Anuraaga Chellidalu Lyrics

ಅನುರಾಗ ಚೆಲ್ಲಿದಳು Lyrics

in Pooja

in ಪೂಜಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅನುರಾಗ ಚೆಲ್ಲಿದಳು ಹೃದಯಾನ ಗಿಲ್ಲಿದಳು
ಅನುರಾಗ ಚೆಲ್ಲಿದಳು ಹೃದಯಾನ ಗಿಲ್ಲಿದಳು
ಹರೆಯದ ಅರಮನೆ ಬಾಗಿಲ ತೆರೆಸಿದಳು
ಪ್ರೇಮದ ರಾಜ್ಯದ ಓಲಗ ನಡೆಸಿದಳೂ

ಅನುರಾಗ ಚೆಲ್ಲಿದನು ಹೃದಯಾನ ಗಿಲ್ಲಿದನು
ಅನುರಾಗ ಚೆಲ್ಲಿದನು ಹೃದಯಾನ ಗಿಲ್ಲಿದನು
ಹರೆಯದ ಅರಮನೆ ಬಾಗಿಲ ತೆರೆಸಿದನು
ಪ್ರೇಮದ ರಾಜ್ಯದ ಓಲಗ ನಡೆಸಿದನೂ...ಅನುರಾಗ...
          
ದೇವಲೋಕದ ಮುಗಿಲಿಂದ
ಕಾಲು ಜಾರಿದಾ ರತಿ ಇವಳು
ನನ್ನವಳು. . .  ಕಾರಂಜಿ
ಪ್ರೇಮಲೋಕದ ಬನದಲ್ಲಿ
ಗಿಳಿಯು ಸೋಕದಾ ಹಣ್ಣಿವಳು
ನನ್ನವಳೂ. .  ಅಪರಂಜಿ
ಕೋಟಿ ಕಣ್ಣನ್ನು ದಾಟಿ
ನನ್ನಾ ಕಣ್ಣನ್ನೆ ಮೀಟಿ 
ನಿಂತಾ ರಥಾನ ಎಳೆದೂ
ನನ್ನಾ ವ್ರತಾನ ಮುರಿದು 
ಒಲವಿನ ಹಾಲಲಿ..ಆ..ಆ..
ಚೆಲುವಿನ ಜೇನಲಿ..ಆ.
ಬದುಕಿನ ಬಾಯಿಗೆ ಚುಂಬಿಸುತಾ.
 
|| ಅನುರಾಗ ಚೆಲ್ಲಿದನು ಹೃದಯಾನ ಗಿಲ್ಲಿದನು
ಅನುರಾಗ ಚೆಲ್ಲಿದನು ಹೃದಯಾನ ಗಿಲ್ಲಿದನು
ಹರೆಯದ ಅರಮನೆ ಬಾಗಿಲ ತೆರೆಸಿದನು
ಪ್ರೇಮದ ರಾಜ್ಯದ ಓಲಗ ನಡೆಸಿದನೂ...ಅನುರಾಗ...||
           
ಮಾಯ ಮಾಡಿ ಮನದಲ್ಲಿ
ಪ್ರೇಮ ಶಾಸನವ ಕಡೆದವನು 
ನನ್ನವನು. . .  ಕಲೆಗಾರ
ನಾನು ನೀನು ಒಂದೆಂದು
ಭಾವಲಿಪಿಯಲೀ ಬರೆದವನು 
ನನ್ನವನು. . . ಮನಚೋರಾ
ನಾನು ಹೂ ಬಿಟ್ಟ ಮಳ್ಳಿ
ಇವನಾ ಮೈಯಲ್ಲಿ ಬಳ್ಳೀ
ಸುಗ್ಗಿ ಸುವ್ವಾಲೆಯಂತೆ
ನಾವೂ ಒಂದಾದೆವಿಲ್ಲೀ
ಪದಗಳ ಪೋಣಿಸಿ..ಆ..ಆ..
ಸ್ವರಗಳ ಸೇರಿಸಿ..ಆ..
ಪ್ರೇಮದ ರೂಪವ ತೋರಿಸುವಾ..
 
|| ಅನುರಾಗ ಚೆಲ್ಲಿದನು ಹೃದಯಾನ ಗಿಲ್ಲಿದನು
ಅನುರಾಗ ಚೆಲ್ಲಿದನು ಹೃದಯಾನ ಗಿಲ್ಲಿದನು
ಹರೆಯದ ಅರಮನೆ ಬಾಗಿಲ ತೆರೆಸಿದನು
ಪ್ರೇಮದ ರಾಜ್ಯದ ಓಲಗ ನಡೆಸಿದನು...
 
ಅನುರಾಗ ಚೆಲ್ಲಿದಳು ಹೃದಯಾನ ಗಿಲ್ಲಿದಳು
ಅನುರಾಗ ಚೆಲ್ಲಿದಳು ಹೃದಯಾನ ಗಿಲ್ಲಿದಳು
ಹರೆಯದ ಅರಮನೆ ಬಾಗಿಲ ತೆರೆಸಿದಳು
ಪ್ರೇಮದ ರಾಜ್ಯದ ಓಲಗ ನಡೆಸಿದಳೂ ||

ಅನುರಾಗ ಚೆಲ್ಲಿದಳು ಹೃದಯಾನ ಗಿಲ್ಲಿದಳು
ಅನುರಾಗ ಚೆಲ್ಲಿದಳು ಹೃದಯಾನ ಗಿಲ್ಲಿದಳು
ಹರೆಯದ ಅರಮನೆ ಬಾಗಿಲ ತೆರೆಸಿದಳು
ಪ್ರೇಮದ ರಾಜ್ಯದ ಓಲಗ ನಡೆಸಿದಳೂ

ಅನುರಾಗ ಚೆಲ್ಲಿದನು ಹೃದಯಾನ ಗಿಲ್ಲಿದನು
ಅನುರಾಗ ಚೆಲ್ಲಿದನು ಹೃದಯಾನ ಗಿಲ್ಲಿದನು
ಹರೆಯದ ಅರಮನೆ ಬಾಗಿಲ ತೆರೆಸಿದನು
ಪ್ರೇಮದ ರಾಜ್ಯದ ಓಲಗ ನಡೆಸಿದನೂ...ಅನುರಾಗ...
          
ದೇವಲೋಕದ ಮುಗಿಲಿಂದ
ಕಾಲು ಜಾರಿದಾ ರತಿ ಇವಳು
ನನ್ನವಳು. . .  ಕಾರಂಜಿ
ಪ್ರೇಮಲೋಕದ ಬನದಲ್ಲಿ
ಗಿಳಿಯು ಸೋಕದಾ ಹಣ್ಣಿವಳು
ನನ್ನವಳೂ. .  ಅಪರಂಜಿ
ಕೋಟಿ ಕಣ್ಣನ್ನು ದಾಟಿ
ನನ್ನಾ ಕಣ್ಣನ್ನೆ ಮೀಟಿ 
ನಿಂತಾ ರಥಾನ ಎಳೆದೂ
ನನ್ನಾ ವ್ರತಾನ ಮುರಿದು 
ಒಲವಿನ ಹಾಲಲಿ..ಆ..ಆ..
ಚೆಲುವಿನ ಜೇನಲಿ..ಆ.
ಬದುಕಿನ ಬಾಯಿಗೆ ಚುಂಬಿಸುತಾ.
 
|| ಅನುರಾಗ ಚೆಲ್ಲಿದನು ಹೃದಯಾನ ಗಿಲ್ಲಿದನು
ಅನುರಾಗ ಚೆಲ್ಲಿದನು ಹೃದಯಾನ ಗಿಲ್ಲಿದನು
ಹರೆಯದ ಅರಮನೆ ಬಾಗಿಲ ತೆರೆಸಿದನು
ಪ್ರೇಮದ ರಾಜ್ಯದ ಓಲಗ ನಡೆಸಿದನೂ...ಅನುರಾಗ...||
           
ಮಾಯ ಮಾಡಿ ಮನದಲ್ಲಿ
ಪ್ರೇಮ ಶಾಸನವ ಕಡೆದವನು 
ನನ್ನವನು. . .  ಕಲೆಗಾರ
ನಾನು ನೀನು ಒಂದೆಂದು
ಭಾವಲಿಪಿಯಲೀ ಬರೆದವನು 
ನನ್ನವನು. . . ಮನಚೋರಾ
ನಾನು ಹೂ ಬಿಟ್ಟ ಮಳ್ಳಿ
ಇವನಾ ಮೈಯಲ್ಲಿ ಬಳ್ಳೀ
ಸುಗ್ಗಿ ಸುವ್ವಾಲೆಯಂತೆ
ನಾವೂ ಒಂದಾದೆವಿಲ್ಲೀ
ಪದಗಳ ಪೋಣಿಸಿ..ಆ..ಆ..
ಸ್ವರಗಳ ಸೇರಿಸಿ..ಆ..
ಪ್ರೇಮದ ರೂಪವ ತೋರಿಸುವಾ..
 
|| ಅನುರಾಗ ಚೆಲ್ಲಿದನು ಹೃದಯಾನ ಗಿಲ್ಲಿದನು
ಅನುರಾಗ ಚೆಲ್ಲಿದನು ಹೃದಯಾನ ಗಿಲ್ಲಿದನು
ಹರೆಯದ ಅರಮನೆ ಬಾಗಿಲ ತೆರೆಸಿದನು
ಪ್ರೇಮದ ರಾಜ್ಯದ ಓಲಗ ನಡೆಸಿದನು...
 
ಅನುರಾಗ ಚೆಲ್ಲಿದಳು ಹೃದಯಾನ ಗಿಲ್ಲಿದಳು
ಅನುರಾಗ ಚೆಲ್ಲಿದಳು ಹೃದಯಾನ ಗಿಲ್ಲಿದಳು
ಹರೆಯದ ಅರಮನೆ ಬಾಗಿಲ ತೆರೆಸಿದಳು
ಪ್ರೇಮದ ರಾಜ್ಯದ ಓಲಗ ನಡೆಸಿದಳೂ ||

Anuraaga Chellidalu song lyrics from Kannada Movie Pooja starring Ramkumar, Pooja, Naveen Chandar, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Bharathi Shankar and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ