ ಬಿದ್ದೇ ಗಾಯವಾಯಿತೇನು
ಅವಮಾನವಾಯಿತೇನು
ಗಾಯವಾಯಿತೇನು
ಅವಮಾನವಾಯಿತೇನು
ನಿನಗಿಂದು ಹೀಗಾಯಿತೇ ..
ಭೋಗಿ ನಿನಗಿ ಮೋರೆ ಮಣ್ಣಾಗಿ
ಅಯ್ಯೋ ಬೈರಾಗಿ ಬಂದೆ ಸಾಕಾಗಿ
ಓಓಓಓ ಓಓಓಓಓ ಓಓಓಓಓ
 
ದುರಾಸೆಯು ತಂದ ಆನಂದವೋ
ಇಂದು ನೀನು ಕಂಡಾಯಿತೇ
ನಿರಾಸೆಯು ತಂದ ಸಂತೋಷವ
ನೋಡಿ ಈಗ ಸಾಕಾಯಿತೇ
ಚತುರನೇ ನಿನ್ನಾಟ ರಸಿಕನೇ ಈ ನೋಟ
ಚತುರನೇ ನಿನ್ನಾಟ ರಸಿಕನೇ ಈ ನೋಟ
ಅವಳ ಮುಂದೇ ಏಕೇ ಹೀಗಾಯ್ತೂ
ನನ್ನ ಬಿಟ್ಟೋರು ಹೀಗೆ ಆಗೋದು
ದೂರ ಹೋಗೋರು ಮಣ್ಣೇ ಮುಕ್ಕೋದು
ಓಓಓಓ ಓಓಓಓಓ ಓಓಓಓಓ
(ಹೈಮ್ ಕ್ರೀಮ್ ರೀಮ್ ಫಟ್ )
ಆ.. ಆಹ್ಹಾ.. ಆ.. ಆಹ್ಹಾ..

ನೀ ಜಾಣ ಎಂದಿದ್ದೇ ಹೀಗೇಕೇ
ನೀ ಬಿದ್ದೇ ಗಾಯವಾಯಿತೇನು
ಅವಮಾನವಾಯಿತೇನು
ಗಾಯವಾಯಿತೇನು
ಅವಮಾನವಾಯಿತೇನು
ನಿನಗಿಂದು ಹೀಗಾಯಿತೇ ..
ಭೋಗಿ ನಿನಗಿ ಮೋರೆ ಮಣ್ಣಾಗಿ
ಅಯ್ಯೋ ಬೈರಾಗಿ ಬಂದೆ ಸಾಕಾಗಿ
ಓಓಓಓ ಓಓಓಓಓ ಓಓಓಓಓ
 
ದುರಾಸೆಯು ತಂದ ಆನಂದವೋ
ಇಂದು ನೀನು ಕಂಡಾಯಿತೇ
ನಿರಾಸೆಯು ತಂದ ಸಂತೋಷವ
ನೋಡಿ ಈಗ ಸಾಕಾಯಿತೇ
ಚತುರನೇ ನಿನ್ನಾಟ ರಸಿಕನೇ ಈ ನೋಟ
ಚತುರನೇ ನಿನ್ನಾಟ ರಸಿಕನೇ ಈ ನೋಟ
ಅವಳ ಮುಂದೇ ಏಕೇ ಹೀಗಾಯ್ತೂ
ನನ್ನ ಬಿಟ್ಟೋರು ಹೀಗೆ ಆಗೋದು
ದೂರ ಹೋಗೋರು ಮಣ್ಣೇ ಮುಕ್ಕೋದು
ಓಓಓಓ ಓಓಓಓಓ ಓಓಓಓಓ
(ಹೈಮ್ ಕ್ರೀಮ್ ರೀಮ್ ಫಟ್ )
ಆ.. ಆಹ್ಹಾ.. ಆ.. ಆಹ್ಹಾ..

Nee Jaana Endidde song lyrics from Kannada Movie Prachanda Kulla starring Vishnuvardhan, Dwarakish, Radhika, Lyrics penned by Chi Udayashankar Sung by S Janaki, Music Composed by G K Venkatesh, film is Directed by P S Prakash and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ