Nee Ondu Saari Nanna Mannisu Lyrics

ನೀ ಒಂದು ಸಾರಿ ನನ್ನ ಮನ್ನಿಸು Lyrics

in Policena Hendthi

in ಪೋಲೀಸ್‌ನ ಹೆಂಡ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀ ಒಂದು ಸಾರಿ ನನ್ನ ಮನ್ನಿಸು
ಈ ನನ್ನ ಮೇಲೆ ದಯೆ ತೋರಿಸು
ಚಿನ್ನ ರನ್ನ ನನ್ನ ಪ್ರೀತಿಸು

ನೀ ಒಂದು ಸಾರಿ ನನ್ನ ಮನ್ನಿಸು
ಈ ನನ್ನ ಮೇಲೆ ದಯೆ ತೋರಿಸು
ಚಿನ್ನ ರನ್ನ ನನ್ನ ಪ್ರೀತಿಸು
 
ಪ್ರೇಮ ಭಿಕ್ಷೆ ನೀಡು ಬಾರೇ
ಇಂಥ ಶಿಕ್ಷೆ ಏಕೇ ನೀರೇ
ಕನ್ಯಾಕುಮಾರಿ ನೀನು
ಒಂಟಿ ಕುಮಾರ ನಾನು
ಜಂಟಿ ಆಗೋಣ ಬಾರೇ

|| ನೀ ಒಂದು ಸಾರಿ ನನ್ನ ಮನ್ನಿಸು
ಈ ನನ್ನ ಮೇಲೆ ದಯೆ ತೋರಿಸು
ಚಿನ್ನ ರನ್ನ ನನ್ನ ಪ್ರೀತಿಸು…||
 
ನೀ ಬೈದರೂ ಅಂದರೂ
ಕಣ್ಣಲ್ಲೇ ಕೊಂದರೂ
ನಾ ನಿನ್ನ ಪೂಜಾರಿ
ಓ.. ದೇವಿ  ಕೇಳೆನ್ನ ಬಂಗಾರಿ.. ಹ್ಹಾಂ ..
ನಂಗು ನಿಂಗೂ ಯಾವ ನೆಂಟು
ಹೋಗು ಹೋಗು ಹಿಂದೆ ಹಿಂದೇ ಬರಬೇಡಾ .. (ಆ.. )
ಸಂತೆಯಲ್ಲಿ (ಓಯ್ ) ಗಂಟು ಬಿದ್ದೇ ಬೀದಿಯಲ್ಲಿ
ಹೀಗೆ ನನ್ನ ಕಾಡಬೇಡ….
ಈ ಜೀವ ನಿಂದಾಗಿ ಹೋಯಿತಲ್ಲೇ
ನೀನಿಲ್ಲದೆ ಈ ಪ್ರಾಣ ನಿಲ್ಲದಲ್ಲೇ ಹ್ಹ.. ಹ್ಹಹ್ಹಾ
ಆ ಮನದೆ ನನಗೆ ಸ್ಥಳವ ನೀಡೆಯಾ
ನೀ ಒಲಿದು ನಲಿದು ಬಳಿಗೆ ಬಾರೆಯಾ..

|| ನೀ ಒಂದು ಸಾರಿ ನನ್ನ ಮನ್ನಿಸು
ಈ ನನ್ನ ಮೇಲೆ ದಯೆ ತೋರಿಸು
ಚಿನ್ನ ರನ್ನ ನನ್ನ ಪ್ರೀತಿಸು…||
 
ಅರೇ ಅತ್ತೆಯ ಮಗಳೇ ಮುದ್ದಿನ ಚೆಂಡೇ
ಅನ್ನೋಕೆ ದಾರಿ ಮಾಡೇ
ಓ.. ದೇವಿ ನನ್ನಪ್ಪಿ ಮುತ್ತು ನೀಡೆ...
ಕದ್ದು ಕದ್ದು ಹೊಟ್ಟೆ ಬಂದು ನೀ
ಹದ್ದು ಬದ್ದು ಇಲ್ಲದಂತೇ ಆಡಬೇಡವೋ (ಹ್ಹಾ.. )
ಕೇಳಬೇಡ ಮತ್ತೆ ನನ್ನ ನೀ ತಾಳಿ ಕಟ್ಟಿ
ಆದಮೇಲೆ ಬಾಕಿಯಲ್ಲವೋ ..
ಒಂದು ಕೊಟ್ಟು ಹುಚ್ಚನಾಗಿ ಮಾಡಿಬಿಟ್ಟೆಯಾ
ಬಂಧಿಯಾಗಿ ಹಾರ್ಟಿನಲ್ಲಿ ಕೂಡಿ ಇಟ್ಟೆಯಾ..
ಆ..ಹ್ಹಹ್ಹ ಆ..ಹ್ಹಹ್ಹ ಆ..ಹ್ಹಹ್ಹ
ಈ ಹೃದಯ ಗೆಳೆಯ ನಿನಗೆ ತಂದೆ ನಾ
(ಹೊಯ್ ಹೊಯ್ ಹೊಯ್)
ಕಡೆವರೆಗೆ ಹೀಗೇ ಇರಲಿ ಬಂಧನ...

|| ನೀ ಒಂದು ಸಾರಿ ನನ್ನ ಮನ್ನಿಸು
ಈ ನನ್ನ ಮೇಲೆ ದಯೆ ತೋರಿಸು
ಚಿನ್ನ ರನ್ನ ನನ್ನ ಪ್ರೀತಿಸು…||

ನೀ ಒಂದು ಸಾರಿ ನನ್ನ ಮನ್ನಿಸು
ಈ ನನ್ನ ಮೇಲೆ ದಯೆ ತೋರಿಸು
ಚಿನ್ನ ರನ್ನ ನನ್ನ ಪ್ರೀತಿಸು

ನೀ ಒಂದು ಸಾರಿ ನನ್ನ ಮನ್ನಿಸು
ಈ ನನ್ನ ಮೇಲೆ ದಯೆ ತೋರಿಸು
ಚಿನ್ನ ರನ್ನ ನನ್ನ ಪ್ರೀತಿಸು
 
ಪ್ರೇಮ ಭಿಕ್ಷೆ ನೀಡು ಬಾರೇ
ಇಂಥ ಶಿಕ್ಷೆ ಏಕೇ ನೀರೇ
ಕನ್ಯಾಕುಮಾರಿ ನೀನು
ಒಂಟಿ ಕುಮಾರ ನಾನು
ಜಂಟಿ ಆಗೋಣ ಬಾರೇ

|| ನೀ ಒಂದು ಸಾರಿ ನನ್ನ ಮನ್ನಿಸು
ಈ ನನ್ನ ಮೇಲೆ ದಯೆ ತೋರಿಸು
ಚಿನ್ನ ರನ್ನ ನನ್ನ ಪ್ರೀತಿಸು…||
 
ನೀ ಬೈದರೂ ಅಂದರೂ
ಕಣ್ಣಲ್ಲೇ ಕೊಂದರೂ
ನಾ ನಿನ್ನ ಪೂಜಾರಿ
ಓ.. ದೇವಿ  ಕೇಳೆನ್ನ ಬಂಗಾರಿ.. ಹ್ಹಾಂ ..
ನಂಗು ನಿಂಗೂ ಯಾವ ನೆಂಟು
ಹೋಗು ಹೋಗು ಹಿಂದೆ ಹಿಂದೇ ಬರಬೇಡಾ .. (ಆ.. )
ಸಂತೆಯಲ್ಲಿ (ಓಯ್ ) ಗಂಟು ಬಿದ್ದೇ ಬೀದಿಯಲ್ಲಿ
ಹೀಗೆ ನನ್ನ ಕಾಡಬೇಡ….
ಈ ಜೀವ ನಿಂದಾಗಿ ಹೋಯಿತಲ್ಲೇ
ನೀನಿಲ್ಲದೆ ಈ ಪ್ರಾಣ ನಿಲ್ಲದಲ್ಲೇ ಹ್ಹ.. ಹ್ಹಹ್ಹಾ
ಆ ಮನದೆ ನನಗೆ ಸ್ಥಳವ ನೀಡೆಯಾ
ನೀ ಒಲಿದು ನಲಿದು ಬಳಿಗೆ ಬಾರೆಯಾ..

|| ನೀ ಒಂದು ಸಾರಿ ನನ್ನ ಮನ್ನಿಸು
ಈ ನನ್ನ ಮೇಲೆ ದಯೆ ತೋರಿಸು
ಚಿನ್ನ ರನ್ನ ನನ್ನ ಪ್ರೀತಿಸು…||
 
ಅರೇ ಅತ್ತೆಯ ಮಗಳೇ ಮುದ್ದಿನ ಚೆಂಡೇ
ಅನ್ನೋಕೆ ದಾರಿ ಮಾಡೇ
ಓ.. ದೇವಿ ನನ್ನಪ್ಪಿ ಮುತ್ತು ನೀಡೆ...
ಕದ್ದು ಕದ್ದು ಹೊಟ್ಟೆ ಬಂದು ನೀ
ಹದ್ದು ಬದ್ದು ಇಲ್ಲದಂತೇ ಆಡಬೇಡವೋ (ಹ್ಹಾ.. )
ಕೇಳಬೇಡ ಮತ್ತೆ ನನ್ನ ನೀ ತಾಳಿ ಕಟ್ಟಿ
ಆದಮೇಲೆ ಬಾಕಿಯಲ್ಲವೋ ..
ಒಂದು ಕೊಟ್ಟು ಹುಚ್ಚನಾಗಿ ಮಾಡಿಬಿಟ್ಟೆಯಾ
ಬಂಧಿಯಾಗಿ ಹಾರ್ಟಿನಲ್ಲಿ ಕೂಡಿ ಇಟ್ಟೆಯಾ..
ಆ..ಹ್ಹಹ್ಹ ಆ..ಹ್ಹಹ್ಹ ಆ..ಹ್ಹಹ್ಹ
ಈ ಹೃದಯ ಗೆಳೆಯ ನಿನಗೆ ತಂದೆ ನಾ
(ಹೊಯ್ ಹೊಯ್ ಹೊಯ್)
ಕಡೆವರೆಗೆ ಹೀಗೇ ಇರಲಿ ಬಂಧನ...

|| ನೀ ಒಂದು ಸಾರಿ ನನ್ನ ಮನ್ನಿಸು
ಈ ನನ್ನ ಮೇಲೆ ದಯೆ ತೋರಿಸು
ಚಿನ್ನ ರನ್ನ ನನ್ನ ಪ್ರೀತಿಸು…||

Nee Ondu Saari Nanna Mannisu song lyrics from Kannada Movie Policena Hendthi starring Shashikumar, Malashree, Jai Jagadish, Lyrics penned by R N Jayagopal Sung by Manu, Radhika, Music Composed by M Ranga Rao, film is Directed by Om Saiprakash and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ