ನೂರಾರು ಹುಡುಗಿಯರಲ್ಲಿ
ಓ ಓ ಓ. . . ಓ ಓ ಓ. . ಓ ಓ ಓ. .
ನೀನೆ ನೀನೇ ನನಗಿಷ್ಟ
ಚಂದ ಕಾಣುತಿ ಅಂತ
ಚೆಂದ ನೋಡುತಿ ಅಂತ
ಚಂದ ಹಾಡುತಿ ಅಂತ
ಚಂದ ಬಾಳುತಿ ಅಂತ
|| ನೂರಾರು ಹುಡುಗಿಯರಲ್ಲಿ
ಓ ಓ ಓ. . . ಓ ಓ ಓ. . ಓ ಓ ಓ. .
ನೀನೆ ನೀನೇ ನನಗಿಷ್ಟ ||
ಅತಿಯಾದ ಮಾತಿಲ್ಲ
ಮಿತಿ ಮೀರೋ ನಗುವಿಲ್ಲ
ಗತಿಮೀರೋ ನಡೆಯಿಲ್ಲ
ಯತಿ ಪ್ರಾಸ ಚೆಲುವೆಲ್ಲ
ಬಯಲು ಸೀಮೆಯ ಸೊಗಡೆಲ್ಲ
ತುಂಬಿದೆ ಓ.. ಹೂವೇ
ತುಂಬಿ ತುಳುಕುವ ಜಗದಲ್ಲಿ
ಪ್ರೇಮಿಗಳು ನಾವೇ ಓಓಓ ...
ಹಾಹಾ.. ಬೆಡಗಿ ಸೊಬಗಿ ನನ್ ಹುಡುಗಿ
|| ನೂರಾರು ಹುಡುಗಿಯರಲ್ಲಿ
ಓ ಓ ಓ. . . ಓ ಓ ಓ. . ಓ ಓ ಓ. .
ನೀನೆ ನೀನೇ ನನಗಿಷ್ಟ
ಚಂದ ಕಾಣುತಿ ಅಂತ
ಚೆಂದ ನೋಡುತಿ ಅಂತ
ಚಂದ ಹಾಡುತಿ ಅಂತ
ಚಂದ ಬಾಳುತಿ ಅಂತ
ನೂರಾರು ಹುಡುಗಿಯರಲ್ಲಿ
ಓ ಓ ಓ. . . ಓ ಓ ಓ. . ಓ ಓ ಓ. .
ನೀನೆ ನೀನೇ ನನಗಿಷ್ಟ ||
ಸುಖವಾಗಿ ಸ್ವೀಕರಿಸು
ಶುಭವಾಗಿ ಮೇಳೈಸು
ರತಿಯಾಗಿ ಓಲೈಸು
ಸತಿಯಾಗಿ ಆದರಿಸು
ಒಲವ ಮೋಹದ ಓಟದಲ್ಲಿ
ಮೊದಲಿಗ ನಾನಮ್ಮಾ
ಹೃದಯ ಕದಿಯುವ ಪಂದ್ಯದಲ್ಲಿ
ಬಹುಮತಿ ನೀನಮ್ಮಾ
ಆಆ ... ಲಲಲಲಾಲಾ ...
ಸರಸಿ ಸರಸಿ ನನ್ನರಸಿ
|| ನೂರಾರು ಹುಡುಗಿಯರಲ್ಲಿ
ಓ ಓ ಓ. . . ಓ ಓ ಓ. . ಓ ಓ ಓ. .
ನೀನೆ ನೀನೇ ನನಗಿಷ್ಟ
ಚಂದ ಕಾಣುತಿ ಅಂತ
ಚೆಂದ ನೋಡುತಿ ಅಂತ
ಚಂದ ಹಾಡುತಿ ಅಂತ
ಚಂದ ಬಾಳುತಿ ಅಂತ
ನೂರಾರು ಹುಡುಗಿಯರಲ್ಲಿ
ಓ ಓ ಓ. . . ಓ ಓ ಓ. . ಓ ಓ ಓ. .
ನೀನೆ ನೀನೇ ನನಗಿಷ್ಟ ||
ನೂರಾರು ಹುಡುಗಿಯರಲ್ಲಿ
ಓ ಓ ಓ. . . ಓ ಓ ಓ. . ಓ ಓ ಓ. .
ನೀನೆ ನೀನೇ ನನಗಿಷ್ಟ
ಚಂದ ಕಾಣುತಿ ಅಂತ
ಚೆಂದ ನೋಡುತಿ ಅಂತ
ಚಂದ ಹಾಡುತಿ ಅಂತ
ಚಂದ ಬಾಳುತಿ ಅಂತ
|| ನೂರಾರು ಹುಡುಗಿಯರಲ್ಲಿ
ಓ ಓ ಓ. . . ಓ ಓ ಓ. . ಓ ಓ ಓ. .
ನೀನೆ ನೀನೇ ನನಗಿಷ್ಟ ||
ಅತಿಯಾದ ಮಾತಿಲ್ಲ
ಮಿತಿ ಮೀರೋ ನಗುವಿಲ್ಲ
ಗತಿಮೀರೋ ನಡೆಯಿಲ್ಲ
ಯತಿ ಪ್ರಾಸ ಚೆಲುವೆಲ್ಲ
ಬಯಲು ಸೀಮೆಯ ಸೊಗಡೆಲ್ಲ
ತುಂಬಿದೆ ಓ.. ಹೂವೇ
ತುಂಬಿ ತುಳುಕುವ ಜಗದಲ್ಲಿ
ಪ್ರೇಮಿಗಳು ನಾವೇ ಓಓಓ ...
ಹಾಹಾ.. ಬೆಡಗಿ ಸೊಬಗಿ ನನ್ ಹುಡುಗಿ
|| ನೂರಾರು ಹುಡುಗಿಯರಲ್ಲಿ
ಓ ಓ ಓ. . . ಓ ಓ ಓ. . ಓ ಓ ಓ. .
ನೀನೆ ನೀನೇ ನನಗಿಷ್ಟ
ಚಂದ ಕಾಣುತಿ ಅಂತ
ಚೆಂದ ನೋಡುತಿ ಅಂತ
ಚಂದ ಹಾಡುತಿ ಅಂತ
ಚಂದ ಬಾಳುತಿ ಅಂತ
ನೂರಾರು ಹುಡುಗಿಯರಲ್ಲಿ
ಓ ಓ ಓ. . . ಓ ಓ ಓ. . ಓ ಓ ಓ. .
ನೀನೆ ನೀನೇ ನನಗಿಷ್ಟ ||
ಸುಖವಾಗಿ ಸ್ವೀಕರಿಸು
ಶುಭವಾಗಿ ಮೇಳೈಸು
ರತಿಯಾಗಿ ಓಲೈಸು
ಸತಿಯಾಗಿ ಆದರಿಸು
ಒಲವ ಮೋಹದ ಓಟದಲ್ಲಿ
ಮೊದಲಿಗ ನಾನಮ್ಮಾ
ಹೃದಯ ಕದಿಯುವ ಪಂದ್ಯದಲ್ಲಿ
ಬಹುಮತಿ ನೀನಮ್ಮಾ
ಆಆ ... ಲಲಲಲಾಲಾ ...
ಸರಸಿ ಸರಸಿ ನನ್ನರಸಿ
|| ನೂರಾರು ಹುಡುಗಿಯರಲ್ಲಿ
ಓ ಓ ಓ. . . ಓ ಓ ಓ. . ಓ ಓ ಓ. .
ನೀನೆ ನೀನೇ ನನಗಿಷ್ಟ
ಚಂದ ಕಾಣುತಿ ಅಂತ
ಚೆಂದ ನೋಡುತಿ ಅಂತ
ಚಂದ ಹಾಡುತಿ ಅಂತ
ಚಂದ ಬಾಳುತಿ ಅಂತ
ನೂರಾರು ಹುಡುಗಿಯರಲ್ಲಿ
ಓ ಓ ಓ. . . ಓ ಓ ಓ. . ಓ ಓ ಓ. .
ನೀನೆ ನೀನೇ ನನಗಿಷ್ಟ ||
Nooraaru Hudugiyaralli song lyrics from Kannada Movie Pooja starring Ramkumar, Pooja, Naveen Chandar, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Bharathi Shankar and film is released on 1996