ನನ್ನ ಕವನದ ಹೆಣ್ಣಿವಳು
ಮಿನುಗು ತಾರೆ ತಾರೆ ತಾರೆ
ನನ್ನ ಎದೆಯಲಿ ತುಂಬಿದಳು
ಪ್ರೀತಿ ಧಾರೆ ಧಾರೆ ಧಾರೆ
ಆ ಆ ಆ ಆ ಆ ಆ ಆ ಆ. . .
ಆ ಆ ಆ ಆ ಆ ಆ ಆ ಆ . . .
ನನ್ನ ಕವನದ ಹೆಣ್ಣಿವಳು
ಮಿನುಗು ತಾರೆ ತಾರೆ ತಾರೆ
ನನ್ನ ಎದೆಯಲಿ ತುಂಬಿದಳು
ಪ್ರೀತಿ ಧಾರೆ ಧಾರೆ ಧಾರೆ
ಆ ಆ ಆ ಆ ಆ ಆ ಆ ಆ. . .
ಆ ಆ ಆ ಆ ಆ ಆ ಆ ಆ . . .
|| ನನ್ನ ಕವನದ ಹೆಣ್ಣಿವಳು
ಮಿನುಗು ತಾರೆ ತಾರೆ ತಾರೆ
ನನ್ನ ಎದೆಯಲಿ ತುಂಬಿದಳು
ಪ್ರೀತಿ ಧಾರೆ ಧಾರೆ ಧಾರೆ ||
ಕನಸೇ ಕಾಣದ ಹುಡುಗನ
ಕವಿಯ ಮಾಡಿದಳು
ಸೊಬಗೇ ನೋಡದ ತರುಣನ
ರವಿಯ ಮಾಡಿದಳು
ಕವಿಯು ಮಾಡಿದ ಪದಗಳ
ಮದುವೆ ನೋಡಿದಳು
ಮದುವೆ ಮಾಡಿದ ಕವಿಯನು
ರಮಿಸಿ ಹಾಡಿದಳು
ದಿನವೂ ಕನಸಲಿ ಇಣುಕುತ
ಮೊಗವ ತೋರಿದಳು
ನಗುವ ಬೀರಿದಳು ಮೆಚ್ಚುಗೇ ಹೇಳಿದಳು
ಬೆಚ್ಚಗೇ ಮಾಡಿದಳು
ಸನಿದನಿ ಸಗಮದ ಸ್ವರ ಕುಸುಮ
ಎದೆಯಲಿ ಅರಳಿದೆ ಇದೇ ಪ್ರಥಮ
ಪ್ರೇಮ ಪದವಿಗೆನ್ನ ಏರಿಸಿದಳು
|| ನನ್ನ ಕವನದ ಹೆಣ್ಣಿವಳು
ಮಿನುಗು ತಾರೆ ತಾರೆ ತಾರೆ
ನನ್ನ ಎದೆಯಲಿ ತುಂಬಿದಳು
ಪ್ರೀತಿ ಧಾರೆ ಧಾರೆ ಧಾರೆ ||
ಒಲವೇ ಕಾಣದ ಹುಡುಗನ
ಹೃದಯ ಕಾಡಿದಳು
ಓಓ...ಕರೆಯೋ ಕಾವ್ಯದ ಮಳೆಯನು
ಎನುತ ಬೇಡಿದಳು
ನಗುವ ಹೂವಿನ ಉಡುಗೊರೆ
ನನಗೆ ನೀಡಿದಳು
ಬಯಸೋ ದುಂಬಿಯ ತುಟಿಯಲಿ
ಜೇನ ತೀಡಿದಳು
ಒಲವ ಬರೆಯುವ ಕವಿಯಲಿ ನುಡಿಯ
ಬೇಡಿದಳು ನುಡಿದು ಹಾಡಿದಳು
ಎಲ್ಲರ ಕೂಗಿದಳು ಕವನ ತೋರಿದಳು
ಸನಿದನಿ ಸಗಮದ ಸ್ವರ ಕುಸುಮ
ಎದೆಯಲಿ ಅರಳಿದೆ ಇದೇ ಪ್ರಥಮ
ಪ್ರೇಮ ಪದವಿಗೆನ್ನ ಏರಿಸಿಸದಳು
|| ನನ್ನ ಕವನದ ಹೆಣ್ಣಿವಳು
ಮಿನುಗು ತಾರೆ ತಾರೆ ತಾರೆ
ನನ್ನ ಎದೆಯಲಿ ತುಂಬಿದಳು
ಪ್ರೀತಿ ಧಾರೆ ಧಾರೆ ಧಾರೆ
ಆ ಆ ಆ ಆ ಆ ಆ ಆ ಆ. . .
ಆ ಆ ಆ ಆ ಆ ಆ ಆ ಆ . . .
ನನ್ನ ಕವನದ ಹೆಣ್ಣಿವಳು
ಮಿನುಗು ತಾರೆ ತಾರೆ ತಾರೆ
ನನ್ನ ಎದೆಯಲಿ ತುಂಬಿದಳು
ಪ್ರೀತಿ ಧಾರೆ ಧಾರೆ ಧಾರೆ ||
ನನ್ನ ಕವನದ ಹೆಣ್ಣಿವಳು
ಮಿನುಗು ತಾರೆ ತಾರೆ ತಾರೆ
ನನ್ನ ಎದೆಯಲಿ ತುಂಬಿದಳು
ಪ್ರೀತಿ ಧಾರೆ ಧಾರೆ ಧಾರೆ
ಆ ಆ ಆ ಆ ಆ ಆ ಆ ಆ. . .
ಆ ಆ ಆ ಆ ಆ ಆ ಆ ಆ . . .
ನನ್ನ ಕವನದ ಹೆಣ್ಣಿವಳು
ಮಿನುಗು ತಾರೆ ತಾರೆ ತಾರೆ
ನನ್ನ ಎದೆಯಲಿ ತುಂಬಿದಳು
ಪ್ರೀತಿ ಧಾರೆ ಧಾರೆ ಧಾರೆ
ಆ ಆ ಆ ಆ ಆ ಆ ಆ ಆ. . .
ಆ ಆ ಆ ಆ ಆ ಆ ಆ ಆ . . .
|| ನನ್ನ ಕವನದ ಹೆಣ್ಣಿವಳು
ಮಿನುಗು ತಾರೆ ತಾರೆ ತಾರೆ
ನನ್ನ ಎದೆಯಲಿ ತುಂಬಿದಳು
ಪ್ರೀತಿ ಧಾರೆ ಧಾರೆ ಧಾರೆ ||
ಕನಸೇ ಕಾಣದ ಹುಡುಗನ
ಕವಿಯ ಮಾಡಿದಳು
ಸೊಬಗೇ ನೋಡದ ತರುಣನ
ರವಿಯ ಮಾಡಿದಳು
ಕವಿಯು ಮಾಡಿದ ಪದಗಳ
ಮದುವೆ ನೋಡಿದಳು
ಮದುವೆ ಮಾಡಿದ ಕವಿಯನು
ರಮಿಸಿ ಹಾಡಿದಳು
ದಿನವೂ ಕನಸಲಿ ಇಣುಕುತ
ಮೊಗವ ತೋರಿದಳು
ನಗುವ ಬೀರಿದಳು ಮೆಚ್ಚುಗೇ ಹೇಳಿದಳು
ಬೆಚ್ಚಗೇ ಮಾಡಿದಳು
ಸನಿದನಿ ಸಗಮದ ಸ್ವರ ಕುಸುಮ
ಎದೆಯಲಿ ಅರಳಿದೆ ಇದೇ ಪ್ರಥಮ
ಪ್ರೇಮ ಪದವಿಗೆನ್ನ ಏರಿಸಿದಳು
|| ನನ್ನ ಕವನದ ಹೆಣ್ಣಿವಳು
ಮಿನುಗು ತಾರೆ ತಾರೆ ತಾರೆ
ನನ್ನ ಎದೆಯಲಿ ತುಂಬಿದಳು
ಪ್ರೀತಿ ಧಾರೆ ಧಾರೆ ಧಾರೆ ||
ಒಲವೇ ಕಾಣದ ಹುಡುಗನ
ಹೃದಯ ಕಾಡಿದಳು
ಓಓ...ಕರೆಯೋ ಕಾವ್ಯದ ಮಳೆಯನು
ಎನುತ ಬೇಡಿದಳು
ನಗುವ ಹೂವಿನ ಉಡುಗೊರೆ
ನನಗೆ ನೀಡಿದಳು
ಬಯಸೋ ದುಂಬಿಯ ತುಟಿಯಲಿ
ಜೇನ ತೀಡಿದಳು
ಒಲವ ಬರೆಯುವ ಕವಿಯಲಿ ನುಡಿಯ
ಬೇಡಿದಳು ನುಡಿದು ಹಾಡಿದಳು
ಎಲ್ಲರ ಕೂಗಿದಳು ಕವನ ತೋರಿದಳು
ಸನಿದನಿ ಸಗಮದ ಸ್ವರ ಕುಸುಮ
ಎದೆಯಲಿ ಅರಳಿದೆ ಇದೇ ಪ್ರಥಮ
ಪ್ರೇಮ ಪದವಿಗೆನ್ನ ಏರಿಸಿಸದಳು
|| ನನ್ನ ಕವನದ ಹೆಣ್ಣಿವಳು
ಮಿನುಗು ತಾರೆ ತಾರೆ ತಾರೆ
ನನ್ನ ಎದೆಯಲಿ ತುಂಬಿದಳು
ಪ್ರೀತಿ ಧಾರೆ ಧಾರೆ ಧಾರೆ
ಆ ಆ ಆ ಆ ಆ ಆ ಆ ಆ. . .
ಆ ಆ ಆ ಆ ಆ ಆ ಆ ಆ . . .
ನನ್ನ ಕವನದ ಹೆಣ್ಣಿವಳು
ಮಿನುಗು ತಾರೆ ತಾರೆ ತಾರೆ
ನನ್ನ ಎದೆಯಲಿ ತುಂಬಿದಳು
ಪ್ರೀತಿ ಧಾರೆ ಧಾರೆ ಧಾರೆ ||
Namma Kavanada song lyrics from Kannada Movie Pooja starring Ramkumar, Pooja, Naveen Chandar, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Bharathi Shankar and film is released on 1996