Karthika Maasadali Hunnime Deepa Lyrics

ಕಾರ್ತೀಕ ಮಾಸದಲಿ ಹುಣ್ಣಿಮೆ ದೀಪ Lyrics

in Policena Hendthi

in ಪೋಲೀಸ್‌ನ ಹೆಂಡ್ತಿ

LYRIC

Song Details Page after Lyrice

ಕಾರ್ತೀಕ ಮಾಸದಲಿ ಹುಣ್ಣಿಮೆ ದೀಪ           
ಕನ್ಯೆಯ ಕಂಗಳಲಿ ಕನಸಿನ ದೀಪ
ಆಸೆಗಳ  ಜ್ಯೋತಿಯನು ಬೆಳಗುವ ದೀಪಾ.. 
ಮಾಂಗಲ್ಯದ ಭಾಗ್ಯವನು ಕರುಣಿಸೋ ದೀಪಾ
ಮನೆಯನು ಬೆಳಗೋ ಮಂಗಳ ದೀಪ         
ಹಚ್ಚಿ ಬನ್ನಿ ಲಕ್ಷ ದೀಪವಾ ನೀವಿಂದೂ ..

|| ಕಾರ್ತೀಕ ಮಾಸದಲಿ ಹುಣ್ಣಿಮೆ ದೀಪ…||   
     
ತಂದಾನಿ ತಾನಾ ತಂದನನ
ತಂದಾನಿ ತಾನಾ ತಂದನಾ
ತಂದಾನಿ ತಾನಾ ತಂದನನ
ತಂದಾನಿ ತಾನಾ ತಂದನಾ 
 
ಪ್ರತಿ ವರುಷವೂ ಹೊಸ ಹರುಷವೂ
ನಮಗೆ ತರುವ ಹಬ್ಬದ ದಿನ
ಮುತ್ತಿನ ದೀಪ ಹಚ್ಚಿಡಿರೇ...
ಮಂಗಳೆಯರು ನೀವೆಲ್ಲಾ..

ಒಲವದು ನಗುತಿರೇ ಪ್ರತಿದಿನವದು ಹಬ್ಬವೇ
ಜೀವ ಜೀವ ಸೇರೇ ಅನುರಾಗ ರಾಗ ಗೀತೆ
ನೋವ ನಲಿವ ಒಂದೇ ಬೆಳಗೆ ಪ್ರಣಯದ ಹಣತೆ
ಅಪಸ್ವರವಾ ಮಿಡಿದರೆ ಪ್ರೇಮಾ  
ಮನೆಯೊಳಗೆ  ಶಾಂತಿ ನಿರ್ನಾಮ
ಸರಸ ಜನನ ವಿರಸ ಮರಣ ಸಮರಸ ಜೀವನ
ಮನಸು ಮನಸು ಅರಿತ ಸಮಯ ಮನೆಯೇ ಹೂಬನ
ಬೆಳಗ ಬನ್ನಿರಿ ಲಕ್ಷ ದೀಪವ
ಇರುಳು ಕಳೆಯುವಾ ದೀಪೋತ್ಸವ
ನಮಗೆಲ್ಲ ಹರುಷ ತರುವ ಉತ್ಸವಾ ಆಆಆ... 
              
|| ಕಾರ್ತೀಕ ಮಾಸದಲಿ ಹುಣ್ಣಿಮೆ ದೀಪ 
ಕನ್ಯೆಯ ಕಂಗಳಲಿ ಕನಸಿನ ದೀಪ…||
 
ಗೌರಿ ಶಿವರು ವಾಸವಿರದ ಕೈಲಾಸವೇಕೇ
ಸತಿ ಪತಿಯು ಮುನಿದರೆ ಮನೆಯೇಕೆ
ಬಿರುಗಾಳಿ ನಂತರ ಶಾಂತಿ
ಕತ್ತಲೆಯಾ ಬಳಿಕವೇ ಕಾಂತಿ
ನದಿಯು ಹರಸಿ ಬರುವುದಮ್ಮಾ ಕಡಲ ಸಂಗಮ
ಮಿಲನದಲ್ಲೇ ಮನಕೆಯೆಂದು ನಿಜದ ಸಂಭ್ರಮ
ಎಂದು ಬರುವುದೋ ಸುಖದ ಶುಭದಿನ
ಅದಕೆ ಕಾದಿದೇ ನೊಂದ ಮನ
ಹೊಸ ಉದಯ ಬರಲಿ ನಗಲಿ ಜೀವನಾ...

|| ಕಾರ್ತೀಕ ಮಾಸದಲಿ ಹುಣ್ಣಿಮೆ ದೀಪ
ಕನ್ಯೆಯ ಕಂಗಳಲಿ ಕನಸಿನ ದೀಪ
ಆಸೆಗಳ  ಜ್ಯೋತಿಯನು ಬೆಳಗುವ ದೀಪಾ.. 
ಮಾಂಗಲ್ಯದ ಭಾಗ್ಯವನು ಕರುಣಿಸೋ ದೀಪಾ
ಮನೆಯನು ಬೆಳಗೋ ಮಂಗಳ ದೀಪ         
ಹಚ್ಚಿ ಬನ್ನಿ ಲಕ್ಷ ದೀಪವಾ ನೀವಿಂದೂ ..
ಕಾರ್ತೀಕ ಮಾಸದಲಿ ಹುಣ್ಣಿಮೆ ದೀಪ…
 
ಮುತ್ತಿನ ದೀಪ ಹಚ್ಚಿಡಿರೇ...
ಮಂಗಳೆಯರು ನೀವೆಲ್ಲಾ..
ಪ್ರತಿ ವರುಷವೂ ಹೊಸ ಹರುಷವೂ
ನಮಗೆ ತರುವ ಹಬ್ಬದ ದಿನ

ತಂದಾನಿ ತಾನಾ ತಂದನನ
ತಂದಾನಿ ತಾನಾ ತಂದನಾ
ತಂದಾನಿ ತಾನಾ ತಂದನನ
ತಂದಾನಿ ತಾನಾ ತಂದನಾ…||

ಕಾರ್ತೀಕ ಮಾಸದಲಿ ಹುಣ್ಣಿಮೆ ದೀಪ           
ಕನ್ಯೆಯ ಕಂಗಳಲಿ ಕನಸಿನ ದೀಪ
ಆಸೆಗಳ  ಜ್ಯೋತಿಯನು ಬೆಳಗುವ ದೀಪಾ.. 
ಮಾಂಗಲ್ಯದ ಭಾಗ್ಯವನು ಕರುಣಿಸೋ ದೀಪಾ
ಮನೆಯನು ಬೆಳಗೋ ಮಂಗಳ ದೀಪ         
ಹಚ್ಚಿ ಬನ್ನಿ ಲಕ್ಷ ದೀಪವಾ ನೀವಿಂದೂ ..

|| ಕಾರ್ತೀಕ ಮಾಸದಲಿ ಹುಣ್ಣಿಮೆ ದೀಪ…||   
     
ತಂದಾನಿ ತಾನಾ ತಂದನನ
ತಂದಾನಿ ತಾನಾ ತಂದನಾ
ತಂದಾನಿ ತಾನಾ ತಂದನನ
ತಂದಾನಿ ತಾನಾ ತಂದನಾ 
 
ಪ್ರತಿ ವರುಷವೂ ಹೊಸ ಹರುಷವೂ
ನಮಗೆ ತರುವ ಹಬ್ಬದ ದಿನ
ಮುತ್ತಿನ ದೀಪ ಹಚ್ಚಿಡಿರೇ...
ಮಂಗಳೆಯರು ನೀವೆಲ್ಲಾ..

ಒಲವದು ನಗುತಿರೇ ಪ್ರತಿದಿನವದು ಹಬ್ಬವೇ
ಜೀವ ಜೀವ ಸೇರೇ ಅನುರಾಗ ರಾಗ ಗೀತೆ
ನೋವ ನಲಿವ ಒಂದೇ ಬೆಳಗೆ ಪ್ರಣಯದ ಹಣತೆ
ಅಪಸ್ವರವಾ ಮಿಡಿದರೆ ಪ್ರೇಮಾ  
ಮನೆಯೊಳಗೆ  ಶಾಂತಿ ನಿರ್ನಾಮ
ಸರಸ ಜನನ ವಿರಸ ಮರಣ ಸಮರಸ ಜೀವನ
ಮನಸು ಮನಸು ಅರಿತ ಸಮಯ ಮನೆಯೇ ಹೂಬನ
ಬೆಳಗ ಬನ್ನಿರಿ ಲಕ್ಷ ದೀಪವ
ಇರುಳು ಕಳೆಯುವಾ ದೀಪೋತ್ಸವ
ನಮಗೆಲ್ಲ ಹರುಷ ತರುವ ಉತ್ಸವಾ ಆಆಆ... 
              
|| ಕಾರ್ತೀಕ ಮಾಸದಲಿ ಹುಣ್ಣಿಮೆ ದೀಪ 
ಕನ್ಯೆಯ ಕಂಗಳಲಿ ಕನಸಿನ ದೀಪ…||
 
ಗೌರಿ ಶಿವರು ವಾಸವಿರದ ಕೈಲಾಸವೇಕೇ
ಸತಿ ಪತಿಯು ಮುನಿದರೆ ಮನೆಯೇಕೆ
ಬಿರುಗಾಳಿ ನಂತರ ಶಾಂತಿ
ಕತ್ತಲೆಯಾ ಬಳಿಕವೇ ಕಾಂತಿ
ನದಿಯು ಹರಸಿ ಬರುವುದಮ್ಮಾ ಕಡಲ ಸಂಗಮ
ಮಿಲನದಲ್ಲೇ ಮನಕೆಯೆಂದು ನಿಜದ ಸಂಭ್ರಮ
ಎಂದು ಬರುವುದೋ ಸುಖದ ಶುಭದಿನ
ಅದಕೆ ಕಾದಿದೇ ನೊಂದ ಮನ
ಹೊಸ ಉದಯ ಬರಲಿ ನಗಲಿ ಜೀವನಾ...

|| ಕಾರ್ತೀಕ ಮಾಸದಲಿ ಹುಣ್ಣಿಮೆ ದೀಪ
ಕನ್ಯೆಯ ಕಂಗಳಲಿ ಕನಸಿನ ದೀಪ
ಆಸೆಗಳ  ಜ್ಯೋತಿಯನು ಬೆಳಗುವ ದೀಪಾ.. 
ಮಾಂಗಲ್ಯದ ಭಾಗ್ಯವನು ಕರುಣಿಸೋ ದೀಪಾ
ಮನೆಯನು ಬೆಳಗೋ ಮಂಗಳ ದೀಪ         
ಹಚ್ಚಿ ಬನ್ನಿ ಲಕ್ಷ ದೀಪವಾ ನೀವಿಂದೂ ..
ಕಾರ್ತೀಕ ಮಾಸದಲಿ ಹುಣ್ಣಿಮೆ ದೀಪ…
 
ಮುತ್ತಿನ ದೀಪ ಹಚ್ಚಿಡಿರೇ...
ಮಂಗಳೆಯರು ನೀವೆಲ್ಲಾ..
ಪ್ರತಿ ವರುಷವೂ ಹೊಸ ಹರುಷವೂ
ನಮಗೆ ತರುವ ಹಬ್ಬದ ದಿನ

ತಂದಾನಿ ತಾನಾ ತಂದನನ
ತಂದಾನಿ ತಾನಾ ತಂದನಾ
ತಂದಾನಿ ತಾನಾ ತಂದನನ
ತಂದಾನಿ ತಾನಾ ತಂದನಾ…||

Karthika Maasadali Hunnime Deepa song lyrics from Kannada Movie Policena Hendthi starring Shashikumar, Malashree, Jai Jagadish, Lyrics penned by R N Jayagopal Sung by Manjula Gururaj, Music Composed by M Ranga Rao, film is Directed by Om Saiprakash and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ