ಹುಲ್ಲೇ ಹುಲ್ಲೇ ಹುಲ್ಲೇ ಹುಲ್ಲೇ ಚಿನ್ನ ಮೈಯ್ಯ ಹುಲ್ಲೇ
ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ ಮನದ ಮುದ್ದು ನಲ್ಲೇ
ಹುಲ್ಲೇ ಹುಲ್ಲೇ ಹುಲ್ಲೇ ಹುಲ್ಲೇ ಚಿನ್ನ ಮೈಯ್ಯ ಹುಲ್ಲೇ
ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ ಮನದ ಮುದ್ದು ನಲ್ಲೇ
ಜಿಗಿಯೋ ಸಾರಂಗ ನನ್ನಂತರಂಗ
ಬಾರೆ ಡಿಂಗ ರಿಂಗ ನೀ ನನ್ನ ಸಂಗ
ಹುಲ್ಲೇ ಹುಲ್ಲೇ ಹುಲ್ಲೇ ಹುಲ್ಲೇ ಚಿನ್ನ ಮೈಯ್ಯ ಹುಲ್ಲೇ
ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ ಮನದ ಮುದ್ದು ನಲ್ಲೇ
ಲಕುಮಿಯ ಗಂಡ ವಸುಧೆಗೆ ಸೋತ
ಪಾರ್ವತಿ ಗಂಡ ಗಂಗೆಗೆ ಸೋತ
ಈ ಹುಲ್ಲೆಯ ಹುಲ್ಲೆ ನಲ್ಲೆಯ ನಲ್ಲ
ನಿನಗೆ ಮಾತ್ರ ಸೋತನು
ಈ ಮಲ್ಲೆಯ ಮಲ್ಲೆ ನಲ್ಲೆಯ ಮಲ್ಲಿ
ಬೇರೆ ಯಾರನು ನೋಡನು
ಅಭಿಷೇಕ ಅಭಿಷೇಕ ಮುತ್ತುಗಳ ಅಭಿಷೇಕ
ನೈವೇದ್ಯ ನೈವೇದ್ಯ ಅಪ್ಪುಗೆಯ ನೈವೇದ್ಯ
ನನ್ ಕನಸಿನ ಒಳಗೆ ಬಂದೆ ಯುವ ಪ್ರೇಮದ ಪೂಜೆ ತಂದೆ
ಬರಿ ಕನಸಿನಲ್ಲಿ ನಾನು ಹೀಗೆ ಹೇಗಿರಲೀ
ಹುಲ್ಲೇ ಹುಲ್ಲೇ ಹುಲ್ಲೇ ಚಿನ್ನ ಮೈಯ್ಯ ಹುಲ್ಲೇ
ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ ಮನದ ಮುದ್ದು ನಲ್ಲೇ
ನುಡಿಯೋ ನಡೆಯೋ ತುಂಬೂರಿ ಎಂದು
ನೋಡೋ ಹುಡುಗರು ಬೀದಿ ಹುಡುಗರೂ
ಬಾಯಿ ಬಿಡುವಳು ಇವಳ ನೋಡುವರು
ಈ ಚೆಲುವನೂ ಈ ಚೆಲುವೆಗೇ
ಪ್ರಾಣ ಕೊಡುವನು ಇವಳ ಪಡೆವನು
ನವನೀತ ನವನೀತ ವನಿತೆ ನೀ ನವನೀತ
ಅಭಿಜಾತ ಅಭಿಜಾತ ನನಗೆ ನೀ ಪಾರಿಜಾತ
ನನ್ನ ಹೃದಯದ ಒಳಗೆ ಬಂದೆ
ಹೊಸ ಬಾಳಿನ ಮೇಳ ತಂದೆ
ಬರಿ ನೆನಪಿನಲ್ಲೇ ನಾನು ಹೀಗೆ ಹೇಗಿರಲೇ

Hulle Hulle song lyrics from Kannada Movie Pooja starring Ramkumar, Pooja, Naveen Chandar, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Bharathi Shankar and film is released on 1996