Oh Pooja Ninage Premada Rooja Lyrics

ಒಹ್ಪೂಜಾನಿನಗೆಪ್ರೇಮದರೋಜಾ Lyrics

in Pooja

in ಪೂಜಾ

LYRIC

Song Details Page after Lyrice

ಆ ಆ ಆ ಆ ಆ ಆ. . .ಆಆಆಆಆಆಆ
ಹ್ಂ ಹ್ಂ ಹ್ಂ ಹ್ಂ. ..
ಲಾ ಲಾ ಲಾ ಲಾ ಲಾ ಲಾ. .

ದೇವತೆ ನನ್ನ ದೇವತೆ
ಇಂದಿಗೆ ನನ್ನ ಮನಸಾಯಿತೇ
ದೇವತೆ ನನ್ನ ದೇವತೆ
ಇಂದಿಗೆ ನನ್ನ ಮನಸಾಯಿತೇ 
ಒಪ್ಪಿಕೊಂಡ ಮೇಲೆ
ನೀ ಅಪ್ಪಿಕೊಳ್ಳಬೇಕು
ಅಪ್ಪಿಕೊಂಡ ಮೇಲೆ
ಸೋಲೊಪ್ಪಿಕೊಳ್ಳಬೇಕು 
ನಿನ್ನ ನಾ ಪೂಜಿಸುವೇ ದೇವತೆ
 
|| ದೇವತೆ ನನ್ನ ದೇವತೆ
ಇಂದಿಗೆ ನನ್ನ ಮನಸಾಯಿತೇ ||
 
ಓ. . . ಪೂಜಾ ನಿನಗೆ ಪ್ರೇಮದ ರೋಜ. .
 
ತುಂಟ ತುಂಟತನದಿಂದ
ನೋಡಿ ನಗುವುದು ಸಾಕು 
ಕೆಂಪು ಕೆಂಪು ತುಟಿಯಿಂದ
ಪ್ರೇಮ ಮುದ್ರೆಯನು ಹಾಕು 
ಮೌನವಾಗಿ ಸಮ್ಮತಿಸುವೆ
ಜಾಣೆಯಾಗಿ ಜಾರುತಿರುವೇ
ಆಡು ಆಡು ಮಾತಾಡು
 
ಒಪ್ಪಿಕೊಂಡ ಮೇಲೆ
ನೀ ಅಪ್ಪಿಕೊಳ್ಳಬೇಕು
ಅಪ್ಪಿಕೊಂಡ ಮೇಲೆ
ಸೋಲೊಪ್ಪಿಕೊಳ್ಳಬೇಕು 
ನಿನ್ನ ನಾ ಪೂಜಿಸುವೇ ದೇವತೆ 
 
|| ದೇವತೆ ನನ್ನ ದೇವತೆ
ಇಂದಿಗೆ ನನ್ನ ಮನಸಾಯಿತೇ ||
 
ಓ. . . ಪೂಜಾ ನಿನಗೆ ಪ್ರೇಮದ ರೋಜ. .
 
ನಿನ್ನ ಕಣ್ಣ ಕಡಲಲ್ಲಿ
ಆಳ ಅಲೆಯಗೊಡು ಹೆಣ್ಣೇ 
ನಿನ್ನ ಹೆಣ್ಣು ತನವೆಲ್ಲ
ಮೂಲ ತಿಳಿಯ ಬಿಡು ಹೆಣ್ಣೇ 
ಚತುರನಾರಿ ತೋಳಿನಲ್ಲಿ
ಮದನ ಚೋರಿ ಬಾಳಿನಲ್ಲಿ 
ಹಾಡು ಹಾಡು ನಲಿದಾಡು 
ಒಪ್ಪಿಕೊಂಡ ಮೇಲೆ
 
ನೀ ಅಪ್ಪಿಕೊಳ್ಳಬೇಕು
ಅಪ್ಪಿಕೊಂಡ ಮೇಲೆ
ಸೋಲೊಪ್ಪಿಕೊಳ್ಳಬೇಕು 
ನಿನ್ನ ನಾ ಪೂಜಿಸುವೇ ದೇವತೆ 
 
|| ದೇವತೆ ನನ್ನ ದೇವತೆ
ಇಂದಿಗೆ ನನ್ನ ಮನಸಾಯಿತೇ 
ಓ. . . ಪೂಜಾ ನಿನಗೆ ಪ್ರೇಮದ ರೋಜ. . ||
ಲಾ ಲಾ ಲಾ ಲಾ ಲಾ ಲಾ ಲಾ
ಹ್ಂ ಹ್ಂ ಹ್ಂ ಹ್ಂ. ..
ಆ ಆ ಆ ಆ ಆ ಆ. . .
ಹ್ಂ ಹ್ಂ ಹ್ಂ ಹ್ಂ. ..
 

ಆ ಆ ಆ ಆ ಆ ಆ. . .ಆಆಆಆಆಆಆ
ಹ್ಂ ಹ್ಂ ಹ್ಂ ಹ್ಂ. ..
ಲಾ ಲಾ ಲಾ ಲಾ ಲಾ ಲಾ. .

ದೇವತೆ ನನ್ನ ದೇವತೆ
ಇಂದಿಗೆ ನನ್ನ ಮನಸಾಯಿತೇ
ದೇವತೆ ನನ್ನ ದೇವತೆ
ಇಂದಿಗೆ ನನ್ನ ಮನಸಾಯಿತೇ 
ಒಪ್ಪಿಕೊಂಡ ಮೇಲೆ
ನೀ ಅಪ್ಪಿಕೊಳ್ಳಬೇಕು
ಅಪ್ಪಿಕೊಂಡ ಮೇಲೆ
ಸೋಲೊಪ್ಪಿಕೊಳ್ಳಬೇಕು 
ನಿನ್ನ ನಾ ಪೂಜಿಸುವೇ ದೇವತೆ
 
|| ದೇವತೆ ನನ್ನ ದೇವತೆ
ಇಂದಿಗೆ ನನ್ನ ಮನಸಾಯಿತೇ ||
 
ಓ. . . ಪೂಜಾ ನಿನಗೆ ಪ್ರೇಮದ ರೋಜ. .
 
ತುಂಟ ತುಂಟತನದಿಂದ
ನೋಡಿ ನಗುವುದು ಸಾಕು 
ಕೆಂಪು ಕೆಂಪು ತುಟಿಯಿಂದ
ಪ್ರೇಮ ಮುದ್ರೆಯನು ಹಾಕು 
ಮೌನವಾಗಿ ಸಮ್ಮತಿಸುವೆ
ಜಾಣೆಯಾಗಿ ಜಾರುತಿರುವೇ
ಆಡು ಆಡು ಮಾತಾಡು
 
ಒಪ್ಪಿಕೊಂಡ ಮೇಲೆ
ನೀ ಅಪ್ಪಿಕೊಳ್ಳಬೇಕು
ಅಪ್ಪಿಕೊಂಡ ಮೇಲೆ
ಸೋಲೊಪ್ಪಿಕೊಳ್ಳಬೇಕು 
ನಿನ್ನ ನಾ ಪೂಜಿಸುವೇ ದೇವತೆ 
 
|| ದೇವತೆ ನನ್ನ ದೇವತೆ
ಇಂದಿಗೆ ನನ್ನ ಮನಸಾಯಿತೇ ||
 
ಓ. . . ಪೂಜಾ ನಿನಗೆ ಪ್ರೇಮದ ರೋಜ. .
 
ನಿನ್ನ ಕಣ್ಣ ಕಡಲಲ್ಲಿ
ಆಳ ಅಲೆಯಗೊಡು ಹೆಣ್ಣೇ 
ನಿನ್ನ ಹೆಣ್ಣು ತನವೆಲ್ಲ
ಮೂಲ ತಿಳಿಯ ಬಿಡು ಹೆಣ್ಣೇ 
ಚತುರನಾರಿ ತೋಳಿನಲ್ಲಿ
ಮದನ ಚೋರಿ ಬಾಳಿನಲ್ಲಿ 
ಹಾಡು ಹಾಡು ನಲಿದಾಡು 
ಒಪ್ಪಿಕೊಂಡ ಮೇಲೆ
 
ನೀ ಅಪ್ಪಿಕೊಳ್ಳಬೇಕು
ಅಪ್ಪಿಕೊಂಡ ಮೇಲೆ
ಸೋಲೊಪ್ಪಿಕೊಳ್ಳಬೇಕು 
ನಿನ್ನ ನಾ ಪೂಜಿಸುವೇ ದೇವತೆ 
 
|| ದೇವತೆ ನನ್ನ ದೇವತೆ
ಇಂದಿಗೆ ನನ್ನ ಮನಸಾಯಿತೇ 
ಓ. . . ಪೂಜಾ ನಿನಗೆ ಪ್ರೇಮದ ರೋಜ. . ||
ಲಾ ಲಾ ಲಾ ಲಾ ಲಾ ಲಾ ಲಾ
ಹ್ಂ ಹ್ಂ ಹ್ಂ ಹ್ಂ. ..
ಆ ಆ ಆ ಆ ಆ ಆ. . .
ಹ್ಂ ಹ್ಂ ಹ್ಂ ಹ್ಂ. ..
 

Oh Pooja Ninage Premada Rooja song lyrics from Kannada Movie Pooja starring Ramkumar, Pooja, Naveen Chandar, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Bharathi Shankar and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ